Line 58: |
Line 58: |

| ===Workshop short report=== | | ===Workshop short report=== |
− | ಮೊದಲನೇ ದಿನದ ವರದಿ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಟಿ.ಡಿ.ಬಿ , ಮುನಿರಾಬಾದ್.
| + | ಮೊದಲನೇ ದಿನದ ವರದಿ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಟಿ.ಬಿ.ಪಿ. ಮುನಿರಾಬಾದ್.

− | ದಿನಾಂಕ: 28/09/2015 ಎಸ್.ಎಟಿ.ಎಫ್ ವಿಜ್ಞಾನ ತರಬೇತಿಯ ವರದಿ ಮೊದಲನೇ ದಿನದಂದು ಸದರಿ ತರಬೇತಿಯ ಕಾರ್ಯಕ್ರಮವನ್ನು ಪ್ರಾರ್ಥಯೋಂದಿಗೆ ಪ್ರಾರಂಬಿಸಲಾಯಿತು.. ಶ್ರೀ ವಂಕಟೇಶ್ ಸರ್ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಉತ್ತಮ ಆರಂಭ ಒದಗಿಸಿದರು . ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಜೀವೇಶ್ ಸ.ಶಿ ರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಡೀ ೫ ದಿನದ ತರಬೇತಿಯ ತಿರುಳನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಕೃಷ್ಣ ರವರು ವಿವರಿಸಿದರು. ಅವರು ಶಿಕ್ಷಕರಿಗೆ ಎಸ್.ಟಿ.ಎಫ್ ಹೇಗೆ ಉಪಯುಕ್ತ ಹಾಗೂ ಶಿಕ್ಷಕರಾದ ನಾವು ೪ಸಿ ಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಉದ್ಘಾಟಕರಾಗಿ ಉಪಸ್ಥಿತರಿದ್ದ ಡಯಟ್ ಪ್ರಾಂಶುಪಾಲರಾದ ಶ್ರೀ ಪರಮೇಶ್ವರಪ್ಪರವರು ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನದ ಮಹತ್ವ ಹಾಗೂ ಲಾಭಗಳನ್ನು ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್ ಜ್ಞಾನ ಹೊಂದದಿರುವವರು ನಿಜವಾದ ಅನಕ್ಷರಸ್ಥರೆಂದು ತಮ್ಮ ಮಾತುಗಳಲ್ಲಿ ಹೇಳಿದರು. ಈ ಮದ್ಯ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ವಿರುಪಾಕ್ಷಯ್ಯ ರವರು ತರಬೇತಿದಾರರ ಜೋತೆಗೆ ಅವರವರ ಶಾಲೆಯ ಕಂಪ್ಯೂಟರ್ ನ ಸ್ಥಿತಿಗತಿಗಳನ್ನು ವಿವರವಾಗಿ ಸಂವಾದ ನಡೆಸಿದರು. ಜೊತೆಗೆ ಬೆಳಗಿನ ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಪ್ಪರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದ್ದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಶಿಲ್ಪಿ ಹಾಗೂ ಜಿಲ್ಲೆಯ ತರಬೇತಿಗೆ ಆಗಮಿಸಿದ ಶಿಕ್ಷಕರು ಹಾಜರಿದ್ದರು.ಚಹಾ ವಿರಾಮದ ನಂತರ ಶ್ರೀ ರಮೇಶ ಶಿಲ್ಪಿ ರವರು ಕಂಪ್ಯೂಟರ್ ನ ಮೂಲ ಜ್ಞಾನವನ್ನು ಕಂಪ್ಯೂಟರನ್ನು ಭಾಗಗಳನ್ನು ತೋರಿಸುತ್ತಾ ಅಚ್ಚುಕಟ್ಟಾಗಿ ವಿವರಿಸಿದರು.ಊಟದ ವಿರಾಮದ ನಂತರ ಶ್ರೀ ಶಿವಯೋಗಪ್ಪ ಸರ್ ರವರು ಶಿಕ್ಷಕರಾದ ನಾವು ಉಬಂಟು ತಂತ್ರಾಂಶವನ್ನೇಕೆ ಬಳಸಬೇಕು, ಅಲ್ಲದೆ ಈ ತಂತ್ರಾಂಶದ ಸಾಧಕ ಮತ್ತು ಬಾಧಕಗಳನ್ನು ವಂಡೋಸ್ ತಂತ್ರಾಂಶದೊಂದಿಗೆ ಹೋಲಿಕೆ ಮಾಡಿ ಸಮಗ್ರ ಮಾಹಿತಿಯನ್ನು ನೀಡಿದರು. ಮತ್ತೆ ಚಹಾ ವಿರಾಮದ ನಂತರ ರಮೇಶ ಶಿಲ್ಪಿ ಸರ್ ಕಂಪ್ಯೂಟರ್ ನಲ್ಲಿ ಕಡತಗಳನ್ನು ರಚಿಸುವುದು , ಉಳಿಸುವುದು ಹಾಗೂ ತೆರೆಯುವುದನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟರು.ಹಾಗೂ ಎಸ್.ಟಿ.ಎಫ್ ಏಕೇ ಸೇರಬೇಕು? ಹೇಗೆ ಸೇರಬೇಕು? ಹಾಗೂ ಅದರಿಂದಾಗುವ ಉಪಯೋಗಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಯದಾಗಿ ಶ್ರೀ ಶಿವಯೋಗಪ್ಪ ರವರು ಕಂಪ್ಯೂಟರನ ಬೌತಿಕ ಸ್ವರೂಪವನ್ನು ಹಾಗೂ ಶಿಕ್ಷಕರು ಹೊಂದಬೇಕಾದ ಕಂಪ್ಯೂಟರ್ ಹಾಗೂ ಲ್ಯಾಪಟಾಪ್ ಹೇಗಿರಬೇಕೆಂದು ವಿವರಿಸಿದರು.ತರಬೇತಿ ವ್ಯವಸ್ಥಾಪಕರು ತರಬೇತುದಾರರಿಗೆ ಸಕಾಲಕ್ಕೆ ಚಹಾ ಹಾಗೂ ಊಟದ ವ್ಯವಸ್ಥೆಯನ್ನು ನೇರವೇರಿಸಿದ್ದು , ಮೋದಲನೇ ದಿನದ ತರಬೇತಿಯಲ್ಲಿ ಎಲ್ಲಾ ಶಿಬಿರಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು. | + | ದಿನಾಂಕ: 28/09/2015 ಎಸ್.ಎಟಿ.ಎಫ್ ವಿಜ್ಞಾನ ತರಬೇತಿಯ ವರದಿ ಮೊದಲನೇ ದಿನದಂದು ಸದರಿ ತರಬೇತಿಯ ಕಾರ್ಯಕ್ರಮವನ್ನು ಪ್ರಾರ್ಥಯೋಂದಿಗೆ ಪ್ರಾರಂಬಿಸಲಾಯಿತು.. ಶ್ರೀ ವಂಕಟೇಶ್ ಸರ್ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಉತ್ತಮ ಆರಂಭ ಒದಗಿಸಿದರು . ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಜೀವೇಶ್ ಸ.ಶಿ ರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಡೀ ೫ ದಿನದ ತರಬೇತಿಯ ತಿರುಳನ್ನು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಕೃಷ್ಣ ರವರು ವಿವರಿಸಿದರು. ಅವರು ಶಿಕ್ಷಕರಿಗೆ ಎಸ್.ಟಿ.ಎಫ್ ಹೇಗೆ ಉಪಯುಕ್ತ ಹಾಗೂ ಶಿಕ್ಷಕರಾದ ನಾವು ೪ಸಿ ಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಉದ್ಘಾಟಕರಾಗಿ ಉಪಸ್ಥಿತರಿದ್ದ ಡಯಟ್ ಪ್ರಾಂಶುಪಾಲರಾದ ಶ್ರೀ ಪರಮೇಶ್ವರಪ್ಪರವರು ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನದ ಮಹತ್ವ ಹಾಗೂ ಲಾಭಗಳನ್ನು ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್ ಜ್ಞಾನ ಹೊಂದದಿರುವವರು ನಿಜವಾದ ಅನಕ್ಷರಸ್ಥರೆಂದು ತಮ್ಮ ಮಾತುಗಳಲ್ಲಿ ಹೇಳಿದರು. ಈ ಮದ್ಯ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ವಿರುಪಾಕ್ಷಯ್ಯ ರವರು ತರಬೇತಿದಾರರ ಜೋತೆಗೆ ಅವರವರ ಶಾಲೆಯ ಕಂಪ್ಯೂಟರ್ ನ ಸ್ಥಿತಿಗತಿಗಳನ್ನು ವಿವರವಾಗಿ ಸಂವಾದ ನಡೆಸಿದರು. ಜೊತೆಗೆ ಬೆಳಗಿನ ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಪ್ಪರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದ್ದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಶಿಲ್ಪಿ ಹಾಗೂ ಜಿಲ್ಲೆಯ ತರಬೇತಿಗೆ ಆಗಮಿಸಿದ ಶಿಕ್ಷಕರು ಹಾಜರಿದ್ದರು.ಚಹಾ ವಿರಾಮದ ನಂತರ ಶ್ರೀ ರಮೇಶ ಶಿಲ್ಪಿ ರವರು ಕಂಪ್ಯೂಟರ್ ನ ಮೂಲ ಜ್ಞಾನವನ್ನು ಕಂಪ್ಯೂಟರನ್ನು ಭಾಗಗಳನ್ನು ತೋರಿಸುತ್ತಾ ಅಚ್ಚುಕಟ್ಟಾಗಿ ವಿವರಿಸಿದರು.ಊಟದ ವಿರಾಮದ ನಂತರ ಶ್ರೀ ಶಿವಯೋಗಪ್ಪ ಸರ್ ರವರು ಶಿಕ್ಷಕರಾದ ನಾವು ಉಬಂಟು ತಂತ್ರಾಂಶವನ್ನೇಕೆ ಬಳಸಬೇಕು, ಅಲ್ಲದೆ ಈ ತಂತ್ರಾಂಶದ ಸಾಧಕ ಮತ್ತು ಬಾಧಕಗಳನ್ನು ವಂಡೋಸ್ ತಂತ್ರಾಂಶದೊಂದಿಗೆ ಹೋಲಿಕೆ ಮಾಡಿ ಸಮಗ್ರ ಮಾಹಿತಿಯನ್ನು ನೀಡಿದರು. ಮತ್ತೆ ಚಹಾ ವಿರಾಮದ ನಂತರ ರಮೇಶ ಶಿಲ್ಪಿ ಸರ್ ಕಂಪ್ಯೂಟರ್ ನಲ್ಲಿ ಕಡತಗಳನ್ನು ರಚಿಸುವುದು , ಉಳಿಸುವುದು ಹಾಗೂ ತೆರೆಯುವುದನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟರು.ಹಾಗೂ ಎಸ್.ಟಿ.ಎಫ್ ಏಕೇ ಸೇರಬೇಕು? ಹೇಗೆ ಸೇರಬೇಕು? ಹಾಗೂ ಅದರಿಂದಾಗುವ ಉಪಯೋಗಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಯದಾಗಿ ಶ್ರೀ ಶಿವಯೋಗಪ್ಪ ರವರು ಕಂಪ್ಯೂಟರನ ಬೌತಿಕ ಸ್ವರೂಪವನ್ನು ಹಾಗೂ ಶಿಕ್ಷಕರು ಹೊಂದಬೇಕಾದ ಕಂಪ್ಯೂಟರ್ ಹಾಗೂ ಲ್ಯಾಪಟಾಪ್ ಹೇಗಿರಬೇಕೆಂದು ವಿವರಿಸಿದರು.ತರಬೇತಿ ವ್ಯವಸ್ಥಾಪಕರು ತರಬೇತುದಾರರಿಗೆ ಸಕಾಲಕ್ಕೆ ಚಹಾ ಹಾಗೂ ಊಟದ ವ್ಯವಸ್ಥೆಯನ್ನು ನೇರವೇರಿಸಿದ್ದು , ಮೋದಲನೇ ದಿನದ ತರಬೇತಿಯಲ್ಲಿ ಎಲ್ಲಾ ಶಿಬಿರಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.

− | | + | ಎರಡನೇ ದಿನದ ವರದಿ : ದಿನಾಂಕ: 29-09-2015 ರಂದು STF ಕಾರ್ಯಗಾರದ ಎರಡನೇ ದಿನದಂದು ಎಲ್ಲಾ ಕೊಪ್ಪಳ ಜಿಲ್ಲೆಯ ವಿಜ್ಞಾನ ಶಿಕ್ಷಕರು ಸರಿಯಾಗಿ ೧೦:೦೦ ಗಂಟೆಗೆ ಡಯಟ್ ಮುನಿರಾಬಾದ್ ನಲ್ಲಿ ಆಗಮಿಸಿದ್ದೇವು.ಶ್ರೀ ಮುತ್ತುರಾಜ ಶಿಕ್ಷಕರು ಪ್ರಾರಂಭದಲ್ಲಿ ತುಂಬಾ ಚೆನ್ನಾಗಿ ಮೊದಲೇ ದಿನದ ಕಾರ್ಯಗಾರದ ವರದಿ ವಾಚನ ಮಾಡಿದರು.ನಂತರ ಸಂಪನ್ಮೂಲ ಶಿಕ್ಷಕರಾದ ಶಿವಯೋಗೆಪ್ಪ ಹಾಗೂ ರಮೇಶ ಶಿಲ್ಪಿ ಮತ್ತು ಡಯಟ್ ನ ಉಪನ್ಯಾಸಕರಾದ ಶ್ರೀ ಕೃಷ್ಣ ಇವರು ಮೂರು ಜನ ಶಿಕ್ಷಕರನ್ನು ಒಳಗೊಂಡ ಒಂದೊಂದು ತಂಡವನ್ನು ರಚನೆ ಮಾಡಿದರು .ಒಂದೊಂದು ತಂಡಕ್ಕೂ ಒಂದೊಂದು ಗಣಕಯಂತ್ರವನ್ನು ನಿಯೋಜಿಸಿದರು..ಇ-ಮೇಲ್ ಅಕೌಂಟ್ ರಚನೆ , ಕಳಹುಹಿಸುವುದು ,ಇನ್ ಬಾಕ್ಸ ತೆರೆಯುವುದು ಹಾಗೂ ಇತರರಿಗೆ ಇ-ಮೇಲ್ ಕಳಹುಹಿಸುವುದನ್ನು ಸರಳ ಸುಲಭವಾಗಿ ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಕಿಂಚಿತ್ತೂ ಬೇಸರಪಟ್ಟುಕೊಳ್ಳದೆ ಉತ್ಸಾಹದಿಂದ ಎಲ್ಲಾ ಶಿಕ್ಷಕರಿಗೂ ತಾಳ್ಮೆಯಿಂದ ತಿಳಿಸಿಕೊಟ್ಟರು. ನಂತರ ರಮೇಶ ಶಿಲ್ಪಿ ಸರ್ ಹಾಗೂ ಶಿವಯೊಗೆಪ್ಪ ಇವರು ಟೀ ವಿರಾಮವಿದೆ ಟೀ ಕುಡಿದು ನಿಮ್ಮ ಕಾರ್ಯಗಳು ಮುಂದುವರೆಸಿ ಎಂದಾಗ ಎಲ್ಲ ಶಿಕ್ಷಕರು ತಮ್ಮ ಕಂಪ್ಯೂಟರ್ ಮುಂದೆ ಇ-ಮೇಲ್ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಾ ಉತ್ಸಾಹದಿಂದ ಕುಳಿತಿದ್ದರು ಅಂತೂ ಮನಸ್ಸಿಲ್ಲದೆ ಟೀ ವಿರಾಮ ಮುಗಿಸಿ ಬೇಗನೆ ಶಿಕ್ಷಕರೆಲ್ಲರೂ ಕಂಪ್ಯೂಟರ್ ಮುಂದೆ ಕುಳಿತಿದ್ದರು .ಸಂಪನ್ಮೂಲ ಶಿಕ್ಷಕರಾದ ಶ್ರೀ ಶಿವಯೋಗಿ ಸರ್ ರವರು ಅಂತರ್ಜಾಲದಲ್ಲಿ ಕೊಯರ್ ನ್ನು ತೆರೆಯುವುದು ಹಾಗೂ ಎಲ್ಲಾ ಶಿಕ್ಷಕರು STF ಸದಸ್ಯತ್ವ ಹೇಗೆ ಪಡೆಯಬೇಕು ಎಂಬುದನ್ನು ತಿಳಿಸಿಕೊಟ್ಟರು.ಎಲ್ಲಾ ಶಿಕ್ಷಕರು ಲವಲವಿಕೆಯಿಂದ STF ಸದಸ್ಯತ್ವ ಅರ್ಜಿ ಭರ್ತಿ ಮಾಡಿದೆವು.ವಿಜ್ಞಾನ ವಿಷಯಾಧರಿತ ಚಟುವಟಿಕೆಗಳನ್ನು ಹೇಗೆ ನಿರ್ವಹಿಸಬೇಕೆಂದು ಎಂಬುದನ್ನು ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಚಟುವಟಿಕೆಯ ಹತ್ತು ಹಂತಗಳನ್ನು ಸರಳವಾಗಿ ಮಾದರಿ ಬಳಸಿ ಸರಳವಾಗಿ ವಿವರಿಸಿದರು. ಪ್ರತಿಯೊಂದು ತಂಡಕ್ಕೂ ಒಂದೊಂದು ಚಟುವಟಿಕೆಯನ್ನು ಹಂಚಿಕೊಟ್ಟು ಭೋಜನ ವಿರಾಮ ನೀಡಿದರು |
− | Upload workshop short report here (in ODT format), or type it in day wise here
| + | ಎಲ್ಲ ಶಿಕ್ಷಕರು ಭೋಜನಕ್ಕೆ ಹೋಗದೆ ಕಂಪ್ಯೂಟರ್ ಮುಂದೆ ಚಟುವಟಿಕೆಯನ್ನು ಏಕಾಗ್ರತೆಯಿಂದ ಮಾಡುತ್ತಾ ಕುಳಿತಿದ್ದರು.ಭೋಜನಕ್ಕೆ ಹೋದಾಗಲೂ ಚಟುವಟಿಕೆ ಹೇಗೆ ಮಾಡುವುದು ? ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುವುದು ? ಹೀಗೆ ಮಾತನಾಡುತ್ತಾ ಭೋಜನವನ್ನು ಮುಗಿಸಿದರು. ಭೋಜನದ ನಂತರ ಪುನಃ ಕಂಪ್ಯೂಟರ್ ಮುಂದೆ ಚಟುವಟಿಕೆಯ ಹತ್ತು ಹಂತಗಳನ್ನು ಶಿಲ್ಪಿ ಸರ್ ಹಾಗೂ ಶೀವಯೋಗೆಪ್ಪ ಸರ್ ಇವರ ಸಲಹೆ , ಮಾರ್ಗದರ್ಶನದಂತೆ ಕಂಪ್ಯೂಟರ್ ನಲ್ಲಿ ಮುದ್ರಿಸುತ್ತಾ ಕುಳಿತ್ತಿದ್ದಾಗ ಚಹಾ ವಿರಾಮ ಆಗಿದ್ದು ಗೊತ್ತಾಗಲೇ ಇಲ್ಲ.ಚಹಾ ವಿರಾಮದ ನಂತರ ಪುನಃ ಎಲ್ಲ ಶಿಕ್ಷಕರು ಚಟುವಟಿಕೆಯಿಂದ ,,ಲವಲವಿಕೆಯಿಂದ ಕೊಯರ್ ಪೇಜ್ ನಲ್ಲಿ ಮಾಡಿರುವ ಟೆಂಪ್ಲೇಟ್ ಗಳನ್ನು ಕಂಟ್ರಿಬ್ಯೂಟ್ ಮಾಡಿ ಅಪಲೋಡ್ ಮಾಡಿದರು.

− | | + | ಮೂರನೇ ದಿನದ ವರದಿ : |
− | Add more batches, by simply copy pasting Batch 3 information and renaming it as Batch 4

| + | ನಾಲ್ಕನೇ ದಿನದ ವರದಿ : |

| + | ಐದನೇ ದಿನದ ವರದಿ : |

| =Hindi= | | =Hindi= |