ಎಲ್ಲ ಶಿಕ್ಷಕರು ಭೋಜನಕ್ಕೆ ಹೋಗದೆ ಕಂಪ್ಯೂಟರ್ ಮುಂದೆ ಚಟುವಟಿಕೆಯನ್ನು ಏಕಾಗ್ರತೆಯಿಂದ ಮಾಡುತ್ತಾ ಕುಳಿತಿದ್ದರು.ಭೋಜನಕ್ಕೆ ಹೋದಾಗಲೂ ಚಟುವಟಿಕೆ ಹೇಗೆ ಮಾಡುವುದು ? ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುವುದು ? ಹೀಗೆ ಮಾತನಾಡುತ್ತಾ ಭೋಜನವನ್ನು ಮುಗಿಸಿದರು. ಭೋಜನದ ನಂತರ ಪುನಃ ಕಂಪ್ಯೂಟರ್ ಮುಂದೆ ಚಟುವಟಿಕೆಯ ಹತ್ತು ಹಂತಗಳನ್ನು ಶಿಲ್ಪಿ ಸರ್ ಹಾಗೂ ಶೀವಯೋಗೆಪ್ಪ ಸರ್ ಇವರ ಸಲಹೆ , ಮಾರ್ಗದರ್ಶನದಂತೆ ಕಂಪ್ಯೂಟರ್ ನಲ್ಲಿ ಮುದ್ರಿಸುತ್ತಾ ಕುಳಿತ್ತಿದ್ದಾಗ ಚಹಾ ವಿರಾಮ ಆಗಿದ್ದು ಗೊತ್ತಾಗಲೇ ಇಲ್ಲ.ಚಹಾ ವಿರಾಮದ ನಂತರ ಪುನಃ ಎಲ್ಲ ಶಿಕ್ಷಕರು ಚಟುವಟಿಕೆಯಿಂದ ,,ಲವಲವಿಕೆಯಿಂದ ಕೊಯರ್ ಪೇಜ್ ನಲ್ಲಿ ಮಾಡಿರುವ ಟೆಂಪ್ಲೇಟ್ ಗಳನ್ನು ಕಂಟ್ರಿಬ್ಯೂಟ್ ಮಾಡಿ ಅಪಲೋಡ್ ಮಾಡಿದರು. <br> | ಎಲ್ಲ ಶಿಕ್ಷಕರು ಭೋಜನಕ್ಕೆ ಹೋಗದೆ ಕಂಪ್ಯೂಟರ್ ಮುಂದೆ ಚಟುವಟಿಕೆಯನ್ನು ಏಕಾಗ್ರತೆಯಿಂದ ಮಾಡುತ್ತಾ ಕುಳಿತಿದ್ದರು.ಭೋಜನಕ್ಕೆ ಹೋದಾಗಲೂ ಚಟುವಟಿಕೆ ಹೇಗೆ ಮಾಡುವುದು ? ಸಂಪನ್ಮೂಲಗಳನ್ನು ಹೇಗೆ ಸಂಗ್ರಹಿಸುವುದು ? ಹೀಗೆ ಮಾತನಾಡುತ್ತಾ ಭೋಜನವನ್ನು ಮುಗಿಸಿದರು. ಭೋಜನದ ನಂತರ ಪುನಃ ಕಂಪ್ಯೂಟರ್ ಮುಂದೆ ಚಟುವಟಿಕೆಯ ಹತ್ತು ಹಂತಗಳನ್ನು ಶಿಲ್ಪಿ ಸರ್ ಹಾಗೂ ಶೀವಯೋಗೆಪ್ಪ ಸರ್ ಇವರ ಸಲಹೆ , ಮಾರ್ಗದರ್ಶನದಂತೆ ಕಂಪ್ಯೂಟರ್ ನಲ್ಲಿ ಮುದ್ರಿಸುತ್ತಾ ಕುಳಿತ್ತಿದ್ದಾಗ ಚಹಾ ವಿರಾಮ ಆಗಿದ್ದು ಗೊತ್ತಾಗಲೇ ಇಲ್ಲ.ಚಹಾ ವಿರಾಮದ ನಂತರ ಪುನಃ ಎಲ್ಲ ಶಿಕ್ಷಕರು ಚಟುವಟಿಕೆಯಿಂದ ,,ಲವಲವಿಕೆಯಿಂದ ಕೊಯರ್ ಪೇಜ್ ನಲ್ಲಿ ಮಾಡಿರುವ ಟೆಂಪ್ಲೇಟ್ ಗಳನ್ನು ಕಂಟ್ರಿಬ್ಯೂಟ್ ಮಾಡಿ ಅಪಲೋಡ್ ಮಾಡಿದರು. <br> |