Changes

Jump to navigation Jump to search
7,714 bytes added ,  18:58, 10 October 2015
Line 58: Line 58:
===Workshop short report===

===Workshop short report===
ಮೊದಲನೇ ದಿನದ ವರದಿ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,  ಟಿ.ಬಿ.ಪಿ. ಮುನಿರಾಬಾದ್.

'''ಮೊದಲನೇ ದಿನದ ವರದಿ''' : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,  ಟಿ.ಬಿ.ಪಿ. ಮುನಿರಾಬಾದ್.

ದಿನಾಂಕ: 28/09/2015 ಎಸ್.ಎಟಿ.ಎಫ್ ವಿಜ್ಞಾನ ತರಬೇತಿಯ ವರದಿ ಮೊದಲನೇ ದಿನದಂದು ಸದರಿ ತರಬೇತಿಯ ಕಾರ್ಯಕ್ರಮವನ್ನು  ಪ್ರಾರ್ಥಯೋಂದಿಗೆ  ಪ್ರಾರಂಬಿಸಲಾಯಿತು.. ಶ್ರೀ ವಂಕಟೇಶ್ ಸರ್ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಉತ್ತಮ ಆರಂಭ ಒದಗಿಸಿದರು . ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಜೀವೇಶ್ ಸ.ಶಿ ರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಡೀ ೫ ದಿನದ ತರಬೇತಿಯ ತಿರುಳನ್ನು      ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಡಯಟ್ ಉಪನ್ಯಾಸಕರಾದ ಶ್ರೀಕೃಷ್ಣ ರವರು ವಿವರಿಸಿದರು. ಅವರು ಶಿಕ್ಷಕರಿಗೆ ಎಸ್.ಟಿ.ಎಫ್ ಹೇಗೆ ಉಪಯುಕ್ತ ಹಾಗೂ ಶಿಕ್ಷಕರಾದ ನಾವು ೪ಸಿ ಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಉದ್ಘಾಟಕರಾಗಿ ಉಪಸ್ಥಿತರಿದ್ದ ಡಯಟ್ ಪ್ರಾಂಶುಪಾಲರಾದ ಶ್ರೀ ಪರಮೇಶ್ವರಪ್ಪರವರು ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನದ ಮಹತ್ವ ಹಾಗೂ ಲಾಭಗಳನ್ನು ಇಂದಿನ ದಿನಮಾನಗಳಲ್ಲಿ ಕಂಪ್ಯೂಟರ್ ಜ್ಞಾನ ಹೊಂದದಿರುವವರು ನಿಜವಾದ ಅನಕ್ಷರಸ್ಥರೆಂದು ತಮ್ಮ ಮಾತುಗಳಲ್ಲಿ ಹೇಳಿದರು.  ಈ ಮದ್ಯ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ವಿರುಪಾಕ್ಷಯ್ಯ ರವರು ತರಬೇತಿದಾರರ ಜೋತೆಗೆ ಅವರವರ ಶಾಲೆಯ ಕಂಪ್ಯೂಟರ್ ನ ಸ್ಥಿತಿಗತಿಗಳನ್ನು ವಿವರವಾಗಿ ಸಂವಾದ ನಡೆಸಿದರು. ಜೊತೆಗೆ ಬೆಳಗಿನ ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಪ್ಪರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದ್ದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಶಿಲ್ಪಿ  ಹಾಗೂ ಜಿಲ್ಲೆಯ ತರಬೇತಿಗೆ ಆಗಮಿಸಿದ ಶಿಕ್ಷಕರು ಹಾಜರಿದ್ದರು.ಚಹಾ ವಿರಾಮದ ನಂತರ ಶ್ರೀ ರಮೇಶ ಶಿಲ್ಪಿ ರವರು ಕಂಪ್ಯೂಟರ್ ನ ಮೂಲ ಜ್ಞಾನವನ್ನು ಕಂಪ್ಯೂಟರನ್ನು  ಭಾಗಗಳನ್ನು ತೋರಿಸುತ್ತಾ ಅಚ್ಚುಕಟ್ಟಾಗಿ ವಿವರಿಸಿದರು.ಊಟದ ವಿರಾಮದ ನಂತರ ಶ್ರೀ ಶಿವಯೋಗಪ್ಪ ಸರ್ ರವರು ಶಿಕ್ಷಕರಾದ ನಾವು ಉಬಂಟು ತಂತ್ರಾಂಶವನ್ನೇಕೆ ಬಳಸಬೇಕು, ಅಲ್ಲದೆ ಈ ತಂತ್ರಾಂಶದ  ಸಾಧಕ ಮತ್ತು ಬಾಧಕಗಳನ್ನು ವಂಡೋಸ್ ತಂತ್ರಾಂಶದೊಂದಿಗೆ ಹೋಲಿಕೆ ಮಾಡಿ ಸಮಗ್ರ ಮಾಹಿತಿಯನ್ನು ನೀಡಿದರು. ಮತ್ತೆ ಚಹಾ ವಿರಾಮದ ನಂತರ ರಮೇಶ ಶಿಲ್ಪಿ ಸರ್ ಕಂಪ್ಯೂಟರ್ ನಲ್ಲಿ ಕಡತಗಳನ್ನು ರಚಿಸುವುದು , ಉಳಿಸುವುದು ಹಾಗೂ ತೆರೆಯುವುದನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟರು.ಹಾಗೂ ಎಸ್.ಟಿ.ಎಫ್ ಏಕೇ ಸೇರಬೇಕು? ಹೇಗೆ ಸೇರಬೇಕು? ಹಾಗೂ ಅದರಿಂದಾಗುವ ಉಪಯೋಗಗಳನ್ನು ಮನವರಿಕೆ ಮಾಡಿಕೊಟ್ಟರು. ಕೊನೆಯದಾಗಿ ಶ್ರೀ ಶಿವಯೋಗಪ್ಪ ರವರು ಕಂಪ್ಯೂಟರನ ಬೌತಿಕ ಸ್ವರೂಪವನ್ನು ಹಾಗೂ ಶಿಕ್ಷಕರು ಹೊಂದಬೇಕಾದ ಕಂಪ್ಯೂಟರ್ ಹಾಗೂ ಲ್ಯಾಪಟಾಪ್ ಹೇಗಿರಬೇಕೆಂದು ವಿವರಿಸಿದರು.ತರಬೇತಿ ವ್ಯವಸ್ಥಾಪಕರು ತರಬೇತುದಾರರಿಗೆ ಸಕಾಲಕ್ಕೆ ಚಹಾ ಹಾಗೂ ಊಟದ ವ್ಯವಸ್ಥೆಯನ್ನು ನೇರವೇರಿಸಿದ್ದು , ಮೋದಲನೇ ದಿನದ ತರಬೇತಿಯಲ್ಲಿ ಎಲ್ಲಾ ಶಿಬಿರಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.

ಎರಡನೇ ದಿನದ ವರದಿ : ದಿನಾಂಕ: 29-09-2015 ರಂದು STF ಕಾರ್ಯಗಾರದ ಎರಡನೇ ದಿನದಂದು ಎಲ್ಲಾ ಕೊಪ್ಪಳ ಜಿಲ್ಲೆಯ ವಿಜ್ಞಾನ ಶಿಕ್ಷಕರು ಸರಿಯಾಗಿ ೧೦:೦೦ ಗಂಟೆಗೆ ಡಯಟ್ ಮುನಿರಾಬಾದ್ ನಲ್ಲಿ ಆಗಮಿಸಿದ್ದೇವು.ಶ್ರೀ ಮುತ್ತುರಾಜ ಶಿಕ್ಷಕರು ಪ್ರಾರಂಭದಲ್ಲಿ ತುಂಬಾ ಚೆನ್ನಾಗಿ ಮೊದಲೇ ದಿನದ ಕಾರ್ಯಗಾರದ ವರದಿ ವಾಚನ ಮಾಡಿದರು.ನಂತರ ಸಂಪನ್ಮೂಲ ಶಿಕ್ಷಕರಾದ ಶಿವಯೋಗೆಪ್ಪ  ಹಾಗೂ ರಮೇಶ ಶಿಲ್ಪಿ  ಮತ್ತು ಡಯಟ್ ನ ಉಪನ್ಯಾಸಕರಾದ ಶ್ರೀ ಕೃಷ್ಣ ಇವರು ಮೂರು ಜನ ಶಿಕ್ಷಕರನ್ನು ಒಳಗೊಂಡ ಒಂದೊಂದು ತಂಡವನ್ನು ರಚನೆ ಮಾಡಿದರು .ಒಂದೊಂದು ತಂಡಕ್ಕೂ ಒಂದೊಂದು ಗಣಕಯಂತ್ರವನ್ನು  ನಿಯೋಜಿಸಿದರು..ಇ-ಮೇಲ್ ಅಕೌಂಟ್  ರಚನೆ , ಕಳಹುಹಿಸುವುದು ,ಇನ್ ಬಾಕ್ಸ ತೆರೆಯುವುದು  ಹಾಗೂ ಇತರರಿಗೆ  ಇ-ಮೇಲ್ ಕಳಹುಹಿಸುವುದನ್ನು  ಸರಳ ಸುಲಭವಾಗಿ ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಕಿಂಚಿತ್ತೂ  ಬೇಸರಪಟ್ಟುಕೊಳ್ಳದೆ  ಉತ್ಸಾಹದಿಂದ ಎಲ್ಲಾ ಶಿಕ್ಷಕರಿಗೂ ತಾಳ್ಮೆಯಿಂದ ತಿಳಿಸಿಕೊಟ್ಟರು. ನಂತರ ರಮೇಶ  ಶಿಲ್ಪಿ ಸರ್  ಹಾಗೂ ಶಿವಯೊಗೆಪ್ಪ ಇವರು ಟೀ ವಿರಾಮವಿದೆ ಟೀ ಕುಡಿದು ನಿಮ್ಮ ಕಾರ್ಯಗಳು ಮುಂದುವರೆಸಿ ಎಂದಾಗ ಎಲ್ಲ ಶಿಕ್ಷಕರು ತಮ್ಮ  ಕಂಪ್ಯೂಟರ್ ಮುಂದೆ  ಇ-ಮೇಲ್ ಬಗ್ಗೆ  ಹೆಚ್ಚು  ತಿಳಿದುಕೊಳ್ಳುತ್ತಾ ಉತ್ಸಾಹದಿಂದ ಕುಳಿತಿದ್ದರು ಅಂತೂ ಮನಸ್ಸಿಲ್ಲದೆ ಟೀ ವಿರಾಮ ಮುಗಿಸಿ ಬೇಗನೆ ಶಿಕ್ಷಕರೆಲ್ಲರೂ ಕಂಪ್ಯೂಟರ್ ಮುಂದೆ ಕುಳಿತಿದ್ದರು .ಸಂಪನ್ಮೂಲ ಶಿಕ್ಷಕರಾದ ಶ್ರೀ ಶಿವಯೋಗಿ ಸರ್ ರವರು ಅಂತರ್ಜಾಲದಲ್ಲಿ ಕೊಯರ್ ನ್ನು  ತೆರೆಯುವುದು ಹಾಗೂ ಎಲ್ಲಾ ಶಿಕ್ಷಕರು STF ಸದಸ್ಯತ್ವ ಹೇಗೆ ಪಡೆಯಬೇಕು ಎಂಬುದನ್ನು ತಿಳಿಸಿಕೊಟ್ಟರು.ಎಲ್ಲಾ ಶಿಕ್ಷಕರು ಲವಲವಿಕೆಯಿಂದ STF ಸದಸ್ಯತ್ವ  ಅರ್ಜಿ ಭರ್ತಿ ಮಾಡಿದೆವು.ವಿಜ್ಞಾನ ವಿಷಯಾಧರಿತ ಚಟುವಟಿಕೆಗಳನ್ನು  ಹೇಗೆ ನಿರ್ವಹಿಸಬೇಕೆಂದು ಎಂಬುದನ್ನು  ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಚಟುವಟಿಕೆಯ ಹತ್ತು ಹಂತಗಳನ್ನು ಸರಳವಾಗಿ ಮಾದರಿ ಬಳಸಿ ಸರಳವಾಗಿ  ವಿವರಿಸಿದರು. ಪ್ರತಿಯೊಂದು ತಂಡಕ್ಕೂ  ಒಂದೊಂದು ಚಟುವಟಿಕೆಯನ್ನು ಹಂಚಿಕೊಟ್ಟು  ಭೋಜನ ವಿರಾಮ ನೀಡಿದರು

'''ಎರಡನೇ ದಿನದ ವರದಿ''' : ದಿನಾಂಕ: 29-09-2015 ರಂದು STF ಕಾರ್ಯಗಾರದ ಎರಡನೇ ದಿನದಂದು ಎಲ್ಲಾ ಕೊಪ್ಪಳ ಜಿಲ್ಲೆಯ ವಿಜ್ಞಾನ ಶಿಕ್ಷಕರು ಸರಿಯಾಗಿ ೧೦:೦೦ ಗಂಟೆಗೆ ಡಯಟ್ ಮುನಿರಾಬಾದ್ ನಲ್ಲಿ ಆಗಮಿಸಿದ್ದೇವು.ಶ್ರೀ ಮುತ್ತುರಾಜ ಶಿಕ್ಷಕರು ಪ್ರಾರಂಭದಲ್ಲಿ ತುಂಬಾ ಚೆನ್ನಾಗಿ ಮೊದಲೇ ದಿನದ ಕಾರ್ಯಗಾರದ ವರದಿ ವಾಚನ ಮಾಡಿದರು.ನಂತರ ಸಂಪನ್ಮೂಲ ಶಿಕ್ಷಕರಾದ ಶಿವಯೋಗೆಪ್ಪ  ಹಾಗೂ ರಮೇಶ ಶಿಲ್ಪಿ  ಮತ್ತು ಡಯಟ್ ನ ಉಪನ್ಯಾಸಕರಾದ ಶ್ರೀ ಕೃಷ್ಣ ಇವರು ಮೂರು ಜನ ಶಿಕ್ಷಕರನ್ನು ಒಳಗೊಂಡ ಒಂದೊಂದು ತಂಡವನ್ನು ರಚನೆ ಮಾಡಿದರು .ಒಂದೊಂದು ತಂಡಕ್ಕೂ ಒಂದೊಂದು ಗಣಕಯಂತ್ರವನ್ನು  ನಿಯೋಜಿಸಿದರು..ಇ-ಮೇಲ್ ಅಕೌಂಟ್  ರಚನೆ , ಕಳಹುಹಿಸುವುದು ,ಇನ್ ಬಾಕ್ಸ ತೆರೆಯುವುದು  ಹಾಗೂ ಇತರರಿಗೆ  ಇ-ಮೇಲ್ ಕಳಹುಹಿಸುವುದನ್ನು  ಸರಳ ಸುಲಭವಾಗಿ ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಕಿಂಚಿತ್ತೂ  ಬೇಸರಪಟ್ಟುಕೊಳ್ಳದೆ  ಉತ್ಸಾಹದಿಂದ ಎಲ್ಲಾ ಶಿಕ್ಷಕರಿಗೂ ತಾಳ್ಮೆಯಿಂದ ತಿಳಿಸಿಕೊಟ್ಟರು. ನಂತರ ರಮೇಶ  ಶಿಲ್ಪಿ ಸರ್  ಹಾಗೂ ಶಿವಯೊಗೆಪ್ಪ ಇವರು ಟೀ ವಿರಾಮವಿದೆ ಟೀ ಕುಡಿದು ನಿಮ್ಮ ಕಾರ್ಯಗಳು ಮುಂದುವರೆಸಿ ಎಂದಾಗ ಎಲ್ಲ ಶಿಕ್ಷಕರು ತಮ್ಮ  ಕಂಪ್ಯೂಟರ್ ಮುಂದೆ  ಇ-ಮೇಲ್ ಬಗ್ಗೆ  ಹೆಚ್ಚು  ತಿಳಿದುಕೊಳ್ಳುತ್ತಾ ಉತ್ಸಾಹದಿಂದ ಕುಳಿತಿದ್ದರು ಅಂತೂ ಮನಸ್ಸಿಲ್ಲದೆ ಟೀ ವಿರಾಮ ಮುಗಿಸಿ ಬೇಗನೆ ಶಿಕ್ಷಕರೆಲ್ಲರೂ ಕಂಪ್ಯೂಟರ್ ಮುಂದೆ ಕುಳಿತಿದ್ದರು .ಸಂಪನ್ಮೂಲ ಶಿಕ್ಷಕರಾದ ಶ್ರೀ ಶಿವಯೋಗಿ ಸರ್ ರವರು ಅಂತರ್ಜಾಲದಲ್ಲಿ ಕೊಯರ್ ನ್ನು  ತೆರೆಯುವುದು ಹಾಗೂ ಎಲ್ಲಾ ಶಿಕ್ಷಕರು STF ಸದಸ್ಯತ್ವ ಹೇಗೆ ಪಡೆಯಬೇಕು ಎಂಬುದನ್ನು ತಿಳಿಸಿಕೊಟ್ಟರು.ಎಲ್ಲಾ ಶಿಕ್ಷಕರು ಲವಲವಿಕೆಯಿಂದ STF ಸದಸ್ಯತ್ವ  ಅರ್ಜಿ ಭರ್ತಿ ಮಾಡಿದೆವು.ವಿಜ್ಞಾನ ವಿಷಯಾಧರಿತ ಚಟುವಟಿಕೆಗಳನ್ನು  ಹೇಗೆ ನಿರ್ವಹಿಸಬೇಕೆಂದು ಎಂಬುದನ್ನು  ನಮ್ಮ ಇಬ್ಬರು ಸಂಪನ್ಮೂಲ ಶಿಕ್ಷಕರು ಚಟುವಟಿಕೆಯ ಹತ್ತು ಹಂತಗಳನ್ನು ಸರಳವಾಗಿ ಮಾದರಿ ಬಳಸಿ ಸರಳವಾಗಿ  ವಿವರಿಸಿದರು. ಪ್ರತಿಯೊಂದು ತಂಡಕ್ಕೂ  ಒಂದೊಂದು ಚಟುವಟಿಕೆಯನ್ನು ಹಂಚಿಕೊಟ್ಟು  ಭೋಜನ ವಿರಾಮ ನೀಡಿದರು

ಎಲ್ಲ ಶಿಕ್ಷಕರು ಭೋಜನಕ್ಕೆ  ಹೋಗದೆ ಕಂಪ್ಯೂಟರ್ ಮುಂದೆ ಚಟುವಟಿಕೆಯನ್ನು ಏಕಾಗ್ರತೆಯಿಂದ ಮಾಡುತ್ತಾ ಕುಳಿತಿದ್ದರು.ಭೋಜನಕ್ಕೆ ಹೋದಾಗಲೂ ಚಟುವಟಿಕೆ ಹೇಗೆ ಮಾಡುವುದು ? ಸಂಪನ್ಮೂಲಗಳನ್ನು  ಹೇಗೆ ಸಂಗ್ರಹಿಸುವುದು ? ಹೀಗೆ ಮಾತನಾಡುತ್ತಾ ಭೋಜನವನ್ನು ಮುಗಿಸಿದರು. ಭೋಜನದ ನಂತರ ಪುನಃ ಕಂಪ್ಯೂಟರ್ ಮುಂದೆ ಚಟುವಟಿಕೆಯ ಹತ್ತು ಹಂತಗಳನ್ನು ಶಿಲ್ಪಿ ಸರ್ ಹಾಗೂ ಶೀವಯೋಗೆಪ್ಪ ಸರ್ ಇವರ ಸಲಹೆ , ಮಾರ್ಗದರ್ಶನದಂತೆ ಕಂಪ್ಯೂಟರ್ ನಲ್ಲಿ  ಮುದ್ರಿಸುತ್ತಾ ಕುಳಿತ್ತಿದ್ದಾಗ ಚಹಾ ವಿರಾಮ ಆಗಿದ್ದು ಗೊತ್ತಾಗಲೇ ಇಲ್ಲ.ಚಹಾ  ವಿರಾಮದ ನಂತರ ಪುನಃ ಎಲ್ಲ ಶಿಕ್ಷಕರು ಚಟುವಟಿಕೆಯಿಂದ ,,ಲವಲವಿಕೆಯಿಂದ ಕೊಯರ್  ಪೇಜ್ ನಲ್ಲಿ ಮಾಡಿರುವ ಟೆಂಪ್ಲೇಟ್ ಗಳನ್ನು  ಕಂಟ್ರಿಬ್ಯೂಟ್ ಮಾಡಿ ಅಪಲೋಡ್ ಮಾಡಿದರು.

ಮೂರನೇ ದಿನದ ವರದಿ :ದಿನಾಂಕ : 30-09-2015 ರಂದು ಸ್ವತಃ ಶಿಭಿರಾರ್ಥಿಗಳೆ ಸಿದ್ಧಪಡಿಸಿಕೊಂಡ ವಿಜ್ಞಾನ ಚಟುವಟಿಕೆಯ ಸರಳ ಪ್ರಯೋಗಗಳ ಸಾಮಗ್ರಿಗಳನ್ನು ಜೋಡಿಸಿ ಪ್ರಯೋಗಕ್ಕೆ ಸಿದ್ಧವಾದರು.ಶ್ರೀಶಿವಯೋಗೆಪ್ಪ ಇವರ ಕ್ಯಾಮೆರ ಕಣ್ಣನಲ್ಲಿ ಸುಮಾರು ೧೪  ತಂಡಗಳ ವಿವಿಧ ವಿಜ್ಞಾನ ಚಟುವಟಿಕೆಗಳ ಪ್ರಯೋಗಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದರು.ನಂತರ ಫ್ರೀ ಮೈಂಡ್ ಬಳಕೆ , ಹಾಗೂ ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕರು ಎದುರಿಸುವ ಸವಾಲಗಳೇನು ಎನ್ನುವುದರ ಬಗ್ಗೆ ರಮೇಶ ಶಿಲ್ಪಿ ಇವರು ಶಿಕ್ಷಕರನ್ನು ಚರ್ಚೆಗೆ ಒಳಪಡಿಸದರು.

'''ಮೂರನೇ ದಿನದ ವರದಿ''' :ದಿನಾಂಕ : 30-09-2015 ರಂದು ಸ್ವತಃ ಶಿಭಿರಾರ್ಥಿಗಳೆ ಸಿದ್ಧಪಡಿಸಿಕೊಂಡ ವಿಜ್ಞಾನ ಚಟುವಟಿಕೆಯ ಸರಳ ಪ್ರಯೋಗಗಳ ಸಾಮಗ್ರಿಗಳನ್ನು ಜೋಡಿಸಿ ಪ್ರಯೋಗಕ್ಕೆ ಸಿದ್ಧವಾದರು.ಶ್ರೀಶಿವಯೋಗೆಪ್ಪ ಇವರ ಕ್ಯಾಮೆರ ಕಣ್ಣನಲ್ಲಿ ಸುಮಾರು ೧೪  ತಂಡಗಳ ವಿವಿಧ ವಿಜ್ಞಾನ ಚಟುವಟಿಕೆಗಳ ಪ್ರಯೋಗಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿದರು.ನಂತರ ಫ್ರೀ ಮೈಂಡ್ ಬಳಕೆ , ಹಾಗೂ ವಿಜ್ಞಾನ ವಿಷಯ ಬೋಧನೆಯಲ್ಲಿ ಶಿಕ್ಷಕರು ಎದುರಿಸುವ ಸವಾಲಗಳೇನು ಎನ್ನುವುದರ ಬಗ್ಗೆ ರಮೇಶ ಶಿಲ್ಪಿ ಇವರು ಶಿಕ್ಷಕರನ್ನು ಚರ್ಚೆಗೆ ಒಳಪಡಿಸದರು.

ನಾಲ್ಕನೇ ದಿನದ ವರದಿ :

'''ನಾಲ್ಕನೇ ದಿನದ ವರದಿ''' : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ  ತಾ: ಮತ್ತು ಜಿ: ಕೊಪ್ಪಳ ಎಸ್ ಟಿ ಎಪ್ ವಿಜ್ಞಾನ ವಿಷಯದ ಕಾರ್ಯಾಗಾರ 2015-16. ದಿನಾಂಕ: 02: 10:2015 **** ಅಮೃತವಾಣಿ **** “ ಒಂದು ಧನಾತ್ಮಕ ಆಲೋಚನೆ ನೂರು ಸಮಸ್ಯೆಗಳನ್ನು ಪರಿಹರಿಸುತ್ತದೆ. ಒಂದು ಋಣಾತ್ಮಕ ಆಲೋಚನೆ ನೂರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ” ದಿನಾಂಕ: 01/10/2015 ರಂದು ನಡೆದ ಕಾರ್ಯಾಗಾರದ  ಚಟುವಟಿಕೆಗಳ ವರದಿ ವಾಚನ. ಮುಂಜಾನೆ 10=00 ಗಂಟೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಾಗಾರವು ಪ್ರಾರಂಭವಾಹಿತು ದಿನಾಂಕ:30/09/2015 ರಂದು ನಡೆದ ಚಟುವಟಿಕೆಗಳ ವರದಿಯನ್ನು ಶ್ರೀ ಉಮೇಶ ಎತ್ತಿನಮನಿ ಸ.ಶಿ. ಸರಕಾರಿ ಪ್ರೌಢ ಶಾಲೆ ಬಂಡಿ ತಾ:ಯಲಬುರ್ಗಾ ಇವರು ಸ್ವಾರಶ್ಯಕರವಾಗಿ ವಾಚಿಸಿದರು.10:30ಕ್ಕೆ GIMP Image Apllication  ಮೂಲಕ ಬಾವಚಿತ್ರಗಳನ್ನು ಹೇಗೆ ಏಡಿಟ್ ಮಾಡುವುದು ಎಂಬುವುದನ್ನು ಕುರಿತು ಶ್ರೀ ಶಿವಯೋಗಪ್ಪ ರವರು ವಿವರಿಸಿದರು ಹಾಗೂ ಸದರಿ ಬಾವಚಿತ್ರವನ್ನು ಹೇಗೆ mathssciencestf@googlegroups.com ಗೆ ಹೇಗೆ ಅಪ್‍ಲೋಡ ಮಾಡಬೇಕೆಂದು ಸೂಚಿಸಿದರು.ಆ ನಿಟ್ಟಿನಲ್ಲಿ ಪ್ರತಿಯೋಬ್ಬರು ಪ್ರಯತ್ನಿಸಿ ಯಶÀಸ್ವಿಯಾದರು. ತದ ನಂತರ 11:30 ರಿಂದ ಶ್ರೀ ಕೃಷ್ಣ ಸರ್ ಡಯಟ್ ಉಪನ್ಯಾಸಕರು ಇವರ ನಿರ್ದೇಶನದ ಮೇರೆಗೆ ವಿಜ್ಞಾನ ವಿಷಯದಲ್ಲಿನ ಕಠಿಣ ವಿಷಯಗಳ ಕುರಿತು ಚರ್ಚಿಸಿದರು.  ಉದಾಹರಣೆ: ಅಯಾನಿಕ ವಾಹಕತೆಯ ಕುರಿತು ಶ್ರೀ ರಾಜೇಶ ಅಂಗಡಿಯವರು ಗಹನವಾದ ಪ್ರಶ್ನೆ ಎತ್ತಿದರು. ಆU ಶ್ರೀ ಮತಿ ಸುಜಾತಾ ಅಣ್ಣೀಗೇರಿ,ಶ್ರೀ ಜೀವೇಶ ಕುಲಕರ್ಣಿ ಹಾಗೂ ಶ್ರೀ ನಿರಂಜನ ಇವರು ಅದಕ್ಕೆ ಉತ್ತರಿಸಲು ಯತ್ನಿಸಿದರು. ಪ್ರಶ್ನೆ ಪತ್ರಿಕೆ ಕುರಿತು ಶ್ರೀ ವಿಕ್ರಾಂತ ರವರು ಹಾಗೂ ಕ್ಲೋರಿನ್ ಅನಿಲದ ತಯಾರಿಕೆಯ ಕುರಿತು ಶ್ರೀ ಮತಿ ಭಾಗ್ಯಲಕ್ಷ್ಮಿಯವರು ವಿಷಯ ಮಂಡಿಸಿದರು. ಸರಿಯಾಗಿ 12:00 ಗಂಟೆಗೆ ಟೀ ವಿರಾಮವನ್ನು ನೀಡಲಾಯಿತು. ನಂತರ 12:10 ರಿಂದ Free mind map application ಕುರಿತು ವಿವರಣೆ ನೀಡಿದರು. ಎಲ್ಲರೂ ವಿವಿದ ಘಟಕಗಳನ್ನು ಆಯ್ಕೆಮಾಡಿಕೊಂಡು  Free mind map ರಚಿಸಿ ಅವುಗಳನ್ನು ತಮ್ಮ ಮೇಲ್ ಐಡಿಯನ್ನು ಉಪಯೋಗಿಸಿ mathssciencestf@googlegroups.com ಗೆ ಕಳುಹಿಸಿದರು ಹಾಗೂ ಆ ಕಾರ್ಯದಲ್ಲಿ ಊಟದ ವಿರಾಮದ ವರಗೂ ತೊಡಗಿಸಿಕೊಂಡಿದ್ದರು. 2:00  ಗಂಟೆಗೆ ಊಟದ ವಿರಾಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ ಶಿಲ್ಪಿಯವರು ಉಬಂಟು ಸಾಪ್ಟವೇರನಲ್ಲಿರುವ ಸೈನ್ಸ ಮೆನುವಿನಲ್ಲಿ ಆವರ್ತಕ ಕೋಷ್ಟಕ ಅಪ್ಲಿಕೇಶನ ಪರಿಚಯ ನೀಡಿದರು.ಇದರ ಸಹಾಯದಿಂದ ದಾತುಗಳ ಸಂಕೇತ,ಪರಮಾಣು ಸಂಖ್ಯೆ,ಪರಮಾಣು ರಾಶಿ ಸಂಖ್ಯೆ,ಪರಮಾಣು ರಚನೆ,ಮುಂತಾದ ಹತ್ತು ಹಲವು ವಿಷಯಗಳನ್ನು ಅದರ ಸಹಾಯದಿಂದ ಪಡೆದೆವು. ಹಾಗೆಯೇ Stellarium ಅಪ್ಲಿಕೇಶನ್ ನ ಸಹಾಯದಿಂದ ಭೂಮಿಯ ವಿವಿದ ಬಾಗಗಳಲ್ಲಿನ ಆಕಾಶ ವೀಕ್ಷಣೆ,ಗ್ರಹಗಳ ಸ್ಥಾನ ಗುರುತಿಸಲು,ಅಕ್ಷಾಂಶ ಮತ್ತು ರೇಖಾಂಶಗಳನ್ನು ,ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ  ಮತ್ತಿತರ ಅಗತ್ಯ ಮಾಹಿತಿಗಳನ್ನು ನೀಡಿದರು.PhET Simulation ನ ಸಹಾಯದಿಂದ ಚಾರ್ಲ್ಸಾ ನಿಯಮ ನಿರೂಪಣೆ  ,ಅಣುರಚನೆ,ಉಷ್ಣತೆಯ ಪರಿಣಾಮ ಮುಂತಾದ ಭೌತ ಶಾಸ್ತ್ರ ಬೋದನೆಗೆ ಸಂಬಂದಿಸಿದ ಅನೇಕ ಉದಾಹರಣೆಗಳನ್ನು ನೀಡಿದರು.

ಐದನೇ ದಿನದ ವರದಿ  :

'''ಐದನೇ ದಿನದ ವರದಿ''' :ಐದನೇ ದಿನದ ತರಬೇತಿಯು ನಾಲ್ಕನೇ ದಿನದ ಅಪೂರ್ಣಗೊಳಿಸಿದ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಲು ತಿಳಿಸುವ ಮೂಲಕ ಪ್ರಾರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಶಿಲ್ಪಿ ಹಾಗೂ ಶಿವಯೋಗೆಪ್ಪ ಇವರು ಒಪನ್ ಶಾಟ್ ವಿಡಿಯೋ ಎಡಿಟ್ ಪ್ರೋಗ್ರಾಂ ಬಳಸಿ ಶಿಬಿರಾರ್ಥಿಗಳು ತಾವು ಸರಳ ಉಪಕರಣಗಳನ್ನು ಬಳಸಿಕೊಂಡು ತಯಾರಿಸಿದ ವಿಜ್ಞಾನ ಚಟುವಟಿಕೆ ಪ್ರಯೋಗದ ವಿಡಿಯೋವನ್ನು ಬಳಸಿ ಎಡಿಟ್ ಮಾಡುವ ವಿಧಾನವನ್ನು ತಿಳಿಸಿ ಪ್ರಾಯೋಗಿಕ ಮಾಡಲು ಅವಕಾಶ ನೀಡಿದರು. ನಂತರ ಉಬುಂಟು ಓಎಸ್ ನ್ನು ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡುವ ವಿಧಾನವನ್ನು ಕೊಯರ್ ನಲ್ಲಿರುವ ವಿಡಿಯೋವನ್ನು ಬಳಸಿ ಪ್ರೋಜೆಕ್ಟರ್ ನಲ್ಲಿ ತೋರಿಸಿ ವಿವರಿಸಲಾಯಿತು .ಎಸ್.ಟಿ.ಎಫ್.ವಿಜ್ಞಾನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ಕೃಷ್ಣರವರು ಡಯಟ್ ಉಪನ್ಯಾಸಕರು ಹಾಗೂ ಶ್ರೀ ವಿರುಪಾಕ್ಷಯ್ಯ ಉಪನ್ಯಾಸಕರು ಡಯಟ್ ಮುನಿರಾಬಾದ ಕೊಪ್ಪಳ ಜಿಲ್ಲೆ ಇವರುಗಳು ಐದು ದಿನಗಳ ತರಬೇತಿಯಲ್ಲಿ ಗಳಿಸಿದ ಜ್ಞಾನವನ್ನು ತಮ್ಮ ಶಾಲೆಗಳಲ್ಲಿ ತೆರಳಿ ಶಾಲಾ ಕಂಪ್ಯೂಟರ್ ಪ್ರಯೋಗಾಲಯ ಕೊಠಡಿಯನ್ನು ವಿಷಯ ಭೋಧನೆಯಲ್ಲಿ ಸಮರ್ಪಕವಾಗಿ ಬಳಸಿ ಗುಣಮಟ್ಟ ಶಿಕ್ಷಣಕ್ಕೆ ಶ್ರಮಿಸಬೇಕೆಂದು ಕರೆನೀಡುವುದರ ಮೂಲಕ ಐದು ದಿನಗಳ ತರಬೇತಿಗೆ ತೆರೆ ಎಳೆದರು.

=Hindi=

=Hindi=

Navigation menu