ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 2ರ ಕಲಿಕಾ ತಪಶೀಲ ಪಟ್ಟಿ
Jump to navigation
Jump to search
ನಿಮ್ಮ ಕಲಿಕೆಯನ್ನು ನೋಡಿ
- ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ ತಂತ್ರಜ್ಞಾನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆಯೆ?
- ನಾನು ಮಾಡುತ್ತಿರುವ ವಿವಿಧ ವಿಷಯಗಳ ಮೇಲೆ ICT ಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆಯಾ? - ನಾನು ಅಧ್ಯಯನ ಮಾಡುವ ವಿಧಾನ, ನನ್ನ ಪೋಷಕರು ಕೆಲಸ ಮಾಡುವ ರೀತಿಯಲ್ಲಿ, ಜನರು ಪರಸ್ಪರ ಮಾತನಾಡುವ ರೀತಿಯಲ್ಲಿ, ವ್ಯಾಪಾರ ನಡೆಸುವ ವಿಧಾನ ಮತ್ತು ಇನ್ನೂ ಇತರೆ.
- ಜನರು ತಂತ್ರಜ್ಞಾನವನ್ನು ಹೇಗೆ ಪ್ರಭಾವಿಸುತ್ತಾರೆಂದು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆಯೇ?
- ನನ್ನನ್ನು ನಾನು ತಂತ್ರಜ್ಞಾನ ಸಮಾಜದ ಭಾಗವಾಗಿ ನೋಡುತ್ತಲಿದ್ದೇನೆಯೆ?