ಜೈವಿಕಸಂವರ್ಧನೆ ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಜೈವಿಕ ಸಂವರ್ಧನೆ : ಡಿಡಿಟಿ ಮುಂತಾದ ವಿಷವಸ್ತುಗಳು ಆಹಾರ ಸರಪಳಿಯ ಮೂಲಕ ಜೈವಿಕ ಸಂವರ್ಧನೆಗೆ ಒಳಗಾಗುತ್ತವೆ. ವಿಷವಸ್ತುಗಳು ಸಸ್ಯಗಳ ಶರೀರ ಸೇರಿ ಅನಂತರ ವಿವಿಧ ಪ್ರಾಣಿಗಳ ಶರೀರಕ್ಕೆ ಆಹಾರ ಸರಪಳಿಯ ಮೂಲಕ ಸೇರುವಾಗ ಅವುಗಳ ಹೆಚ್ಚಾಗುತ್ತಾ ಹೋಗುವುದಕ್ಕೆ ಜೈವಿಕ ಸಂವರ್ಧನೆ ಎನ್ನುವರು. ಡಿಡಿಟಿಯಿರುವ ಆಹಾರವನ್ನು ತಿನ್ನುವಮನುಷ್ಯರಲ್ಲಿ ಕ್ಯಾನ್ಸರ್ ರೊಗ ಬರುತ್ತದೆ.ಮೊಟ್ಟೆಗಳು ಮರಿಯಾಗುವ ಮೊದಲೇ ಒಡೆದು ಹೋಗುತ್ತವೆ..ಡಿಡಿಟಿ -( ಡೈ ಫಿನೈಲ್ ಟ್ರೈ ಕ್ಲೋರೋ ಈಥೇನ್ )ಯು ಜಲಚರಗಳ ಆಹಾರ ಸರಪಣಿಯಲ್ಲಿ ಡಿಡಿಟಿ ಪ್ರಮಾಣವು ಹೆಚ್ಚಾಗಿದ್ದು ಪಕ್ಷಿಗಳಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಮೊಟ್ಟೆ ಇಡುವುದನ್ನು ಡಿಡಿಟಿಯು ತಡೆಯುತ್ತದೆ.ಈ ಮೊಟ್ಟೆಗಳು ಸುಲಭವಾಗಿ ಹೊರಬಂದು ಎಂಬ್ರಿಯೋ ಆಗಿ ಬೆಳವಣಿಗೆ ಆಗುತ್ತದೆ.ಅದೂ ನಾಶವಾಗಲೂ ಬಹುದು.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಪರಿಸರ ಮಾಲಿನ್ಯದಿಂದ ತೊದರೆಗೊಳಗಾದ ಜೀವಿಗಳ ಬಗ್ಗೆ ಪತ್ರಿಕಾ ಸುದ್ದಿ ಯನ್ನು ಸಂಗ್ರಹಿಸಿ ಬರೆಯಿರಿ
  2. ಜೈವಿಕ ವಿಘಟನೆಯಾಗುವ ಅಥವಾ ಜೈವಿಕ ಪೀಡನಾಶಕಗಳ ಬಳಕೆ ಮಾಡುವ ರೈತರ ಬಗ್ಗೆ ವರದಿ ತಯಾರಿಸಿ .

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ಪರಿಸರ ಸಮಸ್ಯೆಗಳು]