ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಜಾಗತಿಕ ನಕಾಶೆಯಲ್ಲಿ ಭೂಖಂಡಗಳನ್ನು ಗುರುತಿಸುವದು ಮತ್ತು ರಾಷ್ಟ್ರಗಳನ್ನು ಪಟ್ಟಿಮಾಡುವದು.
ಅಂದಾಜು ಸಮಯ
೧ ದಿನ - ಮನೆಪಾಠ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಅಟ್ಲಾಸ್, ನೋಟ್ ಪುಸ್ತಕ ,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪಾಠ ಆರಂಭ ಮಾಡುವ ಹಿಂದಿನ ದಿನ ಮಕ್ಕಳಿಗೆ ಖಂಡಗಳನ್ನು ಪಟ್ಟಿ ಮಾಡಿ ಅಲ್ಲಿ ಬರುವ ರಾಷ್ಟ್ರಗಲನ್ನು ಪಟ್ಟಿ ಮಾಡಲು ತಿಳಿಸುವದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
೧.ಏಷ್ಯಾ ಖಂಡದಲ್ಲಿ ವಾಸಮಾಡುವ ಜನರನ್ನು ಏಷ್ಯನ್ನರು ಎಂದು ಕರೆದರೆ ಯೂರೋಪ ಖಂಡದವರಿಗೆ ಏನೆಂದು ಕರೆಯುವರು ? ೨.ಭಾರತದಲ್ಲಿ ವಾಸಮಾಡುವ ಜನರನ್ನು ಭಾರತೀಯರು ಎಂದು ಕರೆದರೆ ಪ್ರಾನ್ಸ, ಪೋರ್ಚುಗಲ್ , ಇಂಗ್ಲೆಂಡ್ , ಹಾಲೆಂಡ್ ರಾಷ್ಟ್ರಗಳ ಪ್ರಜೇಗಳನ್ನು ಏನೆಂದು ಕರೆಯುತ್ತಾರೆ ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್