ಪ್ರವೇಶದ್ವಾರ:ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆ/ ಮಾಧ್ಯಮದಲ್ಲಿ ಶಾಲಾ ನಾಯಕತ್ವ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸರ್ವ ಶಿಕ್ಷಣ ಅಭಿಯಾನದ Policy Planning Unit ಘಟಕದ ವತಿಯಿಂದ 2009 ಮತ್ತು 2010ರಲ್ಲಿ ಶಾಲಾ ಶೈಕ್ಷಣಿಕ ಆಡಳಿತ ಮತ್ತು ನಿರ್ವಹಣೆ ಸಲುವಾಗಿ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ 36 ಕಿರು ಹೊತ್ತಿಗೆಗಳನ್ನು ಪ್ರಕಟಿಸಿದೆ. ಅವುಗಳನ್ನು Download ಮಾಡಿಕೊಳ್ಳಲು ಕ್ಲಿಕ್ ಮಾಡಿ