ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು. ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯಲು ವೀಡಯೋ ನೋಡಿ ನಂತರ ಚರ್ಚೆ

ವಿಧಾನ ವಿಕ್ಷಣಾ ವಿಧಾನ

ಚಟುವಟಿಕೆವಿಕ್ಷಣೆ ಮತ್ತು ಪ್ರಶ್ನೆಗೆ ಉತ್ತರ.

ಅಂದಾಜು ಸಮಯ

ವೀಡಿಯೋ ನೋಡಲು 10 ನಿಮಿಷ ಚರ್ಚೆ ಮಾಡಲು ಮತ್ತು ಅಂಶಗಳನ್ನು ಪಟ್ಟಿಮಾಡಲು 20 ನಿಮಿಷ.

https://www.youtube.com/watch?v=8JQKRl7N91w

https://www.youtube.com/watch?v=SkIzKGot0Ss

https://www.youtube.com/watch?v=82efZBKBXSg

https://www.youtube.com/watch?v=JMh4s3UKPxU

https://www.youtube.com/watch?v=JMh4s3UKPxU

https://www.youtube.com/watch?v=-hooifWJ1jY

ವೀಡಿಯೋ ನೋಡಲು 10 ನಿಮಿಷ ಚರ್ಚೆ ಮಾಡಲು ಮತ್ತು ಅಂಶಗಳನ್ನು ಪಟ್ಟಿಮಾಡಲು 20 ನಿಮಿಷ.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಜಲವಿದ್ಯೂತಿನ ವಿಡಿಯೋ, ಪ್ರೋಜೆಕ್ಟರೆ ಮತ್ತು ಇತರೆ ಸಾಧನಗಳು ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ಹಾಳೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. . ವಿಡಿಯೋ ಶಾಂತವಾಗಿ/ಸೂಕ್ಷಮವಾಗಿ ಗಮನಿಸಸಿ ಪ್ರಶ್ನೆಗಳನ್ನು ಪಟ್ಟಿಮಾಡುವುದು.
  2. . ನಂತರ ತಮ್ಮ ತಮ್ಮಲ್ಲೆ ಚರ್ಚಿಸಿ ಪ್ರಶ್ನೆ ತಯಾರಿಸಿಕೊಳ್ಳುವುದು.
  3. . ನಾಲ್ಕು ಗುಂಪುಗಳಾಗಿಸಿ ಒಂದೋಂದು ಗುಂಪಿನಿಂದ ಪರ್ಶ್ನೆ ಕೇಳುವಂತೆ ಹೇಳುವುದು.

ಬಹುಮಾಧ್ಯಮ ಸಂಪನ್ಮೂಲಗಳ

  • ಡಿಸ್ಕವರಿ ಚಾನಲ್ ನೋಡುವುದು.
  • ಮೋಬೈಲ್ ಬಳಸಬಹುದು.
  • ಕಂಪ್ಯೂಟರ್ ಬಳಕೆ.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಹತ್ತಿರದ ವಿದ್ಯೂತ್ ಉತ್ಪಾದನಾಕೇಂದ್ರಕ್ಕೆ ಪ್ರವಾಸದ ಸಮಯದಲ್ಲಿ ಬೇಟಿ ನೀಡಿವುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

| ಜಲವಿದ್ಯೂತ್ ಚ್ಛಕ್ತಿ ಉತ್ಪಾದನೆ ನೋಡಲು ಇದನ್ನು ಕ್ಲಿಕ್ಕಿಸಿ

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿಕ್ಷಣಾ ವಿಧಾನ

ಚಟುವಟಿಕೆವಿಕ್ಷಣೆ ಮತ್ತು ಪ್ರಶ್ನೆಗೆ ಉತ್ತರ.

ವೀಡಿಯೋ ನೋಡಲು 10 ನಿಮಿಷ ಚರ್ಚೆ ಮಾಡಲು ಮತ್ತು ಅಂಶಗಳನ್ನು ಪಟ್ಟಿಮಾಡಲು 20 ನಿಮಿಷ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. . ಜಲವಿದ್ಯೂತ್ ಮತ್ತು ಪರ್ಯಾಯ ವಿದ್ಯೂತ್ ಗಳೆರಡಲ್ಲಿ ಯಾವುದು ಉತ್ತಮ ?
  2. . ಏಕೆ ?
  3. . ಭಾರತದ ಮಳೆಗಾಲ ಮತ್ತು ಜಲವಿದ್ಯೂತ್ ಗಳಿಗೆ ಸಂಭಂಧವಿದೆಯೇ?
  4. . ಜಲವಿದ್ಯೂತ್ ನ್ನೇ ಏಕೆ ಬಳಸಬೇಕು?
  5. . ಭಾರತದಲ್ಲಿ ಎಲ್ಲಿ ಜಲವಿದ್ಯೂತ್ ಹೆಚ್ಚಾಗಿ ಉತ್ಪಾದಿಸಲಾಗುತ್ತದೆ ಏಕೆ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. .
  2. .
  3. .
  4. .

ಪ್ರಶ್ನೆಗಳು

  1. . ರ
  2. .
  3. .
  4. .
  5. .ಜಲವಿದ್ಯೂತ್ ಮತ್ತು ಪರ್ಯಾಯ ವಿದ್ಯೂತ್ ಗಳೆರಡಲ್ಲಿ ಯಾವುದು ಉತ್ತಮ ?
  6. . ಏಕೆ ?
  7. . ಭಾರತದ ಮಳೆಗಾಲ ಮತ್ತು ಜಲವಿದ್ಯೂತ್ ಗಳಿಗೆ ಸಂಭಂಧವಿದೆಯೇ?
  8. . ಜಲವಿದ್ಯೂತ್ ನ್ನೇ ಏಕೆ ಬಳಸಬೇಕು?
  9. . ಭಾರತದಲ್ಲಿ ಎಲ್ಲಿ ಜಲವಿದ್ಯೂತ್ ಹೆಚ್ಚಾಗಿ ಉತ್ಪಾದಿಸಲಾಗುತ್ತದೆ ಏಕೆ?

ಚಟುಟವಟಿಕೆಯ ಮೂಲಪದಗಳು

ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ

,ಆಳ ಅಗಲ ತಿಳಿಯುವುದು.

ರಾಷ್ಟ್ರೀಯ ವಿದ್ಯುತ್ ಜಾಲ

ಸಂಪಾದಿಸುತ್ತಿರುವಿರಿ

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್