ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಬಾರತೀಯ ಮತ್ತು ಬ್ರೀಟಿಷರಗೆ ಇದ್ದ ಅಭಿಪ್ರಾಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಅಂದಾಜು ಸಮಯ

ಒಂದು ಅವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಮಕ್ಕಳೊಂದಿಗೆ ಚರ್ಚೆ ಮಾಡುವುದು.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಮಕ್ಕಳನ್ನು ಎರಡು ಗುಂಪುಗಳಾಗಿ ವಿಭಾಗಿಸಿ, ಒಂದು ಗುಂಪನ್ನು ಭಾರತೀಯ ಸೈನ್ಯಧಿಕಾರಿಯಾಗಿ ಮತ್ತೊಂದು ಗುಂಪನ್ನು ಬ್ರೀಟಿಷ್ ಸೈನ್ಯಧಿಕಾರಿಯಾಗಿ ಮಾಡಿ.ಅವರಿಗೆ ತಾವು ಯುದ್ಧ ಮಾಡುವುದದಾರೆ ಅದಕ್ಕೆ ಕೊಡುವ ಕಾರಣಗಳನ್ನು ಪಟ್ಟಿ ಮಾಡುವಂತೆ ತಿಳಿಸಿ.ಮಕ್ಕಳ ಮಂಡಣೆಯ ನಂತರ ತರಗತಿಯಲ್ಲಿ ಅದನ್ನು ಚರ್ಚೆ ಮಾಡಿ.

ಬಹುಮಾಧ್ಯಮ ಸಂಪನ್ಮೂಲಗಳ

ಈ ವೀಡೀಯೊವನ್ನು ತೋರಿಸಿ ಅವರ ಭಾರತೀಯರು ಪ್ರಥಮ ಸ್ವಾತಂತ್ರ್ಯ ಸಂಂಗ್ರಾಮ ಎಂದು ಕರೆಯಲು ಕಾರಣವನ್ನು ಕೇಳಿರಿ.

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ನಿಮ್ಮ ಊರಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರು ಇದ್ದಾರೆ ಅಥವಾ ಸ್ವಾತಂತ್ರ ಹೋರಾಟದ ಸಮಯದಲ್ಲಿ ಅವರು ಇದ್ದಾರೆ ಅಂದಿನ ಪರಿಸ್ಥಿತಿಯನ್ನು ತಿಳಿದು ದಾಖಲೆಯನ್ನು ಮಾಡಿ.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನೀವು ಸೈನ್ಯದಲ್ಲಿ ಇರುವಿರಿ ಎಂದು ಕಲ್ಪಿಸಿಕೊಳ್ಳಿ, ನಿಮ್ಮ ಸೋದರ ಸಂಬಂಧಿ ಸೈನ್ಯದಲ್ಲಿ ಉದ್ಯೋಗ ಮಾಡಲು ಒಪ್ಪುವುದಿಲ್ಲ , ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ