ಮಾಡ್ಯೂಲ್ ೩- ಆಡಿಯೋ ರೇರ್ಕಾಡಿಂಗ್ ಬೇಸಿಕ್ಸ್ ಮತ್ತು ರೇರ್ಕಾಡಿಂಗ್ ಭಾಗ ೨

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಉದ್ದೇಶ

  • ಹಿಂದಿನ ತರಗತಿಯ ಪುನರಾವರ್ತನೆ
  • ರೆಕಾರ್ಡರ್ ಬಳಸಿ ರೆಕಾರ್ಡಿಂಗ್ ಮಾಡುವ ಪರಿಚಯ
  • ಉತ್ತಮ ರೆಕಾರ್ಡಿಂಗ್‌ಗಾಗಿ ಹೆಬ್ಬೆರಳಿನ ನಿಯಮಗಳನ್ನು ಪರಿಚಯಿಸುವುದು

ಪ್ರಕ್ರಿಯೆ

  1. ಕುಶಲೋಪರಿಯ ಮುಲಕ ತರಗತಿಯನ ಶುರು ಮಾಡೋದು (ಹಾಯ್ ಹಲೋ ಹೇಗಿದಿರಿ, ಊಟ ಎಲ್ಲಾರು ಮಾಡುದ್ರಾ???...)
  2. ನಾವು ಕೆಲವು ಕಟ್ಟುಪಾಡುಗಳನ್ನು ಅಥವ ನಿಯಮಗಳನ್ನ ಮಾಡಕೊಳನಾ
  3. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  4. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  5. ಎಲ್ಲಾರೂ ಭಾಗವಹಿಸಬೇಕು
  6. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  7. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  8. ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ ನೀವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು

ಕಳೆದ ವಾರ ಈ ಕ್ಲಾಸ್ ನಲ್ಲಿ ಯೆನೇನು ಮಾಡಿದ್ವಿ ಅಂತ ನೆನಪಿದಯಾ ಅಂತಾ ಕೆಳಿ ರೀಕ್ಯಾಪ್ ಮಾಡ್ಸೊದು. 10 nims

ಮಾಧ್ಯಮ ಬಟನ್‌ಗಳ ಪ್ರಸ್ತುತಿಯನ್ನು ಹೇಳಲು ಅವರಿಗೆ ಸಾಧ್ಯವಾಗದಿದ್ದರೆ ಕೊಲಾಜ್ ನಾ ಪ್ರಸ್ತುತ ಮಾಡಿ ಇವುಗಳನ್ನು ನೆನಪಿಸಿಕೊಂಡಿಯಾ ಅಂತ ಕೇಳೋದು. (play, pause, record and stop) ಅನೋದನ್ನ ಗುರುತಿಸಬಹುದು ಆದರೆ pause and stop confuse ಆಗಬಹುದು .

ಹಾಗದಲ್ಲಿ:

ಫೆಸಿಲಿಟೇಟರ್: ನಾನು ಈಗ ಆಡಿಯೋ ಟ್ರ್ಯಾಕ್ ಅಂದುಕೊಳಿ ನಾನು ಎನು ಮಾಡ್ತಿನೋ, ಅದನ್ನು ನೀವು ಗುರುತಿಸಿ ಅಂತ ಹೇಳಿ (ವಿರಾಮ, ಪ್ಲೇ ಮಾಡಿ, ಜಾಹೀರಾತು ರೆಕಾರ್ಡ್ ಮಾಡುವುದನ್ನು ನಿಲ್ಲಿಸಿ) ಅವರು ಅದನ್ನು ಗುರುತಿಸೊ ತನಕ ೨ ಬಾರಿ ಮಾಡೋದು.

ಇದಾದ ತಕ್ಷಣ ನಾವು ಚಟುವಟಿಕೆ ಮಾಡೋಣ ಅದಕ್ಕೆ ನಮಗೆ ೬ ಜನ ವಾಲಂಟಿಯರ್ಸ್ ಬೇಕು ಅಂತ ಹೇಳಿ ನಿಮ್ಮಲೇ ನೀವು ನಿರ್ಧಾರ ಮಾಡಿಕೊಂಡು ಆಯ್ಕೆ ಮಾಡಿಕೊಂಡು ಬನ್ನಿ ಅಂತ ಹೇಳುವುದು.

೬ ಜನ ಸಿಕ್ಕ ಮೇಲೆ ಅವರನ್ನ ಹೊರಗೆ ಕರೆದುಕೊಂಡು ಅನುಷಾ ಬ್ರೀಫ್ ಮಾಡುತ್ತಾರೆ

  1. ನಿನ್ ಹೆಸರೇನು, ಯಾವ ಶಾಲೆ, ಮತ್ತು ಎಷ್ಟನೇ ತರಗತಿ
  2. ಇಷ್ಟವಾದ ಬಣ್ಣ
  3. ಇಷ್ಟವಾದ ಸಿನಿಮಾ
  4. ಇಷ್ಟವಾದ ಜಾಗ
  5. ಒಬ್ಬರು ಕೆಳುತ್ತಾರೆ ಇನ್ನೊಬ್ಬರು ಉತ್ತರ ಹೇಳುತ್ತಾರೆ

Play pause ಯೇನು ವತ್ತಬೇಡಿ ಅನ್ನೊದನ್ನ ನಿಯಮವನ್ನು ನಾವು ಹೇಳಬೇಕು

ಎರಡು ಗುಂಪಿನ ರೇರ್ಕಾಡಿಂಗ್ ಅದತಕ್ಷಣ ರೇರ್ಕಾಡಿಂಗ್ ನ ಒಂದಾದ ಮೇಲೆ ಒಂದು ಕೇಳಿಸಿಕೊಂಡು ಅವರಿಗೆ ಹೇಗಿದೆ ಅನಿಸುತ್ತಿದೆ ಅನ್ನೊದನ್ನ ಕೇಳೊದು ( ಚೆನ್ನಾಗಿತ್ತು, ನಗಬಹುದು ಮತ್ತು ಸೌಂಡು ಇತ್ತು) ಅಂತೆಲ್ಲ ಅನ್ನಬಹುದು. 20 mins

ಇದನೆಲ್ಲ ಅಂಶಗಳನ್ನು ರ್ಬೊಡ್ ಮೇಲೆ ಬರೆಯುವುದ

ನಾವು ಇನ್ನು ಚೆನ್ನಾಗಿ ರೆರ್ಕಾಡ್ ಮಾಡೊಣ ಹಾಗೆ ಸ್ವಲ್ಪ ತಿಳಿದುಕೊಳ್ಳೊನವ ಅಂತ ಹೇಳಿ, ಥಂಬ್ ರೂಲ್ಸ್ ನ ಒಂದಾದ ಮೇಲೆ ಒಂದು ರ್ಬೊಡ್ ಮೇಲೆ ಚಿತ್ರ ಬಿಡಿಸುವುದು. 10 mins

ನಾಲ್ಕು ರೂಲ್ಸ್‌:

  • ಹಿನ್ನೆಲೆ ಯಾವ ಥರದ್ದನ್ನ ಆಯ್ಕೆ ಮಾಡಿಕೊಂಡು ಇದ್ದೀವಿ. ಯಾಕೆ ಅಂದ್ರೆ, ಮೈಕಿಗೆ ಗೊತ್ತಾಗಲ್ಲ, ಅದು ನಿಮ್ಮ ವಾಯ್ಸ್‌ಮಾತ್ರ ಅಲ್ಲದೆ ನಿಮ್ಮ ಸುತ್ತಾ ಮುತ್ತಾ ಇರೋ ಎಲ್ಲಾ ಥರದ ಧ್ವನಿಗಳನ್ನ, ಶಬ್ಧಗಳನ್ನ ರೆಕಾರ್ಡ್‌ ಮಾಡಿಕೊಂಡು ಬಿಡುತ್ತದೆ. ತುಂಬಾ ಗಾಳಿ ಬರದೆ ಇರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಫೀಲ್ಡ್‌ಅಥ್ವ
  • ದೊಡ್ಡದಾದ ರೂಮ್‌ಬೇಡ.
  • ಮೈಕು ಬಾಯಿಂದ ೪೫ ಡಿಗ್ರಿ ಆಂಗಲ್ ನ ಒಂದು ಅಡಿ ದೂರದಲ್ಲಿ ಹಿಡಿದುಕೊಳ್ಳಬೇಕು. ಇಲ್ಲ ಅಂದ್ರೆ ನಿಮ್ಮ ಧ್ವನಿ ಸರಿಯಾಗಿ ರೆಕಾರ್ಡ್‌ ಆಗಲ್ಲ. ತುಂಬಾ ಹತ್ರ ಹಿಡಿದುಕೊಂಡ್ರೆ ಜೋರು ಧ್ವನಿ, ನಿಮ್ಮ ಉಸಿರಾಟ, ಗಾಳಿ ಎಲ್ಲಾದು ರೆಕಾರ್ಡ್‌ ಆಗುತ್ತೆ. ದೂರ ಹಿಡಿದುಕೊಂಡ್ರೆ ಸರಿಯಾಗಿ ಧ್ವನಿ ಕೇಳಿಸಲ್ಲ.
  • ಯಾರು ಮಾತನಾಡುತ್ತಾರೋ ಅವರಿಗೆ ಮೈಕ್‌ಕೊಲ್ಲಿಡಬಾರ್ದು. ಇನ್ನೊಬ್ಬರು ಅದನ್ನು ಹಿಡಿದುಕೊಂಡು ಅವರಿಗೆ ಮಾತನಾಡಲು ಅನುವು ಮಾಡಿಕೊಡಬೇಕು.
  • ರೆಕಾರ್ಡ್‌ ನಿಮ್ಮ ಬಳಿ ಬಂದು ನೀವು ಮಾತನಾಡಬೇಕು ಅನ್ನುವವರೆಗೆ ನೀವು ಮಾತನಾಡಬಾರದು. 15 mins

ಇದನೆಲ್ಲ ಹೇಳಿ ಅವರಿಗೆ ಕರಗತ ಮಾಡಿಸಿದ ತಕ್ಷಣ ಅದೆ ಜನರ ವಾಲೆಂಟಿಯರ್ಗಳನ್ನ ಕೇಳಿಕೊಂಡು, ಅವರನ್ನ ೨ ಜನರ ೩ ಸೇಟ್ ಮಾಡಿ ಅವರಿಗೆ ಎಲ್ಲಾ ಥಂಬ್ ರೂಲ್ಸ್ ಗಳನ್ನ ತಲೆನಲ್ಲಿ ಇಟ್ಟಿಕೊಂಡು ರೆರ್ಕಾಡ್ ಮಾಡುವುದಕ್ಕೆ ಹೇಳುವುದು.

  1. ಅದೇ ಪ್ರಶ್ನೇಗಳನ್ನು ರೆರ್ಕಾಡ್ ಮಾಡುವುದಕ್ಕೆ ಹೇಳುವುದು
  2. ರೇರ್ಕಾಡಿಂಗ್ ಆದನಂತರ ಅದನ್ನ ಮತ್ತೆ speaker ನಲ್ಲಿ ಕೇಳಿಸುವುದು.
  3. ಇಗಿನ ರೇರ್ಕಾಡಿಂಗೆ ಮತ್ತೆ ಮೊದಲ ರೇರ್ಕಾಡಿಂಗ್ ಗೆ ಎನು ವ್ಯತ್ಯಸವಿದೆ ಅನ್ತ ಕೇಳುವುದು.
  4. ಅವರು ಚೆನ್ನಗಿತ್ತು ಕ್ಲೀಯೆರ್ ಆಗಿತ್ತು ಅಂತ ಹೇಳಬಹುದು.  15 mins

ಬೇಕಾಗುವ ಸಾಮಗ್ರಿಗಳು

  • Recorder - 2 plus batteries
  • Projector
  • Speaker
  • Presentations and image of recorder thumb rules and media buttons

ಒಟ್ಟೂ ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು

  • DST

ಔಟ್‌ಪುಟ್‌ಗಳು

  • ಕಿಶೋರಿಯರ ಉತ್ತರಗಳು
  • ಕಿಶೋರಿಯರು ಮಾಡಿದ ರೇಕಾರ್ಡಿಂಗ್ಸ್