ಮಾಡ್ಯೂಲ್ ೯- ಪುರುಷ ಪ್ರಧಾನತೆ ಭಾಗ ೩ ಮತ್ತು ದೈಹಿಕ ಚಿತ್ರಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಉದ್ದೇಶ

  • ಮಾಧ್ಯಮ ಮತ್ತು ಮಾರುಕಟ್ಟೆಗಳು ಹೇಗೆ ಪರುಷ ಪ್ರಧಾನತೆಯ ಭಾಗ ಎನ್ನುವುದರ ಬಗ್ಗೆ ಮಾತನಾಡುವುದು plus recap of what happened
  • ಮಾಧ್ಯಮ ಮತ್ತು ಮಾರುಕಟ್ಟೆಗಳು ಹೇಗೆ ದೇಹದ ಚಿತ್ರಣದ ಮೇಲೆ ಪ್ರಭಾವ ಬಿರುತ್ತದೆ?

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

  1. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  2. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  3. ಎಲ್ಲಾರೂ ಭಾಗವಹಿಸಬೇಕು
  4. ನೀವು ಗಲಾಟೆ ಮಾಡ್ತ ಇದ್ರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  5. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ
  6. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು

ಹಿಂದಿನ ವಾರಗಳಲ್ಲಿ ಏನು ಮಾತಾಡಿದ್ವಿ ಎಂದು ನೆನಪು ಮಾಡುವುದು. ಗಾದೆಗಳ ಭಗ್ಗೆ, ಪುರುಷಪ್ರದಾನತೆ ಭಗ್ಗೆ ಹಾಗು ಮಾದ್ಯಮ ಮತ್ತು ಮಾರುಕಟ್ಟೆಯ ಬಗ್ಗೆ. 10 mins

While this is happening the projector has to be setuped.

- ಇದಾದ ನಂತರ, ನಾವು ಈಗ ಕೆಲವೊಂದು video clip ಗಳನ್ನ ನೊಡೊಣ ಅಂದು ಹೇಣ್ಣುಮಕ್ಕಳ Ads ಗಳನ್ನಾ ತೋರಿಸುವುದು.

  • tresemme Shampoo
  • parachute oil
  • Eyetex dazzler
  • fair and lovely
  • garnier ( Alia Bhat )
  • Lakme Lipstick
  • Himalaya Lip balm
  • Dove Moisturiser
  • Ponds Perfume powder
  • Gillette razor hair removal

- ಪ್ರತಿಯೋಂದು Ads ಆದನಂತರನು ಕೀಶೊರಿಯರಿಗೆ ಇದರಲ್ಲಿ ಅವರು ನೊಡೊಕೆ ಹೇಗೆ ಇದ್ದರು ಅಂತ ಕೇಳೊದು, ಕೀಶೊರಿಯರು ಪ್ರತಿ video ನಂತರ ಹೆಳೊದನ್ನ ನಾವು ಮೊದಲೆ ತೊಗೊಂಡೊಗಿರೊ brown sheet ನಲ್ಲಿ ಪಠಿ ಮಾಡೊದು. 30 mins

- ಪಠಿ ಮಾಡಿರೊದರಲ್ಲಿ ನಾವು ನೋಡಿದರೆ ಹೇಣ್ಣು ಮಕ್ಕಳು ಸುಂದರವಾಗಿ ತೇಳ್ಳಗೆ, ಬೇಳ್ಳಗೆ, ಉದ್ದಕೂದಲು, ಕೊಮಲ ತ್ವಛೆ…… ಹಿಗೆ ಒಂದಷ್ಟು common ಆಗಿರೊ points ನಾ ಹೇಳಿ, ನಾವು ಒಂದು ಅಂಶ ನೊಡಿದ್ರೆ ನಾವು ನೊಡಿದ ಏಲ್ಲಾ ಜಾಹಿರಾತುಗಳಲ್ಲಿ beauty ಅತವಾ beautiful ಅಂದ್ರೆ ಇದೇನೆ ಅನೋತರಾ ಇದೆ ಅಲ್ವಾ ಯಾಕೆ ಇದು ಹೆಗೆ ಅನ್ಸತ್ತೆ?                                    

- ಯಾಕಂದ್ರೆ ಸಮಾಜ ಮತ್ತೆ ಮಾದ್ಯಮಾ ಮಾರುಕಟ್ಟೆ ಸೆರಕೊಂಡು beauty ಅತವಾ beautiful ಅಂದ್ರೆ ಹೇಗೆ ಇರ್ಬೆಕು ಅನೊದನ್ನ decide ಮಾಡ್ಬಿಟಿದೆ.

  • ಹಂಗಿದ್ರೆ ಬ್ಯೂಟಿ ಅಂದ್ರೆ ಏನಿರ್ಬೋದು?
  • ಹೆಲ್ತಿಯಾಗಿರೋದು ಬ್ಯೂಟಿ ಅಂದ್ರೆ ಎನು ಅಂತ?
  • ಒಳ್ಳೆ ಸ್ಕಿನ್‌ ಇರ್ಬೋದು.
  • ರಕ್ತದಂಶ ಮೈಯಲ್ಲಿ ಚೆನ್ನಾಗಿರೋದ್‌ ಇರ್ಬೋದು.
  • ವೇಟು ಹೈಟಿಗೆ ತಕ್ಕಾಗಿ ಇರೋದ್‌ ಇರ್ಬೋದು.

ಇದನ್ನ ಬಿಟ್ಬಿಟ್ಟು ಅಯ್ಯೋ ನಾನ್‌ ದಪ್ಪ ಇದೀನಿ, ರೈಸ್‌ ತಿಂದ್ರೆ ದಪ್ಪ ಆಗ್ಬೊಡ್ತೀನಿ, ಹಾಲು ಕುಡಿದ್ರೆ ವೇಟ್‌ ಆಗ್ಬಿಡ್ತೀನಿ ಅಂದ್ಕೊಂಡು ಅದನ್ನೆಲ್ಲ ಬಿಟ್ಟು ಕಡ್ಡಿ ಥರ ಇದ್ರೆ ಚಂದ ಅನ್ಸುತ್ತ? ಟೀನೇಜ್‌ ಅಂತ ಇರೋದು ನಮ್ಮನ್ನ ನಾವೇ ಪ್ರೌಢಾವಸ್ತೆಗೆ ಬಂದಾಗ ಬೇಕಾಗಿರೋ ತರ ಮಾನಸಿಕವಾಗಿ, ದೈಹಿಕವಾಗಿ, ಬೌಧ್ಧಿಕವಾಗಿ ಪ್ರಿಪೇರ್‌ ಆಗೋ ಟೈಮ್‌ ಇದು. ಇದೆಲ್ಲದರ ಕಡೆ ಗಮನ ಕೊಡೋದು ತುಂಬ ತುಂಬ ಇಂಪಾರ್ಟೆಂಟು.  10 mins ಈಗಾ ಒಂದು Activity ಮಾಡೊಣಾ ಅದಕ್ಕೆ ನಾವು ಮೂರೊ ಗುಂಪು ಮಾಡ್ಕೊಳನಾ ಅಂತ ಅಂದು ೧ ೨ ೩ ಹೆಳಿಸಿ ಗುಂಪು ಮಾಡೊದು. ಗುಂಪಿನ facilitator ಗುಂಪಲ್ಲಿ ಇರುವ ಕಿಶೊರಿಯರನ್ನಾ circle ನಲ್ಲಿ ಕೂಡಿಸಿ ನಿವು ನಿಮ್ಮ ಬಲಬಾಗದಲ್ಲಿರುವವರ ಬಗ್ಗೆ ನಿಮಗೆ ಅವರಲ್ಲಿ ಇಷ್ಟಾ ಆಗೊ ಒಂದು ವಿಶ್ಯಾನ ಅವರಿಗೆ ಹೇಳಿ ಅಂತ ಹೆಳೊದು. 20 mins

ಇದಾದ ನಂತರ  classroom ನಲ್ಲಿ ಮತ್ತೆ ಸೇರಿ ಹೆಗನಸ್ತು ಅಂತ ಕೆಳೊದು - ಚನಾಗನಸ್ತು, ಚನಾಗಿತ್ತು ಅಂತೆಲ್ಲಾ ಅನ್ನಬಹುದು.

ಈಗ ಒಂದಷ್ಟು example ನೊಡನ್ವಾ? (show the PDF of different models around the world)

ನಂತರ ನಾವು ಇನ್ನಮುಂದೆ ನಾವು ನಮ್ಮನಾ ಚನಾಗಿ ನೊಡಕೊತ್ತಿವಿ, time time ಗ್ಗೆ ಊಠ ಮಾಡತ್ತಿವಿ, ನನ್ನನಾ ನಾನು ಇಷ್ಟಾಪಡತಿನಿ ಅಂತ ಅನ್ನದಕೊಳನ್ವಾ??                                        10 mins

ಒಟ್ಟೂ ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು

  1. Ads

ಔಟ್‌ಪುಟ್‌ಗಳು

  • ಕಿಶೋರಿಯರ ಹೇಳಿದ ಪಾಯಿಂಟ್ಗಳ ಶೀಟ್‌