ಮಾನವರ ಮೇಲೆ ಪ್ರಾಕೃತಿಕ ಭೂ ಸ್ವರೂಪಗಳ ಪ್ರಭಾವ ಶಿಕ್ಷಕರ ಟಿಪ್ಪಣಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಮಾನವರ ಜೀವನದ ಹಲವಾರು ಕ್ಷೇತ್ರಗಳ ಮೇಲೆ ಪ್ರಾಕೃತಿಕ ಭೂ ಸ್ವರೂಪಗಳು ಪ್ರಭಾವ ಬೀರುತ್ತವೆ.ಈ ಪ್ರಭಾವಗಳನ್ನು ನಾವು ಸಾಮಾಜಿಕ,ಆರ್ಥಿಕ,ರಾಜಕೀಯ,ಸಾಂಸ್ಕೃತಿಕ ಎಂದು ವಿಂಗಡಿಸಬಹುದು.