ವಚನಾಮೃತ ಚಟುವಟಿಕೆ ೨ ನಾಲ್ಕೂ ಯುಗಗಳಲ್ಲಿ ಆದ ಬದಲಾವಣೆಯ ಚಿತ್ರವನ್ನು ಬರೆಯಿರಿ
Jump to navigation
Jump to search
1. ಚಟುವಟಿಕೆ ಹೆಸರು: ನಾಲ್ಕೂ ಯುಗಗಳಲ್ಲಿ ಆದ ಬದಲಾವಣೆಯ ಚಿತ್ರವನ್ನು ಬರೆಯಿರಿ 2. ಉದ್ದೇಶ ; 1. ಚಿತ್ರ ರಚನೆ ಮತ್ತು ಕಲ್ಪಿಸಲು,ಮಾತನಾಡಲು ಅವಕಾಶ 2. ಚಿತ್ರ ರಚನೆಯ ಮೂಲಕ ಅರ್ಥೈಸಲು ಮತ್ತು ವಿಶ್ಲೇಷಿಸಲು ಅವಕಾಶ 3. ಸಾಮಗ್ರಿಗಳು/ಸಂಪನ್ಮೂಲಗಳು ; ಮಕ್ಕಳು ರಚಿಸಿದ ಮೇಲೆ ಪೋಟೋ ತೆಗೆದುಕೊಳ್ಳಲಾಗುವುದು 4. ಸಮಯ : ೧೫ ನಿಮಿಷ 5. ವಿಧಾನ/ಪ್ರಕ್ರಿಯೆ : 1. ಶಿಕ್ಷಕರ ಸಹಾಯದಿಂದ ವಿವಿಧ ಯುಗಗಳ ಪರಿಚಯ ಮತ್ತು ಅದಕ್ಕೆ ಪೂರಕವಾದ ಚಿತ್ರ ಬರೆಯುವರು - ಮೊದಲು ಚಿತ್ರವನ್ನು ಬರೆಯಲು ಇರುವ ಸಾಧ್ಯತೆಯ ಚರ್ಚೆ - ನಂತರ ಚಿತ್ರ ಬರೆದು ಸಂದರ್ಭವನ್ನು ವಿವರಿಸುವರು ಮೌಲ್ಯಮಾಪನ ಪ್ರಶ್ನೆಗಳು (ಮನೆಯಲ್ಲಿ ಬರೆದುಕೊಂಡುಬನ್ನಿ ) ತಂದೆ -ತಾಯಿ - ಅಜ್ಜ ಕೇಳಿ ಅವರ ಶಿಕ್ಷಣದ ಅನುಭವವನ್ನು ಬರೆಯಿರಿ? ವಿವಿಧ ಶಿಕ್ಷಣದ ಅನುಭವವನ್ನು ಬರೆಯಿರಿ? . .ಸೈಕಲ್, ನಾಟ್ಯ ಇತ್ಯಾದಿ