ಒಂದು ಗಣಕಯಂತ್ರ ಸಾಮಾನ್ಯವಾಗಿ ಹಲವಾರು ಭಾಗಗಳ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುತ್ತದೆ. ನಾವು ಕಣ್ಣಿಂದ ನೋಡಬಹುದಾದ ಮತ್ತು ಸ್ಪರ್ಶಿಸಬಹುದಾದ ಗಣಕಯಂತ್ರದ ಭಾಗಗಳನ್ನು ಒಟ್ಟಾರೆ ಯಂತ್ರಾಂಶ ಎನ್ನುತ್ತೇವೆ. ಗಣಕಯಂತ್ರದ ಯಂತ್ರಾಂಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ವ್ಯವಸ್ಥಾ ಘಟಕ, ನಮೂದಿಸುವ ದತ್ತಾಂಶಗಳ ಸಾಧನಗಳು, ಪಡೆಯುವ ದತ್ತಾಂಶಗಳ ಸಾಧನಗಳು ಮತ್ತು ಶೇಖರಿಸುವ ಮಾಧ್ಯಮವಾಗಿವೆ. | ಒಂದು ಗಣಕಯಂತ್ರ ಸಾಮಾನ್ಯವಾಗಿ ಹಲವಾರು ಭಾಗಗಳ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುತ್ತದೆ. ನಾವು ಕಣ್ಣಿಂದ ನೋಡಬಹುದಾದ ಮತ್ತು ಸ್ಪರ್ಶಿಸಬಹುದಾದ ಗಣಕಯಂತ್ರದ ಭಾಗಗಳನ್ನು ಒಟ್ಟಾರೆ ಯಂತ್ರಾಂಶ ಎನ್ನುತ್ತೇವೆ. ಗಣಕಯಂತ್ರದ ಯಂತ್ರಾಂಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ವ್ಯವಸ್ಥಾ ಘಟಕ, ನಮೂದಿಸುವ ದತ್ತಾಂಶಗಳ ಸಾಧನಗಳು, ಪಡೆಯುವ ದತ್ತಾಂಶಗಳ ಸಾಧನಗಳು ಮತ್ತು ಶೇಖರಿಸುವ ಮಾಧ್ಯಮವಾಗಿವೆ. |