ಬದಲಾವಣೆಗಳು

Jump to navigation Jump to search
೯೩ ನೇ ಸಾಲು: ೯೩ ನೇ ಸಾಲು:  
Random Access Memory (RAM)ಯು,  CPU ನಿಂದ ಪಡೆದ ದತ್ತಾಂಶವನ್ನು  ಗಣಕಯಂತ್ರದಲ್ಲಿ   
 
ಓದಲು ಮತ್ತು  ಬರೆಯಲು  ಸ್ಥಳವನ್ನು ಒದಗಿಸುತ್ತದೆ. ನಾವು ಗಣಕಯಂತ್ರದ ಮೆಮೋರಿಗೆ ಅನ್ವಯಿಸಿದಾಗ  RAMಎಂದು ಅರ್ಥೈಸುತ್ತದೆ . ನೀವು ಹೆಚ್ಚಿನ RAMಅನ್ನು ನಿಮ್ಮ ಗಣಕಯಂತ್ರಕ್ಕೆ ಸೇರಿಸಿದಾಗ  ನಿಮ್ಮ ಗಣಕಯಂತ್ರದ ಕೆಲಸದ ಗತಿ ತೀವ್ರವಾಗುತ್ತದೆ ಏಕೆಂದರೆ  RAM ಹಾರ್ಡ್ ಡಿಸ್ಕ್ ಗಿಂತ ವೇಗವಾಗಿ ಕೆಲಸ ಮಾಡುತ್ತದೆ.
 
 +
==ಅಧ್ಯಾಯದ ಸಾರಾಂಶ==
 +
#ಐಸಿಟಿಯ ಸಾಧನಗಳೆಂದರೆ ದೂರದರ್ಶನ, ರೇಡಿಯೋ, ಟೆಲಿಪೋನ್, ಮೊಬೈಲ್ ಪೋನ್, ಗಣಕಯಂತ್ರಗಳು ಮತ್ತು ಅಂತರ್ಜಾಲ.
 +
#ಗಣಕಯಂತ್ರದ ಕೆಲಸವೆಂದರೆ ನಮೂದಿಸಿರುವ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸಿ, ಹಂಚಿಕೊಳ್ಳುವ ಮತ್ತು ಶೇಖರಿಸುವಂತಹ ಪಡೆಯುವ ದತ್ತಾಂಶವಾಗಿ ನೀಡುತ್ತದೆ. 
 +
#ಗಣಕಯಂತ್ರವು ನಾವು ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೆ ನೆರವಾಗಿದೆ, ಅವುಗಳೆಂದರೆ, ಪತ್ರ ಬರೆಯಲು, ಸಮಸ್ಯೆಗಳನ್ನು ಬಗೆಹರಿಸಲು, ಸಿನಿಮಾ ನೋಡಲು,  ಗಣಕಯಂತ್ರದಲ್ಲಿ ಆಟವಾಡಲು, ಸಂಗೀತವನ್ನು ಕೇಳಲು ಮತ್ತು ಅಂತರ್ಜಾಲದಲ್ಲಿ  ಮಾಹಿತಿಗಾಗಿ ಹುಡುಕಲು ಇತ್ಯಾದಿ.
 +
#ಇತ್ತೀಚಿನ ಗಣಕಯಂತ್ರಗಳೆಂದರೆ ಟಚ್ ಸ್ಕ್ರೀನ್ ಗಣಕಯಂತ್ರಗಳು.  ಅವುಗಳನ್ನು  ಟ್ಯಾಬ್ಲೆಟ್  ಮತ್ತು  ಸ್ಮಾರ್ಟ್ ಫೋನ್ಸ್  ಎಂದೂ ಸಹ ಕರೆಯುತ್ತಾರೆ.
 +
#ಯಂತ್ರಾಂಶವೆಂದರೆ ಗಣಕಯಂತ್ರದ ಭೌತಿಕ  ಭಾಗವಾಗಿದ್ದು ಅದನ್ನು ನೋಡಬಹುದು ಮತ್ತು ಸ್ಪರ್ಶಿಸಬಹುದು.   
 +
 +
==ಪ್ರಯೋಗಾಲಯದ ಅಭ್ಯಾಸಗಳು==
 +
 
==ಗಣಕಯಂತ್ರದ ತಂತ್ರಾಂಶ==
 
==ಗಣಕಯಂತ್ರದ ತಂತ್ರಾಂಶ==
 
ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ.  ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ  ಬರೆಯಲು,  ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ  ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ  ಕಾರ್ಯ ಯೋಜನೆ  (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು  ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು  ನಿರ್ದೇಶಿಸುವ ಸೂಚನೆಯಾಗಿದೆ.  ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ  ಅಂಶವಾಗಿದೆ.
 
ಸಂಚರಣೆ ಪಟ್ಟಿ