೧೦೧ ನೇ ಸಾಲು: |
೧೦೧ ನೇ ಸಾಲು: |
| | | |
| ==ಪ್ರಯೋಗಾಲಯದ ಅಭ್ಯಾಸಗಳು== | | ==ಪ್ರಯೋಗಾಲಯದ ಅಭ್ಯಾಸಗಳು== |
| + | ನಿಮ್ಮ ಪ್ರಯೋಗಾಲಯದಲ್ಲಿರುವ ಗಣಕಯಂತ್ರದ ಎಲ್ಲಾ ಭಾಗಗಳನ್ನು ಗುರುತಿಸಿ ಮತ್ತು ಪಟ್ಟಿ ಮಾಡಿ.. |
| + | ಅಭ್ಯಾಸದ ಪ್ರಶ್ನೆಗಳು: |
| + | ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ |
| + | #ಪಡೆಯುವ ದತ್ತಾಂಶವನ್ನು |
| + | 1.ಶೇಖರಿಸಬಹುದು 2. ಹಂಚಬಹುದು 3. (1) ಮತ್ತು (2) |
| + | #ಇತ್ತೀಚಿನ ಗಣಕಯಂತ್ರಗಳಲ್ಲಿ ಬಳಸುವುದು |
| + | 1. ಮೈಕ್ರೊ ಪ್ರೊಸೆಸರ್ 2. ಟ್ರಾನ್ಸಿ ಸ್ಟರ್ 3. ವಾಕ್ಯುಮ್ ಟ್ಯೂಬ್ ಗಳು |
| + | #ವೈಯಕ್ತಿಕ ಗಣಕಯಂತ್ರವು ಸಹ ________________________ |
| + | 1. ಸೂಪರ್ ಗಣಕಯಂತ್ರ 2. ಮೈಕ್ರೊ ಗಣಕಯಂತ್ರ 3. ಮೈನ್ ಫ್ರೇಮ್ ಗಣಕಯಂತ್ರ |
| + | #ಗಣಕಯಂತ್ರದ ಮೆದುಳು ಎಂದು ಯಾವ ಭಾಗವನ್ನು ಕರೆಯುತ್ತಾರೆ ? |
| + | 1. ಪಡೆಯುವ ದತ್ತಾಂಶ 2. ಸಿಪಿಯು 3. ನಮೂದಿಸುವ ದತ್ತಾಂಶಗಳು |
| + | |
| + | '''ತಪ್ಪು ಅಥವಾ ಸರಿಯೇ ತಿಳಿಸಿ''' |
| + | #ಐಸಿಟಿ (ICT) ಎಂದರೆ ಮುಖ್ಯವಾದ ಸಂಪರ್ಕ ತಂತ್ರಜ್ಞಾನ . |
| + | #ಮೊಟ್ಟ ಮೊದಲಗಣಕಯಂತ್ರವನ್ನು ವ್ಯಾಕ್ಯುಮ್ ಟ್ಯೂ ಬ್ಗಳಿಂದ ಮಾಡಲಾಗಿತ್ತು.. |
| + | #ನೋಟ್ ಬುಕ್ ಒಂದು ಪರ್ಸನಲ್ ಗಣಕಯಂತ್ರ. |
| + | #ಲ್ಯಾಪ್ ಟಾಪ್ಗಳು ಮೇನ್ ಫ್ರೇಮ್ ಗಣಕಯಂತ್ರಗಳೇ . |
| + | #ಗಣಿತದ ಸಮಸ್ಯೆ ಗಳನ್ನು ಕಲಿಯಲು ಮತ್ತು ಬಿಡಿಸಲು ಗಣಕಯಂತ್ರಗಳನ್ನು ಬಳಸುತ್ತೇವೆ.. |
| + | #ಯಂತ್ರಾಂಶವೆಂದರೆ ಗಣಕ ಯಂತ್ರದ ಭೌತಿಕ ಭಾಗ ಇದನ್ನು ನೋಡಬಹುದು ಮತ್ತು ಸ್ಪರ್ಶಿಸಬಹುದು. |
| + | |
| + | '''ಚಟುವಟಿಕೆ''' |
| + | |
| + | ಶೈಕ್ಷಣಿಕವಾಗಿ ಗಣಕಯಂತ್ರಗಳ ಬಳಕೆ ಹೇಗೆ ಎಂದು ಕೆಳಗೆ ನೀಡಲಾಗಿದೆ. ಇನ್ನೂ ಹೆಚ್ಚಿನ ಬಳಕೆಗಳನ್ನು ಯೋಚಿಸಿ ಪಟ್ಟಿಯನ್ನು ಪೂರ್ಣಗೊಳಿಸಿ. |
| + | |
| + | ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ: |
| + | # |
| + | ಶಿಕ್ಷಕರ ಪ್ರಯೋಜನಕ್ಕಾಗಿ |
| + | ಶಾಲಾ ಸಂಸ್ಧೆಯ ಪ್ರಯೋಜನಕ್ಕಾಗಿ |
| + | |
| + | ಪಾಠ ಮಂಡನೆಗಾಗಿ ,ಕಲಿಕಾ ಸಾಮಾಗ್ರಿಯ ರೂಪವಾಗಿ |
| + | ದಾಖಲೆಗಳ ನಿರ್ವಹಣೆಗಾಗಿ |
| + | ತಾವು ಮಂಡಿಸುವ ಪ್ರಾಜೆಕ್ಟ್ ಗಳನ್ನು ತಯಾರಿಸಲು |
| + | ವಿದ್ಯಾರ್ಥಿಗಳಿಗೆ ಕಾರ್ಯ ಚಟುವಟಿಕೆಯ ನ್ನು ರೂಪಿಸಲು (ವರ್ಕ್ ಶೀಟ್ ತಯಾರಿಕೆಗೆ) |
| + | ವೇಳಾಪಟ್ಟಿ ತಯಾರಿಸಲು |
| + | |
| + | ಪೂರಕ ಸಂಪನ್ಮೂಲಗಳು |
| + | 1. ಗಣಕಯಂತ್ರಗಳ ಇತಿಹಾಸದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ http://www.computersciencelab.com/ComputerHistory/History.htm |
| + | http://en.wikipedia.org/wiki/History_of_computing_hardware |
| + | |
| + | 2. ಗಣಕಯಂತ್ರಗಳ ವರ್ಗೀಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ |
| + | http://en.wikipedia.org/wiki/Classes_of_computers |
| + | |
| + | |
| + | |
| + | ತಂತ್ರಾಂಶ |
| + | ಉದ್ದೇಶಗಳು: |
| + | ಈ ಪಾಠದಲ್ಲಿ ನೀವು ಕಲಿಯುವ ಅಂಶಗಳೆಂದರೆ |
| + | 1. ತಂತ್ರಾಂಶದ ವಿಧಗಳು |
| + | 2. ಆಪರೇಟಿಂಗ್ ಸಿಸ್ಟಮ್ ಮತ್ತು ಅದರ ಲಕ್ಷಣಗಳು |
| + | 3. ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI) |
| + | 4. ವಿಂಡೋ 7 ಮತ್ತು ಉಬಂಟು ಜಿ.ಎನ್.ಯು (GNU) /ಲಿನಕ್ಸ್ ಅಪರೇಟಿಂಗ್ ಸಿಸ್ಟಮ್ |
| + | 5. ಡೆಸ್ಕ್ ಟಾಪ್ |
| + | 6. ಕಡತಗಳು ಮತ್ತು ಫೋಲ್ಡರ್ಗಳು. |
| | | |
| ==ಗಣಕಯಂತ್ರದ ತಂತ್ರಾಂಶ== | | ==ಗಣಕಯಂತ್ರದ ತಂತ್ರಾಂಶ== |