ಬದಲಾವಣೆಗಳು

Jump to navigation Jump to search
೧೫೫ ನೇ ಸಾಲು: ೧೫೫ ನೇ ಸಾಲು:  
==ಗಣಕಯಂತ್ರದ ತಂತ್ರಾಂಶ==
 
==ಗಣಕಯಂತ್ರದ ತಂತ್ರಾಂಶ==
 
ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ.  ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ  ಬರೆಯಲು,  ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ  ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ  ಕಾರ್ಯ ಯೋಜನೆ  (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು  ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು  ನಿರ್ದೇಶಿಸುವ ಸೂಚನೆಯಾಗಿದೆ.  ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ  ಅಂಶವಾಗಿದೆ.
 
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1eb9349b (1).jpg|400px]]ತಂತ್ರಾಂಶ ಕೆಲಸ ನಿರ್ವಹಿಸಲು ಯಂತ್ರಾಂಶ ಬೇಕು ಮತ್ತು  ಯಂತ್ರಾಂಶವು  ತಂತ್ರಾಂಶವಿಲ್ಲದೆ ನಿಷ್ಪ್ರಯೋಜಕ. ಅದಕ್ಕಾಗಿ ಗಣಕಯಂತ್ರವು ಯಂತ್ರಾಂಶ ಮತ್ತು ತಂತ್ರಾಂಶ ಎರಡನ್ನು  ಹೊಂದಿರಬೇಕು.
+
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1eb9349b (1).jpg|100px]]ತಂತ್ರಾಂಶ ಕೆಲಸ ನಿರ್ವಹಿಸಲು ಯಂತ್ರಾಂಶ ಬೇಕು ಮತ್ತು  ಯಂತ್ರಾಂಶವು  ತಂತ್ರಾಂಶವಿಲ್ಲದೆ ನಿಷ್ಪ್ರಯೋಜಕ. ಅದಕ್ಕಾಗಿ ಗಣಕಯಂತ್ರವು ಯಂತ್ರಾಂಶ ಮತ್ತು ತಂತ್ರಾಂಶ ಎರಡನ್ನು  ಹೊಂದಿರಬೇಕು.
    
'''ತಂತ್ರಾಂಶದ ವಿಧಗಳು :'''
 
'''ತಂತ್ರಾಂಶದ ವಿಧಗಳು :'''

ಸಂಚರಣೆ ಪಟ್ಟಿ