ಬದಲಾವಣೆಗಳು

Jump to navigation Jump to search
೧೭೮ ನೇ ಸಾಲು: ೧೭೮ ನೇ ಸಾಲು:     
==ವಿಂಡೋ 7 ಆಪರೇಟಿಂಗ್ ಸಿಸ್ಟಮ್==
 
==ವಿಂಡೋ 7 ಆಪರೇಟಿಂಗ್ ಸಿಸ್ಟಮ್==
ವಿಂಡೋ 7 ಆಪರೇಟಿಂಗ್ ಸಿಸ್ಟಮ್ ಅನ್ನು ನೀವು ಆಯ್ಕೆ ಮಾಡಿದಾಗ ನಿಮ್ಮನ್ನು ಸ್ವಾಗತಿಸುವ ಪರದೆ ಪಕ್ಕದ ಚಿತ್ರದಲ್ಲಿರುವಂತೆ ಕಾಣುತ್ತದೆ. ಇದು ಗಣಕಯಂತ್ರದ ಎಲ್ಲಾ ಬಳಕೆದಾರರ ಪಟ್ಟಿಯನ್ನು ಪ್ರದರ್ಶಿಸುತ್ತದೆ. ನಿಮ್ಮ ಬಳಕೆಯ ಹೆಸರನ್ನು ಟೈಪ್‌ ಮಾಡುವ ಬದಲು, ಅದರ ಮೇಲೆ ಕ್ಲಿಕ್‌ ಮಾಡಿ ಪ್ರಾರಂಭಿಸಬಹುದು. ಲಾಗಿನ್‌ ಆಗಲು ಪಾಸ್‌ವರ್ಡ್ ಅನ್ನು ಟೈಪ್‌ ಮಾಡಿ. ಲಾಗಿನ್‌ ಪ್ರಕ್ರಿಯೆಯು ನೀವು ಸರಿಯಾದ ಪಾಸ್‌ವರ್ಡ್ ಅನ್ನು  ಟೈಪ್‌ ಮಾಡಿ ಗಣಕಯಂತ್ರವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.   
+
ವಿಂಡೋ 7 ಆಪರೇಟಿಂಗ್ ಸಿಸ್ಟಮ್ ಅನ್ನು ನೀವು ಆಯ್ಕೆ ಮಾಡಿದಾಗ ನಿಮ್ಮನ್ನು ಸ್ವಾಗತಿಸುವ ಪರದೆ ಪಕ್ಕದ ಚಿತ್ರದಲ್ಲಿರುವಂತೆ ಕಾಣುತ್ತದೆ.
 +
 
 +
[[File:ICT_Phase_3_-_Resource_Book_8th_Standard_ENGLISH_-_70_Pages_html_md6ddf5e.png|400px]]ಇದು ಗಣಕಯಂತ್ರದ ಎಲ್ಲಾ ಬಳಕೆದಾರರ ಪಟ್ಟಿಯನ್ನು ಪ್ರದರ್ಶಿಸುತ್ತದೆ. ನಿಮ್ಮ ಬಳಕೆಯ ಹೆಸರನ್ನು ಟೈಪ್‌ ಮಾಡುವ ಬದಲು, ಅದರ ಮೇಲೆ ಕ್ಲಿಕ್‌ ಮಾಡಿ ಪ್ರಾರಂಭಿಸಬಹುದು. ಲಾಗಿನ್‌ ಆಗಲು ಪಾಸ್‌ವರ್ಡ್ ಅನ್ನು ಟೈಪ್‌ ಮಾಡಿ. ಲಾಗಿನ್‌ ಪ್ರಕ್ರಿಯೆಯು ನೀವು ಸರಿಯಾದ ಪಾಸ್‌ವರ್ಡ್ ಅನ್ನು  ಟೈಪ್‌ ಮಾಡಿ ಗಣಕಯಂತ್ರವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.   
    
ಡೆಸ್ಕ್ ಟಾಪ್ ಎನ್ನುವುದು ಮುಖ್ಯ ಪರದೆಯ ಜಾಗವಾಗಿದ್ದು ನೀವು ವಿಂಡೋಸ್‌ಗೆ ಲಾಗಿನ್ ಆದ ನಂತರ  ಕಾಣಿಸುತ್ತದೆ. ನೀವು ಪ್ರೋಗ್ರಾಮ್(ಕಾರ್ಯಯೋಜನೆಯನ್ನು) ಅಥವಾ ಫೋಲ್ಡರ್ ಅನ್ನು ತೆರೆದಾಗ ಅವು ನಿಮಗೆ ಡೆಸ್ಕ್ ಟಾಪ್ ಮೇಲೆ ಕಾಣಿಸುತ್ತವೆ.  ನೀವೂ ಸಹ  ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು ಡೆಸ್ಕ್ ಟಾಪ್ ಮೇಲೆ, ನೀವು ಬಯಸುವ ರೀತಿ ಜೋಡಿಸಬಹುದು.
 
ಸಂಚರಣೆ ಪಟ್ಟಿ