ಬದಲಾವಣೆಗಳು

Jump to navigation Jump to search
೧೮೦ ನೇ ಸಾಲು: ೧೮೦ ನೇ ಸಾಲು:  
ವಿಂಡೋ 7 ಆಪರೇಟಿಂಗ್ ಸಿಸ್ಟಮ್ ಅನ್ನು ನೀವು ಆಯ್ಕೆ ಮಾಡಿದಾಗ ನಿಮ್ಮನ್ನು ಸ್ವಾಗತಿಸುವ ಪರದೆ ಪಕ್ಕದ ಚಿತ್ರದಲ್ಲಿರುವಂತೆ ಕಾಣುತ್ತದೆ.
 
ವಿಂಡೋ 7 ಆಪರೇಟಿಂಗ್ ಸಿಸ್ಟಮ್ ಅನ್ನು ನೀವು ಆಯ್ಕೆ ಮಾಡಿದಾಗ ನಿಮ್ಮನ್ನು ಸ್ವಾಗತಿಸುವ ಪರದೆ ಪಕ್ಕದ ಚಿತ್ರದಲ್ಲಿರುವಂತೆ ಕಾಣುತ್ತದೆ.
   −
[[File:ICT_Phase_3_-_Resource_Book_8th_Standard_ENGLISH_-_70_Pages_html_md6ddf5e.png|400px]]ಇದು ಗಣಕಯಂತ್ರದ ಎಲ್ಲಾ ಬಳಕೆದಾರರ ಪಟ್ಟಿಯನ್ನು ಪ್ರದರ್ಶಿಸುತ್ತದೆ. ನಿಮ್ಮ ಬಳಕೆಯ ಹೆಸರನ್ನು ಟೈಪ್‌ ಮಾಡುವ ಬದಲು, ಅದರ ಮೇಲೆ ಕ್ಲಿಕ್‌ ಮಾಡಿ ಪ್ರಾರಂಭಿಸಬಹುದು. ಲಾಗಿನ್‌ ಆಗಲು ಪಾಸ್‌ವರ್ಡ್ ಅನ್ನು ಟೈಪ್‌ ಮಾಡಿ. ಲಾಗಿನ್‌ ಪ್ರಕ್ರಿಯೆಯು ನೀವು ಸರಿಯಾದ ಪಾಸ್‌ವರ್ಡ್ ಅನ್ನು  ಟೈಪ್‌ ಮಾಡಿ ಗಣಕಯಂತ್ರವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.   
+
[[File:ICT_Phase_3_-_Resource_Book_8th_Standard_ENGLISH_-_70_Pages_html_md6ddf5e.png|400px]]
 +
 
 +
ಇದು ಗಣಕಯಂತ್ರದ ಎಲ್ಲಾ ಬಳಕೆದಾರರ ಪಟ್ಟಿಯನ್ನು ಪ್ರದರ್ಶಿಸುತ್ತದೆ. ನಿಮ್ಮ ಬಳಕೆಯ ಹೆಸರನ್ನು ಟೈಪ್‌ ಮಾಡುವ ಬದಲು, ಅದರ ಮೇಲೆ ಕ್ಲಿಕ್‌ ಮಾಡಿ ಪ್ರಾರಂಭಿಸಬಹುದು. ಲಾಗಿನ್‌ ಆಗಲು ಪಾಸ್‌ವರ್ಡ್ ಅನ್ನು ಟೈಪ್‌ ಮಾಡಿ. ಲಾಗಿನ್‌ ಪ್ರಕ್ರಿಯೆಯು ನೀವು ಸರಿಯಾದ ಪಾಸ್‌ವರ್ಡ್ ಅನ್ನು  ಟೈಪ್‌ ಮಾಡಿ ಗಣಕಯಂತ್ರವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.   
    
ಡೆಸ್ಕ್ ಟಾಪ್ ಎನ್ನುವುದು ಮುಖ್ಯ ಪರದೆಯ ಜಾಗವಾಗಿದ್ದು ನೀವು ವಿಂಡೋಸ್‌ಗೆ ಲಾಗಿನ್ ಆದ ನಂತರ  ಕಾಣಿಸುತ್ತದೆ. ನೀವು ಪ್ರೋಗ್ರಾಮ್(ಕಾರ್ಯಯೋಜನೆಯನ್ನು) ಅಥವಾ ಫೋಲ್ಡರ್ ಅನ್ನು ತೆರೆದಾಗ ಅವು ನಿಮಗೆ ಡೆಸ್ಕ್ ಟಾಪ್ ಮೇಲೆ ಕಾಣಿಸುತ್ತವೆ.  ನೀವೂ ಸಹ  ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು ಡೆಸ್ಕ್ ಟಾಪ್ ಮೇಲೆ, ನೀವು ಬಯಸುವ ರೀತಿ ಜೋಡಿಸಬಹುದು.
 
ಡೆಸ್ಕ್ ಟಾಪ್ ಎನ್ನುವುದು ಮುಖ್ಯ ಪರದೆಯ ಜಾಗವಾಗಿದ್ದು ನೀವು ವಿಂಡೋಸ್‌ಗೆ ಲಾಗಿನ್ ಆದ ನಂತರ  ಕಾಣಿಸುತ್ತದೆ. ನೀವು ಪ್ರೋಗ್ರಾಮ್(ಕಾರ್ಯಯೋಜನೆಯನ್ನು) ಅಥವಾ ಫೋಲ್ಡರ್ ಅನ್ನು ತೆರೆದಾಗ ಅವು ನಿಮಗೆ ಡೆಸ್ಕ್ ಟಾಪ್ ಮೇಲೆ ಕಾಣಿಸುತ್ತವೆ.  ನೀವೂ ಸಹ  ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು ಡೆಸ್ಕ್ ಟಾಪ್ ಮೇಲೆ, ನೀವು ಬಯಸುವ ರೀತಿ ಜೋಡಿಸಬಹುದು.
 +
 
'''ಟಾಸ್ಕ್ ಬಾರ್‌ '''
 
'''ಟಾಸ್ಕ್ ಬಾರ್‌ '''
ನಿಮ್ಮ ಡೆಸ್ಕ್ ಟಾಪ್‌ ಪರದೆಯ ಕೆಳಗೆ ಟಾಸ್ಕ್ ಬಾರ್‌ ಇರುತ್ತದೆ. ಇದು ಚಾಲನೆಯಲ್ಲಿರುವ ಪ್ರೋಗ್ರಾಮ್‌  ಅನ್ನು  ತೋರಿಸುತ್ತದೆ  ಮತ್ತು ನೀವು ಒಂದು ಪ್ರೋಗ್ರಾಮ್‌ನಿಂದ ಇನ್ನೊಂದು  ಪ್ರೋಗ್ರಾಮ್‌ಗೆ ಹೋಗಲು  ಸಹಾಯಕವಾಗುತ್ತದೆ. ಇದು ಆರಂಭಿಸುವ ಬಟನ್ (Start button)ಅನ್ನು  ಹೊಂದಿದ್ದು , ಇದನ್ನು ನೀವು ಪ್ರೋಗ್ರಾಮ್‌ಗಳನ್ನು, ಫೋಲ್ಡರ್‌ಗಳ್ನು ಮತ್ತು ಗಣಕಯಂತ್ರ ಸೆಟ್ಟಿಂಗ್‌ಗಳನ್ನು  ಪ್ರವೇಶಿಸಲು ಬಳಸಬಹುದು. ನೀವು  ಪ್ರಾರಂಭಿಸುವ ಗುಂಡಿಯನ್ನು ಕ್ಲಿಕ್‌ ಮಾಡಿದಾಗ ಸ್ಟಾರ್ಟ್ ಮೆನು ತೆರೆಯುತ್ತದೆ. ಇದನ್ನು ಮೆನು ಎಂದು ಕರೆಯಲು ಕಾರಣ, ಇದು ರೆಸ್ಟೋರೆಂಟ್‌ ಮೆನು(Restaurant menu)ವಿನ ರೀತಿ ಆಯ್ಕೆ ಪಟ್ಟಿಯನ್ನು ನೀಡುತ್ತದೆ.  ಪ್ರಾರಂಭಿಸುವ ಪದವೇ ಸೂಚಿಸುವಂತೆ, ಇದು ನೀವು ಪ್ರಾರಂಭಿಸಲು ಅಥವಾ ಆಯ್ಕೆಗಳನ್ನು ತೆರೆಯಲು ಅವಕಾಶವನ್ನು ನೀಡುತ್ತದೆ. ನೀವು ಕೆಳಗಿನ ಚಟುವಟಿಕೆಗಳನ್ನು ಮಾಡಲು ಸ್ಟಾರ್ಟ್ ಮೆನುವನ್ನು ಬಳಸಬಹುದು:
+
[[File:ICT_Phase_3_-_Resource_Book_8th_Standard_ENGLISH_-_70_Pages_html_2097363d.png|400px]]
 +
ನಿಮ್ಮ ಡೆಸ್ಕ್ ಟಾಪ್‌ ಪರದೆಯ ಕೆಳಗೆ ಟಾಸ್ಕ್ ಬಾರ್‌ ಇರುತ್ತದೆ. ಇದು ಚಾಲನೆಯಲ್ಲಿರುವ ಪ್ರೋಗ್ರಾಮ್‌  ಅನ್ನು  ತೋರಿಸುತ್ತದೆ  ಮತ್ತು ನೀವು ಒಂದು ಪ್ರೋಗ್ರಾಮ್‌ನಿಂದ ಇನ್ನೊಂದು  ಪ್ರೋಗ್ರಾಮ್‌ಗೆ ಹೋಗಲು  ಸಹಾಯಕವಾಗುತ್ತದೆ. ಇದು ಆರಂಭಿಸುವ ಬಟನ್ (Start button) [[File:ICT_Phase_3_-_Resource_Book_8th_Standard_ENGLISH_-_70_Pages_html_2e9987e2.png|100px]]ಅನ್ನು  ಹೊಂದಿದ್ದು , ಇದನ್ನು ನೀವು ಪ್ರೋಗ್ರಾಮ್‌ಗಳನ್ನು, ಫೋಲ್ಡರ್‌ಗಳ್ನು ಮತ್ತು ಗಣಕಯಂತ್ರ ಸೆಟ್ಟಿಂಗ್‌ಗಳನ್ನು  ಪ್ರವೇಶಿಸಲು ಬಳಸಬಹುದು. ನೀವು  ಪ್ರಾರಂಭಿಸುವ ಗುಂಡಿಯನ್ನು ಕ್ಲಿಕ್‌ ಮಾಡಿದಾಗ ಸ್ಟಾರ್ಟ್ ಮೆನು ತೆರೆಯುತ್ತದೆ. ಇದನ್ನು ಮೆನು ಎಂದು ಕರೆಯಲು ಕಾರಣ, ಇದು ರೆಸ್ಟೋರೆಂಟ್‌ ಮೆನು(Restaurant menu)ವಿನ ರೀತಿ ಆಯ್ಕೆ ಪಟ್ಟಿಯನ್ನು ನೀಡುತ್ತದೆ.  ಪ್ರಾರಂಭಿಸುವ ಪದವೇ ಸೂಚಿಸುವಂತೆ, ಇದು ನೀವು ಪ್ರಾರಂಭಿಸಲು ಅಥವಾ ಆಯ್ಕೆಗಳನ್ನು ತೆರೆಯಲು ಅವಕಾಶವನ್ನು ನೀಡುತ್ತದೆ. ನೀವು ಕೆಳಗಿನ ಚಟುವಟಿಕೆಗಳನ್ನು ಮಾಡಲು ಸ್ಟಾರ್ಟ್ ಮೆನುವನ್ನು ಬಳಸಬಹುದು:
    
# ಕಾರ್ಯಯೋಜನೆ (ಪ್ರೋಗ್ರಾಮ್‌)ಯನ್ನು ಪ್ರಾರಂಭಿಸಲು
 
# ಕಾರ್ಯಯೋಜನೆ (ಪ್ರೋಗ್ರಾಮ್‌)ಯನ್ನು ಪ್ರಾರಂಭಿಸಲು

ಸಂಚರಣೆ ಪಟ್ಟಿ