ಬದಲಾವಣೆಗಳು

Jump to navigation Jump to search
೧೮೭ ನೇ ಸಾಲು: ೧೮೭ ನೇ ಸಾಲು:     
'''ಟಾಸ್ಕ್ ಬಾರ್‌ '''
 
'''ಟಾಸ್ಕ್ ಬಾರ್‌ '''
 +
 
[[File:ICT_Phase_3_-_Resource_Book_8th_Standard_ENGLISH_-_70_Pages_html_2097363d.png|400px]]
 
ನಿಮ್ಮ ಡೆಸ್ಕ್ ಟಾಪ್‌ ಪರದೆಯ ಕೆಳಗೆ ಟಾಸ್ಕ್ ಬಾರ್‌ ಇರುತ್ತದೆ. ಇದು ಚಾಲನೆಯಲ್ಲಿರುವ ಪ್ರೋಗ್ರಾಮ್‌  ಅನ್ನು  ತೋರಿಸುತ್ತದೆ  ಮತ್ತು ನೀವು ಒಂದು ಪ್ರೋಗ್ರಾಮ್‌ನಿಂದ ಇನ್ನೊಂದು  ಪ್ರೋಗ್ರಾಮ್‌ಗೆ ಹೋಗಲು  ಸಹಾಯಕವಾಗುತ್ತದೆ. ಇದು ಆರಂಭಿಸುವ ಬಟನ್ (Start button) [[File:ICT_Phase_3_-_Resource_Book_8th_Standard_ENGLISH_-_70_Pages_html_2e9987e2.png|100px]]ಅನ್ನು  ಹೊಂದಿದ್ದು , ಇದನ್ನು ನೀವು ಪ್ರೋಗ್ರಾಮ್‌ಗಳನ್ನು, ಫೋಲ್ಡರ್‌ಗಳ್ನು ಮತ್ತು ಗಣಕಯಂತ್ರ ಸೆಟ್ಟಿಂಗ್‌ಗಳನ್ನು  ಪ್ರವೇಶಿಸಲು ಬಳಸಬಹುದು. ನೀವು  ಪ್ರಾರಂಭಿಸುವ ಗುಂಡಿಯನ್ನು ಕ್ಲಿಕ್‌ ಮಾಡಿದಾಗ ಸ್ಟಾರ್ಟ್ ಮೆನು ತೆರೆಯುತ್ತದೆ. ಇದನ್ನು ಮೆನು ಎಂದು ಕರೆಯಲು ಕಾರಣ, ಇದು ರೆಸ್ಟೋರೆಂಟ್‌ ಮೆನು(Restaurant menu)ವಿನ ರೀತಿ ಆಯ್ಕೆ ಪಟ್ಟಿಯನ್ನು ನೀಡುತ್ತದೆ.  ಪ್ರಾರಂಭಿಸುವ ಪದವೇ ಸೂಚಿಸುವಂತೆ, ಇದು ನೀವು ಪ್ರಾರಂಭಿಸಲು ಅಥವಾ ಆಯ್ಕೆಗಳನ್ನು ತೆರೆಯಲು ಅವಕಾಶವನ್ನು ನೀಡುತ್ತದೆ. ನೀವು ಕೆಳಗಿನ ಚಟುವಟಿಕೆಗಳನ್ನು ಮಾಡಲು ಸ್ಟಾರ್ಟ್ ಮೆನುವನ್ನು ಬಳಸಬಹುದು:
 
   −
# ಕಾರ್ಯಯೋಜನೆ (ಪ್ರೋಗ್ರಾಮ್‌)ಯನ್ನು ಪ್ರಾರಂಭಿಸಲು
+
[[File:ICT_Phase_3_-_Resource_Book_8th_Standard_ENGLISH_-_70_Pages_html_m54e6db7d.png|400px]]
# ಸಾಮಾನ್ಯವಾಗಿ ಬಳಸುವ ಫೋಲ್ಡರ್‌ಗಳನ್ನು ತೆರೆಯಲು
+
 
# ಕಡತ, ಕಾರ್ಯಯೋಜನೆ ಮತ್ತು ಫೋಲ್ಡರ್‌ಗಳನ್ನು  ಹುಡುಕಲು  
+
*ಕಾರ್ಯಯೋಜನೆ (ಪ್ರೋಗ್ರಾಮ್‌)ಯನ್ನು ಪ್ರಾರಂಭಿಸಲು
# ಗಣಕಯಂತ್ರದ ಸೆಟ್ಟಿಂಗ್‌ಗಳನ್ನು  ಸರಿಹೊಂದಿಸಲು
+
*ಸಾಮಾನ್ಯವಾಗಿ ಬಳಸುವ ಫೋಲ್ಡರ್‌ಗಳನ್ನು ತೆರೆಯಲು
# ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್ ನ ಬಗ್ಗೆ ಸಹಾಯ ಪಡೆಯಲು  
+
*ಕಡತ, ಕಾರ್ಯಯೋಜನೆ ಮತ್ತು ಫೋಲ್ಡರ್‌ಗಳನ್ನು  ಹುಡುಕಲು  
# ವಿಂಡೋಸ್‌ನಿಂದ ಗಣಕಯಂತ್ರವನ್ನು ಚಾಲುಮಾಡಲು ಅಥವಾ  ಸ್ಥಗಿತಗೊಳಿಸಲು  
+
*ಗಣಕಯಂತ್ರದ ಸೆಟ್ಟಿಂಗ್‌ಗಳನ್ನು  ಸರಿಹೊಂದಿಸಲು
 +
*ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್ ನ ಬಗ್ಗೆ ಸಹಾಯ ಪಡೆಯಲು  
 +
*ವಿಂಡೋಸ್‌ನಿಂದ ಗಣಕಯಂತ್ರವನ್ನು ಚಾಲುಮಾಡಲು ಅಥವಾ  ಸ್ಥಗಿತಗೊಳಿಸಲು  
 +
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]
 +
Windows Help ಮತ್ತು Support ವಿಂಡೋಸ್‌ನಲ್ಲಿ  ಬಿಲ್ಟ್  ಇನ್  (built in) ಸಹಾಯಕ ವ್ಯವಸ್ಥೆ (help system) ಯಾಗಿದೆ. ಇದು ಸಾಮಾನ್ಯ ಪ್ರಶ್ನೆಗಳಿಗೆ, ಟ್ರಬಲ್‌ ಶೂಟಿಂಗ್‌ಗೆ ಸಲಹೆಗಳು ಮತ್ತು ಕೆಲಸ ಹೇಗೆ  ನಿರ್ವಹಿಸಬೇಕೆಂಬ ಸೂಚನೆಗಳಿಗೆ ತ್ವರಿತವಾಗಿ ಉತ್ತರಿಸುವ ಸ್ಥಳವಾಗಿದೆ. 
 +
 
ಡೆಸ್ಕ್ ಟಾಪ್‌ನ ಮೇಲೆ ನೀವು  ಐಕಾನ್‌ಗಳನ್ನು ಕಾಣುವಿರಿ. ಐಕಾನ್‌ಗಳು ಕಡತಗಳು, ಫೋಲ್ಡರ್ಸ್ ಗಳು, ಪ್ರೋಗ್ರಾಮ್‌ಗಳನ್ನು ಮತ್ತು ಇತರೆ ಅಂಶಗಳನ್ನು ಸೂಚಿಸುವ ಚಿಕ್ಕ ಚಿತ್ರಗಳಾಗಿವೆ. ಡೆಸ್ಕ್ ಟಾಪ್‌ ಮೇಲಿರುವ  ಐಕಾನ್‌ಗಳನ್ನು  ಎರಡು ಬಾರಿ ಕ್ಲಿಕ್‌ ಮಾಡಿದಾಗ ಅದು ಸೂಚಿಸುವ ಅಂಶವನ್ನು ತೆರೆಯುತ್ತದೆ.
 
ಸಂಚರಣೆ ಪಟ್ಟಿ