ಬದಲಾವಣೆಗಳು

Jump to navigation Jump to search
೩೫೫ ನೇ ಸಾಲು: ೩೫೫ ನೇ ಸಾಲು:  
ಈ ಅಧ್ಯಾಯದಲ್ಲಿ  ನೀವು  ಮೈಕ್ರೊಸಾಫ್ಟ್ ವರ್ಡ್ ಅನ್ನು ವಿಂಡೋಸ್ ನಲ್ಲಿ  ಮತ್ತು  ಲಿಬ್ರೆ ಆಫೀಸ್ ರೈಟರ್‌ ಅನ್ನು ಉಬಂಟುವಿನಲ್ಲಿ ಬಳಸುವುದು ಹೇಗೆಂದು ಕಲಿಯುವಿರಿ. ಲಿಬ್ರೆ ಆಫೀಸ್ ಉಬುಂಟುವಿನ  ಗ್ನು / ಲಿನಕ್ಸ್, ಮ್ಯಾಕ್‌ ಮತ್ತು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ  ಕೆಲಸ ನಿರ್ವಹಿಸುತ್ತದೆ. ಆದರೆ ಮೈಕ್ರೊ ಸಾಫ್ಟ್ ವರ್ಡ್  ವಿಂಡೋಸ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ.  
 
ಲಿಬ್ರೆ ಆಫೀಸ್ ಒಂದು ಸಾರ್ವಜನಿಕ ತಂತ್ರಾಂಶವಾಗಿದ್ದು ಇದನ್ನು ಯಾವುದೇ ಪರವಾನಿಗೆಯ ಅವಶ್ಯಕವಿಲ್ಲದೆ  ಅಥವಾ  ಹಣವನ್ನು ನೀಡದೆ ಮುಕ್ತವಾಗಿ ಹಂಚಿಕೊಳ್ಳಬಹುದು . ಮೈಕ್ರೊಸಾಫ್ಟ್ ವರ್ಡ್ ಖಾಸಗಿ ಒಡೆತನದ ತಂತ್ರಾಂಶವಾಗಿದ್ದು ಇದನ್ನು  ಪಡೆಯಲು ಪ್ರತಿಯೊಬ್ಬ ಬಳಕೆದಾರನು ಪರವಾನಿಗೆ ಹಣ  ಸಂದಾಯ ಮಾಡಿ ಬಳಸಬೇಕು .
 
'''ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು'''
+
 
 +
==ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು==
    
ವಿಂಡೋಸ್‌ಗೆ    ಲಾಗ್  ಇನ್ ಆಗಬೇಕು. ಈ  ಅಪ್ಲಿಕೇಶನ್‌ ಅನ್ನು  ಪ್ರಾರಂಭಿಸಲು  ಎಡ  ಕೆಳ ತುದಿಯಲ್ಲಿರುವ  ಸ್ಟಾರ್ಟ್ ಗುಂಡಿ(ಬಟನ್‌)ಯನ್ನು  ಕ್ಲಿಕ್ ಮಾಡಿ. ನಂತರ ಆಲ್‌  ಪ್ರೋಗ್ರಾಮ್ಸ್  → ಮೈಕ್ರೋ ಸಾಫ್ಟ್ ಆಫೀಸ್  →ಮೈಕ್ರೋ ಸಾಫ್ಟ್  ವರ್ಡ್  2010 ಎಂ ಎಸ್ ವರ್ಡ್  ಖಾಲಿ ಪುಟದ ಮೇಲೆ ಮಿನುಗುತ್ತಿರುವ  ಕರ್ಸರ್‌ನ  ಗುರುತು ಕಾಣುತ್ತದೆ. ಈಗ ನೀವು ಪಠ್ಯವನ್ನು ಟೈಪ್‌ ಮಾಡಲು ಪ್ರಾರಂಭಿಸಬಹುದು. ಈ ಉದಾಹರಣೆಯಲ್ಲಿ ನೀವು ಪಶ್ಚಿಮ ಘಟ್ಟಗಳ  ಬಗ್ಗೆ ಚಿಕ್ಕ ಪ್ಯಾರಾಗ್ರಾಫ್‌ ಅನ್ನು  ಟೈಪ್‌ ಮಾಡಿ.   
 
ಸಂಚರಣೆ ಪಟ್ಟಿ