ಬದಲಾವಣೆಗಳು

Jump to navigation Jump to search
೩೫೭ ನೇ ಸಾಲು: ೩೫೭ ನೇ ಸಾಲು:     
==ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು==
 
==ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು==
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m73c01333.png|400px]]
    
ವಿಂಡೋಸ್‌ಗೆ    ಲಾಗ್  ಇನ್ ಆಗಬೇಕು. ಈ  ಅಪ್ಲಿಕೇಶನ್‌ ಅನ್ನು  ಪ್ರಾರಂಭಿಸಲು  ಎಡ  ಕೆಳ ತುದಿಯಲ್ಲಿರುವ  ಸ್ಟಾರ್ಟ್ ಗುಂಡಿ(ಬಟನ್‌)ಯನ್ನು  ಕ್ಲಿಕ್ ಮಾಡಿ. ನಂತರ ಆಲ್‌  ಪ್ರೋಗ್ರಾಮ್ಸ್  → ಮೈಕ್ರೋ ಸಾಫ್ಟ್ ಆಫೀಸ್  →ಮೈಕ್ರೋ ಸಾಫ್ಟ್  ವರ್ಡ್  2010 ಎಂ ಎಸ್ ವರ್ಡ್  ಖಾಲಿ ಪುಟದ ಮೇಲೆ ಮಿನುಗುತ್ತಿರುವ  ಕರ್ಸರ್‌ನ  ಗುರುತು ಕಾಣುತ್ತದೆ. ಈಗ ನೀವು ಪಠ್ಯವನ್ನು ಟೈಪ್‌ ಮಾಡಲು ಪ್ರಾರಂಭಿಸಬಹುದು. ಈ ಉದಾಹರಣೆಯಲ್ಲಿ ನೀವು ಪಶ್ಚಿಮ ಘಟ್ಟಗಳ  ಬಗ್ಗೆ ಚಿಕ್ಕ ಪ್ಯಾರಾಗ್ರಾಫ್‌ ಅನ್ನು  ಟೈಪ್‌ ಮಾಡಿ.   
 
ಪಶ್ಚಿಮಘಟ್ಟಗಳು  
+
 
 +
'''ಪಶ್ಚಿಮಘಟ್ಟಗಳು'''
 
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳು  (ಪರ್ಯಾಯ ದ್ವೀಪದ ನೈರುತ್ಯ  ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಅತ್ಯಾಕರ್ಷಕ  ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.
 
   −
ಈ ಸಾಲುಗಳನ್ನು ನೀವು ಟೈಪ್‌  ಮಾಡಿದ ಮೇಲೆ  ಏನು  ಮಾಡುವಿರಿ? ನೀವು ಇದರ  ಮುದ್ರಣವನ್ನು    ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ  ಪುನಃ  ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್‌ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್  ಟ್ಯಾಬ್  (ಮೆನು ಬಾರ್‌ನಲ್ಲಿರುವ) ಮೇಲೆ  ಕ್ಲಿಕ್ ಮಾಡಿ , ಮತ್ತು  ಅದರಲ್ಲಿ ಸೇವ್‌  ಆಪ್ಷನ್‌ ಅನ್ನು  ಆಯ್ಕೆ  ಮಾಡಿ.
+
ಈ ಸಾಲುಗಳನ್ನು ನೀವು ಟೈಪ್‌  ಮಾಡಿದ ಮೇಲೆ  ಏನು  ಮಾಡುವಿರಿ? ನೀವು ಇದರ  ಮುದ್ರಣವನ್ನು    ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ  ಪುನಃ  ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್‌ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್  ಟ್ಯಾಬ್  (ಮೆನು ಬಾರ್‌ನಲ್ಲಿರುವ) ಮೇಲೆ  ಕ್ಲಿಕ್ ಮಾಡಿ , ಮತ್ತು  ಅದರಲ್ಲಿ ಸೇವ್‌  ಆಪ್ಷನ್‌ ಅನ್ನು  ಆಯ್ಕೆ  ಮಾಡಿ.[[File:ICT_Phase_3_-_Resource_Book_8th_Standard_ENGLISH_-_70_Pages_html_m44cc9828.png|200px]]
ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್  ಬಾಕ್ಸ್  ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ  ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ  ಪಶ್ಚಿಮ ಘಟ್ಟಗಳೆಂದು ಟೈಪ್‌ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್‌ ಮೇಲೆ  ಪಶ್ಚಿಮ ಘಟ್ಟಗಳು  ಎಂಬ ಕಡತವು  .docx ಎಂಬ ವಿಸ್ತರಣೆಯೊಂದಿಗೆ  "ಸೇವ್ " ಆಗಿರುತ್ತದೆ.
+
 
 +
[[File:ICT_Phase_3_-_Resource_Book_8th_Standard_ENGLISH_-_70_Pages_html_mee2131c.png|200px]]ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್  ಬಾಕ್ಸ್  ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ  ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ  ಪಶ್ಚಿಮ ಘಟ್ಟಗಳೆಂದು ಟೈಪ್‌ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್‌ ಮೇಲೆ  ಪಶ್ಚಿಮ ಘಟ್ಟಗಳು  ಎಂಬ ಕಡತವು  .docx ಎಂಬ ವಿಸ್ತರಣೆಯೊಂದಿಗೆ  "ಸೇವ್ " ಆಗಿರುತ್ತದೆ.
     
ಸಂಚರಣೆ ಪಟ್ಟಿ