ಈ ಸಾಲುಗಳನ್ನು ನೀವು ಟೈಪ್ ಮಾಡಿದ ಮೇಲೆ ಏನು ಮಾಡುವಿರಿ? ನೀವು ಇದರ ಮುದ್ರಣವನ್ನು ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ ಪುನಃ ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್ ಟ್ಯಾಬ್ (ಮೆನು ಬಾರ್ನಲ್ಲಿರುವ) ಮೇಲೆ ಕ್ಲಿಕ್ ಮಾಡಿ , ಮತ್ತು ಅದರಲ್ಲಿ ಸೇವ್ ಆಪ್ಷನ್ ಅನ್ನು ಆಯ್ಕೆ ಮಾಡಿ.[[File:ICT_Phase_3_-_Resource_Book_8th_Standard_ENGLISH_-_70_Pages_html_m44cc9828.png|200px]] | ಈ ಸಾಲುಗಳನ್ನು ನೀವು ಟೈಪ್ ಮಾಡಿದ ಮೇಲೆ ಏನು ಮಾಡುವಿರಿ? ನೀವು ಇದರ ಮುದ್ರಣವನ್ನು ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ ಪುನಃ ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್ ಟ್ಯಾಬ್ (ಮೆನು ಬಾರ್ನಲ್ಲಿರುವ) ಮೇಲೆ ಕ್ಲಿಕ್ ಮಾಡಿ , ಮತ್ತು ಅದರಲ್ಲಿ ಸೇವ್ ಆಪ್ಷನ್ ಅನ್ನು ಆಯ್ಕೆ ಮಾಡಿ.[[File:ICT_Phase_3_-_Resource_Book_8th_Standard_ENGLISH_-_70_Pages_html_m44cc9828.png|200px]] |