ಬದಲಾವಣೆಗಳು

Jump to navigation Jump to search
೩೮೪ ನೇ ಸಾಲು: ೩೮೪ ನೇ ಸಾಲು:     
'''ಪಠ್ಯವನ್ನು ಕಾಪಿ ಮಾಡುವುದು (ನಕಲುಮಾಡಲು)'''
 
 +
[[File:ICT_Phase_3_-_Resource_Book_8th_Standard_ENGLISH_-_70_Pages_html_2b62d60.png|200px]]
 +
 
ನೀವು ನಿಮ್ಮ ಪ್ರಬಂಧದಲ್ಲಿರುವ ಪಠ್ಯವನ್ನು ನಕಲು ಮಾಡಲು ಬಯಸಿದಲ್ಲಿ ನೀವು ಪಠ್ಯವನ್ನು ಕಾಪಿ ಮಾಡಿ ನಂತರ ಅದನ್ನು ಅಂಟಿಸಬೇಕು. ಪಠ್ಯವನ್ನು ಕಾಪಿ ಮಾಡಲು ಮೊದಲು ಪಠ್ಯವನ್ನು ಆಯ್ಕೆ ಮಾಡಿ, ನಂತರ ಹೋಮ್‌ (Home) ಮತ್ತು ಕಾಪಿ  ಬಟನ್‌ ಅನ್ನು ಕ್ಲಿಕ್ ಮಾಡಿ ಅಥವಾ ಕೀಲಿಮಣಿಯಲ್ಲಿ  ಇನ್ನೂ ಸುಲಭವಾಗಿ  'CTRL and C'  ಕೀಲಿಗಳನ್ನು ಒಟ್ಟಿಗೆ ಒತ್ತಿ.  (ಗಮನಿಸಿ –ನೀವು  CTRL ಕೀಯನ್ನು ಬಳಸಿದಾಗಲೆಲ್ಲಾ  ಮೊದಲು  CTRL keyಯನ್ನು ಒತ್ತಿ  ನಂತರ C ಕೀಲಿಯನ್ನು ಒತ್ತಿ,  C ಕೀಲಿಯನ್ನು  ಬಿಡುವುದಕ್ಕಿಂತ ಮುಂಚೆ CTRL ಕೀಯನ್ನು ಬಿಡಿ). ಇದನ್ನು ಹೀಗೂ ತೋರಿಸಬಹುದು  CTRL+C.
 
'''ಪಠ್ಯವನ್ನು ಕತ್ತರಿಸುವುದು  '''
 
'''ಪಠ್ಯವನ್ನು ಕತ್ತರಿಸುವುದು  '''
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m24a2ce3.png|200px]]
 
ನೀವು  ನಿಮ್ಮ  ದಾಖಲೆಯಲ್ಲಿರುವ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು (ಕಳುಹಿಸಲು) ಪಠ್ಯವನ್ನು ಕತ್ತರಿಸಿ, ಬೇಕಾದ ಜಾಗಕ್ಕೆ ಅಂಟಿಸಬಹುದು. ಪಠ್ಯವನ್ನು ಕತ್ತರಿಸಲು ಬೇಕಾದ ಭಾಗವನ್ನು ಆಯ್ಕೆ ಮಾಡಿಕೊಂಡು, ನಂತರ ಹೋಮ್‌ (Home)ಮತ್ತು  'Cut' ಅಥವಾ ಕೀಲಿಮಣಿಯಿಂದ ಕತ್ತರಿಸಲು  'CTRL ಮತ್ತು  X' ಕೀಗಳನ್ನು ಒಟ್ಟಿಗೆ ಒತ್ತಿ (CTRL+X).
 
'''ಪಠ್ಯವನ್ನು ಅಂಟಿಸುವುದು'''
 
'''ಪಠ್ಯವನ್ನು ಅಂಟಿಸುವುದು'''
 +
[[File:ICT_Phase_3_-_Resource_Book_8th_Standard_ENGLISH_-_70_Pages_html_5b3151f.png|200px]]
 
ನೀವು ಒಮ್ಮೆ  ಕತ್ತರಿಸಿದ ಅಥವಾ ಕಾಪಿ ಮಾಡಿದ  ಪಠ್ಯವನ್ನು ನಿಮಗೆ ಬೇಕಾದ ಜಾಗದಲ್ಲಿ  ಅಂಟಿಸಲು ಹೋಮ್‌  (Home) ಮತ್ತು ಪೇಸ್ಟ್  ಮೇಲೆ  ಕ್ಲಿಕ್ ಮಾಡಿ ಅಥವಾ  'CTRL ಮತ್ತು V'  ಕೀ ಗಳನ್ನು ಒಟ್ಟಿಗೆ  (CTRL+V) ಒತ್ತಿ.  
 
ಈಗ ನೀವು ಪಠ್ಯವನ್ನು ಹೇಗೆಲ್ಲಾ ಬದಲಾಯಿಸಬಹುದು ಎಂಬುದನ್ನು ತಿಳಿದಿದ್ದೀರಿ. ಈ ಬದಲಾವಣೆಯ ಹಂತಗಳಾದ (Insert) ಸೇರಿಸುವುದು, ಅಳಿಸಿಹಾಕುವುದು, ಕತ್ತರಿಸುವುದು,ಕಾಪಿ ಮಾಡುವುದು ಮತ್ತು ಅಂಟಿಸುವ ಕ್ರಿಯೆಗಳನ್ನು ನಿಮ್ಮ ಪಶ್ಷಿಮಘಟ್ಟಗಳೆಂಬ ಕಡತದಲ್ಲಿರುವ ಪಠ್ಯದ ಮೇಲೆ ಪ್ರಯೋಗಿಸಿ .  ಅದು ಹೀಗೆ ಕಾಣಬೇಕು.
 
'''ಪಶ್ಚಿಮ ಘಟ್ಟಗಳು :'''
 
'''ಪಶ್ಚಿಮ ಘಟ್ಟಗಳು :'''
 
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ  ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.  
 
(* ಕೆಂಪು ಬಣ್ಣದಲ್ಲಿರುವ ಪದಗಳನ್ನು  ಹೊಸದಾಗಿ ಸೇರಿಸಲಾಗಿದೆ ಹಾಗೂ ನೀಲಿ ಬಣ್ಣದಲ್ಲಿರುವ ಪದಗಳನ್ನು ಈ ಹಿಂದೆ ಇದ್ದ ಪದಕ್ಕೆ  ಬದಲಾಗಿ ಬಳಸಲಾಗಿದೆ.*)  
 
'''ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್‌ಮ್ಯಾಟ್ ಮಾಡುವುದು'''
+
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್‌ಮ್ಯಾಟ್ ಮಾಡುವುದು==
 
ಈಗ ನೀವು ನಿಮ್ಮ ಪ್ರಬಂಧವು  ಸುಂದರವಾಗಿ ಕಾಣುವಂತೆ  ಮತ್ತು  ಸುಲಲಿತವಾಗಿ ಓದುವಂತೆ ಹೇಗೆ  ಮಾಡುವಿರಿ ಎಂಬುದನ್ನು  ಕಲಿಯುವಿರಿ. ಹೇಗೆ ನೀವೆಲ್ಲರೂ ವಿಭಿನ್ನವಾದ ಬರವಣಿಗೆ ಮತ್ತು ಬರವಣಿಗೆಯ ಶೈಲಿಯನ್ನು ಹೊಂದಿರುವಿರೋ  ಹಾಗೆಯೇ ವರ್ಡ್ ಪ್ರೊಸೆಸರ್ ಸಹ ವಿಭಿನ್ನ ಕ್ಯಾರೆಕ್ಟರ್‌ಗಳ  (ಕ್ಯಾರೆಕ್ಟರ್‌ ಎಂಬುದು ಒಂದು  ಅಕ್ಷರ, ಸಂಖ್ಯೆ  ಅಥವಾ ವಿರಾಮ ಚಿಹ್ನೆ) ಶೈಲಿ ಮತ್ತು  ಗಾತ್ರವನ್ನು ಹೊಂದಿದೆ. ಈ ವಿಭಿನ್ನ ಶೈಲಿಗಳನ್ನು ಫಾಂಟ್‌ ಎಂದು ಕರೆಯುತ್ತಾರೆ. ಪಕ್ಕದ ಚಿತ್ರದಲ್ಲಿರುವ ಕ್ಯಾಲಿಬ್ರಿ (ಬಾಡಿ)ಯು  'ಫಾಂಟ್ ' ಅಗಿದೆ. 11 ಎಂಬುದು  ಫಾಂಟ್‌ನ ಗಾತ್ರವಾಗಿದೆ..  ನೀವು ಫಾಂಟ್‌ನ ಶೈಲಿ ಮತ್ತು ಪಠ್ಯದ ಗಾತ್ರವನ್ನು ಬದಲಾಯಿಸಬೇಕಾದರೆ, ಅವುಗಳನ್ನು ಆಯ್ಕೆ ಮಾಡಿ ನಂತರ, ಫಾಂಟ್‌ನ ಹೆಸರು ಮತ್ತು ಗಾತ್ರದ ಪಕ್ಕದಲ್ಲಿರುವ ಈ  '  ' ಗುರುತಿನ ಮೇಲೆ   
 
ಕ್ಲಿಕ್‌ ಮಾಡಿ ಬೇಕಾದ ಫಾಂಟ್‌ನ ಹೆಸರು ಮತ್ತು ಗಾತ್ರವನ್ನು  ಆಯ್ಕೆ ಮಾಡಿಕೊಳ್ಳಬಹುದು  .
 
೬೮೬ ನೇ ಸಾಲು: ೬೯೨ ನೇ ಸಾಲು:  
ಎಂಎಸ್ ವರ್ಡ್ ಅಥವಾ ಲಿಬ್ರೆಆಫೀಸ್ ಅನ್ನು  ಬಳಸುವಾಗ  F1  ಕಾರ್ಯ ಕೀಲಿಯನ್ನು  ಸಹಾಯಕ್ಕಾಗಿ ಬಳಸಿ.
 
http://www.libreoffice.org/get-help/documentation/#wg
 
http://office.microsoft.com/en-us/word-help/

= ೩.ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು=
 
= ೩.ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು=

ಸಂಚರಣೆ ಪಟ್ಟಿ