ಬದಲಾವಣೆಗಳು

Jump to navigation Jump to search
೩೭೭ ನೇ ಸಾಲು: ೩೭೭ ನೇ ಸಾಲು:  
'''ಪಠ್ಯವನ್ನು ಸೇರಿಸುವುದು:'''
 
'''ಪಠ್ಯವನ್ನು ಸೇರಿಸುವುದು:'''
 
ದಾಖಲೆಯ ಯಾವುದೇ ಭಾಗದಲ್ಲಿ ನೀವು ಪಠ್ಯವನ್ನು ಸೇರಿಸಬೇಕಾದ ಸ್ಥಳದಲ್ಲಿ ಕ್ಲಿಕ್  ಮಾಡಿ ಟೈಪ್‌ ಮಾಡುವುದು.
 
 +
 
'''ಪಠ್ಯವನ್ನು ಅಳಿಸಿ (ಡಿಲೀಟ್‌)ಹಾಕುವುದು:'''  
 
ದಾಖಲೆಯಿಂದ ನೀವು ಪಠ್ಯವನ್ನು ಅಳಿಸಿಹಾಕಲು ಅಥವಾ ತೆಗೆದುಹಾಕಲು, ಪಠ್ಯದ ಹಿಂದೆ ಕ್ಲಿಕ್ ಮಾಡಿ ಡಿಲೀಟ್ ಕೀ ಅನ್ನು  ಒತ್ತಿ  ಅಥವಾ  ಪಠ್ಯದ  ಮುಂದೆ  ಕ್ಲಿಕ್ ಮಾಡಿ "ಬ್ಯಾಕ್ ಸ್ಪೇಸ್" ಕೀ ಅನ್ನು  ಒತ್ತಿ.
 
೩೮೪ ನೇ ಸಾಲು: ೩೮೫ ನೇ ಸಾಲು:     
'''ಪಠ್ಯವನ್ನು ಕಾಪಿ ಮಾಡುವುದು (ನಕಲುಮಾಡಲು)'''
 
[[File:ICT_Phase_3_-_Resource_Book_8th_Standard_ENGLISH_-_70_Pages_html_2b62d60.png|200px]]
 
   ೩೮೯ ನೇ ಸಾಲು: ೩೯೧ ನೇ ಸಾಲು:     
'''ಪಠ್ಯವನ್ನು ಕತ್ತರಿಸುವುದು  '''
 
'''ಪಠ್ಯವನ್ನು ಕತ್ತರಿಸುವುದು  '''
 +
 
[[File:ICT_Phase_3_-_Resource_Book_8th_Standard_ENGLISH_-_70_Pages_html_m24a2ce3.png|200px]]
 
ನೀವು  ನಿಮ್ಮ  ದಾಖಲೆಯಲ್ಲಿರುವ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು (ಕಳುಹಿಸಲು) ಪಠ್ಯವನ್ನು ಕತ್ತರಿಸಿ, ಬೇಕಾದ ಜಾಗಕ್ಕೆ ಅಂಟಿಸಬಹುದು. ಪಠ್ಯವನ್ನು ಕತ್ತರಿಸಲು ಬೇಕಾದ ಭಾಗವನ್ನು ಆಯ್ಕೆ ಮಾಡಿಕೊಂಡು, ನಂತರ ಹೋಮ್‌ (Home)ಮತ್ತು  'Cut' ಅಥವಾ ಕೀಲಿಮಣಿಯಿಂದ ಕತ್ತರಿಸಲು  'CTRL ಮತ್ತು  X' ಕೀಗಳನ್ನು ಒಟ್ಟಿಗೆ ಒತ್ತಿ (CTRL+X).
 
'''ಪಠ್ಯವನ್ನು ಅಂಟಿಸುವುದು'''
 
'''ಪಠ್ಯವನ್ನು ಅಂಟಿಸುವುದು'''
 +
 
[[File:ICT_Phase_3_-_Resource_Book_8th_Standard_ENGLISH_-_70_Pages_html_5b3151f.png|200px]]
 
ನೀವು ಒಮ್ಮೆ  ಕತ್ತರಿಸಿದ ಅಥವಾ ಕಾಪಿ ಮಾಡಿದ  ಪಠ್ಯವನ್ನು ನಿಮಗೆ ಬೇಕಾದ ಜಾಗದಲ್ಲಿ  ಅಂಟಿಸಲು ಹೋಮ್‌  (Home) ಮತ್ತು ಪೇಸ್ಟ್  ಮೇಲೆ  ಕ್ಲಿಕ್ ಮಾಡಿ ಅಥವಾ  'CTRL ಮತ್ತು V'  ಕೀ ಗಳನ್ನು ಒಟ್ಟಿಗೆ  (CTRL+V) ಒತ್ತಿ.  
 
೩೯೯ ನೇ ಸಾಲು: ೪೦೩ ನೇ ಸಾಲು:  
'''ಪಶ್ಚಿಮ ಘಟ್ಟಗಳು :'''
 
'''ಪಶ್ಚಿಮ ಘಟ್ಟಗಳು :'''
 
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ  ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.  
 
(* ಕೆಂಪು ಬಣ್ಣದಲ್ಲಿರುವ ಪದಗಳನ್ನು  ಹೊಸದಾಗಿ ಸೇರಿಸಲಾಗಿದೆ ಹಾಗೂ ನೀಲಿ ಬಣ್ಣದಲ್ಲಿರುವ ಪದಗಳನ್ನು ಈ ಹಿಂದೆ ಇದ್ದ ಪದಕ್ಕೆ  ಬದಲಾಗಿ ಬಳಸಲಾಗಿದೆ.*)  

==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್‌ಮ್ಯಾಟ್ ಮಾಡುವುದು==
 
ಈಗ ನೀವು ನಿಮ್ಮ ಪ್ರಬಂಧವು  ಸುಂದರವಾಗಿ ಕಾಣುವಂತೆ  ಮತ್ತು  ಸುಲಲಿತವಾಗಿ ಓದುವಂತೆ ಹೇಗೆ  ಮಾಡುವಿರಿ ಎಂಬುದನ್ನು  ಕಲಿಯುವಿರಿ. ಹೇಗೆ ನೀವೆಲ್ಲರೂ ವಿಭಿನ್ನವಾದ ಬರವಣಿಗೆ ಮತ್ತು ಬರವಣಿಗೆಯ ಶೈಲಿಯನ್ನು ಹೊಂದಿರುವಿರೋ  ಹಾಗೆಯೇ ವರ್ಡ್ ಪ್ರೊಸೆಸರ್ ಸಹ ವಿಭಿನ್ನ ಕ್ಯಾರೆಕ್ಟರ್‌ಗಳ  (ಕ್ಯಾರೆಕ್ಟರ್‌ ಎಂಬುದು ಒಂದು  ಅಕ್ಷರ, ಸಂಖ್ಯೆ  ಅಥವಾ ವಿರಾಮ ಚಿಹ್ನೆ) ಶೈಲಿ ಮತ್ತು  ಗಾತ್ರವನ್ನು ಹೊಂದಿದೆ. ಈ ವಿಭಿನ್ನ ಶೈಲಿಗಳನ್ನು ಫಾಂಟ್‌ ಎಂದು ಕರೆಯುತ್ತಾರೆ. ಪಕ್ಕದ ಚಿತ್ರದಲ್ಲಿರುವ ಕ್ಯಾಲಿಬ್ರಿ (ಬಾಡಿ)ಯು  'ಫಾಂಟ್ ' ಅಗಿದೆ. 11 ಎಂಬುದು  ಫಾಂಟ್‌ನ ಗಾತ್ರವಾಗಿದೆ..  ನೀವು ಫಾಂಟ್‌ನ ಶೈಲಿ ಮತ್ತು ಪಠ್ಯದ ಗಾತ್ರವನ್ನು ಬದಲಾಯಿಸಬೇಕಾದರೆ, ಅವುಗಳನ್ನು ಆಯ್ಕೆ ಮಾಡಿ ನಂತರ, ಫಾಂಟ್‌ನ ಹೆಸರು ಮತ್ತು ಗಾತ್ರದ ಪಕ್ಕದಲ್ಲಿರುವ ಈ  '  ' ಗುರುತಿನ ಮೇಲೆ   
 
ಸಂಚರಣೆ ಪಟ್ಟಿ