ಬದಲಾವಣೆಗಳು

Jump to navigation Jump to search
೪೦೬ ನೇ ಸಾಲು: ೪೦೬ ನೇ ಸಾಲು:     
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್‌ಮ್ಯಾಟ್ ಮಾಡುವುದು==
 
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್‌ಮ್ಯಾಟ್ ಮಾಡುವುದು==
ಈಗ ನೀವು ನಿಮ್ಮ ಪ್ರಬಂಧವು  ಸುಂದರವಾಗಿ ಕಾಣುವಂತೆ  ಮತ್ತು  ಸುಲಲಿತವಾಗಿ ಓದುವಂತೆ ಹೇಗೆ  ಮಾಡುವಿರಿ ಎಂಬುದನ್ನು  ಕಲಿಯುವಿರಿ. ಹೇಗೆ ನೀವೆಲ್ಲರೂ ವಿಭಿನ್ನವಾದ ಬರವಣಿಗೆ ಮತ್ತು ಬರವಣಿಗೆಯ ಶೈಲಿಯನ್ನು ಹೊಂದಿರುವಿರೋ  ಹಾಗೆಯೇ ವರ್ಡ್ ಪ್ರೊಸೆಸರ್ ಸಹ ವಿಭಿನ್ನ ಕ್ಯಾರೆಕ್ಟರ್‌ಗಳ  (ಕ್ಯಾರೆಕ್ಟರ್‌ ಎಂಬುದು ಒಂದು  ಅಕ್ಷರ, ಸಂಖ್ಯೆ  ಅಥವಾ ವಿರಾಮ ಚಿಹ್ನೆ) ಶೈಲಿ ಮತ್ತು  ಗಾತ್ರವನ್ನು ಹೊಂದಿದೆ. ಈ ವಿಭಿನ್ನ ಶೈಲಿಗಳನ್ನು ಫಾಂಟ್‌ ಎಂದು ಕರೆಯುತ್ತಾರೆ. ಪಕ್ಕದ ಚಿತ್ರದಲ್ಲಿರುವ ಕ್ಯಾಲಿಬ್ರಿ (ಬಾಡಿ)ಯು  'ಫಾಂಟ್ ' ಅಗಿದೆ. 11 ಎಂಬುದು  ಫಾಂಟ್‌ನ ಗಾತ್ರವಾಗಿದೆ..  ನೀವು ಫಾಂಟ್‌ನ ಶೈಲಿ ಮತ್ತು ಪಠ್ಯದ ಗಾತ್ರವನ್ನು ಬದಲಾಯಿಸಬೇಕಾದರೆ, ಅವುಗಳನ್ನು ಆಯ್ಕೆ ಮಾಡಿ ನಂತರ, ಫಾಂಟ್‌ನ ಹೆಸರು ಮತ್ತು ಗಾತ್ರದ ಪಕ್ಕದಲ್ಲಿರುವ ಈ  '  ' ಗುರುತಿನ ಮೇಲೆ
+
ಈಗ ನೀವು ನಿಮ್ಮ ಪ್ರಬಂಧವು  ಸುಂದರವಾಗಿ ಕಾಣುವಂತೆ  ಮತ್ತು  ಸುಲಲಿತವಾಗಿ ಓದುವಂತೆ ಹೇಗೆ  ಮಾಡುವಿರಿ ಎಂಬುದನ್ನು  ಕಲಿಯುವಿರಿ. ಹೇಗೆ ನೀವೆಲ್ಲರೂ ವಿಭಿನ್ನವಾದ ಬರವಣಿಗೆ ಮತ್ತು ಬರವಣಿಗೆಯ ಶೈಲಿಯನ್ನು ಹೊಂದಿರುವಿರೋ  ಹಾಗೆಯೇ ವರ್ಡ್ ಪ್ರೊಸೆಸರ್ ಸಹ ವಿಭಿನ್ನ ಕ್ಯಾರೆಕ್ಟರ್‌ಗಳ  (ಕ್ಯಾರೆಕ್ಟರ್‌ ಎಂಬುದು ಒಂದು  ಅಕ್ಷರ, ಸಂಖ್ಯೆ  ಅಥವಾ ವಿರಾಮ ಚಿಹ್ನೆ) ಶೈಲಿ ಮತ್ತು  ಗಾತ್ರವನ್ನು ಹೊಂದಿದೆ. ಈ ವಿಭಿನ್ನ ಶೈಲಿಗಳನ್ನು ಫಾಂಟ್‌ ಎಂದು ಕರೆಯುತ್ತಾರೆ. ಪಕ್ಕದ ಚಿತ್ರದಲ್ಲಿರುವ ಕ್ಯಾಲಿಬ್ರಿ (ಬಾಡಿ)ಯು  'ಫಾಂಟ್ ' ಅಗಿದೆ.  
ಕ್ಲಿಕ್‌ ಮಾಡಿ ಬೇಕಾದ ಫಾಂಟ್‌ನ ಹೆಸರು ಮತ್ತು ಗಾತ್ರವನ್ನು  ಆಯ್ಕೆ ಮಾಡಿಕೊಳ್ಳಬಹುದು  .
+
[[File:ICT_Phase_3_-_Resource_Book_8th_Standard_ENGLISH_-_70_Pages_html_3da4399e.png|100px]]
 +
 
 +
11 ಎಂಬುದು  ಫಾಂಟ್‌ನ ಗಾತ್ರವಾಗಿದೆ..  ನೀವು ಫಾಂಟ್‌ನ ಶೈಲಿ ಮತ್ತು ಪಠ್ಯದ ಗಾತ್ರವನ್ನು ಬದಲಾಯಿಸಬೇಕಾದರೆ, ಅವುಗಳನ್ನು ಆಯ್ಕೆ ಮಾಡಿ ನಂತರ, ಫಾಂಟ್‌ನ ಹೆಸರು ಮತ್ತು ಗಾತ್ರದ ಪಕ್ಕದಲ್ಲಿರುವ ಈ  '  ' ಗುರುತಿನ ಮೇಲೆ ಕ್ಲಿಕ್‌ ಮಾಡಿ ಬೇಕಾದ ಫಾಂಟ್‌ನ ಹೆಸರು ಮತ್ತು ಗಾತ್ರವನ್ನು  ಆಯ್ಕೆ ಮಾಡಿಕೊಳ್ಳಬಹುದು  .
 
ಈ ಗುರುತು  ಫಾಂಟ್‌ನ ಗಾತ್ರವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು.  
 
ಈ ಗುರುತು  ಫಾಂಟ್‌ನ ಗಾತ್ರವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು.  
 +
[[File:ICT_Phase_3_-_Resource_Book_8th_Standard_ENGLISH_-_70_Pages_html_20aabe5a.png|70px]]
 +
 
ಇದು ಆಯ್ಕೆ ಮಾಡಿದ  ಪಠ್ಯವನ್ನು ಅಪ್ಪರ್ ಕೇಸ್ (UPPER CASE)ಮತ್ತು ಲೋಯರ್ ಕೇಸ್  (LOWER CASE)ಗಳಾಗಿ ಬದಲಾಯಿಸುತ್ತದೆ.
 
ಇದು ಆಯ್ಕೆ ಮಾಡಿದ  ಪಠ್ಯವನ್ನು ಅಪ್ಪರ್ ಕೇಸ್ (UPPER CASE)ಮತ್ತು ಲೋಯರ್ ಕೇಸ್  (LOWER CASE)ಗಳಾಗಿ ಬದಲಾಯಿಸುತ್ತದೆ.
 +
[[File:ICT_Phase_3_-_Resource_Book_8th_Standard_ENGLISH_-_70_Pages_html_fdaa6dd.png|70px]]
 
ಆಯ್ಕೆ ಮಾಡಿದ ಪಠ್ಯವನ್ನು ಬೋಲ್ಡ್ (ದಪ್ಪಗೆ) ಕಾಣುವಂತೆ ಮಾಡುತ್ತದೆ. ( ಕೀಲಿಮಣೆಯ 'Ctrl' ಮತ್ತು 'b' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).
 
ಆಯ್ಕೆ ಮಾಡಿದ ಪಠ್ಯವನ್ನು ಬೋಲ್ಡ್ (ದಪ್ಪಗೆ) ಕಾಣುವಂತೆ ಮಾಡುತ್ತದೆ. ( ಕೀಲಿಮಣೆಯ 'Ctrl' ಮತ್ತು 'b' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).
- ಆಯ್ಕೆ ಮಾಡಿದ ಪಠ್ಯವನ್ನು ಓರೆ (ಇಟ್ಯಾಲಿಕ್) ಯಾಗಿ ಮಾಡುತ್ತದೆ. ('ಕೀಲಿಮಣೆಯ 'Ctrl' ಮತ್ತು 'i' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).
+
[[File:ICT_Phase_3_-_Resource_Book_8th_Standard_ENGLISH_-_70_Pages_html_7bc43a91.png|70px]]
ಆಯ್ಕೆ ಮಾಡಿದ ಪದಗಳ ಅಡಿಗೆರೆ ಹಾಕುವುದು(ಅಂಡರ್ ಲೈನ್ ). ('ಕೀಲಿಮಣೆಯ 'Ctrl' ಮತ್ತು 'u' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ )
+
- ಆಯ್ಕೆ ಮಾಡಿದ ಪಠ್ಯವನ್ನು ಓರೆ (ಇಟ್ಯಾಲಿಕ್) ಯಾಗಿ ಮಾಡುತ್ತದೆ. ('ಕೀಲಿಮಣೆಯ 'Ctrl' ಮತ್ತು 'i' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).[[File:ICT_Phase_3_-_Resource_Book_8th_Standard_ENGLISH_-_70_Pages_html_m3ca9333f.png|70px]]
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m5cd91e0.png|70px]] ಆಯ್ಕೆ ಮಾಡಿದ ಪದಗಳ ಅಡಿಗೆರೆ ಹಾಕುವುದು(ಅಂಡರ್ ಲೈನ್ ). ('ಕೀಲಿಮಣೆಯ 'Ctrl' ಮತ್ತು 'u' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ )[[File:ICT_Phase_3_-_Resource_Book_8th_Standard_ENGLISH_-_70_Pages_html_m53cdfe0.png|70px]]
 
ಆಯ್ಕೆ ಮಾಡಿದ ವಿಷಯಕ್ಕೆ  ವಿವಿಧ ರೀತಿಯ ದೃಶ್ಯ ಪ್ರಭಾವವನ್ನು ನೀಡುತ್ತದೆ. ಉದಾ: ನೆರಳನ್ನು ಅಥವಾ ಪ್ರತಿಬಿಂಬವನ್ನು ಕೊಟ್ಟು ನೋಡಲು ಚೆನ್ನಾಗಿರುವಂತೆ  ಮಾಡುವುದು.
 
ಆಯ್ಕೆ ಮಾಡಿದ ವಿಷಯಕ್ಕೆ  ವಿವಿಧ ರೀತಿಯ ದೃಶ್ಯ ಪ್ರಭಾವವನ್ನು ನೀಡುತ್ತದೆ. ಉದಾ: ನೆರಳನ್ನು ಅಥವಾ ಪ್ರತಿಬಿಂಬವನ್ನು ಕೊಟ್ಟು ನೋಡಲು ಚೆನ್ನಾಗಿರುವಂತೆ  ಮಾಡುವುದು.
  

ಸಂಚರಣೆ ಪಟ್ಟಿ