ಬದಲಾವಣೆಗಳು

Jump to navigation Jump to search
೪೧೦ ನೇ ಸಾಲು: ೪೧೦ ನೇ ಸಾಲು:     
11 ಎಂಬುದು  ಫಾಂಟ್‌ನ ಗಾತ್ರವಾಗಿದೆ..  ನೀವು ಫಾಂಟ್‌ನ ಶೈಲಿ ಮತ್ತು ಪಠ್ಯದ ಗಾತ್ರವನ್ನು ಬದಲಾಯಿಸಬೇಕಾದರೆ, ಅವುಗಳನ್ನು ಆಯ್ಕೆ ಮಾಡಿ ನಂತರ, ಫಾಂಟ್‌ನ ಹೆಸರು ಮತ್ತು ಗಾತ್ರದ ಪಕ್ಕದಲ್ಲಿರುವ ಈ  '  ' ಗುರುತಿನ ಮೇಲೆ ಕ್ಲಿಕ್‌ ಮಾಡಿ ಬೇಕಾದ ಫಾಂಟ್‌ನ ಹೆಸರು ಮತ್ತು ಗಾತ್ರವನ್ನು  ಆಯ್ಕೆ ಮಾಡಿಕೊಳ್ಳಬಹುದು  .
 
ಈ ಗುರುತು  ಫಾಂಟ್‌ನ ಗಾತ್ರವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು.  
+
ಈ ಗುರುತು  ಫಾಂಟ್‌ನ ಗಾತ್ರವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು. [[File:ICT_Phase_3_-_Resource_Book_8th_Standard_ENGLISH_-_70_Pages_html_20aabe5a.png|_30px]]
   −
[[File:ICT_Phase_3_-_Resource_Book_8th_Standard_ENGLISH_-_70_Pages_html_20aabe5a.png|_30px]]
+
ಇದು ಆಯ್ಕೆ ಮಾಡಿದ  ಪಠ್ಯವನ್ನು ಅಪ್ಪರ್ ಕೇಸ್ (UPPER CASE)ಮತ್ತು ಲೋಯರ್ ಕೇಸ್  (LOWER CASE)ಗಳಾಗಿ ಬದಲಾಯಿಸುತ್ತದೆ.[[File:ICT_Phase_3_-_Resource_Book_8th_Standard_ENGLISH_-_70_Pages_html_fdaa6dd.png|30px]]
   −
ಇದು ಆಯ್ಕೆ ಮಾಡಿದ ಪಠ್ಯವನ್ನು ಅಪ್ಪರ್ ಕೇಸ್ (UPPER CASE)ಮತ್ತು ಲೋಯರ್ ಕೇಸ್ (LOWER CASE)ಗಳಾಗಿ ಬದಲಾಯಿಸುತ್ತದೆ.
+
ಆಯ್ಕೆ ಮಾಡಿದ ಪಠ್ಯವನ್ನು ಬೋಲ್ಡ್ (ದಪ್ಪಗೆ) ಕಾಣುವಂತೆ ಮಾಡುತ್ತದೆ. ( ಕೀಲಿಮಣೆಯ 'Ctrl' ಮತ್ತು 'b' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ ಬಳಸಿ).[[File:ICT_Phase_3_-_Resource_Book_8th_Standard_ENGLISH_-_70_Pages_html_7bc43a91.png|30px]]
   −
[[File:ICT_Phase_3_-_Resource_Book_8th_Standard_ENGLISH_-_70_Pages_html_fdaa6dd.png|30px]]
+
ಆಯ್ಕೆ ಮಾಡಿದ ಪಠ್ಯವನ್ನು ಓರೆ (ಇಟ್ಯಾಲಿಕ್) ಯಾಗಿ ಮಾಡುತ್ತದೆ. ('ಕೀಲಿಮಣೆಯ 'Ctrl' ಮತ್ತು 'i' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).[[File:ICT_Phase_3_-_Resource_Book_8th_Standard_ENGLISH_-_70_Pages_html_m3ca9333f.png|30px]]
ಆಯ್ಕೆ ಮಾಡಿದ ಪಠ್ಯವನ್ನು ಬೋಲ್ಡ್ (ದಪ್ಪಗೆ) ಕಾಣುವಂತೆ ಮಾಡುತ್ತದೆ. ( ಕೀಲಿಮಣೆಯ 'Ctrl' ಮತ್ತು 'b' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).
  −
 
  −
[[File:ICT_Phase_3_-_Resource_Book_8th_Standard_ENGLISH_-_70_Pages_html_7bc43a91.png|30px]]
  −
 
  −
ಆಯ್ಕೆ ಮಾಡಿದ ಪಠ್ಯವನ್ನು ಓರೆ (ಇಟ್ಯಾಲಿಕ್) ಯಾಗಿ ಮಾಡುತ್ತದೆ. ('ಕೀಲಿಮಣೆಯ 'Ctrl' ಮತ್ತು 'i' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).
  −
 
  −
[[File:ICT_Phase_3_-_Resource_Book_8th_Standard_ENGLISH_-_70_Pages_html_m3ca9333f.png|30px]]
      
[[File:ICT_Phase_3_-_Resource_Book_8th_Standard_ENGLISH_-_70_Pages_html_m5cd91e0.png|70px]] ಆಯ್ಕೆ ಮಾಡಿದ ಪದಗಳ ಅಡಿಗೆರೆ ಹಾಕುವುದು(ಅಂಡರ್ ಲೈನ್ ). ('ಕೀಲಿಮಣೆಯ 'Ctrl' ಮತ್ತು 'u' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ )[[File:ICT_Phase_3_-_Resource_Book_8th_Standard_ENGLISH_-_70_Pages_html_m53cdfe0.png|30px]]
 
೪೩೦ ನೇ ಸಾಲು: ೪೨೩ ನೇ ಸಾಲು:  
ಆಯ್ಕೆ  ಮಾಡಿದ ವಿಷಯಕ್ಕೆ ಬಣ್ಣದ ಬದಲಾವಣೆ ಮಾಡುತ್ತದೆ.
 
ಆಯ್ಕೆ  ಮಾಡಿದ ವಿಷಯಕ್ಕೆ ಬಣ್ಣದ ಬದಲಾವಣೆ ಮಾಡುತ್ತದೆ.
   −
ಮೇಲೆ ನೀಡಲಾಗಿರುವ ಎಲ್ಲಾ ಆಯ್ಕೆಗಳನ್ನು ಬಳ ಸಿ ನಿಮ್ಮ  ಪ್ರಬಂಧ ಹೀಗೆ ಕಾಣುವಂತೆ ಮಾಡಿ:
+
ಮೇಲೆ ನೀಡಲಾಗಿರುವ ಎಲ್ಲಾ ಆಯ್ಕೆಗಳನ್ನು ಬಳಸಿ ನಿಮ್ಮ  ಪ್ರಬಂಧ ಹೀಗೆ ಕಾಣುವಂತೆ ಮಾಡಿ:
    
'''ಪಶ್ಚಿಮ ಘಟ್ಟಗಳು'''
 
'''ಪಶ್ಚಿಮ ಘಟ್ಟಗಳು'''
 
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ  ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.
 
(* ಇದರ  ತಲೆಬರಹ(ಶೀರ್ಷಿಕೆ)  ಬೋಲ್ಡ್ (ದಪ್ಪ) ಆಗಿ, ಅಂಡರ್‌ಲೈನ್ ಮಾಡಿ, ಫಾಂಟಿನ ಗಾತ್ರ 14ಆಗಿ , ಪಠ್ಯಕ್ಕೆ , ಬೂದು ಬಣ್ಣ ನೀಡಿ, ಪಠ್ಯದ ಶೈಲಿ ಯನ್ನು ನುಡಿ ಮತ್ತು  ಇಟ್ಯಾಲಿಕ್ಸ್ ಆಗಿ ಮಾಡಿ. *)
 
(* ಇದರ  ತಲೆಬರಹ(ಶೀರ್ಷಿಕೆ)  ಬೋಲ್ಡ್ (ದಪ್ಪ) ಆಗಿ, ಅಂಡರ್‌ಲೈನ್ ಮಾಡಿ, ಫಾಂಟಿನ ಗಾತ್ರ 14ಆಗಿ , ಪಠ್ಯಕ್ಕೆ , ಬೂದು ಬಣ್ಣ ನೀಡಿ, ಪಠ್ಯದ ಶೈಲಿ ಯನ್ನು ನುಡಿ ಮತ್ತು  ಇಟ್ಯಾಲಿಕ್ಸ್ ಆಗಿ ಮಾಡಿ. *)
ಈಗ ನೀವು ಪ್ಯಾರಾಗ್ರಾಫ್‌ ಅನ್ನು ಫಾರ್ಮ್ಯಾಟಿಂಗ್‌ ಮಾಡುವ  ಬಗ್ಗೆ ತಿಳಿಯುವಿರಿ. ನೀವು ಈ   ಬಟನ್ಸ್ ಗಳನ್ನು ಬಳಸಿ ಪ್ಯಾರಾಗ್ರಾಫ್‌ ಅನ್ನು ಎಡಕ್ಕೆ ,ಬಲಕ್ಕೆ ಮತ್ತು ಮದ್ಯಭಾಗಕ್ಕೆ  ಜೋಡಿಸಬಹುದು.
+
 
 +
ಈಗ ನೀವು ಪ್ಯಾರಾಗ್ರಾಫ್‌ ಅನ್ನು ಫಾರ್ಮ್ಯಾಟಿಂಗ್‌ ಮಾಡುವ  ಬಗ್ಗೆ ತಿಳಿಯುವಿರಿ. ನೀವು ಈ ಬಟನ್ಸ್ ಗಳನ್ನು ಬಳಸಿ ಪ್ಯಾರಾಗ್ರಾಫ್‌ ಅನ್ನು ಎಡಕ್ಕೆ ,ಬಲಕ್ಕೆ ಮತ್ತು ಮದ್ಯಭಾಗಕ್ಕೆ  ಜೋಡಿಸಬಹುದು.[[File:ICT_Phase_3_-_Resource_Book_8th_Standard_ENGLISH_-_70_Pages_html_33a445fb.png|100px]]
 
ಈ ಮೇಲಿನ ಬಾಕ್ಸ್ ನಲ್ಲಿರುವ ಮೊದಲನೇ ಬಟನ್‌ನಿಂದ ಪ್ಯಾರಾಗ್ರಾಫ್‌ ಅನ್ನು ಪುಟದ ಎಡಕ್ಕೆ ಜೋಡಿಸಬಹುದು. ಈ ವಾಕ್ಯವು ಪುಟದ ಎಡಕ್ಕೆ ಜೋಡಣೆಯಾಗಿದೆ.  
+
[[File:ICT_Phase_3_-_Resource_Book_8th_Standard_ENGLISH_-_70_Pages_html_m59a08cad.png|100px]]ಈ ಮೇಲಿನ ಬಾಕ್ಸ್ ನಲ್ಲಿರುವ ಮೊದಲನೇ ಬಟನ್‌ನಿಂದ ಪ್ಯಾರಾಗ್ರಾಫ್‌ ಅನ್ನು ಪುಟದ ಎಡಕ್ಕೆ ಜೋಡಿಸಬಹುದು. ಈ ವಾಕ್ಯವು ಪುಟದ ಎಡಕ್ಕೆ ಜೋಡಣೆಯಾಗಿದೆ.  
    
  ಎರಡನೇ ಬಟನ್‌  ಪ್ಯಾರಾಗ್ರಾಫ್‌ ಅನ್ನು ಪುಟದ ಮಧ್ಯಭಾಗಕ್ಕೆ ಜೋಡಿಸುತ್ತದೆ.  
 
  ಎರಡನೇ ಬಟನ್‌  ಪ್ಯಾರಾಗ್ರಾಫ್‌ ಅನ್ನು ಪುಟದ ಮಧ್ಯಭಾಗಕ್ಕೆ ಜೋಡಿಸುತ್ತದೆ.  

ಸಂಚರಣೆ ಪಟ್ಟಿ