ಬದಲಾವಣೆಗಳು

Jump to navigation Jump to search
೪೦೭ ನೇ ಸಾಲು: ೪೦೭ ನೇ ಸಾಲು:  
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್‌ಮ್ಯಾಟ್ ಮಾಡುವುದು==
 
ಈಗ ನೀವು ನಿಮ್ಮ ಪ್ರಬಂಧವು  ಸುಂದರವಾಗಿ ಕಾಣುವಂತೆ  ಮತ್ತು  ಸುಲಲಿತವಾಗಿ ಓದುವಂತೆ ಹೇಗೆ  ಮಾಡುವಿರಿ ಎಂಬುದನ್ನು  ಕಲಿಯುವಿರಿ. ಹೇಗೆ ನೀವೆಲ್ಲರೂ ವಿಭಿನ್ನವಾದ ಬರವಣಿಗೆ ಮತ್ತು ಬರವಣಿಗೆಯ ಶೈಲಿಯನ್ನು ಹೊಂದಿರುವಿರೋ  ಹಾಗೆಯೇ ವರ್ಡ್ ಪ್ರೊಸೆಸರ್ ಸಹ ವಿಭಿನ್ನ ಕ್ಯಾರೆಕ್ಟರ್‌ಗಳ  (ಕ್ಯಾರೆಕ್ಟರ್‌ ಎಂಬುದು ಒಂದು  ಅಕ್ಷರ, ಸಂಖ್ಯೆ  ಅಥವಾ ವಿರಾಮ ಚಿಹ್ನೆ) ಶೈಲಿ ಮತ್ತು  ಗಾತ್ರವನ್ನು ಹೊಂದಿದೆ. ಈ ವಿಭಿನ್ನ ಶೈಲಿಗಳನ್ನು ಫಾಂಟ್‌ ಎಂದು ಕರೆಯುತ್ತಾರೆ. ಪಕ್ಕದ ಚಿತ್ರದಲ್ಲಿರುವ ಕ್ಯಾಲಿಬ್ರಿ (ಬಾಡಿ)ಯು  'ಫಾಂಟ್ ' ಅಗಿದೆ.  
 
[[File:ICT_Phase_3_-_Resource_Book_8th_Standard_ENGLISH_-_70_Pages_html_3da4399e.png|100px]]
+
[[File:ICT_Phase_3_-_Resource_Book_8th_Standard_ENGLISH_-_70_Pages_html_3da4399e.png|200px]]
    
11 ಎಂಬುದು  ಫಾಂಟ್‌ನ ಗಾತ್ರವಾಗಿದೆ..  ನೀವು ಫಾಂಟ್‌ನ ಶೈಲಿ ಮತ್ತು ಪಠ್ಯದ ಗಾತ್ರವನ್ನು ಬದಲಾಯಿಸಬೇಕಾದರೆ, ಅವುಗಳನ್ನು ಆಯ್ಕೆ ಮಾಡಿ ನಂತರ, ಫಾಂಟ್‌ನ ಹೆಸರು ಮತ್ತು ಗಾತ್ರದ ಪಕ್ಕದಲ್ಲಿರುವ ಈ  '  ' ಗುರುತಿನ ಮೇಲೆ ಕ್ಲಿಕ್‌ ಮಾಡಿ ಬೇಕಾದ ಫಾಂಟ್‌ನ ಹೆಸರು ಮತ್ತು ಗಾತ್ರವನ್ನು  ಆಯ್ಕೆ ಮಾಡಿಕೊಳ್ಳಬಹುದು  .
 
೪೩೧ ನೇ ಸಾಲು: ೪೩೧ ನೇ ಸಾಲು:  
ಈಗ ನೀವು ಪ್ಯಾರಾಗ್ರಾಫ್‌ ಅನ್ನು ಫಾರ್ಮ್ಯಾಟಿಂಗ್‌ ಮಾಡುವ  ಬಗ್ಗೆ ತಿಳಿಯುವಿರಿ. ನೀವು ಈ  ಬಟನ್ಸ್ ಗಳನ್ನು ಬಳಸಿ ಪ್ಯಾರಾಗ್ರಾಫ್‌ ಅನ್ನು ಎಡಕ್ಕೆ ,ಬಲಕ್ಕೆ ಮತ್ತು ಮದ್ಯಭಾಗಕ್ಕೆ  ಜೋಡಿಸಬಹುದು.[[File:ICT_Phase_3_-_Resource_Book_8th_Standard_ENGLISH_-_70_Pages_html_33a445fb.png|100px]]
 
[[File:ICT_Phase_3_-_Resource_Book_8th_Standard_ENGLISH_-_70_Pages_html_m59a08cad.png|100px]]ಈ ಮೇಲಿನ ಬಾಕ್ಸ್ ನಲ್ಲಿರುವ ಮೊದಲನೇ ಬಟನ್‌ನಿಂದ ಪ್ಯಾರಾಗ್ರಾಫ್‌ ಅನ್ನು ಪುಟದ ಎಡಕ್ಕೆ ಜೋಡಿಸಬಹುದು. ಈ ವಾಕ್ಯವು ಪುಟದ ಎಡಕ್ಕೆ ಜೋಡಣೆಯಾಗಿದೆ.  
+
[[File:ICT_Phase_3_-_Resource_Book_8th_Standard_ENGLISH_-_70_Pages_html_m59a08cad.png|200px]]ಈ ಮೇಲಿನ ಬಾಕ್ಸ್ ನಲ್ಲಿರುವ ಮೊದಲನೇ ಬಟನ್‌ನಿಂದ ಪ್ಯಾರಾಗ್ರಾಫ್‌ ಅನ್ನು ಪುಟದ ಎಡಕ್ಕೆ ಜೋಡಿಸಬಹುದು. ಈ ವಾಕ್ಯವು ಪುಟದ ಎಡಕ್ಕೆ ಜೋಡಣೆಯಾಗಿದೆ.  
   −
ಎರಡನೇ ಬಟನ್‌  ಪ್ಯಾರಾಗ್ರಾಫ್‌ ಅನ್ನು ಪುಟದ ಮಧ್ಯಭಾಗಕ್ಕೆ ಜೋಡಿಸುತ್ತದೆ.  

ಈ ವಾಕ್ಯವು ಪುಟದ ಮಧ್ಯಭಾಗಕ್ಕೆ ಜೋಡಣೆಯಾಗಿದೆ.   
 
ಈ ವಾಕ್ಯವು ಪುಟದ ಮಧ್ಯಭಾಗಕ್ಕೆ ಜೋಡಣೆಯಾಗಿದೆ.   
   −
ಮೂರನೇ ಬಟನ್‌ ಪ್ಯಾರಾಗ್ರಾಫ್‌ ಅನ್ನು ಪುಟದ ಬಲಭಾಗಕ್ಕೆ ಜೋಡಿಸುತ್ತದೆ. ಈ  ವಾಕ್ಯವು ಪುಟದ ಬಲಭಾಗಕ್ಕೆ ಜೋಡಣೆಯಾಗಿದೆ.  

ಕೊನೆಯ ಬಟನ್‌  ಪ್ಯಾರಾಗ್ರಾಫ್‌ ಅನ್ನು  ಜಸ್ಟಿಫೈ ಮಾಡುತ್ತದೆ. ಈ ಪ್ಯಾರಾಗ್ರಾಫ್‌  ಜಸ್ಟಿಫೈ ಆಗಿದೆ.  ಜಸ್ಟಿಫೈ ಮಾಡುವುದು ಎಂದರೆ ಪ್ಯಾರಾಗ್ರಾಫ್‌ ಅನ್ನು ಎಡಕ್ಕೆ ಮತ್ತು ಬಲಕ್ಕೆ  ಸಮಾನಾಂತರವಾಗಿ ಜೋಡಿಸುವುದು ಎಂದರ್ಥ .  
 
    ಈ ಬಟನ್‌ ಆಯ್ಕೆ ಮಾಡಿದ ಪಠ್ಯ ಅಥವಾ ಪ್ಯಾರಾಗ್ರಾಫ್‌ ಗಳ  ಹಿನ್ನೆಲೆಗೆ ವಿವಿಧ ಬಣ್ಣ ನೀಡಲು ಬಳಸುತ್ತಾರೆ.   ಇನ್ನೂ ಹೆಚ್ಚಿನ  ಬಣ್ಣಗಳ ಆಯ್ಕೆಗಾಗಿ, ನೀಲಿ ಬಣ್ಣದ ಚಿಕ್ಕಬಾಣದ ಗುರುತಿನ ಮೇಲೆ  ಕ್ಲಿಕ್ ಮಾಡಬೇಕು. ಈ ಪ್ಯಾರಾಗ್ರಾಫ್‌ ಬೂದು ಬಣ್ಣದ ಹಿನ್ನೆಲೆಯನ್ನು ಹೊಂದಿದೆ.  

  ಈ ಬಟನ್‌ ಅನ್ನು  ಆಯ್ಕೆ ಮಾಡಿದ ಪಠ್ಯ ಅಥವಾ  ಪ್ಯಾರಾಗ್ರಾಫ್‌ಗೆ  ಅಂಚನ್ನು ನೀಡಲು ಬಳಸುತ್ತಾರೆ.  ಬಹು  ಆಯ್ಕೆಗಳಾದ ಬಲ, ಎಡ, ಮೇಲೆ, ಕೆಳಗೆ, ಎಲ್ಲಾ ಕಡೆಯ ಅಂಚುಗಳು ಇತ್ಯಾದಿ., ಇರುತ್ತವೆ.  ಈ ಆಯ್ಕೆಗಳಿಗಾಗಿ ಚಿಕ್ಕ ನೀಲಿ ಬಣ್ಣದ ಬಾಣದ ಗುರುತಿನ  ಮೇಲೆ ಕ್ಲಿಕ್ ಮಾಡಿ.  ಈ  ಪ್ಯಾರಾಗ್ರಾಫ್‌ ಹೊರ ಅಂಚನ್ನು  ಹೊಂದಿದೆ.  

ಈಗ ನೀವು ಪ್ಯಾರಾಗ್ರಾಫ್‌ ಆಯ್ಕೆಗಳನ್ನು ಬಳಸಿ  ನಿಮ್ಮ ಪ್ರಬಂಧವನ್ನು ಸ್ವಲ್ಪ ಬದಲಾಯಿಸಿ ನೋಡೋಣ. ಪಶ್ಚಿಮ ಘಟ್ಟಗಳು ಎಂಬ ಶೀರ್ಷಿಕೆಯನ್ನು ಪುಟದ ಮಧ್ಯಭಾಗಕ್ಕೆ ಜೋಡಿಸಿ. ಇದರ ಹಿನ್ನಲೆಯ ಬಣ್ಣ ತಿಳಿಬೂದು.ಈ  ಪ್ಯಾರಾಗ್ರಾಫ್‌ ಹೊರ ಅಂಚನ್ನೂ ಸಹ ಹೊಂದಿದೆ. ಇದು ಈ ರೀತಿ ಕಾಣಬೇಕು.
 
  '''ಪಶ್ಚಿಮ ಘಟ್ಟಗಳು'''
 
  '''ಪಶ್ಚಿಮ ಘಟ್ಟಗಳು'''
 
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.
 
೪೫೦ ನೇ ಸಾಲು: ೪೫೧ ನೇ ಸಾಲು:  
ಮುಂದಿನ ಹಂತದಲ್ಲಿ ಪ್ಯಾರಾಗ್ರಾಫ್‌ ಟ್ಯಾಬ್‌ ನಲ್ಲಿ ಸಿಗುವ “ಬುಲೆಟ್‌ಗಳು ಮತ್ತು ಸಂಖ್ಯೆಗಳ" ಆಯ್ಕೆಗಳನ್ನು ಬಳಸಿ ಸರಳವಾದ ಪಟ್ಟಿ ತಯಾರಿಸುವುದನ್ನು ತಿಳಿಯುವಿರಿ.  
 
  ಮೊದಲನೇ ಗುಂಡಿಯಿಂದ ಬುಲೆಟ್‌ಗಳನ್ನು ಹೊಂದಿರುವ  ಪಟ್ಟಿಯನ್ನು ರಚಿಸಬಹುದು ಮತ್ತು ಎರಡನೇ  ಗುಂಡಿಯನ್ನು ಬಳಸಿ ಅಂಕಿಗಳನ್ನು ಹೊಂದಿರುವ ಪಟ್ಟಿಯನ್ನು ರಚಿಸಬಹುದು. ಕೆಲವು ಕಾಡು ಪ್ರಾಣಿಗಳ ಮತ್ತು ಸಾಕುಪ್ರಾಣಿಗಳ ಪಟ್ಟಿಯನ್ನು ತಯಾರಿಸಿ. ಕಾಡು ಪ್ರಾಣಿಗಳ ಪಟ್ಟಿಯು  ಬುಲೆಟ್‌ಗಳಿಂದ ಮತ್ತು ಸಾಕುಪ್ರಾಣಿಗಳ ಪಟ್ಟಿಯು ಅಂಕಿಗಳಿಂದ ಕೂಡಿರಲಿ.

ಕಾಡು ಪ್ರಾಣಿಗಳ ಪಟ್ಟಿ
+
ಕಾಡು ಪ್ರಾಣಿಗಳ ಪಟ್ಟಿ
    
# ಸಿಂಹ
 
# ಸಿಂಹ
೪೫೯ ನೇ ಸಾಲು: ೪೬೦ ನೇ ಸಾಲು:  
# ಚಿರತೆ
 
# ಚಿರತೆ
 
ಮೇಲಿನ ರೀತಿ ನೀವು  ಪಟ್ಟಿಯನ್ನು ತಯಾರಿಸಲು , ಮೊದಲು ಪ್ರಾಣಿಗಳ ಪಟ್ಟಿಯನ್ನು ಟೈಪ್‌ ಮಾಡಿ  ನಂತರ  ಪಟ್ಟಿಯನ್ನು ಆಯ್ಕೆ ಮಾಡಿ ಬುಲೆಟ್‌ಗಳ ಗುಂಡಿ  ಮೇಲೆ ಕ್ಲಿಕ್  ಮಾಡಿ. ಸಣ್ಣ ನೀಲಿ  ಬಣ್ಣದ  ಬಾಣದ ಗುರುತಿನ ಮೇಲೆ  ಕ್ಲಿಕ್  ಮಾಡಿದಾಗ ಹಲವು ವಿಧದ ಬುಲೆಟ್‌ಗಳ ಆಯ್ಕೆಯನ್ನು ನೀಡುತ್ತದೆ. ಈಗ ನೀವು ಸಂಖ್ಯೆಗಳನ್ನು ಹೊಂದಿರುವ ಸಾಕು ಪ್ರಾಣಿಗಳ  ಪಟ್ಟಿಯನ್ನು ತಯಾರಿಸಿ.
 
'''ಲಿಬ್ರೆಆಫೀಸ್‌ ಅನ್ನು ಬಳಸಿ ದಾಖಲೆಯನ್ನು ಸೃಷ್ಟಿಸುವುದು'''
+
==ಲಿಬ್ರೆಆಫೀಸ್‌ ಅನ್ನು ಬಳಸಿ ದಾಖಲೆಯನ್ನು ಸೃಷ್ಟಿಸುವುದು==
 
'''ಲಿಬ್ರೆ ಆಫೀಸ್‌  (LibreOffice)'''
 
'''ಲಿಬ್ರೆ ಆಫೀಸ್‌  (LibreOffice)'''
 
ಉಬಂಟು ಆಪರೇಟಿಂಗ್  ಸಿಸ್ಟಮ್‌ಗೆ ಲಾಗ್ ಇನ್ ಆಗಿ ಲಿಬ್ರೆ ಆಫೀಸ್‌ ರೈಟರ್‌ ಅನ್ನು ಬಳಸಿ. ನೀವು ಲಿಬ್ರೆ ಆಫೀಸ್‌ ಅನ್ನು  ಪ್ರಾರಂಭಿಸಲು  ಅಪ್ಲಿಕೇಷನ್>ಆಫೀಸ್> ಲಿಬ್ರೆ ಆಫೀಸ್‌ ರೈಟರ್ ಅನ್ನು ಕ್ಲಿಕ್ ಮಾಡಿ. ಮೇಲಿನ ಚಿತ್ರದಲ್ಲಿರುವಂತೆ,  ವಿಂಡೋವನ್ನು  ನೋಡುವಿರಿ. ಅಲ್ಲಿ ಒಂದು ಕರ್ ಸರ್ ಅನ್ನು ಹೊಂದಿರುವ ಖಾಲಿ ಪುಟವಿದ್ದು, ಅಲ್ಲಿ ನೀವು ಟೈಪಿಂಗ್‌ಅನ್ನು  ಪ್ರಾರಂಭಿಸಬಹುದು. ಇಲ್ಲಿಯವರೆಗೆ ನೀವು  ಮೈಕ್ರೊಸಾಫ್ಟ್  ವರ್ಡ್ ನಲ್ಲಿ ಮಾಡಿದ ಎಲ್ಲಾ ಕೆಲಸವನ್ನು ಲಿಬ್ರೆ ಆಫೀಸ್‌ ಬಳಸಿಯೂ  ಮಾಡಬಹುದೆಂದು  ನೆನಪಿಡಿ.  
 
ಸಂಚರಣೆ ಪಟ್ಟಿ