ಬದಲಾವಣೆಗಳು

Jump to navigation Jump to search
೧,೨೫೪ ನೇ ಸಾಲು: ೧,೨೫೪ ನೇ ಸಾಲು:  
ಬೇರೊಂದು ಗಣಕಯಂತ್ರದಿಂದ ಮಾಹಿತಿಯನ್ನು ಪಡೆಯಲಿಕ್ಕಾಗಲಿ , ಹಂಚಲಿಕ್ಕಾಗಲಿ  ನಿಮ್ಮ ಗಣಕಯಂತ್ರವನ್ನು ಅಂತರ್ಜಾಲಕ್ಕೆ  ಸಂಪರ್ಕಿಸಿರಬೇಕು.   
 
   −
'''ಅಂತರ್ಜಾಲಕ್ಕೆ  ಸಂಪರ್ಕ ಹೊಂದಲು ನಿಮಗೆ ಏನು ಬೇಕು?'''
+
==ಅಂತರ್ಜಾಲಕ್ಕೆ  ಸಂಪರ್ಕ ಹೊಂದಲು ನಿಮಗೆ ಏನು ಬೇಕು?==
 
ಅಂತರ್ಜಾಲಕ್ಕೆ ಸಂಪರ್ಕ ಪಡೆಯುವ ಮುನ್ನ ನೀವು ಗಣಕಯಂತ್ರ, ಮೋಡಮ್ ಮತ್ತು  ಸಂಪರ್ಕ ಹೊಂದಲು ತಂತ್ರಾಂಶ ಹೊಂದಿರಬೇಕು (ಮೋಡಮ್ ಎಂದರೆ ಒಂದು ಯಂತ್ರಾಂಶದ ಸಾಧನವಾಗಿದ್ದು, ಗಣಕಯಂತ್ರಕ್ಕೆ ಬರುವ ಮಾಹಿತಿಯನ್ನು ಟೆಲಿಫೋನ್ ಅಥವಾ ಕೇಬಲ್‌ ತಂತಿಗಳ ಮೂಲಕ ವರ್ಗಾಯಿಸುತ್ತದೆ).   
 
ಯಾವುದೇ ತಂತಿಯ ಸಂಪರ್ಕವಿಲ್ಲದೆ ಅಂತರ್ಜಾಲದ ಸಂಪರ್ಕವನ್ನು ಪಡೆಯಲು ಬಳಸುವ ಸಾಧನಕ್ಕೆ ನೀವು  ಡೇಟಾಕಾರ್ಡ್  ಎನ್ನುತ್ತಾರೆ. ಈ ಡೇಟಾಕಾರ್ಡ್ ಅಂತರ್ಜಾಲದ ಸಂಪರ್ಕವನ್ನು ಪಡೆಯಲು ಮೊಬೈಲ್ ಫೋನ್‌ಗಳ ನೆಟ್ ವರ್ಕ್ ಅನ್ನು ಬಳಸಿಕೊಳ್ಳುತ್ತದೆ.  ಸರ್ವೀಸ್‌ ಪ್ರೊವೈಡರ್‌ನಿಂದ ಸಾಮಾನ್ಯವಾಗಿ ಸಂಪರ್ಕಿಸುವ ತಂತ್ರಾಂಶವು  ದೊರೆಯುತ್ತದೆ. (ಇವು ಹೆಚ್ಚಾಗಿ ಟೆಲಿಫೋನ್ ಕಂಪನಿಗಳದ್ದಾಗಿರುತ್ತವೆ).   

'''ವರ್ಲ್ಡ್ ವೈಡ್‌ ವೆಬ್‌ (WWW)'''
 
'''ವರ್ಲ್ಡ್ ವೈಡ್‌ ವೆಬ್‌ (WWW)'''
೧,೪೩೭ ನೇ ಸಾಲು: ೧,೪೩೭ ನೇ ಸಾಲು:  
ನಿಮ್ಮ ಶಿಕ್ಷಕರೊಂದಿಗೆ, ಗೆಳೆಯರೊಂದಿಗೆ, ಊರಿನ ಹಿರಿಯರೊಂದಿಗೆ ಚರ್ಚಿಸಿ  ಊರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಒಂದು ದೊಡ್ಡದಾದ ಸುಂದರವಾದ ಮೈಂಡ್ ಮ್ಯಾಪ್ ರಚಿಸಿ. ಇದು ಸಾಮಾನ್ಯ ಜನರದ್ದಾಗಿರಬಹುದು, ಪ್ರಾಣಿಗಳದ್ದಾಗಿರಬಹುದು, ಹೆಸರಾಂತ ವ್ಯಕ್ತಿಗಳದ್ದಾಗಿರಬಹುದು, ಚಿಕ್ಕ ಅಥವಾ ದೊಡ್ಡ ಸ್ಮಾರಕಗಳದ್ದಾಗಿರಬಹುದು, ಹಬ್ಬಗಳದ್ದಾಗಿರಬಹುದು ಅಥವಾ ನಿಮ್ಮ ಹಳ್ಳಿಯ/ಪ್ರದೇಶದ ವೈಶಿಷ್ಟ್ಯತೆಯನ್ನು ಹೇಳುವಂತಹದ್ದಾಗಿರಬಹುದು.
 
'''ಪೂರಕ ಸಂಪನ್ಮೂಲಗಳು''':  ಈ ಕೆಳಗಿನ ವೆಬ್ ಸೈಟ್ ಗಳನ್ನು  ಹೆಚ್ಚಿನ  ಮೈಂಡ್ ಮ್ಯಾಪ್ ರಚಿಸಲು ಸಂಪರ್ಕಿಸಿ.
 
http://www.gnowledge.org/      http://rmsa.karnatakaeducation.org.in  

=ಗಣಕಯಂತ್ರಆಧಾರಿತ ಕಲಿಕೆ=  
 
=ಗಣಕಯಂತ್ರಆಧಾರಿತ ಕಲಿಕೆ=  
 
==ಜಿಯೋಜೀಬ್ರಾವನ್ನು ಬಳಸಿ ರೇಖಾಗಣಿತವನ್ನು ಕಲಿಯುವುದು==  
 
ಸಂಚರಣೆ ಪಟ್ಟಿ