ಬದಲಾವಣೆಗಳು

Jump to navigation Jump to search
೧,೨೫೯ ನೇ ಸಾಲು: ೧,೨೫೯ ನೇ ಸಾಲು:  
ಯಾವುದೇ ತಂತಿಯ ಸಂಪರ್ಕವಿಲ್ಲದೆ ಅಂತರ್ಜಾಲದ ಸಂಪರ್ಕವನ್ನು ಪಡೆಯಲು ಬಳಸುವ ಸಾಧನಕ್ಕೆ ನೀವು  ಡೇಟಾಕಾರ್ಡ್  ಎನ್ನುತ್ತಾರೆ. ಈ ಡೇಟಾಕಾರ್ಡ್ ಅಂತರ್ಜಾಲದ ಸಂಪರ್ಕವನ್ನು ಪಡೆಯಲು ಮೊಬೈಲ್ ಫೋನ್‌ಗಳ ನೆಟ್ ವರ್ಕ್ ಅನ್ನು ಬಳಸಿಕೊಳ್ಳುತ್ತದೆ.  ಸರ್ವೀಸ್‌ ಪ್ರೊವೈಡರ್‌ನಿಂದ ಸಾಮಾನ್ಯವಾಗಿ ಸಂಪರ್ಕಿಸುವ ತಂತ್ರಾಂಶವು  ದೊರೆಯುತ್ತದೆ. (ಇವು ಹೆಚ್ಚಾಗಿ ಟೆಲಿಫೋನ್ ಕಂಪನಿಗಳದ್ದಾಗಿರುತ್ತವೆ).   
 
   −
'''ವರ್ಲ್ಡ್ ವೈಡ್‌ ವೆಬ್‌ (WWW)'''
+
==ವರ್ಲ್ಡ್ ವೈಡ್‌ ವೆಬ್‌ (WWW)==
 
ಅಂತರ್ಜಾಲದಲ್ಲಿ ಮಿಲಿಯನ್‌ಗಟ್ಟಲೆ ಮಾಹಿತಿಯನ್ನು ಹಂಚಿಕೊಳ್ಳಬಹುದಾದಂತ ಪುಟಗಳಿದ್ದು, ಇವುಗಳನ್ನು ವೆಬ್‌ ಪೇಜ್‌ ರೂಪದಲ್ಲಿ ಅನೇಕ ವ್ಯಕ್ತಿ ಮತ್ತು ಸಂಸ್ಥೆಗಳು ರಚಿಸಿರುತ್ತಾರೆ. ಇದನ್ನು ಪ್ರವೇಶಿಸಲು ಬಳಸುವ ಸಾಫ್ಟ್ ವೇರ್‌ ಅಪ್ಲಿಕೇಶನ್‌ ಗೆ 'ವೆಬ್‌ಬ್ರೌಸರ್‌' ಎನ್ನುತ್ತಾರೆ. ಈ ಮಾಹಿತಿಯ ಜಾಲವನ್ನು ವರ್ಲ್ಡ್ ವೈಡ್‌ ವೆಬ್‌ ಎಂದು ಕರೆಯುತ್ತಾರೆ. ಈ ಮಾಹಿತಿಯ ಮೂಲವನ್ನು ವೆಬ್‌ ಸೈಟ್‌ ಎಂದು ಕರೆಯುತ್ತಾರೆ.  ವೆಬ್‌ ಸೈಟ್‌ ಅನೇಕ ಸಂಬಂಧಿತ ವೆಬ್‌ಪೇಜ್‌ಗಳ ಸಮೂಹವಾಗಿದೆ.  
 
'''ವೆಬ್‌ ಬ್ರೌಸರ್‌'''
 
'''ವೆಬ್‌ ಬ್ರೌಸರ್‌'''
ನೀವು ಅಂತರ್ಜಾಲವನ್ನು ಸಂಪರ್ಕಿಸಿ ವಿಷಯಗಳನ್ನು  ನೋಡಲು ನಿಮಗೆ ವೆಬ್‌ ಬ್ರೌಸರ್‌ ಎನ್ನು ವ ಅಪ್ಲಿಕೇಶನ್ ಸಾಫ್ಟ್ ವೇರ್‌ ಬೇಕಾಗುತ್ತದೆ. ಮೊಜಿಲ್ಲಾ ಫೈರ್‌ ಫಾಕ್ಸ್, ವಿಂಡೋಸ್‌ ಇಂಟರ್ನೆಟ್‌ ಎಕ್ಸ್ ಪ್ಲೋರರ್‌, ಆಪಲ್ಸ್ ಸಫಾರಿ, ಗೂಗಲ್‌ ಕ್ರೋಮ್‌ ಎನ್ನುವ ಅನೇಕ ಬ್ರೌಸರ್‌ಗಳಿವೆ. ಎಲ್ಲಾ ಬ್ರೌಸರ್‌ಗಳು ಒಂದೇ ರೀತಿಯ ಕೆಲಸವನ್ನು ನಿರ್ವಹಿಸುತ್ತವೆ. ಈ ಅಧ್ಯಾಯದಲ್ಲಿ ನೀವು ವೆಬ್‌ ಅನ್ನು ಬ್ರೌಸ್‌ ಮಾಡಲು ಮೊಜಿಲ್ಲಾ ಫೈರ್‌ ಫಾಕ್ಸ್ ಬಳಸುವುದನ್ನು ತಿಳಿಯುತ್ತೀರಿ. ವೆಬ್‌ ಬ್ರೌಸಿಂಗ್‌ ಎಂದರೆ, ಅಂತರ್ಜಾಲದಲ್ಲಿರುವ ವಿಷಯಗಳನ್ನು ನೋಡುವುದು. ನೀವು ಉಬಂಟುವನ್ನು ಬಳಸುವಾಗ ಮೇಲಿನ ಪ್ಯಾನಲ್‌ನಲ್ಲಿರುವ ಐಕಾನ್‌ಅನ್ನು ಕ್ಲಿಕ್‌ ಮಾಡಿ ಫೈರ್‌ ಫಾಕ್ಸ್ ಇಂಟರ್ನೆಟ್‌ ಬ್ರೌಸರ್‌ಅನ್ನು   ಪ್ರಾರಂಭಿಸಬಹುದು.  

ವಿಂಡೋಸ್‌ ಅನ್ನು ಬಳಸುವಾಗ ನೀವು ಮೊಜಿಲ್ಲಾ ಫೈರ್‌ ಫಾಕ್ಸ್ ಅಥವಾ ವಿಂಡೋಸ್‌ ಇಂಟರ್ನೆಟ್‌ ಎಕ್ಸ್ ಪ್ಲೋರರ್‌ ಗಳಲ್ಲಿ ಒಂದನ್ನು ಬಳಸಬಹುದು.ಸ್ಟಾರ್ಟ್ ಬಟನ್‌ ಅನ್ನು ಕ್ಲಿಕ್‌ ಮಾಡಿದಾಗ ಎರಡೂ ಕಾರ್ಯಯೋಜನೆಗಳು ದೊರೆಯುತ್ತವೆ ಮತ್ತು ಆಲ್‌ ಪ್ರೋಗ್ರಾಮ್ಸ್ ಅನ್ನು ಆಯ್ಕೆ ಮಾಡಿ. ಫೈರ್‌ ಫಾಕ್ಸ್ ಒಂದು ಸಾರ್ವಜನಿಕ ತಂತ್ರಾಂಶ ಅಪ್ಲಿಕೇಶನ್‌ ಆಗಿದೆ. ಆದ್ದರಿಂದ ಇದನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಇಂಟರ್ನೆಟ್‌ ಎಕ್ಸ್ ಪ್ಲೋರರ್‌ ಖಾಸಗಿ ಒಡೆತನದ ವೆಬ್‌ ಬ್ರೌಸರ್‌ ಆಗಿದೆ.  
 
೧,೨೭೨ ನೇ ಸಾಲು: ೧,೨೭೩ ನೇ ಸಾಲು:  
ನೀವು ಇಂಗ್ಲೀಷ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ  ಮಾಹಿತಿಯು ಆಂಗ್ಲ ಭಾಷೆಯಲ್ಲಿರುವ  ವಿಶ್ವಕೋಶದಿಂದ ದೊರೆಯುತ್ತದೆ.
 
ನೀವು ಬಲಭಾಗದ ಮೇಲೆ ಮೂಲೆಯನ್ನು ನೋಡಿದಾಗ ವಿವಿಧ ಭಾಗಗಳಾದ ಕಲಾವಿಭಾಗ, ಇತಿಹಾಸ, ಗಣಿತ ಮತ್ತು ವಿಜ್ಞಾನದ ಬಗ್ಗೆ ಮಾಹಿತಿಯನ್ನು ಪಡೆಯುವಿರಿ. ನೀವು ಗಣಿತದ ಮೇಲೆ ಕ್ಲಿಕ್ ಮಾಡಿ, ಬೇಕಾದ ವಿಭಾಗವನ್ನು ಹುಡುಕಬಹುದು. ನೀವು ಗಣಿತ ವಿಷಯದ ಮೇಲೆ ಕ್ಲಿಕ್ ಮಾಡಿ ಕೆಲವು ವಿಷಯಗಳನ್ನು ಹುಡುಕಬಹುದು. ವಿವಿಧ ವಿಭಾಗಗಳು ಎನ್ನುವುದರ ಮೇಲೆ ಇರುವ ಶೋಧನಾ ಪಟ್ಟಿಯಲ್ಲಿ ಗುಣಾಕಾರ ಎಂದು ಟೈಪ್‌ ಮಾಡಿ. ಗುಣಾಕಾರದ ಬಗ್ಗೆ ನೀವು ಮಾಹಿತಿಯನ್ನು ಪಡೆಯುವಿರಿ.  
 
'''ಶೋಧನಾ(ಸರ್ಚ್‌) ಎಂಜಿನ್‌ಗಳು '''
+
 
 +
==ಶೋಧನಾ(ಸರ್ಚ್‌) ಎಂಜಿನ್‌ಗಳು==
 
ವರ್ಲ್ಡ್ ವೈಡ್ ವೆಬ್‌ನಲ್ಲಿ ಮಾಹಿತಿಯನ್ನು ಹುಡುಕಲು  ಶೋಧನಾ  ಎಂಜಿನ್‌ಗಳನ್ನು  ಬಳಸುತ್ತಾರೆ. ಇದು ಎಲ್ಲಾ ವೆಬ್ ಪೇಜ್ ಗಳ ಮಾರ್ಗವನ್ನು ಹೊಂದಿರುತ್ತದೆ. ನಾವು ನಮಗೆ ಬೇಕಾದ ಮಾಹಿತಿಯ  ಪದ ಅಥವಾ ವಾಕ್ಯವನ್ನು ಶೋಧನಾ ಎಂಜಿನ್‌ಗೆ ಒದಗಿಸಿ ಮಾಹಿತಿಯನ್ನು ಹುಡುಕಬಹುದು. ಗೂಗಲ್‌ ಎನ್ನುವುದು ಪ್ರಸಿದ್ಧ ಶೋಧನಾ ಎಂಜಿನ್‌ ಅಗಿದೆ. ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿ www.google.com  ಎಂದು ಟೈಪ್‌ ಮಾಡಿ. ಶೋಧನಾ ಬಾಕ್ಸ್ ನಲ್ಲಿ  ಸಚಿನ್ ತೆಂಡೊಲ್ಕರ್‌ನ ಶತಕಗಳು (centuries) ಎಂದು ಟೈಪ್‌ ಮಾಡಿ. ಸಚಿನ್ ತೆಂಡೊಲ್ಕರ್‌ನ ಶತಕಗಳ ಬಗ್ಗೆ ಮಾಹಿತಿ ಇರುವ ವೆಬ್‌ ಪುಟಗಳ ಪಟ್ಟಿಯನ್ನು ಕಾಣುತ್ತೀರಿ.  ನೀವು ಹೈಪರ್ ಲಿಂಕ್ಸ್ ನ  ಮೇಲೆ ಕ್ಲಿಕ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
 
ಸಂಚರಣೆ ಪಟ್ಟಿ