ಬದಲಾವಣೆಗಳು

Jump to navigation Jump to search
೧,೪೪೪ ನೇ ಸಾಲು: ೧,೪೪೪ ನೇ ಸಾಲು:  
#  http://rmsa.karnatakaeducation.org.in
 
#  http://rmsa.karnatakaeducation.org.in
   −
=ಗಣಕಯಂತ್ರಆಧಾರಿತ ಕಲಿಕೆ=  
+
= 6.ಗಣಕಯಂತ್ರಆಧಾರಿತ ಕಲಿಕೆ=  
 
==ಜಿಯೋಜೀಬ್ರಾವನ್ನು ಬಳಸಿ ರೇಖಾಗಣಿತವನ್ನು ಕಲಿಯುವುದು==  
 
'''ಅಧ್ಯಾಯದ ಉದ್ದೇಶಗಳು''':
+
'''ಅಧ್ಯಾಯದ ಉದ್ದೇಶಗಳು'''
 
ಈ ಅಧ್ಯಾಯದಲ್ಲಿ ನೀವು ಕಲಿಯುವ ಅಂಶಗಳೆಂದರೆ,
 
ಈ ಅಧ್ಯಾಯದಲ್ಲಿ ನೀವು ಕಲಿಯುವ ಅಂಶಗಳೆಂದರೆ,
 
# ಗಣಿತವನ್ನು ಗಣಕಯಂತ್ರ ಬಳಸಿ  ಕಲಿಯುವುದು ಹೇಗೆ ಎಂದು ತಿಳಿಯುವಿರಿ.
 
೧,೪೭೨ ನೇ ಸಾಲು: ೧,೪೭೨ ನೇ ಸಾಲು:  
ಜಿಯೋಜೀಬ್ರಾದಲ್ಲಿ ಡೈನಮಿಕ್ ಚೇಂಜ್, ಎಂದರೆ ಚಿತ್ರಗಳನ್ನು ನೀವು ಬದಲಿಸಿದಂತೆ / ಸ್ಥಳಾಂತರ ಗೊಳಿಸಿದಂತೆ  ರೇಖಾಗಣಿತದ ಚಿತ್ರದ ಗುಣಲಕ್ಷಣಗಳು ಬದಲಾಗುತ್ತದೆ..
 
'''ಪ್ರಯೋಗಾಲಯದ ಅಭ್ಯಾಸಗಳು''':
+
==ಪ್ರಯೋಗಾಲಯದ ಅಭ್ಯಾಸಗಳು==
'''ಪೀಠಿಕೆ'''
+
==ಪೀಠಿಕೆ==
 
'''ಜಿಯೋಜೀಬ್ರಾದ ವಿಂಡೋ''': ಗಣಿತದ ವಿವಿಧ ಆಬ್ಜೆಕ್ಟ್ ಗಳನ್ನು ವಿವಿಧ ರೀತಿಯಲ್ಲಿ ಪ್ರತಿನಿಧಿಸಲು ಜಿಯೊಜೀಬ್ರಾದ ಪರದೆಯನ್ನು  ಅನೇಕ ಭಾಗಗಳಾಗಿ  ವಿಂಗಡಿಸಲಾಗಿದೆ. ಈ ಭಾಗಗಳನ್ನು ಕೆಳಗೆ ನೀಡಲಾಗಿದೆ.  
 
'''ಮೆನು ಬಾರ್''': ಇದು ಸಾಮಾನ್ಯ ಎಲ್ಲಾ ವಿಂಡೋಸ್‌ನಲ್ಲಿ  ಕಾಣುವ  ಮೆನು ಬಾರ್ ಆಗಿದ್ದು, ಕಡತ, ಎಡಿಟ್ ,ವ್ಯೂ (view) ಇತ್ಯಾದಿ., ಇವೆಲ್ಲವೂ ಮೆನುವಿನ ಭಾಗಗಳು.
 
೧,೪೮೬ ನೇ ಸಾಲು: ೧,೪೮೬ ನೇ ಸಾಲು:  
ಪ್ರತಿಯೊಂದು ಉಪಕರಣವು(tool), ಅದರಡಿಯಲ್ಲಿ ಅನೇಕ ಸಂಬಂಧಪಟ್ಟ ಇತರ ಉಪಕರಣಗಳನ್ನು ಹೊಂದಿದೆ. ಸಂಬಂಧಪಟ್ಟ ಉಪಕರಣಗಳನ್ನು ನೋಡಲು ಕೆಳಭಾಗದಲ್ಲಿರುವ  ಬಲಗೈ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿದಾಗ ಪ್ರತಿಯೊಂದು ಉಪಕರಣವೂ ಕೆಳಗೆ ಕಾಣಿಸುತ್ತದೆ.
 
'''ಉಪಕರಣಗಳ ಮೂಲ ಬಳಕೆ'''
+
==ಉಪಕರಣಗಳ ಮೂಲ ಬಳಕೆ==
 
ಸಂಬಂಧಪಟ್ಟ ಐಕಾನ್ ಮೇಲೆ ನೀವು ಕ್ಲಿಕ್ ಮಾಡಿದಾಗ  ಆ ಉಪಕರಣ  ಕ್ರಿಯಾಶೀಲವಾಗುತ್ತದೆ.  
 
ಬಟನ್‌ನ ಕೆಳಭಾಗದಲ್ಲಿ ಕ್ಲಿಕ್ ಮಾಡಿ ಟೂಲ್ ಬಾಕ್ಸ್ ಅನ್ನು ತೆರೆಯಬಹುದು.
 
೧,೪೯೨ ನೇ ಸಾಲು: ೧,೪೯೨ ನೇ ಸಾಲು:       −
'''ಈ ಪರದೆಯನ್ನು ನೋಡಿ '''
+
==ಈ ಪರದೆಯನ್ನು ನೋಡಿ==
 
ಜಿಯೊಜೀಬ್ರಾದಲ್ಲಿ ಗ್ರಾಫಿಕ್ ವ್ಯೂ ಅನ್ನು ಮಾತ್ರ ಮುಚ್ಚಲಾಗುವುದಿಲ್ಲ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಪರದೆಯನ್ನು ಚೆನ್ನಾಗಿ ಕಾಣುವ ಹಾಗೆ ಮಾಡಿಕೊಳ್ಳಬಹುದಾಗಿದೆ. ವ್ಯೂ (view)ಮೆನುವನ್ನು ಒತ್ತಿ ಮತ್ತು ಬೀಜಗಣಿತದ ವ್ಯೂ ರೇಖೆಗಳು, ಅಕ್ಷಗಳನ್ನು (axes) ಮತ್ತು ಚೌಕಳಿಗಳನ್ನು (grid-ಅಡ್ಡ ಮತ್ತು ಉದ್ದಕ್ಕೆ ಸಮಾಂತರವಾಗಿ ಅಳವಡಿಸಿರುವ ಚೌಕಳಿ ಮನೆಗಳು) ನಿಮ್ಮ ಅವಶ್ಯಕತೆಗೆ ತಕ್ಕಂತೆ ಪ್ರದರ್ಶಿತವಾಗುವ  ಅಥವಾ ಪ್ರದರ್ಶಿತವಾಗದ ರೀತಿಯಲ್ಲಿ  ನೋಡಿಕೊಳ್ಳಬಹುದು(ಚೆಕ್ ಬಾಕ್ಸ್ ಅನ್ನು ಕ್ಲಿಕ್ ಅಥವಾ ಅನ್ ಕ್ಲಿಕ್ ಮಾಡಿ).
 
'''ಜಿಯೊಜೀಬ್ರಾದ ಅಭ್ಯಾಸಗಳು''':
+
==ಜಿಯೊಜೀಬ್ರಾದ ಅಭ್ಯಾಸಗಳು==
 
# ಬಿಂದುಗಳನ್ನು , ರೇಖಾಖಂಡಗಳನ್ನು ಮತ್ತು ಕಿರಣಗಳನ್ನು ರಚಿಸುವುದು.  
 
   ೧,೫೨೧ ನೇ ಸಾಲು: ೧,೫೨೧ ನೇ ಸಾಲು:       −
# ಸಮಾನಾಂತರ  ರೇಖೆಗಳನ್ನು  ಎಳೆಯುವುದು.
+
==ಸಮಾನಾಂತರ  ರೇಖೆಗಳನ್ನು  ಎಳೆಯುವುದು==
 
i. ಪಾಯಿಂಟ್ ಟೂಲ್ ಅನ್ನು ಆಯ್ಕೆ ಮಾಡಿ ಡ್ರಾಯಿಂಗ್ ಪಾಯಿಂಟ್ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ, A, B ,C ಎನ್ನುವ ಮೂರು ಬಿಂದುಗಳನ್ನು ಗುರುತಿಸಿ.  
 
ii. 'Line through two points' ಉಪಕರಣ ಆಯ್ಕೆಮಾಡಿ,ಮೊದಲು 'A' ಬಿಂದುವಿನಮೇಲೆ  ನಂತರ 'B' ಬಿಂದುವಿನ ಮೇಲೆ ಕ್ಲಿಕ್ ಮಾಡಿ.
 
೧,೫೨೮ ನೇ ಸಾಲು: ೧,೫೨೮ ನೇ ಸಾಲು:  
ನಂತರ 'Move Graphic View' '    ಉಪಕರಣವನ್ನು  ಬಳಸಿ  ಡ್ರಾಯಿಂಗ್ ಪ್ಯಾಡ್ ಅನ್ನು ಚಲಿಸಿ. ಈ ಎರಡೂ ಸರಳ ರೇಖೆಗಳು ಎಲ್ಲಿಯಾದರೂ ಸಂಧಿಸುತ್ತವೆಯೇ?   
 
# ಬಹುಭುಜಾಕೃತಿಗಳನ್ನು ರಚಿಸುವುದು
+
==ಬಹುಭುಜಾಕೃತಿಗಳನ್ನು ರಚಿಸುವುದು==
 
i. 'Point' ಉಪಕರಣವನ್ನು ಆಯ್ಕೆಮಾಡಿ A, B ಮತ್ತು  C ಬಿಂದುಗಳನ್ನು ತ್ರಿಭುಜದ ಶೃಂಗಗಳಾಗಿ ಸೂಚಿಸುವಂತೆ ಗುರುತಿಸಿ.  
 
ii. ಮೂರು ಬಾಹುಗಳುಳ್ಳ ಬಹುಭುಜಾಕೃತಿಯನ್ನು ರಚಿಸಲು (ತ್ರಿಭುಜ), 'Polygon' ಉಪಕರಣವನ್ನು ಆಯ್ಕೆ ಮಾಡಿ, ಮೊದಲು  'A' ಬಿಂದುವಿನ ಮೇಲೆ  ನಂತರ 'B' ಮತ್ತು 'C' ಬಿಂದುವಿನ ಮೇಲೆ ಕ್ಲಿಕ್ ಮಾಡಿ. ಮತ್ತೆ 'A' ಬಿಂದುವಿನ ಮೇಲೆ  ಕ್ಲಿಕ್ ಮಾಡಿ  ಅಥವಾ  
 
೧,೫೩೪ ನೇ ಸಾಲು: ೧,೫೩೪ ನೇ ಸಾಲು:  
iv. ನಾಲ್ಕು ಬಾಹುಗಳುಳ್ಳ ಬಹುಭುಜಾಕೃತಿಯನ್ನು ರಚಿಸಲು (ಚತುರ್ಭುಜ)  'Polygon' ಉಪಕರಣವನ್ನು ಆಯ್ಕೆ ಮಾಡಿ, ಮೊದಲು ಬಿಂದು 'A' ನ ಮೇಲೆ ನಂತರ B, C ಮತ್ತು D ಬಿಂದುವಿನ ಮೇಲೆ ಕ್ಲಿಕ್ ಮಾಡಿ, ಪುನಃ 'A' ಬಿಂದುವಿನ ಮೇಲೆ ಕ್ಲಿಕ್ ಮಾಡಿ.  ಪಂಚಭುಜ ಮತ್ತು ಷಡ್ಭು ಜಾಕೃತಿಗಳನ್ನು  ನೀವೇ ಸ್ವತಃ ರಚಿಸಲು ಪ್ರಯತ್ನಿಸಿ.
 
# ಕಿರಣವನ್ನು  ತಿರುಗಿಸುವುದು  
+
==ಕಿರಣವನ್ನು  ತಿರುಗಿಸುವುದು==
 
i. ಯಾವುದಾದರು ಅಳತೆಯ ABಸರಳರೇಖಾ ಖಂಡವನ್ನು ರಚಿಸಿ ('Segment between two points' ಉಪಕರಣ).  
 
ii. 'Ray through two points' ಉಪಕರಣವನ್ನು ಆಯ್ಕೆಮಾಡಿ  ಮೊದಲು A ಬಿಂದುವಿನ ಮೇಲೆ ಕ್ಲಿಕ್ ಮಾಡಿ, ಚಿತ್ರದಲ್ಲಿ ತೋರಿಸಿರುವಂತೆ ಡ್ರಾಯಿಂಗ್‌ ಪ್ಯಾಡ್‌ನಲ್ಲಿ C ಬಿಂದುವನ್ನು  ಆಯ್ಕೆಮಾಡಿ.  
 
೧,೫೪೦ ನೇ ಸಾಲು: ೧,೫೪೦ ನೇ ಸಾಲು:  
iv. ನೀವು ಕಿರಣವನ್ನು ಚಲಿಸುವ (ಪ್ರದಕ್ಷಿಣೆ, ಅಪ್ರದಕ್ಷಿಣೆ) ದಿಕ್ಕನ್ನು ಗಮನಿಸಿ. ಯಾವ ದಿಕ್ಕಿನಲ್ಲಿ ಕೋನವು ಹೆಚ್ಚಾಗುತ್ತಿದೆ? ಮತ್ತು ಯಾವ ದಿಕ್ಕಿನಲ್ಲಿ ಕಡಿಮೆಯಾಗುತ್ತಿದೆ?  
 
# ತ್ರಿಭುಜಗಳನ್ನು ರಚಿಸುವುದು:
+
==ತ್ರಿಭುಜಗಳನ್ನು ರಚಿಸುವುದು==
 
ಈ ಅಭ್ಯಾಸದಲ್ಲಿ ನೀವು ಲಂಬಕೋನ ತ್ರಿಭುಜವನ್ನು ರಚಿಸುವಿರಿ. ಇಲ್ಲಿ ಪಾದ 5 ಮಾನ ಇದ್ದು , ಇದರ ವಿಕರ್ಣವು  8 ಮಾನವಾಗಿರಲಿ.
 
ಟೂಲ್‌ಬಾರ್ ನಲ್ಲಿರುವ ಪರಸ್ಪರ ಸಂಬಂಧಿಸಿದ ಉಪಕರಣಗಳು ಮರೆಯಾಗಿರುತ್ತವೆ. ಕೆಳಬಲಭಾಗದ ಬಲತುದಿಯಲ್ಲಿರುವ ಕೆಂಪು ಬಾಣವನ್ನು ಒತ್ತಿದಾಗ ನಿಮಗೆ ಕಾಣುವ ಉಪಕರಣಗಳ ಪಟ್ಟಿಯಲ್ಲಿ ನಿಮಗೆ ಬೇಕಾದುದನ್ನು      ಆಯ್ಕೆ ಮಾಡಿ.  
 
೧,೫೮೩ ನೇ ಸಾಲು: ೧,೫೮೩ ನೇ ಸಾಲು:       −
ಗ್ರಾಫಿಕ್ಸ್ ವ್ಯೂ ನಲ್ಲಿ ಲಂಬರೇಖೆ ಹಾಗೂ ವೃತ್ತದ ಮಧ್ಯದಲ್ಲಿ ಛೇದಿಸುವುದನ್ನು ಕಾಣಿಸುತ್ತಿಲ್ಲವಾದರೆ, 'Move Graphics View' ಉಪಕರಣವನ್ನು  ಬಳಸಿ ಛೇದಿಸುವ ಬಿಂದುಗಳನ್ನು ನೀವು ನೋಡುವವರೆಗೂ ಬಳಸಿರಿ.

ನೀವು ಅದರ ಗಾತ್ರವನ್ನು ಹೆಚ್ಚು ದೊಡ್ಡದಾಗಿ  ಮಾಡಿ  ನೋಡಬೇಕಾದಲ್ಲಿ  'Move Graphics View' ಉಪಕರಣ ಇರುವ ಬಟನ್ ನಲ್ಲೇ ಅಡಗಿರುವ 'Zoom' ಉಪಕರಣವನ್ನು  ಬಳಸಬಹುದು.   
 
ನೀವು ಯಾವುದೇ ಆಬ್ಜೆಕ್ಟ್ ಅನ್ನು  ಬರೆಯುವ  ಅವಶ್ಯಕತೆ ಇಲ್ಲದಿದ್ದಾಗ, ಮೊದಲ ಸಾಧನವಾದ 'Move Tool' ಮೇಲೆ ಕ್ಲಿಕ್ ಮಾಡಿದರೆ ಮೊದಲಿನ ಸ್ಥಿತಿಗೆ ಬರುತ್ತದೆ.
 
೧,೫೯೯ ನೇ ಸಾಲು: ೧,೫೯೯ ನೇ ಸಾಲು:  
# ನಿಮಗೆ ಚಲಿಸಲು ಸಾಧ್ಯವಾಗುವ ಬಿಂದುಗಳನ್ನು ಚಲಿಸಿ, ತ್ರಿಭುಜದ ಆಕಾರವನ್ನು ಬದಲಾಯಿಸಿ. (ಇದಕ್ಕಾಗಿ 'Move' ಉಪಕರಣ ಬಳಸಿ)
 
'''ಜಿಯೋಜೀಬ್ರಾ ಕಡತವನ್ನು ಸೇವ್ ಮಾಡುವುದು'''
+
==ಜಿಯೋಜೀಬ್ರಾ ಕಡತವನ್ನು ಸೇವ್ ಮಾಡುವುದು==
 
# ನಿಮ್ಮ ಜಿಯೋಜೀಬ್ರಾ ಕಡತವನ್ನು ಸೇವ್ ಮಾಡಲು, ಮೆನುವಿನಿಂದ File →Save As ಆಯ್ಕೆ  ಮಾಡಿ.  
 
   ೧,೬೦೯ ನೇ ಸಾಲು: ೧,೬೦೯ ನೇ ಸಾಲು:  
# ಈ ರೀತಿಯ ಜಿಯೋಜೀಬ್ರಾ ಕಡತಗಳು ಸ್ವತಃ (.ggb) ಎಂಬ ವಿಸ್ತರಣೆ ಹೊಂದಿರುತ್ತವೆ.  
 
# ಸೇವ್ ಅನ್ನು ಕ್ಲಿಕ್ ಮಾಡಿ ನಿಮ್ಮ ಕಡತವು ಲಂಬಕೋನ ತ್ರಿಭುಜ.ggbಎಂದು ಸೇವ್ ಆಗಿರುತ್ತದೆ ( Right Angled Triangle.ggb.)
 
==ಜಿಯೋಜೀಬ್ರಾ ಕಡತಗಳನ್ನು ತೆರೆಯುವುದು==
'''ಜಿಯೋಜೀಬ್ರಾ ಕಡತಗಳನ್ನು ತೆರೆಯುವುದು'''
   
# ಜಿಯೋಜೀಬ್ರಾ ಆಪ್ಲೀಕೇಷನ್ಸ್ ಅನ್ನು ತೆರೆಯಿರಿ.  
 
# ಫೈಲ್‌ ಮೆನುವಿನಿಂದ File → Open ಆಯ್ಕೆ ಮಾಡಿ.  
 
೧,೬೧೯ ನೇ ಸಾಲು: ೧,೬೧೮ ನೇ ಸಾಲು:       −
'''ನೀವು ಪ್ರಯತ್ನಿಸಬಹುದಾದ ಇನ್ನಿತರ ಅಭ್ಯಾಸಗಳು'''.
+
==ನೀವು ಪ್ರಯತ್ನಿಸಬಹುದಾದ ಇನ್ನಿತರ ಅಭ್ಯಾಸಗಳು==
 
# ಚಿತ್ರದಲ್ಲಿರುವಂತೆ  ABCDಆಯತಾಕಾರವನ್ನು ರಚಿಸಲು  ಕೆಳಗಿನ ಹಂತಗಳನ್ನು ಅನುಸರಿಸಿ.  'Move' ಉಪಕರಣವನ್ನು ಬಳಸಿ ಆಯತದ ಶೃಂಗವನ್ನು ಚಲಿಸಿ.  ನೀವು ರಚಿಸಿದ ಆಯತಾಕಾರವು ಸರಿಯಿದ್ದಲ್ಲಿ ಶೃಂಗಗಳನ್ನು ಚಲಿಸಿದಾಗ ಅದು ಯಾವಾಗಲು ಆಯತವಾಗಿರುತ್ತದೆ.  ನೀವು ಈ ರಚನೆಯನ್ನು ನೋಡಿ ಆಯತದ ಲಕ್ಷಣಗಳನ್ನು ಬರೆಯಿರಿ.  
 
ಹಂತಗಳು:
+
 
 +
==ಹಂತಗಳು==
 
i. ಯಾವುದೇ ಅಳತೆಯ AB ರೇಖಾಖಂಡವನ್ನು ಎಳೆಯಿರಿ  ('Segment between two points'ಉಪಕರಣ )
 
ii. AB ರೇಖಾಖಂಡಕ್ಕೆ ಲಂಬವಾಗಿರುವಂತೆ  A ಬಿಂದುವಿನಲ್ಲಿ ಲಂಬ ರೇಖೆಯನ್ನು ಎಳೆಯಿರಿ. ಇದಕ್ಕಾಗಿ ಜಿಯೋಜೀಬ್ರಾದಲ್ಲಿ  'Perpendicular Line' ಉಪಕರಣವನ್ನು ಆಯ್ಕೆ ಮಾಡಿ. ಬಿಂದು 'A' ಮೇಲೆ ಕ್ಲಿಕ್ ಮಾಡಿ. ನಂತರ AB ರೇಖಾಖಂಡವನ್ನು ಆಯ್ಕೆಮಾಡಿ.
 
೧,೬೩೨ ನೇ ಸಾಲು: ೧,೬೩೨ ನೇ ಸಾಲು:  
ix. ಈಗ  ನೀವು 'Polygon'ಉಪಕರಣ  ಬಳಸಿ ನಿಮ್ಮ ಆಯತವನ್ನು ಪೂರ್ಣಗೊಳಿಸಿ. ರಚನೆಯನ್ನು ಮರೆ ಮಾಡಿರಿ . ಹೇಗೆ ಇದನ್ನು ಮಾಡುವಿರಿ?  
 
'''ಅಧ್ಯಾಯದ ಸಾರಾಂಶ'''
+
==ಅಧ್ಯಾಯದ ಸಾರಾಂಶ==
 
'''ಈ ಅಧ್ಯಾಯದಲ್ಲಿ ನೀವು ಕಲಿತಿರುವ ಅಂಶಗಳು''':
 
# ಜಿಯೋಜೀಬ್ರಾ ಎನ್ನುವುದು ಗಣಿತಶಾಸ್ತ್ರ  ಸಾಧನವಾಗಿದ್ದು , ಇದನ್ನು  ರೇಖಾಗಣಿತದ ಚಿತ್ರಗಳನ್ನು ರಚಿಸಲು  ಮತ್ತು ರಚಿಸಿದ ಚಿತ್ರ ಹಾಗೂ ಅದನ್ನು  ಪ್ರತಿನಿಧಿಸುವ ಬೀಜಗಣಿತದ ಸಮೀಕರಣಗಳನ್ನು ಒಟ್ಟಿಗೆ  ನೋಡಲು ಬಳಸುತ್ತಾರೆ.  ಇದು  ಕ್ರಿಯಾಶೀಲವಾಗಿದ್ದು  (ಇದರಲ್ಲಿ ಕೋನ, ಉದ್ದ ಹಾಗೂ ಇತರ ಅಳತೆಯನ್ನು ಬದಲಾಯಿಸಬಹುದು) ರೇಖಾಗಣಿತದ ಚಿತ್ರಗಳನ್ನು ಸಜೀವಗೊಳಿಸಿ, ನೀವು ರಚಿಸಿದ ಚಿತ್ರದ ಗುಣಲಕ್ಷಣಗಳನ್ನು  ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ.  
 
# ಜಿಯೋಜೀಬ್ರಾವನ್ನು ಬಳಸಿಕೊಂಡು ವಿವಿಧ ರೇಖಾಗಣಿತದ ಚಿತ್ರಗಳನ್ನು ರಚಿಸುವುದು ಮತ್ತು ಗಣಿತದ ಕೆಲವು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಬಳಸುವುದನ್ನು ತಿಳಿದಿದ್ದೀರಿ.  
 
'''ಅಭ್ಯಾಸಗಳು'''
+
==ಅಭ್ಯಾಸಗಳು==
 
# ಪ್ರಮೇಯವನ್ನು ಪರಿಶೀಲಿಸುವುದು:ಒಂದು ತ್ರಿಭುಜದಲ್ಲಿ ಒಳಕೋನಗಳ ಒಟ್ಟು ಮೊತ್ತ 180ಡಿಗ್ರಿ ಆಗಿರುತ್ತದೆ.
 
x. ಮೂರು ಬಿಂದುಗಳಾದ A, B ಮತ್ತು  Cಗಳನ್ನು ಗುರುತಿಸಿ. ('New Point' ಉಪಕರಣ )
 
೧,೬೫೮ ನೇ ಸಾಲು: ೧,೬೫೮ ನೇ ಸಾಲು:       −
# ನಿಯಮವನ್ನು ಪರಿಶೋಧಿಸುವುದು: ಸಮರೂಪಿ ತ್ರಿಭುಜಗಳು ಸಮಾನುಪಾತದಲ್ಲಿರುತ್ತವೆ
+
==ನಿಯಮವನ್ನು ಪರಿಶೋಧಿಸುವುದು: ಸಮರೂಪಿ ತ್ರಿಭುಜಗಳು ಸಮಾನುಪಾತದಲ್ಲಿರುತ್ತವೆ==
ತ್ರಿಭುಜವನ್ನು ರಚಿಸಿ. ಒಂದು ಬಾಹುವಿನ ಮೇಲೆ  ಒಂದು ಬಿಂದುವನ್ನಿರಿಸಿ, ಈ ಬಿಂದುವಿನ ಮುಖಾಂತರ ತ್ರಿಭುಜದ ಒಂದು ಬಾಹುವಿಗೆ ಸಮಾನಾಂತರ ರೇಖೆಯನ್ನು  ಎಳೆಯಿರಿ. (ಸಮಾನಾಂತರ ರೇಖೆ: 'Parallel Line' ಉಪಕರಣವನ್ನು ಬಳಸಿ.) ಕೆಳಗಿನ ಚಿತ್ರದಲ್ಲಿ ಕಾಣುವ ಹಾಗೆ ಎರಡು ತ್ರಿಭುಜಗಳನ್ನು ನೋಡಬಹುದು.   

I.  ತ್ರಿಭುಜ ABCಯು  ತ್ರಿಭುಜ DBEಗೆ ಹೇಗೆ ಸಮರೂಪಿಯಾಗಿದೆ ಎಂದು ವಿವರಿಸಿ. ಎರಡು ತ್ರಿಭುಜಗಳಲ್ಲಿರುವ  ಬಾಹುಗಳ ಉದ್ದವನ್ನು ಅಳತೆ ಮಾಡಿ.
 
೧,೬೭೧ ನೇ ಸಾಲು: ೧,೬೭೧ ನೇ ಸಾಲು:  
ನಿಮ್ಮ ನೆರಳನ್ನು ಅಳತೆ ಮಾಡಲಾಗಿ ಅದು 1.34 ಮೀ ಎಂದಾಗಿದೆ. ನಿಮ್ಮ ಎತ್ತರವು 1.68ಮೀ. ಒಂದು ದೊಡ್ಡದಾದ ಮರದ ನೆರಳನ್ನು ಅಳತೆ ಮಾಡಿದಾಗ 8.50ಮೀ ಎಂದಾದರೆ, ಆ ಮರದ  ಎತ್ತರ ಎಷ್ಟು? ನೀವು ಈ ಸಮಸ್ಯೆಯನ್ನು  ವಿವರಿಸುವ ಒಂದು ನಕ್ಷೆಯನ್ನು ತಯಾರಿಸಿ ಮತ್ತು  ಸಮರೂಪಿ  ತ್ರಿಭುಜಗಳು ಸಮಾನುಪಾತದಲ್ಲಿರುತ್ತವೆ ಎಂಬ ನಿಯಮವನ್ನು ಉಪಯೋಗಿಸಿ ಸಮಸ್ಯೆಯನ್ನು ಬಗೆಹರಿಸಿ .   
 
# ಜಿಯೋಜೀಬ್ರಾದಲ್ಲಿ  ವರ್ಗಾಕೃತಿಯನ್ನು  ರಚಿಸುವುದು. AB ಎಂಬ ರೇಖಾಖಂಡವನ್ನು ಮಾತ್ರ ನೀಡಿದೆ. ನೀವು ವರ್ಗಾಕೃತಿಯನ್ನು  ಹೇಗೆ ರಚಿಸುವಿರಿ? ಇದನ್ನು ರಚಿಸುವ ಹಂತಗಳನ್ನು ಕೆಳಗೆ ನೀಡಲಾಗಿದೆ.
+
==ಜಿಯೋಜೀಬ್ರಾದಲ್ಲಿ  ವರ್ಗಾಕೃತಿಯನ್ನು  ರಚಿಸುವುದು==
 +
AB ಎಂಬ ರೇಖಾಖಂಡವನ್ನು ಮಾತ್ರ ನೀಡಿದೆ. ನೀವು ವರ್ಗಾಕೃತಿಯನ್ನು  ಹೇಗೆ ರಚಿಸುವಿರಿ? ಇದನ್ನು ರಚಿಸುವ ಹಂತಗಳನ್ನು ಕೆಳಗೆ ನೀಡಲಾಗಿದೆ.
 
I.  'Segment between two points' ಉಪಕರಣವನ್ನು  ಬಳಸಿ ABರೇಖಾಖಂಡವನ್ನು ಎಳೆಯುವುದು.
 
II.  A ಮತ್ತು B ಬಿಂದುಗಳಲ್ಲಿ ಎರಡು ಲಂಬ ರೇಖೆಗಳನ್ನು ಎಳೆಯಿರಿ ಮತ್ತು AB ರೇಖಾಖಂಡಕ್ಕೆ ಲಂಬವಾಗಿರಲಿ ಇದಕ್ಕೆ 'Perpendicular Line' ಉಪಕರಣ ಬಳಸಿ.  
 
೧,೬೮೪ ನೇ ಸಾಲು: ೧,೬೮೫ ನೇ ಸಾಲು:  
ದಯವಿಟ್ಟು ನಿಮ್ಮ ಶಿಕ್ಷಕರ ಜೊತೆ ಕಾರ್ಯ ನಿರ್ವಹಿಸಿ. ವಿಶೇಷವಾಗಿ  8 ಮತ್ತು 9 ಹಂತಗಳ ಬಗ್ಗೆ  ಚರ್ಚಿಸಿ.
 
'''ಪೂರಕ ಸಂಪನ್ಮೂಲಗಳು'''
+
==ಪೂರಕ ಸಂಪನ್ಮೂಲಗಳು==
 
# ಜಿಯೋಜೀಬ್ರಾದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೆಬ್‌ ಸೈಟ್‌ ಅನ್ನು ಬಳಸಿ  http://www.geogebra.org/en/wiki/index.php/English
 
# ನಿಮ್ಮ ಗಣಿತ ಶಿಕ್ಷಕರು  ರಚಿಸಿದ ಜಿಯೋಜೀಬ್ರಾ ಕಡತಗಳನ್ನು ಡೌನ್‌ ಲೋಡ್‌ ಮಾಡಿಕೊಳ್ಳಲು ಈ ವೆಬ್‌ ಸೈಟ್‌ ಅನ್ನು ಸಂಪರ್ಕಿಸಿ  http://rmsa.karnatakaeducation.org.in/  ನಂತರ ಈ ವೆಬ್‌ಸೈಟ್‌ನಲ್ಲಿ Maths Tab ಅನ್ನು ಆಯ್ಕೆ ಮಾಡಿ, ನಂತರ ಕಂಪ್ಯೂಟರ್ ಟೂಲ್ಸ್ ಟ್ಯಾಬ್‌ ಅನ್ನು  ಆಯ್ಕೆ ಮಾಡಿ.  
 
೧,೬೯೧ ನೇ ಸಾಲು: ೧,೬೯೨ ನೇ ಸಾಲು:  
# ಗಣಿತ ಶಾಸ್ರ್ತದ ಫಜಲ್ಸ್ ಗಳನ್ನು  ಬಿಡಿಸುವುದನ್ನು ಪ್ರಯತ್ನಿಸಲು ಈ  ವೆಬ್‌ ಸೈಟ್‌ ಗಳನ್ನು ಸಂಪರ್ಕಿಸಿ  
 
http://www.homeschoolmath.net/online/math_games_fun.php http://mathematics.hellam.net/
 
= ೪.ವಿಜ್ಞಾನ ಮತ್ತು ತಂತ್ರಜ್ಞಾನ=
 
= ೪.ವಿಜ್ಞಾನ ಮತ್ತು ತಂತ್ರಜ್ಞಾನ=

ಸಂಚರಣೆ ಪಟ್ಟಿ