ಬದಲಾವಣೆಗಳು

Jump to navigation Jump to search
೧,೬೯೩ ನೇ ಸಾಲು: ೧,೬೯೩ ನೇ ಸಾಲು:  
http://www.homeschoolmath.net/online/math_games_fun.php http://mathematics.hellam.net/
 
   −
= ೪.ವಿಜ್ಞಾನ ಮತ್ತು ತಂತ್ರಜ್ಞಾನ=
+
=ವಿಜ್ಞಾನ ಮತ್ತು ತಂತ್ರಜ್ಞಾನ=
==ಅಧ್ಯಾಯದ ಉದ್ದೇಶಗಳು==:
+
==ಅಧ್ಯಾಯದ ಉದ್ದೇಶಗಳು==
 
'''ಈ ಅಧ್ಯಾಯದ ಕೊನೆಯಲ್ಲಿ ನೀವು ಕಲಿಯುವ ಅಂಶಗಳೆಂದರೆ''':
 
# ವಿಜ್ಞಾನ ಮತ್ತು ತಂತ್ರಜ್ಞಾನವು  ಹೇಗೆ ಬೆಳೆದಿದೆ  ಎಂದು ತಿಳಿಯುವಿರಿ .
 
೧,೭೦೨ ನೇ ಸಾಲು: ೧,೭೦೨ ನೇ ಸಾಲು:  
ಈ ಮಾಡ್ಯುಲ್‌ನಲ್ಲಿ ನೀವು ನಿಮ್ಮ ಶಿಕ್ಷಕರೊಂದಿಗೆ ಕೆಲಸ ಮಾಡುವಿರಿ. ನಿಮ್ಮ ಪಠ್ಯಕ್ರಮದಲ್ಲಿರುವ ಬೇರೆ ಬೇರೆ ವಿಷಯಗಳಿಗೆ  ಉದಾಹರಣೆ ನೀಡಿ ಕಲಿಯಲು ಮಾರ್ಗದರ್ಶನ ನೀಡುತ್ತಾರೆ.  ಇಲ್ಲಿ ನೀಡಿರುವ ಹಲವು ಉದಾಹರಣೆಗಳಿಗೆ ನೀವು ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡುವ ಮತ್ತು ತರಗತಿಯ ಹೊರಗೆ  ವೀಕ್ಷಿಸುವ  ಅವಶ್ಯಕತೆ ಇದೆ.
 
'''ವಿಜ್ಞಾನ ಮತ್ತು ತಂತ್ರಜ್ಞಾನ'''
+
==ವಿಜ್ಞಾನ ಮತ್ತು ತಂತ್ರಜ್ಞಾನ==
 
ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿರುವ ಸಂಬಂಧವೇನು ? ವೈಜ್ಞಾನಿಕ ಕಲಿಕೆಯೆಂದರೆ ನಮ್ಮ ಸುತ್ತಲಿನ ವಸ್ತುಗಳನ್ನು ವೀಕ್ಷಿಸುವ ವಿಧಾನ, ಈ ಘಟನೆಗಳು ನಡೆಯಲು ಕಾರಣವೇನು ಎಂದು ಆಲೋಚಿಸುವುದು, ಘಟನೆಗಳು ಏಕೆ ನಡೆದವು  ಎಂದು ವಿವರಿಸುವುದು, ನಡೆದ ಘಟನೆಗಳ ಬಗ್ಗೆ ಮಾಹಿತಿಯನ್ನು ದಾಖಲಿಸಿ ಮುಂದೆ ಏನಾಗಬಹುದೆಂದು ಊಹಿಸುವ ವಿಧಾನವಾಗಿದೆ. ವಿದ್ಯಮಾನಗಳನ್ನು  ಅರ್ಥಮಾಡಿಕೊಂಡಾಗ ಅದು ಸಾಧನಗಳ/ಉಪಕರಣಗಳ ಅಭಿವೃದ್ಧಿಗೆ ದಾರಿಯಾಗಬಹುದು. ಇದನ್ನು  ತಂತ್ರಜ್ಞಾನವೆಂದು (ಟೆಕ್ನಾಲಜಿ) ಕರೆಯುತ್ತೇವೆ.
 
ಈ ತಂತ್ರಜ್ಞಾನ ನಮಗೆ ವೀಕ್ಷಿಸುವ, ಪ್ರಯೋಗಗಳನ್ನು ಮಾಡುವ ಹಾಗೂ ಅವುಗಳನ್ನು ದಾಖಲಿಸುವ  ಅನೇಕ ಹೊಸ ವಿಧಾನಗಳನ್ನು ಒದಗಿಸುತ್ತದೆ. ಇದು ವೈಜ್ಞಾನಿಕ ಕ್ಷೇತ್ರದ ಪ್ರಗತಿಗೆ ಕಾರಣವಾಗುತ್ತದೆ . ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು  ಪರಸ್ಪರ ಸಂಬಂಧಪಟ್ಟಿವೆ .
 
ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ವಿಶೇಷವಾಗಿ ಪ್ರಭಾವ ಬೀರಿರುವ ತಂತ್ರಜ್ಞಾನವೆಂದರೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT). ಇದರಲ್ಲಿ ಮಾಹಿತಿಯನ್ನು ವರ್ಗಾಯಿಸಲು ಗಣಕಯಂತ್ರ ಮತ್ತು ಅಂತರ್ಜಾಲಗಳು ಒಳಗೊಂಡಿದೆ.  ನೀವು ಈಗಾಗಲೇ ಗಣಕಯಂತ್ರದ ಬೆಳೆದು ಬಂದ ಇತಿಹಾಸವನ್ನು ತಿಳಿದಿದ್ದೀರಿ. ಈಗ ನೀವು ಗಣಕಯಂತ್ರಗಳನ್ನು ವೈಜ್ಞಾನಿಕ ಸಂಶೋಧನೆಗೆ ಮತ್ತು ಅಧ್ಯಯನಕ್ಕೆ ಬೇರೆ ಬೇರೆ ವಿಧದಲ್ಲಿ ಹೇಗೆ ಬಳಸುವುದೆಂದು ತಿಳಿಯಬಹುದು.
 
ದೊಡ್ಡ ಪ್ರಮಾಣದ ಲೆಕ್ಕಾಚಾರ ಮಾಡುವುದು:
+
==ದೊಡ್ಡ ಪ್ರಮಾಣದ ಲೆಕ್ಕಾಚಾರ ಮಾಡುವುದು==
 
ವಿಜ್ಞಾನಿಗಳಿಗೆ ಬಹಳ ಸಂಖ್ಯೆಗಳ ಲೆಕ್ಕಾಚಾರ ಮಾಡುವುದರಲ್ಲಿ ಗಣಕಯಂತ್ರಗಳು ಸಹಾಯಕವಾಗಿವೆ. ಉದಾಹರಣೆಗೆ ಅಸಂಖ್ಯಾತ ಕೋಶಗಳು ಅಥವಾ ಅಸಂಖ್ಯಾತ ನಕ್ಷತ್ರಗಳು..
 
ಅಧ್ಯಯನಕ್ಕೆ ಬೇಕಾದ ಮಾದರಿಯನ್ನು  ತಯಾರಿಸುವುದು:
 
ವಿಜ್ಞಾನದಲ್ಲಿ ಪ್ರಯೋಗಗಳು ಬೇರೆ ಬೇರೆ ರೀತಿಯಲ್ಲಿರುತ್ತವೆ. ಕೆಲವು ಚಿಕ್ಕದಾಗಿಯೂ, ಕೆಲವು ದೊಡ್ಡದಾಗಿಯೂ, ಕೆಲವು ಸರಳವಾಗಿಯೂ, ಇನ್ನೂ ಕೆಲವುಗಳಿಗೆ ಹೆಚ್ಚು ಉಪಕರಣಗಳು ಬೇಕಾಗುತ್ತವೆ. ಕೆಲವು ತುಂಬಾ  ಕ್ಲಿಷ್ಟಕರವಾಗಿರುತ್ತವೆ  ಮತ್ತು ಅವುಗಳನ್ನು ಮಾಡಲು  ಹೆಚ್ಚಿನ ಕೌಶಲ್ಯ ಬೇಕಾಗುತ್ತದೆ. ಮತ್ತೆ ಕೆಲವನ್ನು  ಭೌತಿಕವಾಗಿ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ವಿಧಗಳಿಗೆ ಒಂದೊಂದು ಉದಾಹರಣೆಯನ್ನು ಯೋಚಿಸುವಿರಾ?
 
ಗಣಕಯಂತ್ರಗಳು ವಿಜ್ಞಾನಿಗಳಿಗೆ  ಸಂಕೀರ್ಣವಾದ ಹಾಗೂ ಭೌತಿಕವಾಗಿ ಕಷ್ಟಕರವಾದ ಪ್ರಯೋಗಗಳ  ಮಾದರಿಗಳನ್ನು ತಯಾರಿಸಲು ಸಹಾಯಮಾಡುತ್ತದೆ. ಒಂದು ಔಷಧಿಯು  ಕೆಲಸ  ನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಮಾನವನ ಜೀವಕೋಶದಂತಹ ಒಂದು ಗಣಕಯಂತ್ರದ  ಅನುಕರಣೀಯ ಮಾದರಿಯನ್ನು ಮಾಡಿ ಅದಕ್ಕೆ  ಪ್ರಾಯೋಗಿಕವಾಗಿ ಔಷಧಿ ಬಳಸಿದಾಗ ಅದು ಹೇಗೆ ಅದಕ್ಕೆ ಸ್ಪಂದಿಸುತ್ತದೆಂದು ತಿಳಿಯುತ್ತದೆ. ಅದೇ ರೀತಿ ನಾವು ಒಂದು ನಕ್ಷತ್ರದ  ಒಳಹೊಕ್ಕು ಅದರ ಅಧ್ಯಯನವನ್ನು ಮತ್ತು ಅದರಲ್ಲಿ ರೇಡಿಯೋ ತರಂಗಗಳು ಹೇಗೆ ಉತ್ಪಾದನೆಯಾಗುತ್ತವೆಂದು ತಿಳಿಯಲು ಸಾಧ್ಯವಿಲ್ಲ ಆದರೆ ನಮ್ಮ ಗಣಕಯಂತ್ರದಲ್ಲಿ ಅದರ ಮಾದರಿಯನ್ನು  ಮಾಡಬಹುದು .
+
ಗಣಕಯಂತ್ರಗಳು ವಿಜ್ಞಾನಿಗಳಿಗೆ  ಸಂಕೀರ್ಣವಾದ ಹಾಗೂ ಭೌತಿಕವಾಗಿ ಕಷ್ಟಕರವಾದ ಪ್ರಯೋಗಗಳ  ಮಾದರಿಗಳನ್ನು ತಯಾರಿಸಲು ಸಹಾಯಮಾಡುತ್ತದೆ. ಒಂದು ಔಷಧಿಯು  ಕೆಲಸ  ನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಮಾನವನ ಜೀವಕೋಶದಂತಹ ಒಂದು ಗಣಕಯಂತ್ರದ  ಅನುಕರಣೀಯ ಮಾದರಿಯನ್ನು ಮಾಡಿ ಅದಕ್ಕೆ  ಪ್ರಾಯೋಗಿಕವಾಗಿ ಔಷಧಿ ಬಳಸಿದಾಗ ಅದು ಹೇಗೆ ಅದಕ್ಕೆ ಸ್ಪಂದಿಸುತ್ತದೆಂದು ತಿಳಿಯುತ್ತದೆ. ಅದೇ ರೀತಿ ನಾವು ಒಂದು ನಕ್ಷತ್ರದ  ಒಳಹೊಕ್ಕು ಅದರ ಅಧ್ಯಯನವನ್ನು ಮತ್ತು ಅದರಲ್ಲಿ ರೇಡಿಯೋ ತರಂಗಗಳು ಹೇಗೆ ಉತ್ಪಾದನೆಯಾಗುತ್ತವೆಂದು ತಿಳಿಯಲು ಸಾಧ್ಯವಿಲ್ಲ ಆದರೆ ನಮ್ಮ ಗಣಕಯಂತ್ರದಲ್ಲಿ ಅದರ ಮಾದರಿಯನ್ನು  ಮಾಡಬಹುದು.
'''ವಿಜ್ಞಾನಿಗಳ ನಡುವೆ ಸಂಪರ್ಕ ಕಲ್ಪಿಸುವುದು ಮತ್ತು ದತ್ತಾಂಶ  ಅಭಿವೃದ್ಧಿ ''':  
+
 
 +
'''ವಿಜ್ಞಾನಿಗಳ ನಡುವೆ ಸಂಪರ್ಕ ಕಲ್ಪಿಸುವುದು ಮತ್ತು ದತ್ತಾಂಶ  ಅಭಿವೃದ್ಧಿ '''   
 
ವಿಜ್ಞಾನ ಎಲ್ಲೆಲ್ಲೂ ಇದೆ. ಸಂಗ್ರಹಿಸಿದ ಮಾಹಿತಿಯನ್ನು ಹಂಚಲು ಯಾವಾಗ ಗಣಕಯಂತ್ರಗಳನ್ನು ಉಪಯೋಗಿಸಲಾಗುತ್ತದೋ ಆಗ ಹೆಚ್ಚು  ಜನರಿಗೆ ಮಾಹಿತಿ ಲಭ್ಯವಾಗುತ್ತದೆ. ಬೆಂಗಳೂರಿನಲ್ಲಿರುವ ನ್ಯಾಷ್‌ನಲ್ ಸೆಂಟರ್ ಆಫ್ ಬಯೊಲಾಜಿಕಲ್ ಸೈನ್ಸಸ್ ಎನ್ನುವ ಸಂಸ್ಥೆಯು ಕರ್ನಾಟಕದಾದ್ಯಂತ ಇರುವ ಮರಗಳು  ಮತ್ತು ಸಸ್ಯಗಳ ಬಗ್ಗೆ  ವೈಜ್ಞಾನಿಕ ಮಾಹಿತಿಯನ್ನು  ಸಂಗ್ರಹಿಸಿ ದತ್ತಾಂಶ ಅಭಿವೃದ್ಧಿ ಗೊಳಿಸಲು  ಇಚ್ಛಿಸುತ್ತಿದೆ.  ಈ ರೀತಿಯ  ದತ್ತಾಂಶವು ಅನೇಕ  ಜನರಿಗೆ  ಲಭ್ಯವಾಗುತ್ತದೆ.  
 
'''ಪ್ರಯೋಗಾಲಯ ಅಭ್ಯಾಸಗಳು'''
+
==ಪ್ರಯೋಗಾಲಯ ಅಭ್ಯಾಸಗಳು==
 
ಅಂತರ್ಜಾಲ ಎನ್ನುವುದು ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಅತ್ಯಂತ ಪ್ರಯೋಜನಕಾರಿ ಸಂಪನ್ಮೂಲವಾಗಿದೆ.
 
ನಿಮ್ಮ ಶಿಕ್ಷಕರ ನೆರವಿನಿಂದ , ಈ ವೆಬ್ ಸೈಟ್ ಗಳನ್ನು ನೋಡಿ.
 
http://www.nasa.gov/audience/forstudents/5-8/index.html
+
#http://www.nasa.gov/audience/forstudents/5-8/index.html
http://www.youtube.com/watch?v=E4k3kEA3pmo
+
#http://www.youtube.com/watch?v=E4k3kEA3pmo
 
ಈ ವೆಬ್ ಸೈಟ್ಸ್ ನಿಮಗೆ ಉಪಗ್ರಹಗಳ ಬಗ್ಗೆ, ಅವುಗಳ  ತಯಾರಿಕೆ ಮತ್ತು ಬಳಕೆಯ ಬಗ್ಗೆ ಮಾಹಿತಿಯನ್ನು  ನೀಡುತ್ತವೆ.
 
ಗಣಕಯಂತ್ರವು ವೈಜ್ಞಾನಿಕ ಮಾಹಿತಿಯನ್ನು ಅನೇಕ ಜನರಿಂದ ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಹೇಗೆ ಸಹಾಯಕವಾಗಿದೆ ಎಂಬುದನ್ನು ತಿಳಿಯಲು ಅಂತರ್ಜಾಲದಲ್ಲಿ ಸಿಟಿಜನ್ ಸ್ಪಾರೋ ಪ್ರಾಜೆಕ್ಟ್ ಅನ್ನು ಪರಿಶೀಲಿಸಿ.
 
೧,೭೩೨ ನೇ ಸಾಲು: ೧,೭೩೩ ನೇ ಸಾಲು:  
http://www.stumbleupon.com/su/569KDD/dd.dynamicdiagrams.com/wp-content/uploads/2011/01/orrery_2006.swf
 
'''ವಿಜ್ಞಾನ ಅಧ್ಯಯನ ಮಾಡಲು  ಗಣಕಯಂತ್ರದ ಸಿಮ್ಯುಲೇಶನ್ಸ್ ಗಳು''' -
+
==ವಿಜ್ಞಾನ ಅಧ್ಯಯನ ಮಾಡಲು  ಗಣಕಯಂತ್ರದ ಸಿಮ್ಯುಲೇಶನ್ಸ್ ಗಳು==
 
ಪಿಹೆಚ್ ಈಟಿ (Ph ET) ಎನ್ನುವುದು ತಂತ್ರಾಂಶದ ಆಪ್ಲೀಕೇಶನ್‌ಆಗಿದ್ದು ಇದು ಗಣಕಯಂತ್ರದ  ಪ್ರಯೋಗಗಳು ಮತ್ತು ಚಟುವಟಿಕೆಗಳ ಪ್ರದರ್ಶನಗಳನ್ನು ಒಳಗೊಂಡಿದೆ. ಇದನ್ನು ಸಿಮ್ಯುಲೇಶನ್ ಎನ್ನುತ್ತಾರೆ. ಸಿಮ್ಯುಲೇಶನ್ ಎನ್ನುವುದು ಒಂದು ರೀತಿಯಲ್ಲಿ  ಗಣಕಯಂತ್ರದಲ್ಲಿ  ಪ್ರಯೋಗ  ಮಾಡುವುದಾಗಿದೆ .
 
ಪ್ರಯೋಗಾಲಯದ ಅಭ್ಯಾಸಗಳು
 
ಪ್ರಯೋಗಾಲಯದ ಅಭ್ಯಾಸಗಳು
೧,೭೫೪ ನೇ ಸಾಲು: ೧,೭೫೫ ನೇ ಸಾಲು:       −
'''ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ'''
+
==ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ==
 
# ನೀವು ತುದಿಗಳನ್ನು ಮೇಲೆ ಕೆಳಗೆ ಅಲುಗಾಡಿಸಿದಾಗ, ತಂತಿ ಏನಾದರು ಚಲಿಸಿತೇ? ಹೇಗೆ  ಚಲಿಸಿತು? ಪ್ರತಿಯೊಂದು ಮಣಿಗಳು ಹೇಗೆ  ಚಲಿಸಿದವು?
 
# ನೀವು ಸಿಮ್ಯುಲೇಶನ್‌ ನೋಡಿದಾಗ, ಒಂದು ತುದಿಯಿಂದ ಇನ್ನೊಂದು ತುದಿಗೆ ಏನೋ ಚಲಿಸಿದ ಹಾಗೆ ಕಾಣುತ್ತದೆ. ಏನು ಚಲಿಸುತ್ತಿದೆ ?  
 
೧,೭೬೩ ನೇ ಸಾಲು: ೧,೭೬೪ ನೇ ಸಾಲು:       −
'''ಚಟುವಟಿಕೆ'''
+
==ಚಟುವಟಿಕೆ==
 
  ನೀವು ಏನನ್ನು ಗಮನಿಸಿದಿರಿ?
 
  ನೀವು ಏನನ್ನು ಗಮನಿಸಿದಿರಿ?
 
ವ್ರೆಂಚ್‌(Wrench)ಅನ್ನು ಮೇಲಕ್ಕೆ ಚಲಿಸಿದಾಗ  
 
ವ್ರೆಂಚ್‌(Wrench)ಅನ್ನು ಮೇಲಕ್ಕೆ ಚಲಿಸಿದಾಗ  
೧,೭೭೮ ನೇ ಸಾಲು: ೧,೭೭೯ ನೇ ಸಾಲು:       −
ನೀವು ಲೋಲಕದಂತೆ ತೂಗಾಡುವ ಆಯ್ಕೆಯನ್ನು ಬಳಸಿ ತಂತಿಯನ್ನು ಚಲಿಸುವಂತೆ ಮಾಡಿದಾಗ ಏನಾಗುತ್ತದೆಂದು ಅರ್ಥಮಾಡಿಕೊಂಡು, ಕೆಳಗೆ ನೀಡಿರುವ ಅಂಕಣವನ್ನು ಪೂರ್ಣಗೊಳಿಸಿ. ಹಸಿರಾಗಿರುವ ಆಯತಾಕಾರದ ನಿಯಂತ್ರಣದ ಗುಂಡಿಯಲ್ಲಿ  ಪಾರ (Amplitude- ಕಂಪನದ ಮಧ್ಯ ಸ್ಥಾನದಿಂದ ಅಂತ್ಯದ ಬಿಂದುವಿಗೆ ಇರುವ ದೂರ) , ಆವೃತ್ತಿ (frequency)ಮತ್ತು ಅಲೆಗಳ ವಿಸ್ತಾರವನ್ನು ತಗ್ಗಿಸುವ (damping) ಗುಂಡಿಗಳನ್ನು ನೋಡಬಹುದು. ಈ  ಸಿಮ್ಯುಲೇಶನ್‌ನ ಕೊನೆಗೆ ನೀವು ಪಾರ ಮತ್ತು ಆವೃತ್ತಿಯ ಬಗ್ಗೆ ವಿವರಿಸುವಿರಿ.

ಪಾರವನ್ನು ಹಿಗ್ಗಿಸಿದಾಗ ಮತ್ತು ಕುಗ್ಗಿಸಿದಾಗ   
 
ಪಾರವನ್ನು ಹಿಗ್ಗಿಸಿದಾಗ ಮತ್ತು ಕುಗ್ಗಿಸಿದಾಗ   
೧,೭೯೧ ನೇ ಸಾಲು: ೧,೭೯೨ ನೇ ಸಾಲು:     
ನೀವು ರೂಲರ್‌ಅನ್ನು ಬಳಸಿದಾಗ ಮಣಿಗಳು ಅಲೆಗಳು ಪ್ರಾರಂಭವಾದ ಸಮಯಕ್ಕಿಂತ ಹೆಚ್ಚು ಎತ್ತರಕ್ಕೆ ಚಿಮ್ಮುವುದನ್ನು ನೋಡಬಹುದು. ಇದು  ಹೀಗೆ ಏಕೆ? ಮಣಿಗಳು ಎಷ್ಟು ಎತ್ತರಕ್ಕೆ ಚಿಮ್ಮಿವೆ ಎಂಬುವುದು ಪಾರಕ್ಕೆ ಸಂಬಂಧಿಸಿದೆ.  ಸ್ವಲ್ಪ ಸಮಯದ ನಂತರ ಮಣಿಗಳು ಇಷ್ಟು ಎತ್ತರಕ್ಕೆ  ಏಕೆ ಚಿಮ್ಮುತ್ತವೆ ಎಂಬುದನ್ನು ಮತ್ತು ಅವುಗಳಿಗೆ ಅಲೆಗಳ ಪಾರದೊಂದಿಗಿರುವ ಸಂಬಂಧವನ್ನು ನಿಮ್ಮ ಶಿಕ್ಷಕರೊಂದಿಗೆ ಚರ್ಚಿಸಿ. ಪಾರ ಮತ್ತು ಆವೃತ್ತಿಯಿಂದ ಏನನ್ನು  ಅರ್ಥಮಾಡಿಕೊಂಡಿದ್ದೀರೆಂದು ವಿವರಿಸಿ.
 
'''ಅಧ್ಯಾಯದ ಸಾರಾಂಶ'''
+
 
 +
==ಅಧ್ಯಾಯದ ಸಾರಾಂಶ==
 
# ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಂಬಂಧಿಸಿವೆ. ತಂತ್ರಜ್ಞಾನವು ವಿಜ್ಞಾನ ಬೆಳೆಯಲು ಸಹಾಯ ಮಾಡಿದೆ.
 
# ಗಣಕಯಂತ್ರಗಳು ವಿಜ್ಞಾನ  ಅಧ್ಯಯನದ ಆಭಿವೃದ್ಧಿಗೆ ಸಹಾಯಕವಾಗಿವೆ. ಗಣಕಯಂತ್ರಗಳನ್ನು ವಿಜ್ಞಾನದ ಮಾದರಿಗಳನ್ನು  ಅನುಕರಣೆ ಮಾಡಲು, ದೊಡ್ಡ ಮೊತ್ತದ ಲೆಕ್ಕಚಾರ ಮಾಡಲು, ದತ್ತಾಂಶಗಳನ್ನು ಬೆಳೆಸಲು, ಜನರಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲು ಬಳಸಬಹುದು.
 
೧,೭೯೮ ನೇ ಸಾಲು: ೧,೮೦೦ ನೇ ಸಾಲು:  
# ನೀವು ಆನಿಮೇಶನ್ ಮತ್ತು ಸಿಮ್ಯುಲೇಷನ್ಸ್ (ಅನುಕರಣೆಯ) ಗಳ ನಡುವಿನ ವ್ಯತ್ಯಾಸವನ್ನು ತಿಳಿದಿರುವಿರಿ.
 
'''ಅಭ್ಯಾಸಗಳು'''
+
==ಅಭ್ಯಾಸಗಳು==
 
# PhET ಸಿಮ್ಯುಲೇಷನ್ ಅನ್ನು  ಕಲರ್ ವಿಷನ್‌ನಲ್ಲಿ ತೆರೆಯಿರಿ.  ಆರ್ ಜಿ ಬಿ ಬಲ್ಬ್ಸ್  ಮತ್ತು  ಸಿಂಗಲ್  ಬಲ್ಬ್ಸ್ ಸಿಮುಲೇಷನ್ಸ್ ಗಳನ್ನು ಚಾಲುಗೊಳಿಸಿ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ:
 
I. ಒಂದೇ ಬಲ್ಬ್ ಅನ್ನು ಬಳಸಿದಾಗ, ಮನುಷ್ಯ ಯಾವ ಬಣ್ಣವನ್ನು ನೋಡುತ್ತಾನೆ?ಏಕೆ?
 
೧,೮೧೧ ನೇ ಸಾಲು: ೧,೮೧೩ ನೇ ಸಾಲು:       −
'''ಪೂರಕ ಸಂಪನ್ಮೂಲಗಳು'''
+
==ಪೂರಕ ಸಂಪನ್ಮೂಲಗಳು==
ರೇಡಿಯೋ ಖಗೋಳ ವಿಜ್ಞಾನದ ವಿವರಣೆಗೆ  ಈ  ವೆಬ್‌ ಸೈಟ್‌ಅನ್ನು ನೋಡಿ  http://www.nrao.edu/  .
+
#ರೇಡಿಯೋ ಖಗೋಳ ವಿಜ್ಞಾನದ ವಿವರಣೆಗೆ  ಈ  ವೆಬ್‌ ಸೈಟ್‌ಅನ್ನು ನೋಡಿ  http://www.nrao.edu/  .
ಗಣಕಯಂತ್ರದ ತಂತ್ರಜ್ಞಾನದ  ಬೆಳವಣಿಗೆ ಈ ವೆಬ್‌  ಸೈಟ್‌ ಅನ್ನು ನೋಡಿ
+
#ಗಣಕಯಂತ್ರದ ತಂತ್ರಜ್ಞಾನದ  ಬೆಳವಣಿಗೆ ಈ ವೆಬ್‌  ಸೈಟ್‌ ಅನ್ನು ನೋಡಿ
http://www.computersciencelab.com/ComputerHistory/History.htm  
+
#http://www.computersciencelab.com/ComputerHistory/History.htm
 
  −
 
  −
 
  −
 
  −
 
  −
 
  −
 
  −
 
  −
 
  −
 
= ೫.ಸಮಾಜ ವಿಜ್ಞಾನ=
 
= ೫.ಸಮಾಜ ವಿಜ್ಞಾನ=

ಸಂಚರಣೆ ಪಟ್ಟಿ