ನೀವು ಕೈಯನ್ನು ಅಲುಗಾಡಿಸಿದಾಗ, ಹಗ್ಗದ ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ ಅಲುಗಾಡಲು ಪ್ರಾರಂಭಿಸಿ ಸುವುದನ್ನು ನೋಡಬಹುದು. ಇದೇ ರೀತಿ ನೀವು ಸಿಮ್ಯುಲೇಶನ್ನಲ್ಲಿ ಹಗ್ಗದ ಮೇಲೆ ವ್ರೆಂಚ್ಅನ್ನು ಚಲಿಸಿದಾಗ ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ ಹಗ್ಗವು (ಹಗ್ಗವು ಅನೇಕ ಮಣಿಗಳ ಸಂಗ್ರಹ )ಚಲಿಸುವುದನ್ನು ನೋಡಬಹುದು. | ನೀವು ಕೈಯನ್ನು ಅಲುಗಾಡಿಸಿದಾಗ, ಹಗ್ಗದ ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ ಅಲುಗಾಡಲು ಪ್ರಾರಂಭಿಸಿ ಸುವುದನ್ನು ನೋಡಬಹುದು. ಇದೇ ರೀತಿ ನೀವು ಸಿಮ್ಯುಲೇಶನ್ನಲ್ಲಿ ಹಗ್ಗದ ಮೇಲೆ ವ್ರೆಂಚ್ಅನ್ನು ಚಲಿಸಿದಾಗ ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ ಹಗ್ಗವು (ಹಗ್ಗವು ಅನೇಕ ಮಣಿಗಳ ಸಂಗ್ರಹ )ಚಲಿಸುವುದನ್ನು ನೋಡಬಹುದು. |