ಬದಲಾವಣೆಗಳು

Jump to navigation Jump to search
೯೩ ನೇ ಸಾಲು: ೯೩ ನೇ ಸಾಲು:  
ಕ ಲ್ಲಿನಿಂದ ಕತ್ತಿ ,  ಪೆನ್ನಿನಿಂದ ಪೆನ್ ಡ್ರೈವ ,ನೋಟ ಬುಕ್ ನಿಂದ ನೋಟ ಪ್ಯಾಟ,  ಬಂತು ಮಸಿ ಬದಲಾಗಿ ಮೌಸ್  , ಕರಿ ಹಲಗೆ ಯ ಬದಲಾಗಿ ಕುಕ್ಕುವ ಹಲಗೆ ಬಂದವು . ಜಗತ್ತಿನಲ್ಲಿ ನಿರ್ಜೀವಿಗಳು ಬದಲಾಗುತ್ತವೆ . ಮನಸ್ಸು ತಲೆ, ಬುದ್ಧಿ ಇದ್ದವರು ನಾವೇಕೆ ಬದಲಾಗಬಾರದು?  ಆದರೆ ಐ.ಸಿ.ಟಿ ಯೋಚಿಸುವುದಿಲ್ಲ. ಯೋಜಿಸುವುದಿಲ್ಲ. ನಿರ್ಧಾ ರ  ತೆಗೆದುಕೊಳ್ಳುವುದಿಲ್ಲ. ಇದಕ್ಕೆಲ್ಲ ಶಿಕ್ಷಕರೆ ದಿಗ್ದ ರ್ಶಕರು ಮಾರ್ಗದರ್ಶಕರು . ಶ್ರಿ ವಿಶ್ವನಾಥರವರು ನಮ್ಮನ್ನೆಲ್ಲ ಐ.ಸಿ.ಟಿ ಯಲ್ಲಿ ವಿಶ್ವಾಸ ಮೂಡಿಸಿದರೆ , ರಂಜನಿ ಮೆಡಮ್ ರವರು  ಐ.ಸಿ.ಟಿ ಬಗ್ಗೆ ರಂಜಿಸಿದರು  ಇವರಿರ್ವರ  ವಿಶ್ವಾಶಕ್ಕೆ  ರಂಜನಗೆ    ಶ್ರೀ ರಂಗದಾಮಪ್ಪನವರು ಅಭಿವಂದಸಿದಾಗ ಬಿಸಿ ಬಿಸಿ  ಚಹಾ ನಮಗಾಗಿ ಕಾದಿತ್ತು.  
 
   −
ಶ್ರೀಮತಿ ರಂಜನಿ ಮೆಡಮ್ ರವರು ಇಂಟರನೆಟ್  ಬಗ್ಗೆ ವಿವರವಾಗಿ ಹೇಳಿದರು. ಅದು ನಮ್ಮ ನಮ್ಮೆಲ್ಲರ ಬುದ್ದಿಮತ್ತೆಯ ಎಲ್ಲೆಯನ್ನು ಮೀರಿದುದಾಗಿತ್ತು. ಐ.ಸಿ.ಟಿ ಎಂದರೇನು ಏಕೆ ಬಳಸಬೇಕು? ಯಾವ ಮಾಹಿತಿ ಎಲ್ಲಿ ಇರುತ್ತದೆ. ?  ವಿವಿದ ವೆಬ್ ಸೈಟಗಳ ಬಗ್ಗೆ ಮಾಹಿತಿ ನೀಡಿದರು.  ಇದು ಶೈಕ್ಷಣಿಕ ರಾಜಕೀಯ  ಧಾರ್ಮಿ ಕ ವೈದ್ಯಕೀಯ ಸಂಪರ್ಕ  ಆರೋಗ್ಯ, ವಾಣಿಜ್ಯ, ವಿವಿಧ ವೆಬ್ ಸೈಟ್ಗಳ ಬಗ್ಗೆ ಪರಿಚಯಿಸಿದರು  ಹಲವಾರು ಶಿಬಿರಾರ್ಥಿ ಗಳು ಈ ಸುಧಿರ್ಘ ಚರ್ಚೇಯಲ್ಲಿ ಭಾಗವಹಿಸಿದ್ದರು.  In,- Indian contest,  org  and nic.-govt.  .com. -commercial, net.com-un institute,  ಹಕ್ಕು ಸ್ವಾಮ್ಯದ ಕುರಿತು ಪರಿಚಯಿಸಿದರು. ಇದರಲ್ಲಿ ಕಂಟ್ರೋಲ್  A, C,V, short cut  ಬಗ್ಗೆ ವಿವರಿಸಿದರು.  ಅಲ್ಲದೆ ಕೋಯರ ಬಗ್ಗೆ ವಿವರಿಸಸುತ್ತಾ  reuse, revise, remix re distrubute, copy left copy right  ಬಗ್ಗೆ ವಿವರಿಸಿದರು. ಊಟದ ಸಮಯವಾಗಿತ್ತು ಹಸಿವು ತಾಳ ಹಾಕಿತ್ತು  ಆದರೆ ಯಾರು ಊಟಕ್ಕೆ ಹಾಜರಾಗದೆ ಇದ್ದಾಗ  ಸರ್ವಜ್ಞ ನ  ನುಡಿ ನೆನಪಾಯಿತು.
+

ಹಸಿಯದೆ ಉಣಬೇಡಾ  ಹಸಿದು ಮತ್ತಿರಬೇಡಾ  
+
ಹಸಿಯದೆ ಉಣಬೇಡಾ  ಹಸಿದು ಮತ್ತಿರಬೇಡಾ  
 
ಬಿಸಿಕೂಳ ತಂಗಳ  ಜೋತೆ ಸೇರಿಸಿ  
 
ಬಿಸಿಕೂಳ ತಂಗಳ  ಜೋತೆ ಸೇರಿಸಿ  
 
ಉಣ ಬೇಡ ಎಂದ ಸರ್ವಜ್ಞ.   
 
ಉಣ ಬೇಡ ಎಂದ ಸರ್ವಜ್ಞ.   
 
ಈ ನುಡಿ  ನೆನಪಾಗಿ ಊಟಕ್ಕೆ ಹೋದೆವು.  ಊಟದ ನಂತರ ಮದ್ಯಾನ್ಹದ ಹೊತ್ತಿಗೆ  ಸಂಪನ್ಮೂಲಗಳನ್ನು ಅಪಲೋಡ ಮಾಡುವುದರ ಕುರಿತು  ಶ್ರೀ ವೆಂಕಟೇಶವರವರು  ವಿವರಿ ಸುತ್ತದ್ದಾಗ  ಶಿಭಿರಾರ್ಥಿಗಳು ಡಿ.ಎಡ್ ಬಗ್ಗೆ ಪ್ರಶ್ನಿಸಿದರು ಅವರ ಚಿಂತೆ ,ಅವರಿಗೆ ನಮ್ಮ ಚಿಂತೆ ನಮಗೆ , ಯಾರಿಗು ಚಿಂತೆ ಇಲ್ಲದವರಿಗೆ ನಿದ್ದೆ ಚಿಂತೆ . ಇರಲಿ, ಮಾಹಿತಿ ಕ್ರೋಡಿಕರಿಸುವುದ, ಫೋಲ್ಡ ರ್  ಮಾಡುವುದು, ಇಂಟರ್ ನೆಟ್  ಬ್ರೌಸರ್  ಹುಡುಕುವುದು.  ಟೆಕ್ಸ್ಟ  ಕಾಪಿ ಮಾಡುವುದು. ಡೌನ ಮಾಡಿಕೊಳ್ಳುವುದು, ಫೋಟೋ ಕಾಪಿ ಮಾಡಿ ಮಾಡಿಕೊಳ್ಳುವುದು. ಅದನ್ನು ಸೇವ್ ಇಮೇಜ  ಯಾಜ  ಮಾಡುವುದು. ಲಿಂಕ ಮಾಡಿ ಕಾಪಿ ಮಾಡಿಕೊಳ್ಳುವುದನ್ನು  ತಿಳಿಸಿಕೊಟ್ಟರು ಆದರೆ ಅಪಲೋಡ ಮಾಡುವುದದನ್ನು ಇಂದು ತಿಳಿಸಬಹುದೇನೋ? ನೋಡೋಣ. ಅಂತರ್ ಜಾಲ ದಲ್ಲಿ ಖರ್ಚಿಲ್ಲದೆ. ಇಮೇಜ, ವಿಡಿಯೋ , ಡಾಕುಮೆಂಟನ  ಮಾಹಿತಿಯನ್ನು ಸ್ಕ್ರೀನ ಶಾಟ್ , ರಿಕಾರ್ಡ ಮೈ ಡೆಕ್ಷಟಾಪ ಆಪಲೈನಗಳನ್ನು ಬಳಸಿಕೊಂಡು  ಸೇವ ಮಾಡುವುದನ್ನು  ತಿಳಿಸಿಕೊಟ್ಟರು  ಕಲಿಯುವ ಮುನ್ನ  ಐ.ಸಿ.ಟಿ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ. ಇದನ್ನು ಅರಿತರೆ ನಮಗೆಲ್ಲ  ಸಕಲ ವಿದ್ಯೆ ಅರಿಯದಿದ್ದರೆ ನಾನು ಎಲ್ಲರ ಮುಂದೆ ಏಳಲಾರದಷ್ಟು ಬಿದ್ದೆ.  ಇಂಟರ್ ನೆಟ ಇದ್ದರೆ ಆನ್ ಲೈನ್. ಇಲ್ಲದಿದ್ದರೆ ಆಫ ಲೈನ್.  ಕಂಪ್ಯೂಟರ ಕಲಿಯವ ಮುನ್ನ ಅದು ನಮಗೆ ಗುರು ಅದನ್ನು ಕಲಿತರೆ  ನಾವು ಅದಕ್ಕೆ ಗುರು ಇದು ಶಿಕ್ಷಕರಾದ ನಮಗೆ ಗೊತ್ತಿದ್ದರೆ  ನಾವು ಸದಾ  ಸ್ವಾಭಿಮಾನಿ ಗುರು.  ಈಗಾಗಲೇ ಸಮಯ  ಸಯಾಂಕಾಲ ೫.೫೫ ಆಗಿತ್ತು . ನಮ್ಮ ಗೂಡು ಸೇರಿಕೊಳ್ಳಲು ನಡೆಡೆವು. ಇಲ್ಲಿಯವರೆಗೆ  ಈ  ೩ ನೇ ದಿನದ ವರದಿಯನ್ನು    ಸಹನೆಯಿಂದ ಆಲಿಸಿದ ಸರ್ವ  ವೃತ್ತಿ ಬಳಗಕ್ಕೂ  ಕೃತಜ್ಞತೆಗಳು.   
 
ಬೆಳಗಾವಿ ತಂಡದ ಸದಸ್ಯ ರು
  ಬೆಳಗಾವಿ ತಂಡದ ಸದಸ್ಯ ರು
      
===ನಾಲ್ಕು ದಿನದ ವರದಿ===
 
===ನಾಲ್ಕು ದಿನದ ವರದಿ===

ಸಂಚರಣೆ ಪಟ್ಟಿ