ಪ್ರಕೃತಿಯು ತನ್ನದೇ ಆದ ಪರಿಸ್ಥಿತಿಯಿಂದ ಪರಸರ ಸಮತೋಲನ ಅಥವಾ ಪುನಶ್ಚೇತನ ಕಾಪಾಡಿಕೊಳ್ಳಬಲ್ಲದು. ಆದರೆ ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂದು ಒಂದು ಕಡೆ ವಿಜ್ಞಾನ ಮತ್ತು ತಂತ್ರಜ್ಞಾನ ದ ಪ್ರಗತಿ , ಮತ್ತೊಂದು ಕಡೆ ಅಧಿಕ ಜನಸಂಖ್ಯೆ ನಗರೀಕರಣ ಮತ್ತು ಕೈಗಾರಿಕರಣಗಳ ಫಲವಾಗಿ ಇಡೀ ಪ್ರಪಂಚವೇ ಪರಿಸರದ ಶಿಥಿಲತೆಯ ಸಮಸ್ಯೆಯನ್ನು ಎದುರಿಸುತ್ತಿದೆ. | ಪ್ರಕೃತಿಯು ತನ್ನದೇ ಆದ ಪರಿಸ್ಥಿತಿಯಿಂದ ಪರಸರ ಸಮತೋಲನ ಅಥವಾ ಪುನಶ್ಚೇತನ ಕಾಪಾಡಿಕೊಳ್ಳಬಲ್ಲದು. ಆದರೆ ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂದು ಒಂದು ಕಡೆ ವಿಜ್ಞಾನ ಮತ್ತು ತಂತ್ರಜ್ಞಾನ ದ ಪ್ರಗತಿ , ಮತ್ತೊಂದು ಕಡೆ ಅಧಿಕ ಜನಸಂಖ್ಯೆ ನಗರೀಕರಣ ಮತ್ತು ಕೈಗಾರಿಕರಣಗಳ ಫಲವಾಗಿ ಇಡೀ ಪ್ರಪಂಚವೇ ಪರಿಸರದ ಶಿಥಿಲತೆಯ ಸಮಸ್ಯೆಯನ್ನು ಎದುರಿಸುತ್ತಿದೆ. |