ಬದಲಾವಣೆಗಳು

Jump to navigation Jump to search
೫೫ ನೇ ಸಾಲು: ೫೫ ನೇ ಸಾಲು:  
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
ಪರಿಸರ ಬದಲಾವಣೆಯು ಪೃಥ್ವಿಯು ಅಸ್ತಿತ್ವಕ್ಕೆ ಬಂದಾಗಿನಿಂದ,ಅಂದರೆ ೪.೬ ಬಿಲಿಯನ್ ವರ್ಷಗಳ ಹಿಂದಿನಿಂದ ಪ್ರಾರಂಭವಾಯಿತು.ಭೂ ಮೇಲ್ಮೈ ವಿಕಾಸ ಹೊಂದುತ್ತಾ ಶಿಲಾಗೋಳ,ಜಲಗೋಳ,ವಾಯುಗೋಳಗಳು ರೂಪುಗೊಂಡವು.ಅಂತಿಮವಾಗಿ ಜೀವಗೋಳವು ಅಸ್ತಿತ್ವಕ್ಕೆ
 +
ಬಂದಿತು.ಎಲ್ಲ ವರ್ಗದ ಸಸ್ಯ ಮತ್ತು ಪ್ರಾಣಿಗಳು ಪರಿಸರದ ಮೇಲೆ ಪ್ರಭಾವ ಬೀರುತ್ತವೆ. ಪರಿಸರದ ಮೇಲೆ ಇತರ ಪ್ರಾಣಿಗಳ ಪ್ರಭಾವ ಗೌಣವಾದುದು.ಏಕೆಂದರೆ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಅಂಶಗಳು ನಿಯಂತ್ರಿಸುತ್ತವೆ.ಅಲ್ಲದೆ ಅವು ತಮ್ಮ ಜೀವನ ಪಥವನ್ನು ಬದಲಾಯಿಸಿಕೊಳ್ಳಲಾರವು.
 +
    ಆದರೆ ಮಾನವನು  ಇದಕ್ಕೆ ಹೊರತಾಗಿದ್ದಾನೆ.ಇತರ ಯಾವುದೇ ಜೀವಿಗಿಂತಲೂ ತನ್ನ ತಕ್ಷಣದ ಅವಶ್ಯಕತೆಗೆ ತಕ್ಕಂತೆ,ವೈಜ್ಞಾನಿಕ ಪರಿಣಿತಿಯನ್ನು ಬಳಸಿಕೊಂಡು ಪರಿಸರವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾನೆ.ಮನುಷ್ಯನ ಜೀವನದ ಪ್ರಾರಂಭಿಕ ಹಂತದಲ್ಲಿ ಪರಿಸರದ ಮೇಲೆ ಅವನ ಪ್ರಭಾವ ಮಂದಗತಿಯದಾಗಿತ್ತು.ಆದರೆ ಕೈಗಾರಿಕಾ ಕ್ರಾಂತಿಯೊಂದಿಗೆ ಈ ಪ್ರಭಾವ  ತೀವ್ರಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಅದುಭೀತಿಗೊಳಿಸುವ ಮಟ್ಟಕ್ಕೆ ಹೆಚ್ಚಾಗಿದೆ.
 +
  ಈ ದಿಸೆಯಲ್ಲಿ ಶಿಕ್ಷಕರು ಈ ಪರಿಕಲ್ಪನೆಯನ್ನು  ಸ್ಪಷ್ಟ ಪಡಿಸಲು ಎರಡು ಚಟುವಟಿಕೆಗಳನ್ನು ನೀಡಲಾಗಿದೆ.
 +
#ಸ್ಥಳೀಯ ಮರಗಿಡಗಳ ಸಮೀಕ್ಷೆ ಮತ್ತು ಚರ್ಚೆ
 +
#ಮಾನವರಿಂದ ಪರಿಸರಕ್ಕಾದ ಹಾನಿಗಳ ಕುರಿತಾದ ಆಲ್ಬಂ ತಯಾರಿಕೆ.
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1[[ಭಾರತದ_ಪ್ರಾಕೃತಿಕ_ಲಕ್ಷಣಗಳು_ಮಾನವ_ಪ್ರಕೃತಿಯ_ಮೇಲೆ_ಬೀರುವ_ಪ್ರಭಾವ_ಚಟುವಟಿಕೆ1]]
 
# ಚಟುವಟಿಕೆ ಸಂ 1[[ಭಾರತದ_ಪ್ರಾಕೃತಿಕ_ಲಕ್ಷಣಗಳು_ಮಾನವ_ಪ್ರಕೃತಿಯ_ಮೇಲೆ_ಬೀರುವ_ಪ್ರಭಾವ_ಚಟುವಟಿಕೆ1]]
೨೦೭

edits

ಸಂಚರಣೆ ಪಟ್ಟಿ