ಬದಲಾವಣೆಗಳು

Jump to navigation Jump to search
/* = ದ್ವಿತೀಯ ಡಿ.ಇ.ಡಿ.ಪರಿಷ್ಕೃತ ಪಠ್ಯಕ್ರಮ ಅನುಷ್ಠಅನಕ್ಕೆ ಪೂರಕವಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಐ.ಸಿ....
೧೨೫ ನೇ ಸಾಲು: ೧೨೫ ನೇ ಸಾಲು:     
===ಸಂಯೋಜಿತ ಕಾರ್ಯಾಗರ ವರದಿ===
 
===ಸಂಯೋಜಿತ ಕಾರ್ಯಾಗರ ವರದಿ===
=== ದ್ವಿತೀಯ ಡಿ.ಇ.ಡಿ.ಪರಿಷ್ಕೃತ ಪಠ್ಯಕ್ರಮ ಅನುಷ್ಠಅನಕ್ಕೆ ಪೂರಕವಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಐ.ಸಿ.ಟಿ.ಮೀಡಿಯೆಶನ್ ತರಬೇತಿ .ದಿನಾ೦ಕ 02/03/2015 ರಿ೦ದ 05/03/20105 ರವರೆಗೆ==
+
=== ದ್ವಿತೀಯ ಡಿ.ಇ.ಡಿ.ಪರಿಷ್ಕೃತ ಪಠ್ಯಕ್ರಮ ಅನುಷ್ಠಾನ ಪೂರಕವಾಗಿ ಉಪನ್ಯಾಸಕರಿಗೆ ಜಿಲ್ಲಾ ಮಟ್ಟದಲ್ಲಿ ಐ.ಸಿ.ಟಿ.ಮೀಡಿಯೆಶನ್ ತರಬೇತಿ .ದಿನಾ೦ಕ 02/03/2015 ರಿ೦ದ 05/03/20105 ರವರೆಗೆ ನಡೆದ ವರದಿಗಳು==
 +
==ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ  ನಿರ್ದೇಶನಾಲಯ ಬೆಂಗಳೂರು
 +
ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ    ಧಾರವಾಡ
 +
ಇವರ ಸಂಯುಕ್ತ ಆಶ್ರಯದಲ್ಲಿ  ಕನ್ನಡ  ಮತ್ತು ಸಮಾಜ ವಿಜ್ಞಾನ  ಐಸಿಟಿ ಮಿಡಿಯೇಶನ್ ತರಬೇತಿ ಕಾರ್ಯಾಗಾರ
 +
ಒ೦ದನೇಯ  ದಿನದ ವರದಿ ದಿನಾಂಕ:೦೨-೦೩-೨೦೧೫
 +
ಪ್ರಾರಂಭದಲ್ಲಿ  ಶ್ರೀಮತಿ  ಶಂಕ್ರಮ್ಮ ಡವಳಗಿ  ಹಿರಿಯ ಉಪನ್ಯಾಸಕರು ಡಯಟ್ ದಾರವಾಡ ಇವರು ತರಬೇತಿಗೆ ಆಗಮಿಸಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಪ್ರಶಿಕ್ಷಕರಿಗೆ ಸ್ವಾಗತ ಕೋರಿದರು  ನಂತರ  ಸಂಪನ್ಮೂಲ ವ್ಯಕ್ತಿಗಳಾದ  ಶ್ರೀಮತಿ  ಕಲ್ಪನಾ ಶಟ್ಟಿ  ಯವರು ಎಲ್ಲರನ್ನು ಪರಸ್ಪರ ಪರಿಚಯಿಸುವುದರೊಂದಿಗೆ  ಕಂಪ್ಯೂಟರ್ ಬಗ್ಗೆ  ಪರಚಯಾತ್ಮಕ ಕಾರ್ಯಕ್ರಮ ನೆರವೆರಿಸಿದರು .
 +
ಟೀ ವಿರಾಮದ ನಂತರ ಶ್ರೀ ಎ.ಎನ್ ಪ್ಯಾಟಿ  ಯವರು  ಸಂವಹನ  ನಡೆದು ಬಂದ ದಾರಿ ಕುರಿತು ಚರ್ಚಿಸಿದರು. ಪೋಲ್ಡರ್  ರಚಿಸುವುದು ಅದಕ್ಕೆ ಹೆಸರು ಕೊಡುವುದು ಅದರಲ್ಲಿ ಒಂದು  ಪೈಲ ಮಾಡುವುದನ್ನು  ರೂಢಿಮಾಡಿಸಿದರು. ಆನ್ ಲೈನಲ್ಲಿ  ಪ್ರಶಿಕ್ಷಕರ ಮಾಹಿತಿ  ಸ್ವವಿವರವನ್ನು  ತುಂಬಿ ಸಲ್ಲಿಸಲಾಯಿತು.ಮದ್ಯಾಹ್ನದ ಉಪಹಾರ ನೀಡಲಾಯಿತು
 +
ಎರಡನೆ ಅಧಿವೇಶನದಲ್ಲಿ  ಶ್ರೀ ಸಿ.ಎಸ್ ತಾಳಿಕೋಟಿಮಠ  ಸಂ ವ್ಯ.ಬಿ ಆರ್ ಸಿ ಬೈಲಹೊಂಗಲ ಇವರು  'ಉಬಂಟು ಏಕೆ ಬೇಕು ' ಎಂಬ  ವಿಷಯವಾಗಿ ಸಂಪೂರ್ಣ ಮಾಹಿತಿ ನೀಡಿದರು.ಉಬಂಟುವಿನಲ್ಲಿ ಬರುವ ಅಪ್ಲಿಕೇಶನಗಳ ಬಗ್ಗೆ  ಮಾಹಿತಿಯನ್ನು ಪ್ರಯೋಗಿಕವಾಗಿ ನೀಡಲಾಯಿತು .ವಿಡಿಯೋ  ಪ್ರದರ್ಶನ ದ ಮೂಲಕ  ಸ್ಪೂರ್ತಿ ನೀಡಿದರು.
 +
ನಂತರದಲ್ಲಿ  ಸಾಹಿತ್ಯವನ್ನು  ಟೈಪ ಮಾಡಿ  ಪೊಲ್ಡರನಲ್ಲಿ ಸೇವ್ ಮಾಡುವುದನ್ನು ತಿಳಸಲಾಯಿತು.
 +
ಟೀ ವಿರಾಮದ ನಂತರ ಇ ಮೇಲ್ ಅಕೌಂಟ್ ತೆರೆಯುವುದರ ಬಗ್ಗೆ  ಪ್ರಾಯೋಗಿಕ ಮಾಹಿತಿ ನೀಡಿ ಪ್ರತಿಯೋಬ್ಬರ ಇ ಮೇಲ್  ಅಕೌಂಟ ತೆರೆಯಲಾಯಿತು. ಇಂದಿನ ತರಬೇತಿಯ ಸ್ವ ಮೌಲ್ಯಮಾಪನ ಮತ್ತು ಸ್ವ ಕಲಿಕೆಗೆ  ಕೊನೆಯ ಅವದಿಯ ವರೆಗೆ ಅವಕಾಶ ನೀಡಲಾಯಿತು.
 +
ಒಟ್ಟಾರೆಯಾಗಿ ಮೊದಲನೇ ದಿನ  ಪ್ರತಿಯೊಬ್ಬರು ಪರಸ್ಪರರಿಗೆ ಕಲಿಕೆಗೆ ಅನುಕೂಲಿಸುತ್ತ ತರಬೇತಿ ಯನ್ನು  ಯಶಸ್ವಿಯಾಗಿ ಮಾಡಿದರು.
 +
ಒಂದನೇ  ದಿನದಹಿಮ್ಮಾಹಿತಿಯನ್ನು .  ಹಾವೇರಿ  ಡಯಟನ  ಪ್ರಶಿಕಕ್ಷರು  ಮಾರ್ಮಿಕವಾಗಿ ಹೇಳಿದರು .ಎಲ್ಲರ ಸಹಭಾಗಿತ್ವದೊಂದಿಗೆ  ಒಂದನೇ  ದಿನದ ಕಾರ್ಯ ನಿರ್ವಹಿಸಿದರು
 +
ಎರಡನೇ ದಿನದಂದು ಶ್ರೀ ಎ.ಎನ್ ಪ್ಯಾಟಿ  ಯವರು  ಸ್ವಾಗತದೊಂದಿಗೆ ಪ್ರಾರಂಬಿಸಿದರು ಶ್ರೀಮತಿ ಕಲ್ಪನಾ ಶಟ್ಟಿ ಯವರು ಇ-ಮೇಲ್ ಮೂಲಕ ಮಾಹಿತಿ ಮತ್ತು ಇಮೇಜಗಳನ್ನು ಕಳಿಸುವ ಬಗ್ಗೆ ತಿಳಿಸಲಾಯಿತು. ನಂತರ ಗೂಗಲ್ ಡ್ರೈವನಲ್ಲಿ ಡೌನಲೊಡ್ ಮಾಡುವ ಬಗ್ಗೆ  ತಿಳಿಸಲಾಯಿತು
 +
ಮದ್ಯಾಹ್ನ ಉಪಹಾರ ಮಾಡಲಾಯಿತು. ನಂತರದ ಅವದಿಯಲ್ಲಿ ಮೈಂಡ್ ಮ್ಯಾಪ್ ಮಾಡುವ ಬಗ್ಗೆ ತಿಳಿಸಲಾಯಿತು . ಕನ್ನಡ ಮತ್ತು  ಸಮಾಜ ವಿಜ್ಞಾನ  ವಿಷಯಗಳ ಬಗ್ಗೆ  ಜ್ಞಾನ 
 +
ಕೊಡಲು ಇದು ಸಹಕಾರಿಯಾಗಿದೆ. ಸಮಾಜ ವಿಜ್ಞಾನದಲ್ಲಿ ಸಾಮ್ರಾಜ್ಯ ಅವರ ಸಂತತಿಗಳ  ಬಗ್ಗೆ ಮತ್ತು  ಕನ್ನಡದಲ್ಲಿ ಸಂದಿ ಸಮಾಸ ,ಕಾಲ ಘಟ್ಟ  ಇತ್ಯಾದಿಗಳ  ಬಗ್ಗೆ  ತಿಳಿಸಲು  ಸಹಾಯಕವಾಗಿದೆ. ಕೊನೆಯ  ಅವಧಿಯಲ್ಲಿ  ಶ್ರೀಮತಿ  ಕಲ್ಪನಾ  ಶೆಟ್ಟಿ ಅವರು  ಯೂಟುಬ  ಬಗ್ಗೆ    ಮಾಹಿತಿ  ನೀಡಿದರು.  ಉದಾಹರಣೆಗೆ  ವಂದೆಮಾತರಂ  ಗೀತೆಯನ್ನು    ತೋರಿಸಿದರು. ಇದು ಮಕ್ಕಳಲ್ಲಿ  ದೇಶಪ್ರೇಮ  ಗೀತೆಯನ್ನು  ತಿಳಿಸಲು  ಸಹಾಯಕಾರಿಯಾಯಿತು.  ಜಗತ್ತಿನ  ಎಲ್ಲ  ಅಂಶಗಳನ್ನು  ಆಕ್ಷಣದಲ್ಲಿ  ನೋಡುವ  ಅವಕಾಶ ಯೂಟೂಬನಲ್ಲಿದೆ  ಎಂಬ ಅಂಶ  ತಿಳಿಯಿತು.
 +
                             
 +
        ಎಲ್ಲ  ಪ್ರಶಿಕ್ಷಕರ  ಸಹಬಾಗಿತ್ವದೊಂದಿಗೆ  2ನೇ ದಿನದ  ಐ ಸಿ ಟಿ  ತರಬೇತಿ  ಮುಕ್ತಾಯವಾಯಿತು.. ==
    
==ಅಭಿಪ್ರಾಯ==
 
==ಅಭಿಪ್ರಾಯ==
೧೧೫

edits

ಸಂಚರಣೆ ಪಟ್ಟಿ