ಬದಲಾವಣೆಗಳು

Jump to navigation Jump to search
೨೩೪ ನೇ ಸಾಲು: ೨೩೪ ನೇ ಸಾಲು:     
==ಬೆಂಗಳೂರು ಕಾರ್ಯಾಗಾರ==
 
==ಬೆಂಗಳೂರು ಕಾರ್ಯಾಗಾರ==
 +
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ೨ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-೧೦
 +
ಜಗ ಬೆಳೆದು ಚಿಗುರುತಿರೆ  ಶಾಸ್ತ್ರ ಕರಟಿರಲಹುದೆ?
 +
ನಿಗಮ ಸಂತತಿಗೆ  ಸಂಸತಿಯಾಗದಿಹುದೆ?
 +
ಬಗೆ-ಬಗೆಯ ಜೀವಸತ್ವ ವಿಕಾಸವಾಗುತಿರೆ
 +
ಲೊಗೆವುದ್ಐ ವಿಜ್ಞಾನ
 +
-ಮಂಕುತಿಮ್ಮ
 +
 +
ಬೆಂಗಳೂರು ವಿಭಾಗದ  ICT ಮೀಡಿಯೇಷನ್  ಫಾರ್ ಡಿ.ಇಡಿ. ಪ್ರಶಿಕ್ಷಕರಿಗೆ  ಎರಡನೇ ಹಂತದ  ತರಬೇತಿಯನ್ನು    ದಿನಾಂಕ ೧೯-೨-೧೫ ರಿಂದ ೨೨-೨-೧೫  ರವರೆಗೆ  ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಜಾಜಿನಗರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
 +
'''ICT ತರಬೇತಿಯ ಮೊದಲ ದಿನ'''
 +
 +
ಶಿಬಿರಾಥಿFಗಳ ನೊಂದಣಿಯೊಂದಿಗೆ  ತರಬೇತಿಯನ್ನು ಪ್ರಾರಂಭಿಸಲಾಯಿತು. ಮೊದಲಿಗೆ  ಶಿಬಿರಾಥಿFಗಳ ಪರಸ್ಪರ ಪರಿಚಯ ಮಾಡಿಕೊಳ್ಳಲಾಯಿತು. ಈ ಸಂಸ್ಥೆಯ ಹಿರಿಯ ಉಪನ್ಯಾಸಕರಾದ  ಶ್ರೀಮತಿ ರಾಜಲಕ್ಷ್ಮಿ    ರವರು ಶಿಬಿರಾಥಿFಗಳನ್ನು  ಉದ್ದೇಶಿಸಿ  ತರಬೇತಿಯ ಉದ್ದೇಶಗಳನ್ನು  ತಿಳಿಸಿದರು. 
 +
 +
ದಿನಾಂಕ ೧೯-೨-೧೫ ರಂದು  ತರಬೇತಿಯಲ್ಲಿ ತಿಳಿಸಿದ ವಿಷಯಗಳು:
 +
Historical background of ITC
 +
Hardware and Software
 +
usage of ICT tools
 +
Tux Typing
 +
Tux painting
 +
Libre office writer
 +
 +
'''೨ ನೇ ವರದಿ'''
 +
ದಿನಾಂಕ ೨೦ -೦೨ - ೨೦೧೫ ರ ಐ.ಸಿ.ಟಿ  ತರಬೇತಿಯು  ಶುಕ್ರವಾರ ಬೆಳಿಗ್ಗೆ  ೯:೩೦ ಕ್ಕೆ    ಪ್ರಾರಂಭವಾಯಿತು. ಮೊದಲು ೧೯-೦೨-೨೦೧೫ ರ ವರದಿಯನ್ನು ಶ್ರೀಮತಿ ಪ್ರತಿಭಾ  ರವರು ವಾಚನ  ಮಾಡಿದರು ಶ್ರೀಮತಿ ಭಾಗ್ಯಲಕ್ಷ್ಮಿ  ಮೇಡಂ ರವರು    internet -globe connecing networks ಬಗ್ಗೆ  ಸಂಪೂರ್ಣ  ಮಾಹಿತಿಯನ್ನು ನೀಡಿದರು.
 +
ಪ್ರತಿಯೊಬ್ಬರು ಅವರ ವೈಯಕ್ತಿಕ  E-mail I.D ಯನ್ನು  ತೆರೆಯಲು  ಮಾರ್ಗದರ್ಶನ ಮಾಡಿದರು .ಅದರಂತೆ ನಾವೆಲ್ಲರು ಸಹ ಒಂದು  E-mail I.D ಖಾತೆಯನ್ನು ಪ್ರಾರಂಭಿಸಿದೆವು .ಸಮಯ ೧೧:೩೦ ಕ್ಕೆ  ಕಾಫಿ ಕುಡಿದೆವು. ನಂತರ internet ವಿಧಗಳು ,  browsing  ಮಾಡುವುದು , e-mail  ಮಾಹಿತಿ  ಸಂ ಗ್ರಹಿಸಿದೆವು  ಮತ್ತು  ರವಾನಿಸುವುದನ್ನು ತರಭೇತಿ ಪಡೆದುಕೊಂಡೆವು.
 +
ಸಮಯ ಸುಮಾ ರು ೧:೩೦ಕ್ಕೆ ಊಟ ಮಾಡಿದೆವು . ಊಟದ ನಂತರ ತರಭೇತಿಯನ್ನು ಪ್ರಾರಂಭಿಸಿದೆವು. ಈ ಅವಧಿಯಲ್ಲಿ KOER -Karnataka Open Education Resource ಬಗ್ಗೆ ತಿಳಿಸಿ ಕೊಟ್ಟರು  ಹಾಗೂ ಅದರ ಮಾಹಿತಿ ಯನ್ನು download ಮಾಡುವುದು on-line ವ್ಯಾಪಾರ,ವಿವಿಧ ಅವಧಿಯಲ್ಲಿ  DSERT  ಯ    TE ವಿಭಾಗ  ಹಿರಿಯ ಸಹಾಯಕ  ನಿರ್ದೇಶಕರಾದ  ಶ್ರೀ ರಂಗಧಾಮಪ್ಪ ನವರು ತರಭೇತಿ  ಕಾರ್ಯಾಗಾರದ  ಮಾಹಿತಿ ಪಡೆದು , ಈ ತರಭೇತಿ ಯ ಅವಶ್ಯಕತೆಯನ್ನು  ಪುನಃ ಮನವರಿಕೆ  ಮಾಡಿದರು  ಸಮಯ  ೩:೪೫ ಕ್ಕೆ  ಟೀ ಕುಡಿದು ೪:೦೦ ಗಂಟೆಯಿಂದ  YOU-TUBE ನಲ್ಲಿ , ವಿವಿಧ    ಚಿತ್ರಗಳ  ಮತ್ತು ವೀಡಿಯೋಗಳನ್ನು ವೀಕ್ಷಣೆ      ಮಾಡಿದೆವು \  YOU-TUBE ನ್ನುOPEN ಮಾಡುವುದು ,ಅದರ ಮಾಹಿತಿಯನ್ನು    DOWNLOAD  ಮಾಡುವುದು  ಅದನ್ನು PEN-DRIVE&CDಗೆ ಕಾಪಿ  ಮಾಡುವುದನ್ನು ಕಲಿತುಕೊಂಡೆವು, ಸಮಯ ೫:೩೦ಕ್ಕೆ ತರಭೇತಿಯು  ಯಶಸ್ವಿಯಾಗಿ ಮುಗಿಯಿತು.               
 +
 +
'''೩ ನೇದಿನದ ವರದಿ'''
 +
ದಿನಾಂಕ ೨೧-೦೨ -೨೦೧೫ ಶನಿವಾರ ಬೆಳಿಗ್ಗೆ ೯:೩೦ಕ್ಕೆ ಪ್ರಾರಂಭವಾಯಿತು .ಮೊದಲು ೨೦-೦೨-೨೦೧೫ರ ವರದಿಯನ್ನು    ಎಚ್ .ಸುರೇಶ್ ರವರು ಉಪನ್ಯಾಸಕರು  ಬಸವೇಶ್ವರ  ಡಿ .ಎಡ್. ಕಾಲೇಜು  ಸಿದ್ದಗಂಗಾ ಮಠ  ತುಮಕೂರು ಇವರು ವಾಚನ ಮಾಡಿದರು.  ಮೊದಲಿಗೆ ಸುರೇಂದ್ರನಾಥ್ ಸರ್ ರವರು ಸಂಪನ್ಮೂಲ ವ್ಯಕ್ತಿ ಗಳು  geogebra ದ ಬಗ್ಗೆ ಹೇಳಿಕೊಡಲಾಯಿತು . geogebra  ಎಂದರೇನು ?, ಇದು ಹೇಗೆ ಕಲಿಕೆಗೆ ಉಪಯುಕ್ತವಾಗಿದೆ ,ಇದರಲ್ಲಿ ಯಾವ-ಯಾವ  menu ಗಳಿವೆ , ಒಂದೊಂದು menu ವಿನಲ್ಲೂ ಯಾವ-ಯಾವ  ರೀತಿಯ ವಿವಿದ ಅಯ್ಕೆ ಗಳಿವೆ , ಇದನ್ನು ಹೇಗೆ ಬಳಸಿಕೊಳ್ಳ ಬೇಕು ಎಂದು ಪರಿಣಾಮಕಾರಿಯಾಗಿ ತೋರಿಸಿಕೊಟ್ಟರು .ನಂತರ ನೆರೆದಿದ್ದ ಪ್ರತಿಯೊಬ್ಬರು ತಮ್ಮದೇ ಆದ ಶೈಲಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ  ಕಡತ ಗಳನ್ನು (  file) ತಯಾರು  ಮಾಡಿ ದರು .ನಂತರ ಕಾಫಿ ಕುಡಿದೆವು    ,ತಯಾರು ಮಾಡಿದ್ದ  ಕಡತ ಗಳನ್ನು ( file)  ತಮ್ಮ E-mail I.D ಯ ಸಹಾಯ ದಿಂದ  karnataka_teachereducators @googlegroups.com ಗೆ ಕಳುಹಿಸಲಾಯಿತು .  ಸಮಯ ಸುಮಾರು ೧:೩೦ಕ್ಕೆ  ಊಟ  ಮಾಡಿದೆವು . ಊಟದ ನಂತರ ತರಭೇತಿಯನ್ನು  ಪ್ರಾರಂಭಿಸಿದರು . ಈ ಅವಧಿ ಯಲ್ಲಿ  Free-mind ತಂತ್ರಾಂಶ  ದ ಬಗ್ಗೆ ಹೇಳಿಕೊಡಲಾಯಿತು. ಇದರಲ್ಲಿ ಪರಿಕಲ್ಪನೆಗಳನ್ನು .  child nodes ,sibling nodes,ಹೇಗೆ ಬಳಸಿ , ಹೇಗೆ ತಯಾರು ಮಾಡಬಹುದು  ಎಂದು ಕಲಿಸಿಕೊಟ್ಟರು. ನಂತರ  ಪ್ರತಿಯೊಬ್ಬರು ಅವರದೇ ಆದ ಶೈಲಿ  Free -mind  ತಂತ್ರಾಂಶವನ್ನು ಬಳಸಿ  file ಗಳನ್ನು  ತಯಾರಿಸಿ  karnataka_teachereducator.google.com ಗೆ ಕಳಹಿಸಲಾಯಿತು. ನಂತರ ಶ್ರೀಮತಿ ಭಾಗ್ಯಲಕ್ಷ್ಮಿ ಮೇಡಂ ರವರು  Translate.com ನ ಬಗ್ಗೆ ತಿಳಿಸಿ ಕೊಟ್ಟರು
 +
Bhagavthi U M
 +
Lecturer S.V.K D.Ed Colllege                                                                                                                                     
 +
S.S Puram
 +
Tumkur
 +
 
==ಚಿಕ್ಕಬಳ್ಳಾಪುರ ಕಾರ್ಯಾಗಾರ==
 
==ಚಿಕ್ಕಬಳ್ಳಾಪುರ ಕಾರ್ಯಾಗಾರ==
 
==ಧಾರವಾಡ ಕಾರ್ಯಾಗಾರ==
 
==ಧಾರವಾಡ ಕಾರ್ಯಾಗಾರ==

ಸಂಚರಣೆ ಪಟ್ಟಿ