೩ ನೇ ಸಾಲು: |
೩ ನೇ ಸಾಲು: |
| ==ಗುಂಪು ೧ ರ ಚಟುವಟಿಕೆಗಳು== | | ==ಗುಂಪು ೧ ರ ಚಟುವಟಿಕೆಗಳು== |
| #ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು. | | #ಮಕ್ಕಳು ತಾವು ನೋಡಿರುವ ಮತ್ತು ಮಾಡಿರುವ ನಾಟಕಗಳ ಬಗ್ಗೆ ತರಗತಿಯ ಆರಂಭದಲ್ಲಿ ಚರ್ಚೆ ಮಾಡುವುದು,ಮುಖ್ಯವಾಗಿ ಯಾವ ತರಹದ ನಾಟಕಗಳನ್ನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುವುದು. |
− | #ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಾಮೀಣ ಭಾಷೆಯಲ್ಲಿ ಬರೆಯುವುದು. | + | #ಆಡು ಭಾಷೆಯಲ್ಲಿರುವ ಪದಗಳನ್ನು ಗ್ರಂಥಭಾಷೆಯಲ್ಲಿ ಬರೆಯುವುದು. |
| #ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು. | | #ಕೃಷ್ಣ ಮತ್ತು ನಾಟಕದ ಬಗ್ಗೆ ಪರಿಕಲ್ಪನಾ ನಕ್ಷೆಯನ್ನು ರಚನೆ ಮಾಡುವುದು. |
| #ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು. | | #ಹೊಸ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವರು. |
೧೦ ನೇ ಸಾಲು: |
೧೦ ನೇ ಸಾಲು: |
| #ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು. | | #ಅಷ್ಟಮಿ- ಮಕ್ಕಳು ತಿಥಿಗಳನ್ನು ಹೇಳುವರು. |
| #ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ | | #ಕೆಳಗಿನ ಪದಗಳಿಗೆ ವಿರುದ್ಧ ಪದಗಳನ್ನು ಬರೆಯುವರು.ಮುಪ್ಪು,ಪುಣ್ಯ,ಹೆಂಡತಿ,ಮುಚ್ಚು,ಹುಟ್ಟು,ಸರಿ, ಕತ್ತಲು,ಅಸಮಾಧಾನ,ಶುದ್ಧ |
− | #ಮಕ್ಕಳು ತಮಗೆ ಗೊತ್ತಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು. | + | #ಮಕ್ಕಳು ತಾವು ನೋಡಿರುವ ನಾಟಕಗಳನ್ನು ಬರೆಯಲು ಹೇಳಲಾಗುವುದು. |
| + | |
| + | =ಚಟುವಟಿಕೆ ಮಕ್ಕಳು ನೋಡಿದ ನಾಟಕಗಳ ಬಗೆಗಿನ ಚರ್ಚೆ= |
| + | |
| + | ==ಅಂದಾಜು ಸಮಯ== |
| + | ಒಂದು ಅವಧಿ |
| + | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | ಮಕ್ಕಳು ನೋಡಿದ ಮತ್ತು ಮಾಡಿದ ನಾಟಕಗಳ ಬಗ್ಗೆ ಚರ್ಚೆ ಮಾಡುವುದು ಅದಕ್ಕು ಮುಂಚೆ ತಾವು ನೋಡಿದ ಶಿಕ್ಷಕರು ಅಥಾವ ಓದಿದ ಚಿಕ್ಕ ನಾಟಕಗಳ ಬಗ್ಗೆ ಚರ್ಚೆ ಮಾಡುವುದು.ಮಕ್ಕಳು ನಾಟಕವನ್ನು ನೋಡದೆ ಹೋದರೆ ಶಿಕ್ಷಕರು ಮಕ್ಕಳನ್ನು ೫ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿನವರೆಗು ಆಯ್ದ ಚಿಕ್ಕ ನಾಟಕಗಳನ್ನು ಓದಲು ನೀಡಿರಿ, ಅದರಲ್ಲಿ ಸಾಮಾಜಿಕ ನಾಟಕ, ಪೌರಾಣಿಕ ನಾಟಕ ಮತ್ತು ಐತಿಹಾಸಿಕ ನಾಟಕ ಇದ್ದರೆ ಮಕ್ಕಳಿಗೆ ಚರ್ಚೆ ಮಾಡುವಾಗ ನಾಟಕದ ವಿಧಗಳ ಬಗ್ಗೆ ತಿಳಿಯಲು ಸಹಾಯಕವಾಗುವುದು. |
| + | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ಪಾಠವನ್ನು ಆರಂಭ ಮಾಡುವುದಕ್ಕು ಮುಂಚೆ ಈ ಚಟುವಟಿಕೆಯನ್ನು ಮಾಡುವುದು. ತರಗತಿಯಲ್ಲಿ ನಾಟಕವನ್ನು ನೋಡೊದ ಮಕ್ಕಳಿಗೆ ಅವರ ಅಭಿಪ್ರಾಯವನ್ನು ಹಂಚಿಕೊಳ್ಳುವುದು. |
| + | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | ==ಪ್ರಶ್ನೆಗಳು== |
| | | |
| ==ಗುಂಪು ೨ ರ ಚಟುವಟಿಕೆಗಳು== | | ==ಗುಂಪು ೨ ರ ಚಟುವಟಿಕೆಗಳು== |
| + | #ತರಗತಿಯಲ್ಲಿನ ಎಲ್ಲಾ ಮಕ್ಕಳನ್ನು ತರಗತಿಯ ಸಂಖ್ಯೆಗೆ ಅನುಗುಣವಾಗಿ ಗುಂಪುಗಳನ್ನು ಮಾಡಿ ಪ್ರತಿಯೊಂದು ಗುಂಪಿಗೂ ಒಂದು ಸಂದರ್ಭವನ್ನು ನೀಡಿ ನಾಟಕವನ್ನು ರಚನೆ ಮಡಲು ತಿಳಿಸುವುದು.ಶಿಕ್ಷಕರು ಅವರಿಗೆ ನಾಟಕ ರಚನೆ ಮಾಡಲು ಸೂಚನೆಗಳನ್ನು ನೀಡಬೇಕು. |
| + | #ಪಾಠದಲ್ಲಿ ಬರುವ ಆಡುಭಾಷೆಯ ಪದಗಳನ್ನು ಪಟ್ಟಿ ಮಾಡಿ ಅವುಗಳನ್ನು ಪುಸ್ತಕ ಭಾಷೆಗೆ ಅನುವಾದ ಮಾಡುವುದು. |
| + | #ಕೃಷ್ಣನ ಬಗ್ಗೆ ಅವರು ಕೇಳಿದ ಆಸಕ್ತಿಯುತ ವಿಷಯಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಹೇಳುವುದು. |
| + | #ಕೆಳಗಿನ ಪದಗಳಿಗೆ ಅರ್ಥ ಬರೆದು ಅವುಗಳನ್ನು ಸ್ವಂತ ವಾಕ್ಯದಲ್ಲಿ ಬರೆಯುವುದು- ಶಹಬ್ಬಾಶ್,ಗೂಢಚಾರ, ಸಂಗ್ರಹ, |
| + | #ಕೆಳಗಿನ ವಾಕ್ಯಗಳಿಗೆ ವಿವರಣೆಯನ್ನು ನೀಡಿ-ಮುಖಕ್ಕೆ ಮಂಗಳಾರತಿ, ಕಂಬಕ್ಕು ಕಿವಿ ಇವೆ, |
| + | #ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ.- ರಾಜ, ಗೂಢಚಾರ,ಶೋಧನೆ,ಎಕ್ಕಡ,ಮುಪ್ಪು |
| + | |
| ==ಗುಂಪು ೩ ರ ಚಟುವಟಿಕೆಗಳು== | | ==ಗುಂಪು ೩ ರ ಚಟುವಟಿಕೆಗಳು== |