ಬದಲಾವಣೆಗಳು

Jump to navigation Jump to search
೨೧ ನೇ ಸಾಲು: ೨೧ ನೇ ಸಾಲು:
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

#ಅರ್ಧ ಕತ್ತರಿಸಿದ ಇಳಿಜಾರಿನಿಂದ ಸಮಗಾತ್ರದ ಎರಡು ಗೋಲಿಗಳನ್ನು ಬಿಡುವುದು. ಅದರ ಮುಂದೆ ಒಂದು ಪಾನ್ ಇಟ್ಟು ಚಲಿಸಿದ ದೂರವನ್ನು ಗಮನಿಸುವುದು. ನಂತರ 2 ಪಾನ್ ಗಳನ್ನು ಇಟ್ಟು ಗೋಲಿ ಬಿಡುವುದು. ಆಗ ದ್ರವ್ಯರಾಶಿ ಹೆಚ್ಚಾದಂತೆ ಚಲಿಸಿದ ದೂರ/ವೇಗೋತ್ಕರ್ಷ ಕಡಿಮೆಯಾಗುವುದನ್ನು ಗಮನಿಸಬಹುದು. ವೇಗೋತ್ಕರ್ಷವು ಕಡಿಮೆ ಆದಂತೆ ದ್ರವ್ಯರಾಶಿ ಹೆಚ್ಚಾಗುತ್ತದೆ. ವೇಗೋತ್ಕಷ ಮತ್ತು ದ್ರವ್ಯರಾಶಿ ವಿಲೋಮಾನುಪಾತ ದಲ್ಲಿದೆ.

ಅದೇ ರೀತಿ ಒಂದು ಪಾನ್ ಇಟ್ಟು ಎರಡು ಬೇರೆ ಬೇರೆ ಗಾತ್ರದ ಗೋಲಿಗಳನ್ನು ಇಳಿಬಿಡುವುದು. ಚಿಕ್ಕಗೋಲಿ ಬಿಟ್ಟಾಗ ಅಂದರೆ ಕಡಿಮೆ ಬಲಪ್ರಯೋಗಿಸಿದಾಗ ಪಾನ್ ಕಡಿಮೆ ದೂರ ಚಲಿಸುತ್ತದೆ. ಮತ್ತು ದೊಡ್ಡ್ ಗೋಲಿ ಬಿಟ್ಟಾಗ ಹೆಚ್ಚು ದೂರ ಚಲಿಸುತ್ತದೆ. ಬಲವು ಹೆಚ್ಚಾದಂತೆ ವೇಗೋತ್ಕರ್ಷ ಹೆಚ್ಚಾಗುತ್ತದೆ. ವೇಗೋತ್ಕರ್ಷಕ್ಕೆ ಬಲವು ನೇರ ಅನುಪಾತದಲ್ಲಿದೆ.

#ಅದೇ ರೀತಿ ಒಂದು ಪಾನ್ ಇಟ್ಟು ಎರಡು ಬೇರೆ ಬೇರೆ ಗಾತ್ರದ ಗೋಲಿಗಳನ್ನು ಇಳಿಬಿಡುವುದು. ಚಿಕ್ಕಗೋಲಿ ಬಿಟ್ಟಾಗ ಅಂದರೆ ಕಡಿಮೆ ಬಲಪ್ರಯೋಗಿಸಿದಾಗ ಪಾನ್ ಕಡಿಮೆ ದೂರ ಚಲಿಸುತ್ತದೆ. ಮತ್ತು ದೊಡ್ಡ್ ಗೋಲಿ ಬಿಟ್ಟಾಗ ಹೆಚ್ಚು ದೂರ ಚಲಿಸುತ್ತದೆ. ಬಲವು ಹೆಚ್ಚಾದಂತೆ ವೇಗೋತ್ಕರ್ಷ ಹೆಚ್ಚಾಗುತ್ತದೆ. ವೇಗೋತ್ಕರ್ಷಕ್ಕೆ ಬಲವು ನೇರ ಅನುಪಾತದಲ್ಲಿದೆ.

{{#ev:youtube|yyVcjYonX6k| 500|left }}

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

#ಅಂಗಡಿಯಲ್ಲಿ ಪೇಪರ್ ಮತ್ತು ಬುಕ್ ತೆಗೆದುಕೊಳ್ಳುವಾಗ ಮಧ್ಯದಲ್ಲಿರುವ ಪೇಪರ್/ಬುಕ್ ಎಳೆಯುವುದು.

#ಅಂಗಡಿಯಲ್ಲಿ ಪೇಪರ್ ಮತ್ತು ಬುಕ್ ತೆಗೆದುಕೊಳ್ಳುವಾಗ ಮಧ್ಯದಲ್ಲಿರುವ ಪೇಪರ್/ಬುಕ್ ಎಳೆಯುವುದು.

ಸಂಚರಣೆ ಪಟ್ಟಿ