ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
'''ಅನಿಲಗಳ ಗುಣಲಕ್ಷಣಗಳು'''
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
20 Min
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
೮ ನೇ ಸಾಲು: ೯ ನೇ ಸಾಲು:  
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
'''ಚಟುವಟಿಕೆಯ  ಉದ್ದೇಶ''': 
 +
*ಅನಿಲಗಳು ಸುಲಭವಾಗಿ ಸಂಕುಚಿಸುತ್ತವೆ.
 +
*ಅನಿಲಗಳು  ವಿವಿಧ  ಆಕಾರಗಳ  ಆಕರಗಳನ್ನು  ಆಕ್ರಮಿಸಿ ಕೊಳ್ಳುತ್ತದೆ.
 +
*ಘನ ಮತ್ತು ದ್ರವಗಳಿಗೆ  ಹೋಲಿಸಿದಾಗ ಅನಿಲದ ಅಣುಗಳು ಅವಕಾಶವನ್ನು  ಹೆಚ್ಚು  ಆಕ್ರಮಿಸಿ ಕೊಳ್ಳುತ್ತವೆ.
 +
[[File:2..png|400px]]
 +
#ಚಿತ್ರದಲ್ಲಿ ತೋರಿಸಿರುವಂತೆ  ಸಿಲಿಂಡರನ್ನು  ಪಂಪ್‌ಗೆ  ಜೋಡಿಸಿ  ಸ್ಥಿರ ತಾಪಮಾನ  ಮತ್ತು  ಸ್ಥಿರ  ಒತ್ತಡದಲ್ಲಿ  ಅನಿಲವನ್ನು  ಸಿಲಿಂಡರಗೆ ತಂಬುವುದು.
 +
ಆರಂಭದ ಸ್ಥಿತಿಯಲ್ಲಿ ಅನಿಲದ ಅಣುಗಳ ಪ್ರಮಾಣ ಕಡಿಮೆ ಇರುವುದರಿಂದ  ಸ್ಥಿರ ತಾಪಮಾನ  ಮತ್ತು  ಸ್ಥಿರ  ಒತ್ತಡ ಇರುವುದರಿಂದ ಸಿಲಿಂಡರನ ಒಳಗೆ  ಅವಕಾಶ ಹೆಚ್ಚು ಇರುವುದರಿಂದ ಅಣುಗಳ ಚಲನೆ ಹೆಚ್ಚಾಗಿರುತ್ತದೆ.
 +
#ಈ ಚಟುವಟಿಕೆಯಲ್ಲಿ  ತಾಪಮಾನವನ್ನು ಮಂಜುಗೆಡ್ಡೆಯ ಸಹಾಯದಿಂದ ಕಡಿಮೆ ಮಾಡುತ್ತಾ ಹೋದಂತೆ ಅಣುಗಳ ನಡುವಿನ  ಅವಕಾಶ  ಮತ್ತು ಚಲನೆ ಕಡಿಮೆಯಾಗುತ್ತದೆ. ಹಾಗೂ ಅಣುಗಳು ಒತ್ತಾತ್ತಾಗಿ ಜೋಡಣೆಯಾಗುತ್ತಾ  ಹೋಗುತ್ತವೆ, ಒತ್ತಡ ಕಡಿಮೆಯಾಗುತ್ತದೆ.
 +
[[File:3..png|400px]]
 +
#ಈ ಚಟುವಟಿಕೆಯಲ್ಲಿ  ಸಿಲಿಂಡರನ್ನು ಕಾಯಿಸುತ್ತಾ  ಹೋದಂತೆ ಒಳಗಿರುವ ಅಣುಗಳ ನಡುವಿನ ಅವಕಾಶ  ಮತ್ತು ಚಲನೆ ಹೆಚ್ಚಾಗುತ್ತದೆ. ಹಾಗೂ ಅಣುಗಳು ದೂರ ಸರಿಯಲು ತೊಡಗುತ್ತವೆ.
 +
[[File:4..png|400px]]
 +
#ಸಿಲಿಂಡರಗೆ ಅನಿಲದ ಪ್ರಮಾಣವನ್ನು ಹೆಚ್ಚು ತುಂಬಿ  ತಾಪಮಾನ  ಮತ್ತು  ಒತ್ತಡವನ್ನು  ಹೆಚ್ಚು ಮಾಡುತ್ತಾ  ಹೋದಂತೆ  ಅಣುಗಳ ಚಲನೆಯ ವೇಗ ಹೆಚ್ಚಿ  ಒತ್ತಡವು ಹೆಚ್ಚಾಗಿ ಸಿಲಿಂಡ್ ಸಿಡಿಯುತ್ತದೆ. ಅನಿಲದ ಅಣುಗಳು ಹೊರ ಬರುತ್ತದೆ.
 +
[[File:5..png|400px]]
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
#ಅನಿಲಗಳಲ್ಲಿ  ಅಣುಗಳ ಜೋಡಣೆ ಹೇಗೆ ಇರುತ್ತದೆ?
 +
#ಅನಿಲಗಳ  ಗುಣಲಕ್ಷಣಗಳನ್ನು  ತಿಳಿಸಿ.
 +
#ಮುಚ್ಚಿದ ಸಿಲಿಂಡರನ ಒಳಗೆ ಕಡಿಮೆ ಅನಿಲವನ್ನು ತುಂಬಿದಾಗ ಅವುಗಳ ಚಲನೆ ಹೇಗಿರುತ್ತದೆ ಹಾಗು
 +
ಹೆಚ್ಚು ತುಂಬಿದಾಗ ಏನಾಗುತ್ತದೆ.?
 +
#ಉಷ್ಣಾಂಶವನ್ನು ಹೆಚ್ಚು ಮಾಡುತ್ತಾ ಹೋದಾಗ ಅಣುಗಳ ಚಲನೆ ಏನಾಗುತ್ತದೆ.?
 +
ಮತ್ತು  ಒತ್ತಡದಲ್ಲಾಗುವ ಬದಲಾವಣೆಗಳೇನು?
 +
#ಉಷ್ಣಾಂಶವನ್ನು  ಸ್ಥಿರಗೊಳಿಸಿ ಒತ್ತಡವನ್ನು  ಹೆಚ್ಚುಮಾಡಿದಾಗ ಏನಾಗುತ್ತದೆ.?
 +
#ಮಂಜುಗೆಡ್ಡೆ  ಸಹಾಯದಿಂದ ಸಿಲಿಂಡರನ್ನು ತಂಪುಗೊಳಿಸುತ್ತಾ  ಹೋದಾಗ  ಅನಿಲ, ಒತ್ತಡ, ಉಷ್ಣಾಂಶ ಇವುಗಳ ಮೇಲಿನ ಪರಿಣಾಮಗಳೇನು.?
 +
 
==ಪ್ರಶ್ನೆಗಳು==
 
==ಪ್ರಶ್ನೆಗಳು==
       
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
[[ವಿಷಯ ಪುಟದ ಲಿಂಕ್]]
+
[[ದ್ರವ್ಯದ_ಗುಣಗಳು | ವಿಷಯ ಪುಟದ ಲಿಂಕ್]]