ಪ್ರತಿಯೊಂದು ಮಗುವು ಹುಟ್ಟಿನಿಂದಲೇ ತನಗೆ ಬೇಕಾದಷ್ಟು ಭಾಷೆಗಳನ್ನು ಕಲಿಯಲು ಬೇಕಾಗಿರುವ ಸಹಜ ಶಕ್ತಿಯನ್ನು ಹೊಂದಿರುತ್ತದೆ. ಭಾಷೆಯು ಕಲಿಯಲ್ಪಟ್ಟಿದ್ದಲ್ಲ ; ಅವು ಗಳಿಸಲ್ಪಟ್ಟವುಗಳು. ಮಗುವು ಗಳಿಸಿದ ಸಾಮಾಜೀಕರಣ ಪ್ರಕ್ರಿಯೆಯೊಂದಿಗೆ ಭಾಷಾ ಸಹಜ ಶಕ್ತಿಯು ಹೊಂದಾಣಿಕೆಯನ್ನು ಹೊಂದಿರುತ್ತದೆ. ಮತ್ತು ಸಾಮಾಜಿಕ,ರಾಜಕೀಯ,ಲಿಂಗ ಮತ್ತು ಸಮಾಜದ ಪ್ರಬಲವಾದ ರಚನೆಗಳೊಂದಿಗೆ ಭಾಷೆಯು ಬಿಡಿಸಿಕೊಳ್ಳಲಾಗದ ಸಂಬಂಧವನ್ನು ಹೊಂದಿದೆ. ಇವುಗಳನ್ನು ಅರ್ಥಮಾಡಿಕೊಳ್ಳದೆ ಶಿಕ್ಷಕರಿಗೆ ಸರಳವಾಗಿ ಭಾಷೆಯ ನಿಯಮಗಳನ್ನು ಕಲಿಸಲು ಸಾಧ್ಯವಿಲ್ಲ .ಅದು ಅವರ ತಪ್ಪಲ್ಲ.ಅವರು ಅನೇಕ ಸಲ ಶಾಲಾ ಪಠ್ಯ ವ್ಯಾಕರಣಗಳ ಹೆಸರಿನಲ್ಲಿ ಇರುವ ಅಸಮರ್ಪಕ ಮತ್ತು ತಪ್ಪು ವ್ಯಾಕರಣಾಂಶಗಳನ್ನು ಕಲಿಸುತ್ತಿರುತ್ತಾರೆ. ಪ್ರತಿ ಮಗುವು ಅದರ ಮಟ್ಟಕ್ಕೆ ತಕ್ಕಂತೆ ಅತ್ಯಂತ ಸಂಕೀರ್ಣ ನಿಯಮಗಳಾದ ಧ್ವನಿಗಳು,ಪದಗಳು,ವಾಕ್ಯಗಳು ಹಾಗೂ ಚರ್ಚೆಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ತನ್ನಷ್ಟಕ್ಕೆ ತಾವೇ ಹೊಂದಿರುತ್ತಾರೆ. ಅದರ ಮೂರನೇ ವರ್ಷದ ಪ್ರಾಯದಲ್ಲಿಯೇ 'ಭಾಷಾ ಪ್ರೌಢಿಮೆ'ಯ ಬಗ್ಗೆ ನಮಗೆ ಸಾಕಾದಷ್ಟು ಆಧಾರಯುಕ್ತ ಪುರಾವೆಗಳನ್ನು ನೀಡಿರುವರು. ಅವರು ಕನಿಷ್ಠ ಪಕ್ಷ ಕೆಲವು ಮೂಲ ಶಬ್ದಸಂಪತ್ತಿನ ಪದಗಳು ಮತ್ತು ಮಾತಿನ ರಚನೆ ಹಾಗು ಅದರ ನಿಯಮಗಳನ್ನು ಅರಿತಿರುತ್ತಾರೆ. ಬಹಳಷ್ಟು ಪೋಷಕರು ಕಲಿಕಾ ಪ್ರಕ್ರಿಯೆಯಲ್ಲಿ ಮಗು ಮಾಡುವ ಭಾಷಾ ದೋಷಗಳನ್ನು ನೋಡಿ ಸಂಭ್ರಮಿಸುವರು. ವ್ಯಾಕರಣಾಂಶದ ಔಪಚಾರಿಕ ಬೋಧನೆಯು ಯಾವುದೇ ಪ್ರಮಾಣದ ಸೃಜನಶೀಲತೆ ಮತ್ತು ಸ್ಪಷ್ಟತೆ ಮತ್ತು ನಿಖರತೆಯನ್ನು ವೃದ್ದಿಸುವುದಿಲ್ಲ ಆದುದರಿಂದಲೇ ಸಲೀಸಾಗಿ ತನ್ನ ಚಿಕ್ಕವಯಸ್ಸಿನಲ್ಲಿಯೇ ಯಾವುದೇ ಔಪಚಾರಿಕ ಹಸ್ತಕ್ಷೇಪವಿಲ್ಲದೆಯೇ ಭಾಷೆಯನ್ನು ಅಭಿವ್ಯಕ್ತ ಪಡಿಸುತ್ತಾರೆ. ಜೊತೆಗೆ ಕೆಲವು ಸ್ಖಾಲಿತ್ಯ(ತಪ್ಪು) ಪ್ರಯತ್ನದಿಂದ ಎಲ್ಲಾ ಹೆಚ್ಚುವರಿ ಭಾಷೆಗಳನ್ನು ಸಮಾನವಾಗಿ ಸ್ವೀಕರಿಸುವವರಾಗಿರುತ್ತಾರೆ. <br> | ಪ್ರತಿಯೊಂದು ಮಗುವು ಹುಟ್ಟಿನಿಂದಲೇ ತನಗೆ ಬೇಕಾದಷ್ಟು ಭಾಷೆಗಳನ್ನು ಕಲಿಯಲು ಬೇಕಾಗಿರುವ ಸಹಜ ಶಕ್ತಿಯನ್ನು ಹೊಂದಿರುತ್ತದೆ. ಭಾಷೆಯು ಕಲಿಯಲ್ಪಟ್ಟಿದ್ದಲ್ಲ ; ಅವು ಗಳಿಸಲ್ಪಟ್ಟವುಗಳು. ಮಗುವು ಗಳಿಸಿದ ಸಾಮಾಜೀಕರಣ ಪ್ರಕ್ರಿಯೆಯೊಂದಿಗೆ ಭಾಷಾ ಸಹಜ ಶಕ್ತಿಯು ಹೊಂದಾಣಿಕೆಯನ್ನು ಹೊಂದಿರುತ್ತದೆ. ಮತ್ತು ಸಾಮಾಜಿಕ,ರಾಜಕೀಯ,ಲಿಂಗ ಮತ್ತು ಸಮಾಜದ ಪ್ರಬಲವಾದ ರಚನೆಗಳೊಂದಿಗೆ ಭಾಷೆಯು ಬಿಡಿಸಿಕೊಳ್ಳಲಾಗದ ಸಂಬಂಧವನ್ನು ಹೊಂದಿದೆ. ಇವುಗಳನ್ನು ಅರ್ಥಮಾಡಿಕೊಳ್ಳದೆ ಶಿಕ್ಷಕರಿಗೆ ಸರಳವಾಗಿ ಭಾಷೆಯ ನಿಯಮಗಳನ್ನು ಕಲಿಸಲು ಸಾಧ್ಯವಿಲ್ಲ .ಅದು ಅವರ ತಪ್ಪಲ್ಲ.ಅವರು ಅನೇಕ ಸಲ ಶಾಲಾ ಪಠ್ಯ ವ್ಯಾಕರಣಗಳ ಹೆಸರಿನಲ್ಲಿ ಇರುವ ಅಸಮರ್ಪಕ ಮತ್ತು ತಪ್ಪು ವ್ಯಾಕರಣಾಂಶಗಳನ್ನು ಕಲಿಸುತ್ತಿರುತ್ತಾರೆ. ಪ್ರತಿ ಮಗುವು ಅದರ ಮಟ್ಟಕ್ಕೆ ತಕ್ಕಂತೆ ಅತ್ಯಂತ ಸಂಕೀರ್ಣ ನಿಯಮಗಳಾದ ಧ್ವನಿಗಳು,ಪದಗಳು,ವಾಕ್ಯಗಳು ಹಾಗೂ ಚರ್ಚೆಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ತನ್ನಷ್ಟಕ್ಕೆ ತಾವೇ ಹೊಂದಿರುತ್ತಾರೆ. ಅದರ ಮೂರನೇ ವರ್ಷದ ಪ್ರಾಯದಲ್ಲಿಯೇ 'ಭಾಷಾ ಪ್ರೌಢಿಮೆ'ಯ ಬಗ್ಗೆ ನಮಗೆ ಸಾಕಾದಷ್ಟು ಆಧಾರಯುಕ್ತ ಪುರಾವೆಗಳನ್ನು ನೀಡಿರುವರು. ಅವರು ಕನಿಷ್ಠ ಪಕ್ಷ ಕೆಲವು ಮೂಲ ಶಬ್ದಸಂಪತ್ತಿನ ಪದಗಳು ಮತ್ತು ಮಾತಿನ ರಚನೆ ಹಾಗು ಅದರ ನಿಯಮಗಳನ್ನು ಅರಿತಿರುತ್ತಾರೆ. ಬಹಳಷ್ಟು ಪೋಷಕರು ಕಲಿಕಾ ಪ್ರಕ್ರಿಯೆಯಲ್ಲಿ ಮಗು ಮಾಡುವ ಭಾಷಾ ದೋಷಗಳನ್ನು ನೋಡಿ ಸಂಭ್ರಮಿಸುವರು. ವ್ಯಾಕರಣಾಂಶದ ಔಪಚಾರಿಕ ಬೋಧನೆಯು ಯಾವುದೇ ಪ್ರಮಾಣದ ಸೃಜನಶೀಲತೆ ಮತ್ತು ಸ್ಪಷ್ಟತೆ ಮತ್ತು ನಿಖರತೆಯನ್ನು ವೃದ್ದಿಸುವುದಿಲ್ಲ ಆದುದರಿಂದಲೇ ಸಲೀಸಾಗಿ ತನ್ನ ಚಿಕ್ಕವಯಸ್ಸಿನಲ್ಲಿಯೇ ಯಾವುದೇ ಔಪಚಾರಿಕ ಹಸ್ತಕ್ಷೇಪವಿಲ್ಲದೆಯೇ ಭಾಷೆಯನ್ನು ಅಭಿವ್ಯಕ್ತ ಪಡಿಸುತ್ತಾರೆ. ಜೊತೆಗೆ ಕೆಲವು ಸ್ಖಾಲಿತ್ಯ(ತಪ್ಪು) ಪ್ರಯತ್ನದಿಂದ ಎಲ್ಲಾ ಹೆಚ್ಚುವರಿ ಭಾಷೆಗಳನ್ನು ಸಮಾನವಾಗಿ ಸ್ವೀಕರಿಸುವವರಾಗಿರುತ್ತಾರೆ. <br> |