ಬದಲಾವಣೆಗಳು

Jump to navigation Jump to search
೧೧೦ ನೇ ಸಾಲು: ೧೧೦ ನೇ ಸಾಲು:     
===ಶೈಕ್ಷಣಿಕ ಗುರಿಗಳು===
 
===ಶೈಕ್ಷಣಿಕ ಗುರಿಗಳು===
 +
ಗಾಂಧೀಜಿಯವರ ಶೈಕ್ಷಣಿಕ ಗುರಿಗಳು.
 +
ಗಾಂಧೀಜಿಯವರು ಶೈಕ್ಷಣಿಕ ಗುರಿಗಳು ಅವರ ಸಾಮಾನ್ಯ ಹಾಗೂ ಸಾಮಾಜಿಕ ತತ್ವಶಾಸ್ತ್ರದಿಂದ ಹೊರಹೊಮ್ಮಿದೆ. ಅವುಗಳಲ್ಲಿ ಕೆಳಗಿನವು ಪ್ರಮುಖವಾಗಿವೆ.
 +
1. ಉದರ ನಿರ್ವಹಣೆಯ ಗುರಿ: ಗಾಂಧೀಜಿಯವರ ಪ್ರಕಾರ ಆಹಾರ, ಆಶ್ರಮ ಹಾಗೂ ಅಚ್ಛಾದನೆ ಮುಂತಾದ ಜೀವನವಶ್ಯಕತೆಗಳನ್ನು ವ್ಯಕ್ತಿಯು ಪೂರೈಸಿಕೊಳ್ಳಲು ಸಮರ್ಥನಾಗುವಂತೆ ಅವನಿಗೆ ಸ್ವಾವಲಂಬನೆಯ ತರಬೇತಿ ಕೊಡುವದೇ ಶಿಕ್ಷಣ.
 +
2. ಸಾಂಸ್ಕೃತಿಕ ಗುರಿ: ಮಕ್ಕಳು ತಮ್ಮ ಸಂಸ್ಕೃತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ ಅರಿತುಕೊಂಡು ಅದನ್ನು ಉಳಿಸಿಕೊಳ್ಳುವ ಸಾಮಥ್ರ್ಯವನ್ನು ಶಿಕ್ಷಣವು ಅವರಿಗೆ ನೀಡಬೇಕು.
 +
3. ಸರ್ವತೋಮುಖವಾದ ವ್ಯಕ್ತಿತ್ವದ ವಿಕಾಸ: ಗಾಂಧೀಜಿಯವರ ಪ್ರಕಾರ ಮಗುವಿನ ದೈಹಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಕ್ತಿಗಳ ವಿಕಾಸವನ್ನು ಏಕಕಾಲದಲ್ಲಿ ಮಾಡುವದೇ ಶಿಕ್ಷಣ.
 +
4. ಸಾಮಾಜಿಕ ಗುರಿ: ಮನುಷ್ಯನು ಸಮಾಜ ಜೀವಿಯಾದುದರಿಂದ ಅವನು ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಶಾಲೆಗಳಲ್ಲಿ ಕಲಿಯಬೇಕು.
 +
5. ನೈತಿಕ ಗುರಿಗಳು: “ನಡತೆಯನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ” ಎಂಬುದು ಗಾಂಧೀಜಿಯವರ ಅಭಿಪ್ರಾಯ. ಮಕ್ಕಳಲ್ಲಿ ಧೈರ್ಯ ಆತ್ಮ ವಿಶ್ವಾಸ ಸ್ಪುರಿಸುವುದೇ ಶಿಕ್ಷಣದ ಗುರಿ.
 +
 +
ಈ ರೀತಿಯಾಗಿ ಮಹಾತ್ಮಾ ಗಾಂಧೀಜಿಯವರ ಮೂಲ ಶಿಕ್ಷಣವು ಭಾರತದ ಶೈಕ್ಷಣಿಕ ಪದ್ದತಿಯಲ್ಲಿಯೇ ಒಂದು ನವೀನ ಯುಗವನ್ನು ಪ್ರಾರಂಭಿಸಿದೆ. ಭಾರತದ ಗ್ರಾಮೀಣ ಜನತೆಯ ಉತ್ಥಾನಕ್ಕೆ ಮೂಲ ಶಿಕ್ಷಣವೊಂದು ತಾರಕ. ಭಾರತಲ್ಲಿಯ ಜ್ವಲಂತ ಸಮಸ್ಯೆಯಾದ ನಿರಕ್ಷರತೆಯನ್ನು ಹೋಗಲಾಡಿಸಲು ಇದೊಂದೇ ಪ್ರಾಯೋಗಿಕ ಯೋಜನೆಯಾಗಿದೆ. ಒಟ್ಟಿನಲ್ಲಿ ಮೂಲ ಶಿಕ್ಷಣವು ಕೇವಲ ಬೋಧನೆಯ ಒಂದು ನವೀನ ತಂತ್ರವಾಗಿರದೆ ಅಂದೊಂದು ಮೌನವಾದ ಸಾಮಾಜಿಕ ಕ್ರಾಂತಿಯಾಗಿದೆ ಎಂದು ಹೇಳಬಹುದು.
 +
 
===ಬೋಧನಾ ಪದ್ದತಿ===
 
===ಬೋಧನಾ ಪದ್ದತಿ===
 
===ಪಠ್ಯಕ್ರಮ===
 
===ಪಠ್ಯಕ್ರಮ===

ಸಂಚರಣೆ ಪಟ್ಟಿ