ಬದಲಾವಣೆಗಳು

Jump to navigation Jump to search
೨೨ ನೇ ಸಾಲು: ೨೨ ನೇ ಸಾಲು:  
ಈ ಸಸ್ಯವರ್ಗ ಸಮೀಕ್ಷೆ ಮೂಲಕ ಯಾವೆಲ್ಲಾ ಸಸ್ಯಗಳಿವೆ, ಹಾಗು ಅವುಗಳ ವಿಶೇಷತೆ ಏನು, ಅವುಗಳ ಉಪಯೋಗ ಏನು ಎಂಬುದನ್ನು ತಿಳಿಯಬಹುದು. ತರಗತಿ ಭೋದನೆಗೆ ಪೂರಕವಾದ ಸಸ್ಯವರ್ಗಗಳ ಚಿತ್ರಗಳನ್ನು ಪಡೆಯಬಹುದು .  ಸಮೀಕ್ಷೆ ಸಂದರ್ಭದಲ್ಲಿ  ಗುರುತಿಸಿದ ಕೆಲವು ಸಸ್ಯವರ್ಗಗಳ ಬಗೆಗೆ ಅಂತರ್ಜಾಲದ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದು .ಸಾಮಾನ್ಯವಾಗಿ ಹಲವಾರು ಸಸ್ಯಗಳ ಸ್ಥಳೀಯ ಹೆಸರನ್ನು ಮಾತ್ರವೇ ನಾವು ತಿಳಿದುಕೊಂಡಿರುತ್ತೇವೆ, ಆದರೆ ಆ ಸಸ್ಯಗಳ ವೈಜ್ಞಾನಿಕ ಹೆಸರುಗಳು ತಿಳಿದಿರುವುದಿಲ್ಲ. ಅಂತರ್ಜಾಲದ ಮೂಲಕ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು. <br>
 
ಈ ಮೂಲಕ ಕಣ್ಮರೆಯಾಗುತ್ತಿರುವ ಕೆಲವು ಸಸ್ಯವರ್ಗ/ಮರಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬಹುದು ಈ ಮೂಲಕ ಪರಿಸರ ಸಂರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬಹುದು.
 
ಈ ಮೂಲಕ ಕಣ್ಮರೆಯಾಗುತ್ತಿರುವ ಕೆಲವು ಸಸ್ಯವರ್ಗ/ಮರಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬಹುದು ಈ ಮೂಲಕ ಪರಿಸರ ಸಂರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬಹುದು.
 +
ಮೊದಲಿಗೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಚಟುವಟಿಕೆ , ಉದ್ದೇಶಗಳು, ನಿಯಮಗಳು ಮತ್ತು ಪ್ರಕ್ರಿಯೆಯ ಬಗ್ಗೆ ವಿವರಿಸುವುದು.
 +
 +
*6-10 ವಿದ್ಯಾರ್ಥಿಗಳ ತಂಡವನ್ನು ರಚಿಸುವುದು ತಂಡಕ್ಕೊಬ್ಬರು ಶಿಕ್ಷಕರನ್ನು ಯೋಜಿಸುವುದು.
 +
*ತಂಡ ಭೇಟಿ ಮಾಡುವ ಸ್ಥಳವನ್ನು ಗುರುತಿಸಿಕೊಳ್ಳುವುದು
 +
*ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ಬೇಟಿ ನೀಡಿ, ಸಂವಾದ ನಡೆಸುವುದು, ಪ್ರಶ್ನೆ ಕೇಳುವುದು ಮತ್ತು ಮಾಹಿತಿ ಪಡೆದುಕೊಳ್ಳುವುದು, ವೀಡಿಯೋ ಮಾಡಿಕೊಳ್ಳುವುದು.
 +
*ಭೇಟಿ ಮುಗಿಸಿ ಹಿಂದಿರುಗಿದ ನಂತರ ಮಕ್ಕಳು ತಂಡದಲ್ಲಿ ಕುಳಿತು ತಾವು ವೀಕ್ಷಿಷಿದ ವಿಷಯಗಳ ಬಗ್ಗೆ ಕಥೆಯ ರೂಪದಲ್ಲಿ ವರದಿ ಬರೆಯುವುದು.
 +
*ಮಕ್ಕಳು ತೆಗೆದ ಪೋಟೋಗಳು ಮತ್ತು ವೀಡಿಯೋಗಳನ್ನು ಬಳಸಿ 'ರೆಕಾರ್ಡ್ ಮೈ ಡೆಸ್ಕ್ ಟಾಪ್' ತಂತ್ರಾಂಶದ ಮೂಲಕ ಕಥೆ ಪ್ರಸ್ತುತ ಪಡಿಸುವುದು.
 +
*ಶಿಕ್ಷಕರು ಮತ್ತು ಮಕ್ಕಳು ಈ ಕಾರ್ಯಕ್ರಮದಿಂದಾದ ಕಲಿಕೆಯನ್ನು ಗುರುತಿಸಿಕೊಳ್ಳುವುದು ಮತ್ತು ಈ ಕಲಿಕೆಯನ್ನು ತಮ್ಮ ಸಮಾಜ ವಿಜ್ಞಾನ ಅಧ್ಯಯನದ ವಿಷಯಗಳಿಗೆ ಸಂಬಂದೀಕರಿಸುವುದು.
 +
 +
===ಸರಕಾರಿ ಆಸ್ಪತ್ರೇ===
 +
'''ಉದ್ದೇಶಗಳು'''
 +
- ಮನುಷ್ಯರಿಗೆ ಬರುವ ರೋಗಗಳನ್ನು ತಿಳಿದುಕೊಳ್ಳುವುದು
 +
- ಯಾವ ಯಾವ ರೋಗಗಳಿಗೆ ಯಾವ ಯಾವ ಲಸಿಕೆಗಳಿವೆ ಎಂಬುವದನ್ನು ಕಂಡುಕೋಳ್ಳುವರು
 +
- ಆಸ್ಪತ್ರೆಯಲ್ಲಿ ಇರುವ ಸವಲತ್ತುಗಳನ್ನು ತಿಳಿದುಕೊಳ್ಳುವರು .
 +
<br>
 +
'''ಕೇಳಬಹುದಾದ ಪ್ರಶ್ನೇಗಳು'''
 +
* ಆಸ್ಪತ್ರೆಯಲ್ಲಿ  ಏನೇನು ಸವಲತ್ತುಗಳು ಏನೇನು ?
 +
* ಯಾವ ಯಾವ ರೋಗಗಳು ಬರುತ್ತವೆ ? ಅವುಗಳ ಲಕ್ಷಣಗಳೆನು , ಅವುಗಳಿಗೆ ಪರಿಹಾರಗಳೇನು?
 +
* ರಕ್ತ ಪರೀಕ್ಷೆ , ಮೂತ್ರ ಪರೀಕ್ಷೆ ಏಕೆ ಮಾಡುತ್ತಾರೆ ? ಹೀಗೆ ಹಲವಾರು ವಿಷಯಗಳು ಮಕ್ಕಳಿಗೆ ಗೊತ್ತೆ ಇರುವದಿಲ್ಲ ಇದನ್ನು ಒಮ್ಮೆ ಆಸ್ಪತ್ರೆಗೆ ಭೇಟಿ ನಿಡಿ ಮಾಹಿತಿಯನ್ನು ಪಡೆಯುವುದು .
 +
* ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ?
 +
* ದಿನ ನಿತ್ಯ ಜೀವನದಲ್ಲಿ ಕಾಣುವ ರೋಗಗಳಿಂದ ಹೇಗೆ ದೂರವಿರುವುದು .
 +
 
==='''ಸರಕಾರಿ ಪಶು ಆಸ್ಪತ್ರೆ :'''===  
 
==='''ಸರಕಾರಿ ಪಶು ಆಸ್ಪತ್ರೆ :'''===  
 
'''ಉದ್ದೇಶಗಳು'''  
 
'''ಉದ್ದೇಶಗಳು'''  
೪೬ ನೇ ಸಾಲು: ೬೮ ನೇ ಸಾಲು:  
*ಪಶುಗಳಲ್ಲಿ ಮನುಷ್ಯರ ಹಾಗೆ ರಕ್ತ ಪರೀಕ್ಷೆ ಮಾಡುತ್ತಾರೆಯೇ?
 
*ಪಶುಗಳಲ್ಲಿ ಮನುಷ್ಯರ ಹಾಗೆ ರಕ್ತ ಪರೀಕ್ಷೆ ಮಾಡುತ್ತಾರೆಯೇ?
   −
==='''ಅಂಗನವಾಡಿ :'''===
+
===ಅಂಗನವಾಡಿ ===
ಇಲ್ಲಿ ೫ ವರ್ಷದ ಮಕ್ಕಳಿಗೆ ಭೊಧನೆಯ ಜೋತೆಗೆ ಉತ್ತಮವಾದ ಪೌಷ್ಟೀಕಾಂಶಭರಿತವಾದ ಆಹರವನ್ನು ನೀಡಲಾಗುತ್ತಿದೆ .  
+
'''ಉದ್ದೇಶಗಳು'''
 +
#ಶಾಲಾ ಪೂರ್ವ ಶಿಕ್ಷಣ ನಿಡುವುದು
 +
#ಪೌಷ್ಟೀಕಾಂಶಭರಿತವಾದ ಆಹಾರ ಯಾವುವು ಎಂಬುವದನ್ನು ತಿಳಿದುಕೊಳ್ಳುವರು
 +
#ಯಾವ ಮಕ್ಕಳಿಗೆ ಆಹಾರ ನಿಡುತ್ತಾರೆ ಎಂಬುವದನ್ನು ಅರಿತುಕೊಳ್ಳುವರು .
 
ಮುಖ್ಯವಾಗಿ ಮಕ್ಕಳಿಗೆ ಪೌಷ್ಟೀಕಾಂಶ ಕೋರತೆ ಇರುವ ಮಕ್ಕಳು ಹೆಚ್ಚಾಗಿ ಕಂಡುಬರುತ್ತಾರೆ ಅದಕ್ಕಾಗಿ ಸರಕಾರ ಆ ಪೌಷ್ಟೀಕಾಂಶ ಕೋರತೆಯನ್ನು ಹೋಗಲಾಡಿಸಲು ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ . ಇದರಿಂದ ಮಕ್ಕಳಿಗೆ ಉತ್ತಮವಾದ ಪೌಷ್ಟೀಕಾಂಶದಿಂದ ದೇಹವು ಸದೃಢವಾಗಿ ಬೆಳೆಯುತ್ತದೆ ಮತ್ತು ಬೆಳವಣೆಗೆಯು ಚನ್ನಾಗಿ ಆಗುತ್ತದೆ .  
 
ಅಲ್ಲಿ ಸಿಗುವ ಸವಲತ್ತುಗಳು ಬಗ್ಗೆ ಅಲ್ಲಿಗೆ ಭೇಟಿ ನೀಡಿದಾಗ ದೊರೆಯುತ್ತದೆ .  
 
ಅಲ್ಲಿ ಸಿಗುವ ಸವಲತ್ತುಗಳು ಬಗ್ಗೆ ಅಲ್ಲಿಗೆ ಭೇಟಿ ನೀಡಿದಾಗ ದೊರೆಯುತ್ತದೆ .  
 +
 +
 +
'''ಕೇಳಬಹುದಾದ ಪ್ರಶ್ನೇಗಳು'''
 +
*ಅಂಗನವಾಡಿಯಲ್ಲಿ ಮಕ್ಕಳಿಗೆ ಸಿಗುವ ಸವಲತ್ತುಗಳೇನು ?
 +
*ಯಾವ  ಪೌಷ್ಟೀಕಾಂಶಭರಿತವಾದ ಆಹಾರ ನೀಡಲಾಗುತ್ತದೆ ?
 +
*ಮಕ್ಕಳಿಗೆ ಆರೋಗ್ಯ ತಪಾಸಣೆ ಮಡಿಸಲಾಗುತ್ತಿದೆಯಾ ?
 +
*ಯಾವ ಯಾವ ಆಟಗಳನ್ನು ಆಡಿಸುತ್ತಾರೆ ?
 +
 +
===ದೇವಸ್ಥಾನ===
 +
ಪ್ರತಿ ಶಾಲೆಯಲ್ಲಿ ಬೇರೆ ಬೇರೆ ಸಮುದಾಯದ ವಿಧ್ಯಾರ್ಥಿಗಳನ್ನು ನೋಡಬಹುದು ಅದರೆ ಪ್ರತಿ ಸಮುದಾಯಕ್ಕೆ ಅವರದೆ ಆದ ದೇವಲಾಯಗಳನ್ನು ನೋಡಬಹುದು .
 +
ಹಿಂದುಗಳು : ದೇವಸ್ಥಾನ
 +
ಮುಸ್ಲಿಂ : ದರ್ಗಾ
 +
ಕ್ರಿಶ್ಚಿಯನ್ : ಚರ್ಚ್
 +
ಜೈನ್ : ಜೈನ ಮಂದಿರಾ
 +
ಬೌದ್ದ : ಚೈತ್ಯಾಲಯ
 +
ಶಿಖ:
 +
ಪಾರ್ಶಿ: 
 +
ವಿವಿಧ ಪಂಗಡಕ್ಕೆ ಸೇರಿದ ವಿಧ್ಯಾರ್ಥಿಗಳು ಯಾವ ಯಾವ ದೇವಲಾಯಗಲಲ್ಲಿ ಏನೇನು ನಡೆಯುತ್ತೆ ಯಾವ ದೆವರನ್ನು ಪೂಜಿಸುತ್ತಾರೆ ಎಂಬುವದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ .
 +
ಮುಖ್ಯವಾಗಿ ಇಲ್ಲಿ ಎಲ್ಲಾ ವಿಧ್ಯಾರ್ಥಿಗಳು ಎಲ್ಲಾ ಮಂದಿರಗಳಿಗೆ ಬೇಟಿ ನೀಡಿ ಅಲ್ಲಿನ ನೈಜತೆಯನ್ನು ಅರಿತುಕೊಳ್ಳುವುದು .
    
==='''ಬ್ಯಾಂಕುಗಳು'''===  
 
==='''ಬ್ಯಾಂಕುಗಳು'''===  
 +
 +
ಉದ್ದೇಶಗಳು :
 +
#ಖಾತೆಗಳನ್ನು ತೆರೆಯುವದರ ಬಗ್ಗೆ ತಿಳಿದುಕೊಳ್ಳುವರು
 +
#ಚೆಕ್ ಚಲಾವಣೆಯ ಬಗ್ಗೆ ಮಾಹಿತಿಯನ್ನು ಅರಿಯುವರು .
 +
#ಅಸಲಿ ಮತ್ತು ನಕಲಿ ನೋಟುಗಳ ಬಗ್ಗೆ ಮಾಹಿತಿಯನ್ನು ಪಡೆಯುವರು .
 +
 
ಪ್ರತಿಯೊಬ್ಬರು ತಮ್ಮದೆ ಆದ ಬ್ಯಾಂಕನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಇದರಲ್ಲಿ ಏನೇನು ಯಾವ ಯಾವ ಖಾತೆಯನ್ನು ತೆಗೆಯಬೇಕು , ಹೇಗೆ ಹಣವನ್ನು ಸಂಗ್ರಹಿಸಿ ಇಡಬೆಕು , ಬ್ಯಾಂಕನಲ್ಲಿ ಚೆಕ್ ಗಳ ಬಗ್ಗೆ ತಿಳಿಯುವುದು . ಯಾವ್ಯಾವ ತರಹದ ಚೆಕ್ ಗಳನ್ನು ಇರುತ್ತವೆ , ಅಸಲಿ ಮತ್ತು ನಕಲಿ ನೋಟುಗಳನ್ನು ಹೇಗೆ ಪತ್ತೆ ಹಚ್ಚುವುದನ್ನು ತಿಳಿದುಕೊಳ್ಳುವುದು . ಅಲ್ಲದೆ ಎ.ಟಿ.ಎಂ ಹೇಗೆ ಕಾರ್ಯಾನಿರ್ವಹಿಸುತ್ತೆದೆ ಎಂಬುದವದರ ಬಗ್ಗೆ ಚರ್ಚಿಸಬೇಕು .  
 
==='''ಅಂಚೆ ಕಛೇರಿ'''===  
 
==='''ಅಂಚೆ ಕಛೇರಿ'''===  
ಇಲ್ಲಿ ಮುಖ್ಯವಾಗಿ ವಿಧ ವಿಧದ ಅಂಚೆ ಚೀಟಿಗಳನ್ನು ನೋಡಬಹುದು ಯಾವ ಯಾವ ಅಂಚೆ ಚೀಟಿಗಳನ್ನು ಯಾರಿಗೆ ಕಳುಹಿಸಬೇಕು ಮತ್ತು ಅದನ್ನು ಸ್ವದೇಶಕ್ಕೆ ಅಥವಾ ವಿದೇಶಕ್ಕೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು . ಅಲ್ಲದೆ ಅಲ್ಲಿರುವ ಖತೆಗಳ ಬಗ್ಗೆ ಪರಿಚಯಮಾಡಿಕೊಳ್ಳುವುದು . <br>
+
#ಅಂಚೆ ಚೀಟಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವರು
 +
#ಸ್ಪೀಡ್ ಪೋಸ್ಟ ಮತ್ತು ಸಾದಾ ಪೋಸ್ಟ ಮಾಡುವ ವಿಧಾನವನ್ನು ಅರಿತುಕೊಳ್ಳುವರು
 +
#ಖಾತೆ ತೆರೆಯುವ ವಿವರವನ್ನು ತಿಳಿದುಕೊಳ್ಳುವರು .
 +
#ಜೀವ ವಿಮೆ ಮಾಡುವ ವಿಧಾನ ಬಗ್ಗೆ ಸ್ಪಸ್ಟ್ಟ ನೀಲುವನ್ನು ಕಂಡುಕೊಳ್ಳುವರು.
 +
 
 +
ಇಲ್ಲಿ ಮುಖ್ಯವಾಗಿ ವಿಧ ವಿಧದ ಅಂಚೆ ಚೀಟಿಗಳನ್ನು ನೋಡಬಹುದು ಯಾವ ಯಾವ ಅಂಚೆ ಚೀಟಿಗಳನ್ನು ಯಾರಿಗೆ ಕಳುಹಿಸಬೇಕು ಮತ್ತು ಅದನ್ನು ಸ್ವದೇಶಕ್ಕೆ ಅಥವಾ ವಿದೇಶಕ್ಕೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು . ಅಲ್ಲದೆ ಅಲ್ಲಿರುವ ಖತೆಗಳ ಬಗ್ಗೆ ಪರಿಚಯಮಾಡಿಕೊಳ್ಳುವುದು .  
 
ಇಲ್ಲಿ ಯಾವದಾದರು ಸಾಮಾಗ್ರಿಯನ್ನು ಇನ್ನೊಬ್ಬರಿಗೆ ಕಳುಹಿಸಬಹುದು - ಮತ್ತೆ ಇದರಲ್ಲಿ ಸ್ಪ್ಪೀಡ್ ಪೋಸ್ಟ ಮೂಲಕ ಅದರ ಬಗ್ಗೆ ಮತ್ತು ಅದು ಎಷ್ಟು ಗ್ರಾಂ ತೂಕ ಎಂಬುವದರ ಮೇಲೆ ಅವಲಂಬಿತವಾಗಿರುತ್ತದೆ .  
 
ಇಲ್ಲಿ ಯಾವದಾದರು ಸಾಮಾಗ್ರಿಯನ್ನು ಇನ್ನೊಬ್ಬರಿಗೆ ಕಳುಹಿಸಬಹುದು - ಮತ್ತೆ ಇದರಲ್ಲಿ ಸ್ಪ್ಪೀಡ್ ಪೋಸ್ಟ ಮೂಲಕ ಅದರ ಬಗ್ಗೆ ಮತ್ತು ಅದು ಎಷ್ಟು ಗ್ರಾಂ ತೂಕ ಎಂಬುವದರ ಮೇಲೆ ಅವಲಂಬಿತವಾಗಿರುತ್ತದೆ .  
  
ಸಂಚರಣೆ ಪಟ್ಟಿ