ಅರಣ್ಯದಲ್ಲಿ ಇರುವ ಮರಗಳು , ಔಷಧಿಯ ಸಸ್ಯಗಳು, ಪ್ರಾಣಿಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಣ್ಯದಲ್ಲಿ ನೈಜವಾಗಿ ತೋರಿಸುತ್ತಾ ಮಾಹಿತಿಯನ್ನು ನೀಡುವುದು .ಇದು ಹಳ್ಳಿಯಲ್ಲಿ ಇರುವ ಮಕ್ಕಳಿಗೆ ಹೆಚ್ಚಿನ ಮಾಹಿತಿಯು ತಿಳಿದಿರುತ್ತದೆ ಅದರಲ್ಲಿ ಮುಖ್ಯವಾಗಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇದರ ಮಹತ್ವ ತಿಳಿದಿರುತ್ತದೆ . | ಅರಣ್ಯದಲ್ಲಿ ಇರುವ ಮರಗಳು , ಔಷಧಿಯ ಸಸ್ಯಗಳು, ಪ್ರಾಣಿಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಣ್ಯದಲ್ಲಿ ನೈಜವಾಗಿ ತೋರಿಸುತ್ತಾ ಮಾಹಿತಿಯನ್ನು ನೀಡುವುದು .ಇದು ಹಳ್ಳಿಯಲ್ಲಿ ಇರುವ ಮಕ್ಕಳಿಗೆ ಹೆಚ್ಚಿನ ಮಾಹಿತಿಯು ತಿಳಿದಿರುತ್ತದೆ ಅದರಲ್ಲಿ ಮುಖ್ಯವಾಗಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇದರ ಮಹತ್ವ ತಿಳಿದಿರುತ್ತದೆ . |