ದಿನನಿತ್ಯದಲ್ಲಿ ಎಷ್ಟೋ ನಮ್ಮ ಪರಿಸರಕ್ಕೆ ಸಂಭಂದಿಸಿದಂತೆ ಹಲವಾರು ವಿಷಯಗಳು ಪಾಠ ಭೋಧನೆಗೆ ಸಂಬಂದಿಸಿದಂತೆ ಹೋರಗಡೆ ನಡೆಯುವ ಮತ್ತು ಪಾಠದಲ್ಲಿ ಬರುವ ವಿಷಯವು ಒಂದಕ್ಕೊಂದು ಸಂಬಂದವಿರುತ್ತದೆ ಆದರೆ ಶಿಕ್ಷಕರಾದ ನಾವೆಲ್ಲ ಕೇವಲ ತರಗತಿ ಕೋಣೆಗೆ ಮಾತ್ರ ಸೀಮಿತವಾಗಿದ್ದೇವೆ . ಪ್ರಮುಖವಾಗಿ ನಾವು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ಕೇಂದ್ರಗಳಾದ , ಸರಕಾರಿ ಆಸ್ಪತ್ರೇ , ಅಂಗನವಾಡಿ ಕೇಂದ್ರ , ಗ್ರಾಮ ಪಂಚಾಯತ, ಬ್ಯಾಂಕುಗಳು , ನಗರಸಭೆ , ಇತರೆ . ಇವೆಲ್ಲವುಗಳ ಹೆಸರನ್ನು ಮಾತ್ರ ಕೇಳಿರುತ್ತೆವೆ ಆದರೆ ಅಲ್ಲಿ ಏನೇನು ಇದೆ , ಯಾವ ರೀತಿಯಾಗಿ ಕರ್ತವ್ಯ ನಿರ್ವ್ವಹಿಸುತ್ತಾರೆ ಏನೆಲ್ಲಾ ಸವಲತ್ತುಗಳು ಇವೆ ಎಂಬುದನ್ನು ಗೊತ್ತಿರದೆ ಇರುವ ವಿಷಯವಾಗಿದೆ . ಇದನ್ನು ಈ ಕೆಳಗಿನಂತೆ ಗಮನಿಸಿದಾಗ ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ತಿಳಿಯಬಹುದು . | ದಿನನಿತ್ಯದಲ್ಲಿ ಎಷ್ಟೋ ನಮ್ಮ ಪರಿಸರಕ್ಕೆ ಸಂಭಂದಿಸಿದಂತೆ ಹಲವಾರು ವಿಷಯಗಳು ಪಾಠ ಭೋಧನೆಗೆ ಸಂಬಂದಿಸಿದಂತೆ ಹೋರಗಡೆ ನಡೆಯುವ ಮತ್ತು ಪಾಠದಲ್ಲಿ ಬರುವ ವಿಷಯವು ಒಂದಕ್ಕೊಂದು ಸಂಬಂದವಿರುತ್ತದೆ ಆದರೆ ಶಿಕ್ಷಕರಾದ ನಾವೆಲ್ಲ ಕೇವಲ ತರಗತಿ ಕೋಣೆಗೆ ಮಾತ್ರ ಸೀಮಿತವಾಗಿದ್ದೇವೆ . ಪ್ರಮುಖವಾಗಿ ನಾವು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ಕೇಂದ್ರಗಳಾದ , ಸರಕಾರಿ ಆಸ್ಪತ್ರೇ , ಅಂಗನವಾಡಿ ಕೇಂದ್ರ , ಗ್ರಾಮ ಪಂಚಾಯತ, ಬ್ಯಾಂಕುಗಳು , ನಗರಸಭೆ , ಇತರೆ . ಇವೆಲ್ಲವುಗಳ ಹೆಸರನ್ನು ಮಾತ್ರ ಕೇಳಿರುತ್ತೆವೆ ಆದರೆ ಅಲ್ಲಿ ಏನೇನು ಇದೆ , ಯಾವ ರೀತಿಯಾಗಿ ಕರ್ತವ್ಯ ನಿರ್ವ್ವಹಿಸುತ್ತಾರೆ ಏನೆಲ್ಲಾ ಸವಲತ್ತುಗಳು ಇವೆ ಎಂಬುದನ್ನು ಗೊತ್ತಿರದೆ ಇರುವ ವಿಷಯವಾಗಿದೆ . ಇದನ್ನು ಈ ಕೆಳಗಿನಂತೆ ಗಮನಿಸಿದಾಗ ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ತಿಳಿಯಬಹುದು . |