೧೦೨ ನೇ ಸಾಲು:
೧೦೨ ನೇ ಸಾಲು:
=== ಸಂಪನ್ಮೂಲ ರಚನೆಯ ಆಲೋಚನೆಗಳು ===
=== ಸಂಪನ್ಮೂಲ ರಚನೆಯ ಆಲೋಚನೆಗಳು ===
+
ಸಂಪನ್ಮೂಲ ರಚನೆಯನ್ನು ಪ್ರಾರಂಭಿಸಲು ಪ್ರೀಪ್ಲೇನ್ ಒಂದು ಉತ್ತಮ ಪರಿಕರವಾಗಿದೆ. ನೀವು ಯಾವ ವಿಷಯದ ಮೇಲೆ ಸಂಪನ್ಮೂಲ ರಚಿಸಲು ತೊಡಗುವಿರೋ ಆ ವಿಷಯಕ್ಕೆ ಪರಿಕಲ್ಪನಾ ನಕ್ಷೆ ರಚಿಸಬಹುದು. ವಿಷಯದ ಬಗೆಗಿನ ಆಲೋಚನೆಗಳು, ಪರಿಕಲ್ಪನೆಗಳು, ಉಪಪರಿಕಲ್ಪನೆಗಳು, ನಿರ್ಧಿಷ್ಟ ಅಂಶಗಳು, ಪ್ರತೀ ಅಲೋಚನೆಗಳಿಗೂ ಸಹ ಉಪ ಘಟಕಗಳನ್ನು ರಚಿಸಬಹುದು.
+
ಘಡಕಗಳ ನಡುವೆ ಸಂಪರ್ಕಿಸಬಹುದು, ವೆಬ್ ಪುಟ, ಹೈಪರ್‌ಲಿಂಕ್, ಟಿಪ್ಪಣಿ ಸೇರಿಸಬಹುದು. ವಿದ್ಯುನ್ಮಾನ ಪರಿಕಲ್ಪನಾ ನಕ್ಷೆಯ ಶಕ್ತಿಯೆಂದರೆ ನಿಮಗೆ ಬೇಕಾದಾಗ ಈ ನಕ್ಷೆಯನ್ನು ಪರಿಷ್ಕರಿಸಬಹುದು.
+
+
ಈ ಪರಿಕಲ್ಪನಾ ನಕ್ಷೆಯನ್ನು ಪೂರ್ಣಗೊಳಿಸಿದ ನಂತರ ಇದನ್ನು ನಿಮ್ಮ ಸಹವರ್ತಿಗಳೊಡನೆ ಹಂಚಿಕೊಳ್ಳಬಹುದು. ಹಿಮ್ಮಾಹಿತಿ ಪಡೆಯಬಹುದು ಹಾಗು ಹಿಮ್ಮಾಹಿತಿ ಆಧಾರದ ಮೇಲೆ ಮತ್ತೆ ಪರಿಷ್ಕರಿಸಬಹುದು.
+
=== ಆಕರಗಳು ===
=== ಆಕರಗಳು ===
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]