ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೬ ನೇ ಸಾಲು: ೬ ನೇ ಸಾಲು:  
|-
 
|-
 
| ಐ.ಸಿ.ಟಿ ಸಾಮರ್ಥ್ಯ  
 
| ಐ.ಸಿ.ಟಿ ಸಾಮರ್ಥ್ಯ  
|
+
|ಗೂಗಲ್ ಡ್ರೈವ್ ಸಂಪನ್ಮೂಲಗಳನ್ನು ಬಳಸಲು, ಹಂಚಿಕೊಳ್ಳಲು ಮತ್ತು  ಪ್ರಕಟಿಸಲು ಬಳಸುವ ಪರಿಕರವಾಗಿದೆ.
 
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|
+
|ಈಗಾಗಲೇ ನೀವು ರಚಿಸಿರುವ ಕಡತಗಳನ್ನು ಮತ್ತು ಕಡತಕೋಶಗಳನ್ನು ಇಲ್ಲಿ ಸಂಗ್ರಹಿಸಬಹುದು. ಅದಲ್ಲದೇ ಇದೇ ಪುಟದಲ್ಲಿ ಹೊಸದಾಗಿ ಕಡತ ಮತ್ತು ಕಡತಕೋಶಗಳನ್ನು ರಚಿಸಬಹುದು. ನಂತರ ನಿಮ್ಮ ದಾಖಲೆಗಳನ್ನು ಸಹವರ್ತಿಗಳೊಂದಿಗೆ ಹಂಚಿಕೊಳ್ಳಬಹುದು ಹಾಗು ಅವರು ವಿಶ್ಲೇಷನೆ ಮಾಡಲು ಅಥವಾ ತಿದ್ದುಪಡಿ ಮಾಡಲು ಅವಕಾಶ ನೀಡಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
|
+
|ವೆಬ್‌ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ.
 
|-
 
|-
 
|ಸಂರಚನೆ  
 
|ಸಂರಚನೆ  
|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.  
+
|ಈ ಅನ್ವಯಕಕ್ಕೆ ಯಾವುದೇ ಸಂರಚನೆಯ ಅವಶ್ಯಕವಿರುವುದಿಲ್ಲ,  ಆದರೆ ಗೂಗಲ್ ಡ್ರೈವ್‌ ಬಳಸಲು ಇಂಟರ್‌ನೆಟ್‌ ಲಭ್ಯವಿರಬೇಕಾಗುತ್ತದೆ.  
 
|-
 
|-
 
|ಇತರೇ ಸಮಾನ ಅನ್ವಯಕಗಳು
 
|ಇತರೇ ಸಮಾನ ಅನ್ವಯಕಗಳು
|
+
|[https://nextcloud.com/ Nextcloud],  [https://www.dropbox.com/?landing=cntl Dropbox]
 
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|
+
|ಪ್ರಸ್ತುತ ಬಳಕೆಯಲ್ಲಿರುವ ಎಲ್ಲಾ ಆಂಡ್ರಾಯಿಡ್‌ ಮೊಬೈಲ್‌ ಗಳಲ್ಲಿ ಈಗಾಗಲೇ ಗೂಗಲ್ ಡ್ರೈವ್‌ ಅನುಸ್ಥಾಪನೆಯಾಗಿರುತ್ತದೆ.  ಮೊಬೈಲ್‌ ಸಂರಚನೆಯಲ್ಲಿ ನಿಮ್ಮ ಮೊಬೈಲ್‌ನಲ್ಲಿನ ಕಡತಗಳು ಗೂಗಲ್ ಡ್ರೈವ್ ಅಪ್‌ಲೋಡ್‌ ಆಗುವಂತೆ ಮಾಡಿಕೊಳ್ಳಬೇಕು.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|
+
|[https://www.google.com/drive/ ಗೂಗಲ್]
 
|}
 
|}
    
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
 +
#ಚಿತ್ರಗಳು, ಇಮೇಲ್‌ಗಳು, ಆಡಿಯೋ, ವಿಡಿಯೋ ಮುಂತಾದ ಕಡತಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಗೂಗಲ್ ಡ್ರೈವ್‌ ನಲ್ಲಿ 15 GB ಸ್ಥಳಾವಕಾಶವಿರುತ್ತದೆ.
 +
#ಗೂಗಲ್ ಡ್ರಥವ್‌ ನಲ್ಲಿರುವ ಕಡತಗಳನ್ನು ಯಾವುದೇ ಸಾಧನಗಳ (ಪೋನ್, ಟ್ಯಾಬ್, ಕಂಪ್ಯೂಟರ್) ಮೂಲಕ ತೆರೆಯಬಹುದಾಗಿದೆ.
 +
#ನೀವು ಅಪ್‌ಲೋಡ್ ಮಾಡಿದ ನಂತ, ಆ ಕಡತವನ್ನು ತಿದ್ದಲು, ಮಾಹಿತಿ ಸೇರಿಸಲು ಅಥವಾ ಸಹಯೋಜಿತವಾಗಿ ರಚಿಸಲು ಸಾಧ್ಯವಾಗುವಂತೆ ಇತರರನ್ನು ನೀವು ಆಹ್ವಾನಿಸಬಹುದು. ಇದಕ್ಕಾಗಿ ಇಮೇಲ್‌ನಲ್ಲಿ ಲಗತ್ತಾಗಿ ಕಳುಹಿಸುವ ಅವಶ್ಯಕತೆ ಇರುವುದಿಲ್ಲ.
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
+
ಈ ಅನ್ವಯಕವು ವೆಬ್‌ ಆಧಾರಿತ ಅನ್ವಯಕವಾಗಿರುವುದರಿಂದ ಇದು ಅನ್ವಯವಾಗುವುದಿಲ್ಲ. ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್‌ [[ಜಿ-ಮೇಲ್_ಕಲಿಯಿರಿ|ಜೀಮೇಲ್‌ ಖಾತೆ]]ಯ ಮೂಲಕ ಲಾಗಿನ್‌ ಆಗಬೇಕಾಗುತ್ತದೆ.  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  −
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
  −
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
  −
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
  −
## <code>sudo apt-get install ____ </code>
      
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 +
====ಗೂಗಲ್ ಡ್ರೈವ್ ಬಳಸುವುದು  ====
 +
<gallery mode="packed" heights="250px" caption="ಗೂಗಲ್ ಡ್ರೈವ್ ತೆರೆಯುವುದು">
 +
File:Youtube_1_Option_Menu_to_Open.png|ಬ್ರೌಸರ್ ತೆರೆಯುವುದು
 +
File:Gmail 1 Main Window.png|ಜೀಮೇಲ್ ಲಾಗಿನ್ ಆಗುವುದು
 +
File:Google_Photos_1_App_Of_Google.png|ಗೂಗಲ್ ಆಪ್‌ಗಳು, ಡ್ರೈವ್ ಆಯ್ದುಕೊಳ್ಳುವುದು
 +
File:Google_Drive_2_Main_Window.png|ಗೂಗಲ್ ಡ್ರೈವ್ ಮುಖ್ಯು ಪುಟ
 +
</gallery>
 +
1. ಈ ಮೇಲಿನ ಚಿತ್ರ ಗೂಗಲ್ ಡ್ರೈವ್ ತೆರೆಯುವುದು ಹೇಗೆಂದು ತಿಳಿಸುತ್ತದೆ. ಇದಕ್ಕಾಗಿ ನೀವು ಮೊದಲು ಬ್ರೌಸರ್ ([[ಫೈರ್‌ಫಾಕ್ಸ್_ಕಲಿಯಿರಿ|Mozilla Firefox]]) ತೆರೆಯಬೇಕಾಗುತ್ತದೆ. ಉಬುಂಟು ಕಸ್ಟಂ ಆಪರೇಟಿಂಗ್ ಸಿಸ್ಟಂ ನ ಕಂಪ್ಯೂಟರ್‌ನಲ್ಲಿ  Applications → Internet→ Firefox web browser ಮೂಲಕ ತೆರೆಯಬಹುದು. ನಂತರ ಅಡ್ರೆಸ್ ಬಾರ್‌ನಲ್ಲಿ [http://www.gmail.com/ www.gmail.com]  ಎಂದು ನಮೂದಿಸಿ ಜೀಮೇಲ್ ಪುಟಕ್ಕೆ ತೆರಳಿ.
 +
2. ಇಲ್ಲಿ ನಿಮ್ಮ ನಿಮ್ಮ ಗೂಗಲ್‌ ಜೀಮೇಲ್‌ ಖಾತೆಯ ಯೂಸರ್ ಐಡಿ  ಮತ್ತು ಪಾಸ್‌ವರ್ಡ್‌ ನಮೂದಿಸುವ ಮೂಲಕ ಲಾಗಿನ್‌ ಆಗಬೇಕು.
 +
3. ನಂತರ ಮೂರನೇ ಚಿತ್ರದಲ್ಲಿ ತೋರಿಸಿರುವಂತೆ,  ಗೂಗಲ್ ಅನ್ವಯಕಗಳ ಪಟ್ಟಿಯಲ್ಲಿ ನೋಡಿ. ಇಲ್ಲಿ Drive ನ್ನು ಆಯ್ಕೆ ಮಾಡಿಕೊಳ್ಳಿ.
 +
4. ಈಗ ಗೂಗಲ್ ಡ್ರೈವ್ ಪುಟ ತೆರೆಯುತ್ತದೆ ಹಾಗು ನಾಲ್ಕನೇ ಚಿತ್ರದಲ್ಲಿರುವಂತೆ ಕಾಣುತ್ತದೆ.
 +
 +
====ಕಡತಗಳನ್ನು ರಚಿಸುವುದು ಮತ್ತು ಅಪ್‌ಲೋಡ್‌ ಮಾಡುವುದು ====
 +
<gallery mode="packed" heights="250px" caption="ಕಡತಗಳನ್ನು ರಚಿಸುವುದು ಮತ್ತು ಅಪ್‌ಲೋಡ್‌ ಮಾಡುವುದು ">
 +
File:Google_Drive_3_New_Files_Uploads.png|ಹೊಸ ಕಡಗಳು
 +
File:Google_Drive_4_Share_Files.png|ಕಡತ ಹಂಚಿಕೊಳ್ಳುವುದು
 +
File:Google_Drive_5_Access_Permission.png|ಕಡತ ವೀಕ್ಷಣೆ/ತಿದ್ದುಪಡಿ/ಅಭಿಪ್ರಾಯ ಸಲ್ಲಿಕೆಗೆ ಅನುಮತಿಸುವುದು
 +
</gallery>
 +
#ಗೂಗಲ್‌ ಡ್ರೈವ್‌ ಗೆ ಕಡತಗಳನ್ನು ಅಪ್‌ಲೋಡ್‌ ಮಾಡಲು . ಪರದೆಯ ಎಡಬದಿಯಲ್ಲಿರುವ  “New” ಬಟನ್‌ ಮೇಲೆ ಕ್ಲಿಕ್ ಮಾಡಿ.
 +
##ಕಡತಕೋಶವನ್ನು ರಚಿಸಲು  “Folder”  ಮೇಲೆ ಕ್ಲಿಕ್ ಮಾಡಿ--> ಈ ಕಡತಕೋಶಕ್ಕೆ ಹೆಸರು ಸೂಚಿಸಿ  -->  “Create” ಮೇಲೆ ಕ್ಲಿಕ್ ಮಾಡಿ.
 +
##ಕಡತ ಅಪ್‌ಲೋಡ್‌ ಮಾಡಲು “File Upload” ಮೇಲೆ ಕ್ಲಿಕ್ ಮಾಡಿ -> ಕಡತವನ್ನು ಆಯ್ಕೆ ಮಾಡಿ → ನಂತರ “Open” ಮೇಲೆ ಕ್ಲಿಕ್ ಮಾಡಿ. 
 +
##ಇಲ್ಲಿ ನೀವು ಹೊಸ ಕಡತಗಳನ್ನು ರಚಿಸಬಹುದು. ಡಾಕ್ಯುಮೆಂಟ್, ಸ್ಪ್ರೆಡ್‌ಶೀಟ್‌, ಸ್ಲೈಡ್‌ಗಳನ್ನು ರಚಿಸಬಹುದು.
 +
#ಕಡತಗಳನ್ನು ಹಂಚಿಕೊಳ್ಳುವುದು : ಯಾವುದೇ ಕಡತವನ್ನು ಇತರರೊಡನೆ ಹಂಚಿಕೊಳ್ಳಲು  ಮೊದಲು ಆ ಕಡತವನ್ನು ತೆರೆದು ಪರದೆಯ ಮೇಲ್ಬಾಗದ ಬಲಬದಿಯಲ್ಲಿರುವ “SHARE” ಬಟನ್ ಮೇಲೆ ಕ್ಲಿಕ್ ಮಾಡಿ. ಅಥವಾ ಗೂಗಲ್ ಡ್ರೈವ್ ನಲ್ಲಿ ಉಳಿಸಲಾಗಿರುವ ಕಡತದ ಮೇಲೆ ಮೌಸ್ ಮೂಲಕ ಬಲ ಕ್ಲಿಕ್ ಮಾಡುವುದರಿಂದಲೂ ““SHARE” ಆಯ್ಕೆಯನ್ನು ತೆಗೆದುಕೊಳ್ಳಬಹುದು.  ಈ ಮೂಲಕ ಕಡತಗಳನ್ನು ಇತರರೊಡನೆ ಹಂಚಿಕೊಳ್ಳಬಹುದಾಗಿದ್ದು, ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರೋ ಅವರ ಇಮೇಲ್ ಐಡಿ ನಮೂದಿಸಿ ಅವರೊಂದಿಗೆ ಹಂಚಿಕೊಳ್ಳಬಹುದು.
 +
#ಇತರರೊಡನೆ ಕಡತಗಳನ್ನು ಹಂಚಿಕೊಳ್ಳುವಾಗ, ಅವರಿಗೆ ಈ ಕಡತದ ಬಳಕೆಯ ಮೇಲೆ ಕೆಲವು ಅನುಮತಿಗಳನ್ನು ನೀಡಬಹುದು.  ಉದಾಹರಣೆಗೆ : ಈ ಕಡತವನ್ನು ಅವರು ಸಹ ತಿದ್ದುಪಡಿ ಮಾಡಬಹುದಾದಲ್ಲಿ “can edit” ಆಯ್ಕೆಯನ್ನು, ಕಡತದ ವಿಷಯದ ಬ್ಗಗೆ ಅಭಿಪ್ರಾಯ ತಿಳಿಸಬಹುದಾದಲ್ಲಿ "Can comment"  ಮತ್ತು  ಕೇವಲ ವೀಕ್ಷಣೆ ಮಾತ್ರ ಮಾಡಬಹುದಾದಲ್ಲಿ  "Can view" ಆಯ್ಕೆಯನ್ನು ಮಾತ್ರವೇ ತೆಗೆದುಕೊಳ್ಳಬಹುದು.
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಇಲ್ಲಿ ಪ್ರತ್ಯೇಕವಾಗಿ ಕಡತಗಳನ್ನು ಉಳಿಸುವ ಅಗತ್ಯವಿರುವುದಿಲ್ಲ. ನೀವು ಗೂಗಲ್ ಡ್ರೈವ್‌ನಲ್ಲಿ ಕಡತ ತೆರೆದು ಕೆಲಸ ಪ್ರಾರಂಭಿಸಿದ ತಕ್ಷಣ ಈ ಕಡತವು ಸ್ವಯಂಚಾಲಿತವಾಗಿ ಸೇವ್ ಆಗುತ್ತಿರುತ್ತದೆ. ನೀವು ಕಡತ ರಚೆನೆಯ ಸಂದರ್ಭದಲ್ಲಿ ಇದಕ್ಕೆ ಸೂಕ್ತವಾದ ಹೆಸರು ನೀಡಬೇಕು. ಇಲ್ಲವಾದಲ್ಲಿ ಈ ಕಡತವು  "Untitled" ಎಂಬ ಹೆಸರಿನೊಂದಿಗೆ ಉಳಿಯುತ್ತದೆ.
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 +
#"Google Drawing Page" ಮೂಲಕ ಡ್ರಾಯಿಂಗ್ ಗಳನ್ನು ರಚಿಸಬಹುದು.
 +
#ಗೂಗಲ್ ಡ್ರೈವ್ ಓಪನ್ ಡಾಕ್ಯುಮೆಂಟ್ ಪಾರ್ಮಾಟ್‌ ವೀವರ್ ನ್ನು ಹೊಂದಿದೆ. ಈ ಮೂಲಕ odt, fodt, ott, odp, fodp, otp, ods, fods, ots, doc, docx, xls, xlsx, ppt, pptx  ನಮೂನೆ ಬೆಂಬಲಿತ ಕಡತಗಳನ್ನು ತೆರೆಯಬಹುದಾಗಿದೆ.
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
ಚಿತ್ರಗಳು, ಪ್ರಮುಖ ಕಡತಗಳು ಮತ್ತು ಪಠ್ಯ ಸಂಪನ್ಮೂಲಗಳಂತಹ ಎಲ್ಲಾ ದಾಖಲೆಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಉಳಿಸಿಕೊಳ್ಳಬಹುದು.  ಈ ಸಂಪನ್ಮೂಲಗಳನ್ನು ನಿಮ್ಮ ಸಹವರ್ತಿಗಳೊಡನೆ ಹಂಚಿಕೊಳ್ಳುವ ಮೂಲಕ ಹಿಮ್ಮಾಹಿತಿ, ಸಲಹೆ ಪಡೆದು ಹೆಚ್ಚು ಪರಿಣಾಮಕಾರಿಯಾಗಿಸಬಹುದು.
 
=== ಆಕರಗಳು ===
 
=== ಆಕರಗಳು ===
 +
[http://www.coosbaylibrary.org/sites/default/files/GoogleDriveHandout.pdf  Tutorial]
 +
 +
[https://www.google.com/drive/ Google Drive page]
    
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

ಸಂಚರಣೆ ಪಟ್ಟಿ