೮ ನೇ ಸಾಲು: |
೮ ನೇ ಸಾಲು: |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | |ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಬೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿಧ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ. | + | |ಭೂಪಟವು ಭೂಗೋಳದ ಶಿಕ್ಷಕರಿಗೆ ಬಹುಮುಖ್ಯವಾದ ಸಂಪನ್ಮೂಲವಾಗಿವೆ. ಭೂಪಟವು ರಾಜಕೀಯ ಭೂಗೋಳವನ್ನು ಹಾಗೆಯೇ ಭೌತಿಕ ಭೂಗೋಳವನ್ನು ಕಲಿಯಲು ಅವಶ್ಯಕವಾಗಿರುತ್ತದೆ. ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ. ವಿವಿಧ ಪ್ರಾಂತ್ಯಗಳ ಬಗೆಗೆ ವಿಧ್ಯಾರ್ಥಿಗಳ ಸ್ಮರಣೆಯನ್ನು ಅರ್ಥೈಸಿಕೊಳ್ಳಲು ಪೂರಕವಾದ ಸರಳ ರಸಪ್ರಶ್ನೆಗಳು ಕೆ-ಜಿಯಾಗ್ರಫಿನಲ್ಲಿ ಲಭ್ಯವಿವೆ. |
| |- | | |- |
| |ಆವೃತ್ತಿ | | |ಆವೃತ್ತಿ |
೩೨ ನೇ ಸಾಲು: |
೩೨ ನೇ ಸಾಲು: |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
| #ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ | | #ಕೆ-ಜಿಯಾಗ್ರಫಿಯು ವಿದ್ಯುನ್ಮಾನ ಭೂಪಟವಾಗಿದ್ದು ವಿವಿಧ ಖಂಡಗಳ, ದೇಶಗಳ ಹಾಗು ರಾಜ್ಯಗಳ ನಕ್ಷೆಗಳನ್ನು ಒದಗಿಸುತ್ತದೆ |
− | #2. ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್‌ನ ಸ್ಕ್ರಾಲ್‌ಬಾರ್‌ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು. | + | #ಕೆ-ಜಿಯಾಗ್ರಫಿನಲ್ಲಿ ನಕ್ಷೆಯನ್ನು ಸಮೀಪಿಕರಿಸಿ (ಜೂಮ್) ನೋಡಬಹುದಾಗಿದೆ. ಜೂಮ್ ಮಾಡಿರುವಾಗ ಮೌಸ್ ನ ಬಲಬದಿಯನ್ನು ಒತ್ತುವ ಮೂಲಕ ಇದರ ಮೊದಲಿನ ವೀಕ್ಷಣೆಗೆ ತೆರಳಬಹುದು. ಮೌಸ್‌ನ ಸ್ಕ್ರಾಲ್‌ಬಾರ್‌ನ್ನು ತಿರುಗಿಸುವ ಮೂಲಕವೂ ಜೂಮ್ ಮಾಡಬಹುದು. |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
೪೮ ನೇ ಸಾಲು: |
೪೮ ನೇ ಸಾಲು: |
| </gallery> | | </gallery> |
| #ಇದನ್ನು Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ. ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ. | | #ಇದನ್ನು Applications → Education → K Geography ಮೂಲಕ ತೆರೆಯಬಹುದಾಗಿದೆ. ಒಮ್ಮೆ ನೀವು ಕೆ-ಜಿಯಾಗ್ರಫಿ ತೆರೆದಾಗ, ಈ ಹಿಂದೆ ಬಳಸಿದ್ದಂತಹ ನಕ್ಷೆಯ ಮೂಲಕವೇ ಈ ಪುಟ ತೆರೆಯುತ್ತದೆ. ಪ್ರಸ್ತುತ ನಾವು ನೋಡುತ್ತಿರುವುದು ಆಪ್ರಿಕಾ ಖಂಡದ ನಕ್ಷೆ. |
− | #ವಿವಿಧ ಪ್ರದೇಶಗಳನ್ನು ನೋಡಲು "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. . ಇಲ್ಲಿ ನೋಡಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೇವೆ. | + | #ವಿವಿಧ ಪ್ರದೇಶಗಳನ್ನು ನೋಡಲು "Open Map" ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ನೋಡ ಬಯಸುವ ಪ್ರದೇಶದ ಹೆಸರನ್ನು ನೀಡಿ ಆಯ್ಕೆ ಮಾಡಿಕೊಳ್ಳಬಹುದು. ಈ ಮೇಲಿನ ನಕ್ಷೆಯಲ್ಲಿ ನಾವು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದೇವೆ. |
| | | |
| ==== ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ==== | | ==== ಕೆ-ಜಿಯಾಗ್ರಫಿಯಲ್ಲಿ ರಸಪ್ರಶ್ನೆ ==== |
೫೫ ನೇ ಸಾಲು: |
೫೫ ನೇ ಸಾಲು: |
| File:Quiz Questions in Kgeography.png|ಪ್ರಶ್ನೆಗಳ ಸಂಖ್ಯೆ ಆಯ್ಕೆ | | File:Quiz Questions in Kgeography.png|ಪ್ರಶ್ನೆಗಳ ಸಂಖ್ಯೆ ಆಯ್ಕೆ |
| File:KGeography 2 Placing districts on the map.png|ಜಿಲ್ಲೆಗಳನ್ನು ಸೂಚಿಸುವುದು | | File:KGeography 2 Placing districts on the map.png|ಜಿಲ್ಲೆಗಳನ್ನು ಸೂಚಿಸುವುದು |
− | File:Correct Answer in Kgeography.png|ರಸಪ್ರಶ್ನೆಯ ಉತ್ತರ ಮತ್ತು ಸರಿತಪ್ಪು ಉತ್ತರಗಳು | + | File:Correct Answer in Kgeography.png|ರಸಪ್ರಶ್ನೆಯ ಉತ್ತರ ಮತ್ತು ಸರಿ-ತಪ್ಪು ಉತ್ತರಗಳು |
| </gallery> | | </gallery> |
| #ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. | | #ಮೊದಲನೇ ಚಿತ್ರದಲ್ಲಿರುವಂತೆ ಆಯ್ಕೆಗಳಲ್ಲಿ ನೀವು ಯಾವುದನ್ನು ಕಲಿಯಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. |
− | #ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ. ಈ ರಸಪ್ರಶ್ನೆ ಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು. | + | #ಕೆ-ಜಿಯಾಗ್ರಫಿ ನಲ್ಲಿ ಹಲವು ರೀತಿಯ ರಸಪ್ರಶ್ನೆ ಆಯ್ಕೆಗಳಿವೆ. ಈ ರಸಪ್ರಶ್ನೆಯನ್ನು ಪ್ರಾರಂಭಿಸುವ ಮೊದಲು, ನಿಮಗೆ ಎಷ್ಟು ಪ್ರಶ್ನೆಗಳು ಈ ರಸಪ್ರಶ್ನೆಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. ಚಿತ್ರದಲ್ಲಿ ನಾವು ‘Place district in the map’ನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗ ನಾವು ಖಾಲಿ ನಕ್ಷೆಯಲ್ಲಿ ಆಯಾ ಜಿಲ್ಲೆಗಳು ಎಲ್ಲಿ ಬರುತ್ತವೆ ಎಂಬುದನ್ನು ಸೂಚಿಸಬೇಕು. |
| #ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು. | | #ನಿಮ್ಮ ರಸಪ್ರಶ್ನೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮೌಸ್ ಕರ್ಸರ್ ಚಲಿಸಿದಂತೆ ಜಿಲ್ಲೆಗಳ ನಕ್ಷೆ ಮೂಡುತ್ತದೆ. ಅದನ್ನು ರಾಜ್ಯ ನಕ್ಷೆಯೊಳಗೆ ಸರಿಯಾದ ಸ್ಥಳದಲ್ಲಿ ನಮೂದಿಸಬೇಕು. ಎಷ್ಟು ಸರಿಯಾಗಿ ನಮೂದಿಸಿದಿರಿ ಹಾಗು ತಪ್ಪಾಗಿ ನಮೂದಿಸಿದ ಜಿಲ್ಲೆಗಳು ಎಷ್ಟು ಎಂಬುದನ್ನು ಸಹ ನೋಡಬಹುದು. |
| #ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ. | | #ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ, ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ನೀವು ಎಷ್ಟು ಸರಿಯುತ್ತರಗಳನ್ನು ಕೊಟ್ಟಿದ್ದೀರಿ ಹಾಗು ತಪ್ಪು ಉತ್ತರಗಳಾವುವು ಎಂಬುದನ್ನು ನೋಡಬಹುದು. ಇದರ ಜೊತೆಗೆ ನೀವು ನೀಡಿದ ತಪ್ಪು ಉತ್ತರಗಳಿಗೆ ಸರಿಯಾದ ಉತ್ತರವನ್ನು ತೋರಿಸುತ್ತದೆ. |