೪೧ ನೇ ಸಾಲು: |
೪೧ ನೇ ಸಾಲು: |
| === ಅನ್ವಯಕ ಬಳಕೆ === | | === ಅನ್ವಯಕ ಬಳಕೆ === |
| ====ಗೋಲ್ಡನ್ ಡಿಕ್ಷನರಿ ತೆರೆಯುವುದು==== | | ====ಗೋಲ್ಡನ್ ಡಿಕ್ಷನರಿ ತೆರೆಯುವುದು==== |
| + | [[File:Golden dictionary main page.png|450px|left]] |
| Application > Office > Golden Dictionary ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ lookup ಕೆಳಗಿರುವ ಬಾಕ್ಸ್ನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಟೈಪಿಸಿದರೆ ಪರದೆಯ ಮಧ್ಯಭಾಗದಲ್ಲಿ ನಾಮಪದ,ಕ್ರಿಯಾಪದ ಅನುವಾದ ಮೂಡುತ್ತದೆ. ಆದರೆ ಈ ಎಲ್ಲಾ ಡಿಕ್ಷನರಿಗಳನ್ನು ಮೊದಲೇ ಡೌನ್ಲೋಡ್(ಆಫ್ಲೈನ್ಗೆ ಸೇರಿಸಿಕೊಂಡಿರಬೇಕು) ಮಾಡಿಕೊಂಡಿರಬೇಕು. | | Application > Office > Golden Dictionary ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ lookup ಕೆಳಗಿರುವ ಬಾಕ್ಸ್ನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಟೈಪಿಸಿದರೆ ಪರದೆಯ ಮಧ್ಯಭಾಗದಲ್ಲಿ ನಾಮಪದ,ಕ್ರಿಯಾಪದ ಅನುವಾದ ಮೂಡುತ್ತದೆ. ಆದರೆ ಈ ಎಲ್ಲಾ ಡಿಕ್ಷನರಿಗಳನ್ನು ಮೊದಲೇ ಡೌನ್ಲೋಡ್(ಆಫ್ಲೈನ್ಗೆ ಸೇರಿಸಿಕೊಂಡಿರಬೇಕು) ಮಾಡಿಕೊಂಡಿರಬೇಕು. |
| + | {{clear}} |
| ====ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್ಲೋಡ್ ಮಾಡುವುದು==== | | ====ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್ಲೋಡ್ ಮಾಡುವುದು==== |
| + | [[File:Add dictionaries in Golden Dictionary.png|450px|left]] |
| ಗೋಲ್ಡನ್ ಡಿಕ್ಷನರಿಯನ್ನು ಡೌನ್ಲೋಡ್ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್ಲೋಡ್ ಮಾಡಿಕೊಳ್ಳಲು https://github.com/yogiks/offline-indic-wiktionaries/wiki/Dictionaries#wiktionary ಪುಟಕ್ಕೆ ಭೇಟಿ ನೀಡಿ. | | ಗೋಲ್ಡನ್ ಡಿಕ್ಷನರಿಯನ್ನು ಡೌನ್ಲೋಡ್ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್ಲೋಡ್ ಮಾಡಿಕೊಳ್ಳಲು https://github.com/yogiks/offline-indic-wiktionaries/wiki/Dictionaries#wiktionary ಪುಟಕ್ಕೆ ಭೇಟಿ ನೀಡಿ. |
− | ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್ನ ಡೌನ್ಲೋಡ್ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್ ಡಿಕ್ಷನರಿ ಪುಟದಲ್ಲಿನ ಮೆನುಬಾರ್ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷಣರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮನ್ಯವಾಗಿ ನಾವು ಡೌನ್ಲೋಡ್ ಮಾಡಿದ | + | ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್ನ ಡೌನ್ಲೋಡ್ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್ ಡಿಕ್ಷನರಿ ಪುಟದಲ್ಲಿನ ಮೆನುಬಾರ್ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷಣರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮನ್ಯವಾಗಿ ನಾವು ಡೌನ್ಲೋಡ್ ಮಾಡಿದ ಡಿಕ್ಷನರಿಗಳು ಡೌನ್ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ ಆದ್ದರಿಂದ ಈ ವಿಂಡೋದಲ್ಲಿ ಈಗಾಗಲೇ ಗೋಚರಿಸುವ ಡೌನ್ಲೋಡ್ ಕಡತಕೋಶವನ್ನು ಆಯ್ಕೆ ಮಾಡಿಕೊಂಡು "Rescan Now" ಮೇಲೆ ಒತ್ತಿ. ಡೌನ್ಲೋಡ್ ಕಡತಕೋಶಲದಲ್ಲಿ ಉಳಿದಿರುವ ಡಿಕ್ಷನರಿಯು ಸ್ವಯಂಚಾಲಿತವಾಗಿ ಗೋಲ್ಡನ್ ಡಿಕ್ಷನರಿಗೆ ಸೇರ್ಪಡೆಗೊಳ್ಳುತ್ತದೆ. |
| + | {{clear}} |
| + | ====ಗೋಲ್ಡನ್ ಡಿಕ್ಷನರಿ ==== |
| + | [[File:Using dictionary.png|450px|left]] |
| + | ಗೋಲ್ಡನ್ ಡಿಕ್ಷನರಿ ಅನ್ವಯಕವನ್ನು ತೆರೆದ ನಂತರ "Lookup" ಎಂಬ ಸ್ಥಳದಲ್ಲಿ ನಿಮ್ಮ ಪದವನ್ನು ನಮೂದಿಸಿ ನಂತರ "Enter" ಒತ್ತಿರಿ. ಚಿತ್ರದಲ್ಲಿ ಕಾಣುವಂತೆ ಆ ಪದದ ಶಬ್ದಕೋಶವನ್ನು ಕಾಣಬಹುದು. |
| ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== |
| + | ಅನ್ವಯವಾಗುವುದಿಲ್ಲ |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
| + | ಅನ್ವಯವಾಗುವುದಿಲ್ಲ |
| + | |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
| + | |
| === ಆಕರಗಳು === | | === ಆಕರಗಳು === |
− | | + | [https://en.wikipedia.org/wiki/GoldenDict ವಿಕಿಪೀಡಿಯಾ] |
| [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |